Monday, October 6, 2025

ಅಂತಾರಾಷ್ಟ್ರೀಯ

ಅಮೆರಿಕಾದಲ್ಲಿ ಹೇಗಿದೆ ಕೊರೊನಾ ಹಾವಳಿ..?

ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಸೋಂಕಿನ ಸಂಖ್ಯೆ 13 ಲಕ್ಷದ 22 ಸಾವಿರದ 164 ಆಗಿದೆ. ಇನ್ನು ಸಾವಿನ ಸಂಖ್ಯೆ 79 ಸಾವಿರ ಗಡಿಯಲ್ಲಿ ಬಂದು ನಿಂತಿದೆ ( 78,616 ) ಇನ್ನು ಇದುವರೆಗೂ ಗುಣಮುಖವಾದವರ ಸಂಖ್ಯೆ 2,23,749.. ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಆದರೂ ಲಾಕ್ ಡೌನ್...

ಚೀನಾ ವೈರಸ್ ಗೆ ಪ್ರಪಂಚವಾಗ್ತಿದೆ ಸ್ಮಶಾನ

ಕರ್ನಾಟಕ ಟಿವಿ : ಕೊರೊನಾ ಮಹಾಮಾರಿ ಜನವರಿ 30ರಂದು ಚೀನಾ ಹೊರತುಪಡಿಸಿ ವಿಶ್ವದಲ್ಲಿ ಕೇವಲ 80 ಮಂದಿಗೆ ಮಾತ್ರ ಸೋಂಕು ಹರಡಿತ್ತು. ಯಾರೊಬ್ಬರೂ ಸಹ ಚೀನಾ ಬಿಟ್ಟು ಹೊರಗಡೆ ಸಾವನ್ನಪ್ಪಿರಲಿಲ್ಲ.. ಆದ್ರೀಗ ಚೀನಾದಲ್ಲಿ ಕೊರೊನಾ ಸೋಂಕಿತರು ಜೀರೋ.. ಚೀನಾ  ಕೊರೊನಾ ವಿರುದ್ಧ ಯುದ್ಧ ಗೆದ್ದೆವೆಂದ ಸಂಭ್ರಮಿಸಿದೆ. ವಾಸ್ತವವಾಗಿ ಚೀನಾ ಪ್ರಪಂಚಕ್ಕೆ ಕೊರೊನಾ ಕೊಡುಗೆ ನೀಡಿದೆ....

ಕೋಮುಭಾವನೆಯಿಂದ ಟ್ವೀಟ್, ಕೆಲಸ ಕಳೆದುಕೊಂಡ ಭಾರತೀಯ.!

ಕರ್ನಾಟಕ ಟಿವಿ : ಕೋಮುಭಾವನೆಗೆ ಧಕ್ಕೆ ಬರುವಂತೆ ಟ್ವೀಟ್ ಮಾಡಿದ ಭಾರತೀಯ ಮೂಲದ ವ್ಯಕ್ತಿಯನ್ನ ಕೆನಡಾದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.. ಹಾಗೆಯೇ ಸ್ಥಳೀಯ ಶಾಲೆಯ ಸ್ಕೂಲ್ ಕೌನ್ಸಿಲ್ ಸದಸ್ಯ ಸ್ಥಾನದಿಂದಲೂ ವಜಾ ಮಾಡಲಾಗಿದೆ..  ರವಿ ಹೂಡ ಎನ್ನುವ ವ್ಯಕ್ತಿಯೇ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿರೋದು.. ಅರಬ್ ರಾಷ್ಟ್ರಗಳಲ್ಲಿ ಇದೇ ರೀತಿ ಟ್ವೀಟ್ ಹಾಗೂ ಫೇಸ್...

ಪ್ಲಾಸ್ಮ ಥೆರಪಿ ಕೊರೊನಾಗೆ ಪರಿಣಾಮಕಾರಿಯಲ್ಲ..!

ಕರ್ನಾಟಕ ಟಿವಿ : ಪ್ಲಾಸ್ಮ ಥೆರಪಿ ಕೊರೊನಾ ವಿರುದ್ಧ ಪರಿಣಾಮಕಾರಿಯಲ್ಲಅಂತ ತಜ್ಞರು ಹೇಳಿದ್ದಾರೆ. ಕೊರೊನಾ ಗುಣಮುಖರಾದವರ ರಕ್ತದಲ್ಲಿನ ಆಂಟಿ ಬಾಡಿಸ್ ಪಡೆದು ಅದನ್ನ ಸೋಂಕಿತರಿಗೆ ಸೇರಿಸಿ ಕೊರೊನಾ ವಿರುದ್ಧ ಹೋರಾಡುವಂತೆ ಮಾಡಲಾಗ್ತಿತ್ತು.. ಇದು ಕೊರೊನಾ ತಡೆಗಟ್ಟಲು ಪರಿಣಾಮಕಾರಯಲ್ಲಅಂತ ತಜ್ಞರು ದೃಢಪಡಿಸಿದ್ದಾರೆ.. ಕಳೆದ ವಾರವಷ್ಟೆ ಭಾರತ ಸರ್ಕಾರ ಪ್ಲಾಸ್ಮಾ ಚಿಕಿತ್ಸೆಯನ್ನ ಕೇವಲ ಸಂಶೋಧನೆಗಷ್ಟೆ ಬಳಸುವಂತೆ ತಿಳಿಸಿತ್ತು.....

ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಾಜೀನಾಮೆ

ಕರ್ನಾಟಕ ಟಿವಿ : ಬ್ರಿಟನ್ ಸರ್ಕಾರದ ಕೊರೊನಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿಜ್ಞಾನಿ ಸೆಲ್ಫ್ ಕ್ವಾರಂಟೈನ್ ಸಂದರ್ಭದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೆ ಮಹಿಳೆಯನ್ನ ಭೇಟಿಯಾದ  ವಿಷಯವನ್ನ ಮಾಧ್ಯಮಗಳು ಪ್ರಸಾರ ಮಾಡಿದ ಬೆನ್ನಲ್ಲೆ ಬ್ರಿಟನ್ ಸರ್ಕಾರದ ಸಲಹ ಸಮಿತಿ ಸದಸ್ಯ ಸ್ಥಾನಕ್ಕೆ ವಿಜ್ಞಾನಿ ನೇಯಿಲ್ ಫರ್ಗುಸನ್ ರಾಜೀನಾಮೆ ನೀಡಿದ್ದಾರೆ.. https://www.youtube.com/watch?v=2cX6OAa6-o8

ಅಮೆರಿಕಾಗೆ ಸಿಕ್ಕಿದೆಯಾ ಕೊರೊನಾ ಲಸಿಕೆ..?

ಕರ್ನಾಟಕ ಟಿವಿ : ಪ್ರಪಂಚದಲ್ಲಿ ಇದುವರೆಗೂ  37,41,765 ಸೋಂಕಿಗೆ ಗುರಿಯಾಗಿದ್ದು 2,58,837 ಸಾವನ್ನಪ್ಪಿದ್ದಾರೆ.. ಈ ನಡುವೆ 12,48,077 ಸೋಂಕಿತರು ಗುಣಮುಖರಾಗಿದ್ದಾರೆ.. ಅಮೆರಿಕಾ ವಿಚಾರಕ್ಕೆ ಬರೋದಾದ್ರೆ 12,37,761 ಸೋಂಕಿತರಿದ್ದು ಇದುವರೆಗೂ 72,275 ಸೊಂಕಿತರು ಸಾವನ್ನಪ್ಪಿದ್ದಾರೆ.. 2 ಲಕ್ಷ ಗುಣಮುಖರಾಗಿದ್ದಾರೆ..  ಇನ್ನೂ 9 ಲಕ್ಷ 70 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಈ ನಡುವೆ ಅಮರಿಕಾದಲ್ಲಿ ಲಾಕ್...

ಲಾಕ್ ಡೌನ್ ತೆಗೆದ ಮೇಲೆ ಹೇಗಿದೆ ಇಟಲಿ..?

ಕರ್ನಾಟಕ ಟಿವಿ : ಇಟಲಿ ಕೊರೊನಾ ಹಾವಳಿಯಿಂದ ಇದೀಗ ಸುಧಾರಿಸಿದ್ದು ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.. ಈ ಹಿನ್ನೆಲೆ ಇಟಿಲಿಯಲ್ಲಿ ಎಲ್ಲವೂ ಎದಿನಂತೆ ಕಾರ್ಯನಿರ್ವಹಿಸುತ್ತಿದೆ.. 2,11, 000 ಜನರಿಗೆ ಸೋಂಕು ತಗುಲಿದ್ದು 29 ಸಾಔಇರ ಮಂದಿ ಸಾವನ್ನಪ್ಪಿದ್ದು 83 ಸಾವಿರ ಜನ ಗುಣಮುಖರಾಗಿದ್ದಾರೆ. ಇನ್ನೂ 1 ಲಕ್ಷದಷ್ಟು ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಆರ್ಥಿಕವಾಗಿ...

ಚೀನಾ ಭಾರೀ ಹೊಡೆತ ನೀಡಲು ಅಮೆರಿಕ ಸಿದ್ಧತೆ

ಕರ್ನಾಟಕ ಟಿವಿ : ಚೀನಾ ವಿರುದ್ಧಅಮೆರಿಕ ಯುದ್ಧ ಶುರುಮಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ ಚೀನಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಹಾ ಸಮರ.. ಈ ಮಹಾಸಮರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾಗಿಯಾಗಿಲಿವೆ. ಆದ್ರೆ ಅದು ಬಾಂಬ್ ಹಾಕುವ ಮೂಲಕ ಅಲ್ಲ.. ಚೀನಾ ನಿಂತಲ್ಲಿಯೇ ಕುಸಿದು ಬೀಳುವ ಹಾಗೆ ಅಮೆರಿಕ ತಂತ್ರ ಮಾಡಿದೆ.....

ಚೀನಾ ಪರ ಬ್ಯಾಟಿಂಗ್ ಮುಂದುವರೆಸಿದ ವಿಶ್ವ ಆರೋಗ್ಯ ಸಂಸ್ಥೆ

ಕರ್ನಾಟಕ ಟಿವಿ : ಚೀನಾ ಪರ ವಿಶ್ವ ಆರೋಗ್ಯ ಸಂಸ್ಥೆ ಬ್ಯಾಟಿಂಗ್ ಮುಂದುವರೆಸಿದೆ. ಚೀನಾ ಕೊರೊನಾ ಸೋಂಕನ್ನ ಹರಡಿಸಿದೆ ಅನ್ನುವ ಯಾವುದೇ ದಾಖಲೆ ಇಲ್ಲ, ದಾಖಲೆ ಇದ್ದರೆ ಅಮೆರಿಕಾ ಕೊಡಲಿ ಅಂತ ಹೇಳಿದೆ.. ವುಹಾನ್ ಲ್ಯಾಬ್ ನಿಂದ ಸೋಂಕು ಹರಡಿದೆ ಅನ್ನೋದಕ್ಕೆ ಸಾಕ್ಷಿಗಳಿದ್ದರೆ ನಮಗೆ ಕೊಡಲಿ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಟ್ರಂಪ್...

ಪ್ರಪಂಚದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ

ಕರ್ನಾಟಕ ಟಿವಿ : ಪ್ರಪಂಚದಲ್ಲಿಕೊರೊನಾ ಅಟ್ಟಹಾಸ ಮುಂದುವರೆದಿದೆ. ಅಮೆರಿಕಾದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು ವಿಶ್ವದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ  36,47,503 ಕ್ಕೆ ಏರಿಕೆ ಯಾಗಿದೆ.. ಇನ್ನು ಸಾವಿನ ಸಂಖ್ಯೆ  2,52,443 ದಾಟಿದ್ದು ಇದುವರೆಗೂ 12,00,640 ಸೋಂಕಿತರು ಗುಣಮುಖರಾಗಿದ್ದಾರೆ.. https://www.youtube.com/watch?v=QljQaU0IwyU&t=126s
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img