Friday, April 10, 2026

ಅಂತಾರಾಷ್ಟ್ರೀಯ

ಚೀನಾದಿಂದ ಮಾನವರಹಿತ ಬಾಹ್ಯಾಕಾಶ ನೌಕೆ ಉಡಾವಣೆ

ಭಾರತ ಚೀನಾ ಗಡಿ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈಗಾಗಲೇ ಸಾಕಷ್ಟು ತಂತ್ರಗಳನ್ನ ಹೂಡಿ ಸೋತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ. https://www.youtube.com/watch?v=0uwA6uVIJeY ಎಕ್ಸ್ 37 ಬಿ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆ...

ಅಮೆರಿಕದಲ್ಲಿರುವ ಭಾರತೀಯರ ಮತ ನನಗೆ: ಟ್ರಂಪ್ ವಿಶ್ವಾಸ

ನನ್ನ ಹಾಗೂ ಪ್ರಧಾನಿ ಮೋದಿ ನಡುವೆ ಸಂಬಂಧ ಚೆನ್ನಾಗಿದ್ದು ಇಂಡಿಯನ್​ ಅಮೆರಿಕನ್ನರ ಮತ ನನಗೆ ಸಿಗಲಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಅಲ್ಲದೇ ನನ್ನ ಹಾಗೂ ಮೋದಿ ಸ್ನೇಹ ತುಂಬಾ ಚೆನ್ನಾಗಿದೆ. ಈ ಸ್ನೇಹ ಸಂಬಂಧದಿಂದ ನನಗೆ ಅಮೆರಿಕದಲ್ಲಿರುವ ಇಂಡಿಯನ್ನರ ಮತ ನನಗೆ ಸಿಗಲಿದೆ...

ನಮ್ಮ ನೆಲವನ್ನ ಭಾರತ ಆಕ್ರಮಿಸಿದೆ: ಚೀನಾ ಉದ್ಧಟತನದ ಹೇಳಿಕೆ

ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್​ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ. ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...

ಚೀನಾಗೆ ಭಾರತದ ಗಾರ್ಮೆಂಟ್​​ ಕಂಪನಿಗಳಿಂದ ಭಾರೀ ಠಕ್ಕರ್​..!

ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್​ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್​​ ಕಂಪನಿಗಳು ಠಕ್ಕರ್​ ನೀಡಿವೆ. ವಿಶ್ವದ...

‘ಭಾರತ-ಚೀನಾ ಗಡಿ ವಿವಾದ ಶಮನಕ್ಕೆ ನಾವು ಸಿದ್ಧ’

ಭಾರತ - ಚೀನಾ ಗಡಿಯಲ್ಲಿ ಉಲ್ಬಣವಾಗಿರೋ ಗಡಿ ಸಮಸ್ಯೆ ಅತ್ಯಂತ ಅಸಹ್ಯವಾದದ್ದು ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಜರಿದಿದಿದ್ದಾರೆ. https://www.youtube.com/watch?v=vsgvG0tD27A ವೈಟ್​ ಹೌಸ್​​ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವ್ರು, ಭಾರತ - ಚೀನಾ ಗಡಿಯಲ್ಲಿ ಪದೇ ಪದೇ ಸಂಘರ್ಷ ಉಂಟಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ಭಾರತ - ಚೀನಾ...

ಚೀನಾಗೆ ಭಾರತದಿಂದ ಮತ್ತೊಂದು ಶಾಕ್​: ಮೇಡ್​ ಇನ್​ ಚೀನಾ ಡ್ರಗ್ಸ್ ಮೇಲೆ ಭಾರೀ ಟ್ಯಾಕ್ಸ್

ಆಗಸ್ಟ್ 29 ಹಾಗೂ 30ರಂದು ಲಡಾಖ್​ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್​ಗಳನ್ನ ಭಾರತದಲ್ಲಿ ಬ್ಯಾನ್​ ಶಾಕ್​ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ. ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್​ ಡ್ರಗ್​ ಸಿಪ್ರೋಪ್ರೊಕ್ಸಾಸಿನ್​ ಗೆ ಕೇಂದ್ರ ಸರ್ಕಾರ ಆಂಟಿ...

ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ ಚೀನಾ ರಕ್ಷಣಾ ಮಂತ್ರಿ

ಶಾಂಘೈ ಸಹಯೋಗ ಸಂಘಟನಾ ಸಭೆ ಹಿನ್ನೆಲೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ.ಇತ್ತ ಇದೇ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಚೀನಾ ರಕ್ಷಣಾ ಮಂತ್ರಿ ಕೂಡ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದೇ ಸಂದರ್ಭವನ್ನ ಬಳಸಿಕೊಂಡಿರೋ ಚೀನಾ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. https://www.youtube.com/watch?v=uOfL93t-VHo ಇನ್ನು ರಾಜನಾಥ್​ ಸಿಂಗ್​...

ಕುಲಭೂಷಣ್ ಜಾಧವ್​ ಕೇಸ್​: ಭಾರತಕ್ಕೆ ಮತ್ತೊಂದು ಅವಕಾಶ

ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪ ಹೊತ್ತು ಪಾಕ್​ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರೋ ಕುಲಭೂಷಣ್​ ಜಾಧವ್​ ಪರ ವಕೀಲರನ್ನ ನೇಮಿಸಲು ಭಾರತಕ್ಕೆ ಇಸ್ಲಾಮಾಬಾದ್​ ಹೈಕೋರ್ಟ್ ಮತ್ತೊಂದು ಅವಕಾಶ ನೀಡಿದೆ. ಪಾಕಿಸ್ತಾನ ಮಿಲಿಟರಿ ಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನ ಮರುಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ವಕೀಲರನ್ನ ನೇಮಿಸುವ ಸಲುವಾಗಿ ಭಾರತ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ...

ಹ್ಯಾಂಡ್​ಶೇಕ್​ಗೆ ಮುಂದಾದ ರಷ್ಯಾ ಅಧಿಕಾರಿಗೆ ರಾಜನಾಥ್​ ಸಿಂಗ್​ ಹೇಳಿದ್ದೇನು..?

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್​, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್​ ಸಿಂಗ್​ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ...

ಪಬ್​ಜಿ ಸೇರಿದಂತೆ 118 ಆಪ್​ಗಳು ಭಾರತದಲ್ಲಿ ಬ್ಯಾನ್​: ಚೀನಾ ಫುಲ್​ ಗರಂ

ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್​ಗಳನ್ನ ಬ್ಯಾನ್​ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್​ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ...
- Advertisement -spot_img

Latest News

Health Tips: ಸಾವಿರ ಸಾವಿರ ಖರ್ಚು ಮಾಡದೇ, ಮನೆಯಲ್ಲೇ ಬಾಡಿ ಡಿಟಾಕ್ಸ್ ಹೀಗೆ ಮಾಡಿ..

Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3...
- Advertisement -spot_img