Saturday, June 13, 2026

ಸಿನಿಮಾ

Haveri News: ಸೆಕೆಂಡ್ ಪಿಯುಸಿ ಫಲಿತಾಂಶ: ಜಿಲ್ಲೆಗೆ ಟಾಪರ್ ಆದ ಆರತಿ ಅನ್ವೇರಿ

Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಪೆಸ್ ಕಾಲೇಜಿನ ವಿದ್ಯಾರ್ಥಿ ಆರತಿ ಅನ್ವೇರಿ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಸೆಕೆಂಡ್ ಪಿಯುಸಿ ಫಲಿತಾಂಶ ಬಂದಿದ್ದು, ಇದರಲ್ಲಿ ಜಿಲ್ಲೆಗೆ ಟಾಪರ್ ಆಗಿರುವ ಆರತಿ ಅನ್ವೇರಿ ಕಾಲೇಜಿನ ಪ್ರಾಂಶುಪಾಲಕರಿಗೆ, ಉಪನ್ಯಾಸಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾಳೆ. ಬಳಿಕ ಮಾತನಾಡಿರುವ ಆರತಿ, ನನ್ನ ಫಲಿತಾಂಶವನ್ನು ನಮ್ಮ ಅಪ್ಪ-ಅಮ್ಮನಿಗೆ ಕಾಲೇಜಿನ ಉಪನ್ಯಾಸಕರಿಗೆ ಸಮರ್ಪಣೆ ಮಾಡುವೆ....

ಹುಟ್ಟು ಹಬ್ಬದ ಜೊತೆ ಹುಟ್ಟೂರಲ್ಲಿ ಸಾಂಪ್ರದಾಯಿಕ ರಿಸೆಪ್ಶನ್ ಸೆಲೆಬ್ರೇಟ್ ಮಾಡಿದ ರಶ್ಮಿಕಾ ಮಂದಣ್ಣ

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವಕ``ಂಡ ನಿನ್ನೆ ವಿರಾಜಪೇಟೆಯಲ್ಲಿ ಬರ್ತ್‌ಡೇ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ. ಜತೆಗೆ ಸಾಂಪ್ರದಾಯಿಕವಾಗಿ ಆರತಕ್ಷತೆ ಕಾರ್ಯಕ್ರಮವನ್ನೂ ಮಾಡಿದ್ದಾರೆ. ರಾಜಸ್ತಾನದಲ್ಲಿ ವಿರೋಶ್ ಮದುವೆಯಾಗಿದ್ದು, ಹೈದರಾಬಾದ್‌ನಲ್ಲಿ ರಿಸೆಪ್ಶನ್ ನಡೆದಿತ್ತು. ಬಳಿಕ ಕೊಡಗಿಗೂ ಬಂದು ರಿಸೆಪ್ಶನ್ ಮಾಡುವುದಾಗಿ ಈ ಜೋಡಿ ಹೇಳಿತ್ತು. ನಿನ್ನೆ ರಶ್ಮಿಕಾ ಬರ್ತ್‌ಡೇ ಇದ್ದ ಕಾರಣ, ಇಬ್ಬರೂ ಕೊಡಗಿಗೆ ಬಂದಿದ್ದು,...

Bollywood: ಹಣಕ್ಕಾಗಿ ಇಂಥ ಕೆಲಸ ಮಾಡಬೇಕೇ..?: ಯಾರ ವಿರುದ್ಧ ಗರಂ ಆದ್ರೂ ನಟಿ ಜಾನ್ವಿ ಕಪೂರ್..?

Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ. ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ``ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ...

Sports News: ಹಾರ್ದಿಕ್ ಪಾಂಡ್ಯಾರ ತಾಯಿ ಮತ್ತು ಅಜ್ಜಿಯನ್ನು ಭೇಟಿ ಮಾಡಿದ ನಟಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ಆತನ ಮಾಜಿ ಮಡದಿ ನತಾಶಾ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರೂ, ಹಾರ್ದಿಕ್ ಮನೆಯವರ ಜತೆ ನತಾಶಾ ಸಂಬಂಧ ಉತ್ತಮವಾಗಿದೆ. ಸಾಮಾನ್ಯವಾಗಿ ಡಿವೋರ್ಸ್ ಬಳಿಕ ಜನ ಮನೆಗೆ ಹೋಗೋದು ಭೇಟಿಯಾಗೋದು ದೂರದ ಮಾತು. ಅವರು ಮುಖ ನೋಡೋಕ್ಕೂ, ಮಾತನಾಡೋಕ್ಕೂ ಇಚ್ಛಿಸುವುದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫಲ್ಲಿ ಹಾಗಲ್ಲ. ಅವರೆಲ್ಲ ಆಗಾಗ...

Viral Video: ಸಿಂಪಲ್ ಆಗಿ ನೆಲದ ಮೇಲೆ ಮಲಗಿದ ನಟ ಪ್ರಭುದೇವ: ವೀಡಿಯೋ ವೈರಲ್

Viral News: ನಟ, ಡಾನ್ಸರ್ ಪ್ರಭುದೇವ ಅವರು ತೋಟದಲ್ಲಿ ಸಮಯ ಕಳೆದಿದ್ದು, ಅಲ್ಲೇ ಇದ್ದ ಕಟ್ಟೆಯ ಮೇಲೆ ಮಲಗಿದ ವೀಡಿಯೋ ವೈರಲ್ ಆಗಿದೆ. ಅಷ್ಟು ಪ್ರಸಿದ್ಧಿ ಇದ್ದರೂ ಈ ವ್ಯಕ್ತಿಯ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋದಲ್ಲಿ ಪ್ರಭುದೇವ ತಮ್ಮ ಹಳ್ಳಿಗೆ ಭೇಟಿ ನೀಡಿದ್ದು, ಅಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳ ಜತೆ...

Sandalwood: ಬಿಗ್‌ಬಾಸ್ ವಿನ್ನರ್‌ಗೆ ನಟ ಪ್ರಜ್ವಲ್ ದೇವರಾಜ್ ಕೊಟ್ಟರು ರೈಸಿಂಗ್ ಸ್ಟಾರ್ ಬಿರುದು

Sandalwood: ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಗೆ ನಟ ಪ್ರಜ್ವಲ್ ದೇವರಾಜ್ ರೈಸಿಂಗ್ ಸ್ಟಾರ್ ಅನ್ನೋ ಬಿರುದು ನೀಡಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಕಾರ್ತಿಕ್, ಧನ್ಯವಾದ ಸಲ್ಲಿಸಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಪ್ರಜ್ವಲ್ ಜಡ್ಜ್ ಆಗಿದ್ದಾಗ, ಕಾರ್ತಿಕ್ ಮಹೇಶ್ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗಲೇ ಪ್ರಜ್ವಲ್, ನೀನು ಈ ಶೋ ಮುಗಿಸಿ...

ಪ್ರಿಯಾಂಕಾ ಪಾತ್ರೆ ಸ್ವಚ್ಛ ಮಾಡಿದಾಗ ಸುದ್ದಿಯಾಯಿತು, ನಾನು ಕಸ ಗುಡಿಸಿದಾಗ ಅಣಕವಾಯಿತು: ಜಗ್ಗೇಶ್ ಬೇಸರ..!

Sandalwood News: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಭಕ್ತರು ಪ್ರಸಾದ ಸೇವಿಸಿದ ಪ್ಲೇಟ್-ಲೋಟ ವಾಶ್ ಮಾಡಿದ್ದರ ಬಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯವನ್ನು ನಟ ಜಗ್ಗೇಶ್ ಪ್ರಸ್ತಾಪಿಸಿ, ಪ್ರಿಯಾಂಕಾ ಛೋಪ್ರಾ ಪಾತ್ರೆ ವಾಶ್ ಮಾಡಿದಾಗ ಭೇಷ್ ಎಂದವರು, ನಾನು ದೇವಸ್ಥಾನದಲ್ಲಿ ಕಸ ಗುಡಿಸಿದ್ದಕ್ಕಾಗಿ ಹೀಯಾಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ...

Bollywood: ಭಕ್ತರು ತಿಂದ ಪ್ಲೇಟು-ಲೋಟ ವಾಶ್ ಮಾಡಿದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ

Bollywood: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ಬಾಲಿವುಡ್‌ನಿಂದ ದೂರ ಉಳಿದು, ಹಾಲಿವುಡ್‌ನಲ್ಲಿ ಪತಿ ನಿಕ್ ಜತೆ ನೆಲೆಸಿದ್ದಾರೆ. ಪುತ್ರಿ ಮಾಲತಿ ಜತೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಭಾರತಕ್ಕೆ ಬಂದಾಗ, ದೇವಸ್ಥಾನಗಳಿಗೆ ಭೇಟಿ ನೀಡಿ, ಸೇವೆ ಸಲ್ಲಿಸುತ್ತಾರೆ. ಕಳೆದ ಬಾರಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪತಿ ಮತ್ತು ಮಗಳ ಸಮೇತ ರಾಮನ...

Sandalwood: ಇಂದು ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಸ್ಯಾಂಡಲ್‌ವುಡ್ ನಟ ಉಪೇಂದ್ರ

Sandalwood: ಇಂದು ಏಪ್ರಿಲ್ 1. ಇಷ್ಟು ವರ್ಷ ಈ ದಿನವನ್ನು ಮೂರ್ಖರ ದಿನ ಅಂತಾ ಕರಿತಿದ್ವಿ. ಎಷ್ಟೋ ಜನ ಏಪ್ರಿಲ್ 1ಕ್ಕೆ ತಮಾಷೆ ಮಾಡಿ, ಏಪ್ರಿಲ್ ಫೂಲ್ ಎಂದು ಕೂಗುತ್ತಾರೆ. ಕೆಲವು ತಮಾಷೆಗಳಿಗೆ ಜೀವವೂ ಬಲಿಯಾಗಿರುವ ಉದಾಹರಣೆಯೂ ಇದೆ. ಆದ್ರೆ ಇಂದು ಪ್ರೆಸ್‌ಮೀಟ್ ಮಾಡಿ, ಮಾತನಾಡಿರುವ ನಟ, ನಿರ್ದೇಶಕ ಉಪೇಂದ್ರ, ನಾವು ಏಪ್ರಿಲ್ 1ನ್ನ...

Bollywood: ಪಾಕಿಸ್ತಾನ ನಮ್ಮ ಉತ್ತಮ ನೆರೆರಾಷ್ಟ್ರ, ನಾವು ಪ್ರೀತಿಯಿಂದ ಇರಬೇಕು: ಶಾರುಖ್ ಖಾನ್

Bollywood: ಸದ್ಯ ಭಾರತದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ -2. ಸಾವಿರ ಕೋಟಿ ರೂಪಾಯಿ ಬಾಚುವ ತವಕದಲ್ಲಿರುವ ಧುರಂಧರ್ ಸಿನಿಮಾ ಸುದ್ದಿ ಹೆಚ್ಚಾಗುತ್ತಿದ್ದಂತೆ, ಬಾಲಿವುಡ್ ನಟ ಶಾರೂಖ್ ಖಾನ್ ಮಾತನಾಡಿರುವ ಹಳೆಯ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಶಾರುಖ್ ಪಾಕಿಸ್ತಾನವನ್ನು ಉತ್ತಮ ದೇಶ ಅಂದಿದ್ದಾರೆ. ಈ ವೀಡಿಯೋದಲ್ಲಿ ಮಾತನಾಡಿರುವ ಶಾರುಖ್, ನನ್ನ...
- Advertisement -spot_img

Latest News

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಬಾಲಕಿ: ಶಿಶು ಸಾ*ವು

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ...
- Advertisement -spot_img