Friday, February 27, 2026

ಅಂತಾರಾಷ್ಟ್ರೀಯ

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

International News: ಪೆರುವಿನ ಬ್ಲೂಫಿಲ್ಮ್ ನಟಿ ಥೈನಾ ಫೀಲ್ಡ್ಸ್(24) ಶವವಾಗಿ ಪತ್ತೆಯಾಗಿದ್ದಾಳೆ. ಟ್ರುಜಿಲ್ಲೋದಲ್ಲಿರುವ ಮನೆಯಲ್ಲಿ ಥೈನಾ ಶವವಾಗಿ ಪತ್ತೆಯಾಗಿದ್ದಾಳೆ. ಈ ನಟಿ ಒಂದು ತಿಂಗಳ ಹಿಂದೆಯಷ್ಟೇ, ಹೇಳಿಕೊಂದನ್ನು ನೀಡಿ ಸುದ್ದಿಯಾಗಿದ್ದಳು. ಇದೀಗ ಆಕೆಯ ಶವ ಪತ್ತೆಯಾಗಿದ್ದು, ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಒಂದು ತಿಂಗಳ ಹಿಂದಷ್ಟೇ ಥೈನಾ, ನಾನು ಬ್ಲೂ ಫಿಲ್ಮ್‌ನಲ್ಲಿ ನಟಿಸುವಾಗ ಸಾಕಷ್ಟು ಲೈಂಗಿಕ...

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

International News: ಏರ್ ಇಂಡಿಯಾ ವಿಮಾನದಲ್ಲಿ ಹಲವು ಬಾರಿ, ಹಲವು ರೀತಿಯ ಯಡವಟ್ಟು ನಡೆದು ಹೋಗಿದೆ.  ಊಟದಲ್ಲಿ ಹಲ್ಲಿ, ಕಲ್ಲು, ಇರುವೆ, ಜಿರಲೆ ಎಲ್ಲರೂ ಆಗಾಗ ಸಿಗುತ್ತಿರುತ್ತಾರೆ. ಇದೀಗ ವೆಜ್ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಯಾರಿಗೆ ಈ ರೀತಿಯಾಗಿದೆಯೋ, ಆಕೆ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಪ್ರೀಸ್ ನೀವು ಆ ಟ್ವೀಟ್ ತೆಗಿಯಿರಿ....

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

International News: ವಿಶ್ವದ ನಂಬರ್ 1 ಶ್ರೀಮಂತ್ ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ. ಟ್ವೀಟರ್‌ನಲ್ಲಿ ಬರುತ್ತಿದ್ದ ದ್ವೇಷದ ಪೋಸ್ಟ್‌ಗಳು, ನಿಂದನೆಗಳ ಟ್ವೀಟ್‌ಗಳನ್ನು ಗಮನಿಸುತ್ತಿದ್ದ ಸುರಕ್ಷತಾ ವಿಭಾಗದಿಂದ 1 ಸಾವಿರ ಜನರಿಗೆ ಗೇಟ್ ಪಾಸ್ ನೀಡಲಾಗಿದೆ. ಏಕೆಂದರೆ, ಇವರೆಲ್ಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರೆಂಬ ಕಾರಣ...

ಅರಬ್ ಕಂಟ್ರಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ..

International News: ಅರಬ್ ದೇಶವಾದ ಅಬುದಾಬಿಯಲ್ಲಿ ಇದೇ ವರ್ಷಾ ಫೆಬ್ರವರಿ 14ರಂದು ಹಿಂದೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ರಾಮಮಂದಿರ ಉದ್ಘಾಟನೆ ಬಿಟ್ಟರೆ, ಹಿಂದೂಗಳಿಗೆ ಇದು ಈ ವರ್ಷದ ಎರಡನೇಯ ಹೆಮ್ಮೆಯ ವಿಷಯವಾಗಿದೆ. ಏಕೆಂದರೆ, ಈ ದೇವಸ್ಥಾನ ಅರಬ್ ಕಂಟ್ರಿಯಲ್ಲಿ ಉದ್ಘಾಟನೆಯಾಗಲಿರುವ ಮೊದಲ ಹಿಂದೂ ದೇವಸ್ಥಾನವಾಗಿದೆ. ಅಬುದಾಬಿಯ ಮೊದಲ ಬಿಎಪಿಎಸ್ ಹಿಂದೂ ದೇವಾಲಯ ಇದಾಗಿದ್ದು, ಅಬು ಮುರೇಖಾ ಪ್ರದೇಶದಲ್ಲಿ...

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

Katmandu News: ಕ್ರಿಕೇಟಿಗ ಸಂದೀಪ್ ಲಮಿಚಾನೆ(24) ಅತ್ಯಾಚಾರ ಆರೋಪ ಸಾಬೀತಾಗಿದ್ದು, 8 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. 17 ವರ್ಷದ ಯುವತಿಯನ್ನು ಸಂದೀಪ್ ಅತ್ಯಾಚಾರ ಮಾಡಿದ್ದರೆಂದು, 2023ರಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಕಠ್ಮಂಡು ನ್ಯಾಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 3 ಲಕ್ಷ ದಂಡ ವಿಧಿಸಿದ್ದು, ಸಂತ್ರಸ್ತೆಗೆ...

ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..

Movie News: ಮಾಲ್ಡೀವ್ಸ್ ಪ್ರಧಾನಿ ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ಅವಹೇಳನ ಮಾಡಿದ್ದು, ಈ ಕಾರಣಕ್ಕಾಗಿ ಹಲವು ಭಾರತೀಯರು ಮಾಲ್ಡೀವ್ಸ್ ಪ್ರವಾಸ, ರೂಂ ಬುಕಿಂಗ್, ಕ್ಯಾನ್ಸಲ್‌ ಮಾಡಿದ್ದಾರೆ. ಅದೇ ರೀತಿ ಇನ್ನು ಮುಂದೆ ಮಾಲ್ಡೀವ್ಸ್‌ನಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆಯುವುದು ಡೌಟ್ ಎನ್ನಲಾಗಿದೆ. ಬಾಲಿವುಡ್‌ ನ ಹಲವರು ಮಾಲ್ಡೀವ್ಸ್‌ಗೆ ಶೂಟಿಂಗ್ ಮತ್ತು ಎಂಜಾಯ್ ಮಾಡಲು ಆಗಾಗ...

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

International News: ಮೋದಿ ಲಕ್ಷದ್ವೀಪಕ್ಕೆ ಹೋಗಿ, ಪೋಸ್ ಕೊಟ್ಟಿದ್ದರ ಬಗ್ಗೆ, ಮಾಲ್ಡೀವ್‌ಸ್‌ನ ಕೆಲ ಸಚಿವರು ಟ್ವೀಟ್ ಮಾಡಿದ್ದರು. ಮೋದಿ ಇಸ್ರೇಲ್ ಕೈ ಗೊಂಬೆ ಅಂತೆಲ್ಲ ಹೇಳಿದ್ದರು. ಈ ಕಾರಣಕ್ಕೆ ಭಾರತದ ಹಲವರು ಮಾಲ್ಡೀವ್ಸ್ ಟ್ರಿಪ್, ಫ್ಲೈಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಲಕ್ಷದ್ವೀಪದತ್ತ ಮುಖ ಮಾಡಿದೆ. ಹೀಗಾಗಿ ಮಾಲ್ಡೀವ್ಸ್‌ಗೆ ಕೋಟಿ ಕೋಟಿ ನಷ್ಟವಾಗಿದೆ. ಇದೀಗ...

ಏಕಾಏಕಿ ನ್ಯೂಸ್ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳಿಂದ ದಾಳಿ..

International News: ಲೈವ್ ನ್ಯೂಸ್ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು, ಸಿಬ್ಬಂದಿಗಳಿಗೆ ಬಂದೂಕು ತೋರಿಸಿ, ಬೆದರಿಸಿದ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ. ಈ ದುಷ್ಕರ್ಮಿಗಳು ಬಂದೂಕುಧಾರಿಗಳಾಗಿದ್ದು, ಆ್ಯಂಕರ್‌ನನ್ನು ಗುಂಡಿಕ್ಕುವುದಾಗಿ ಬೆದರಿಸಿದೆ. ಆತ ಬೇಡಾ ನನ್ನನ್ನು ಕೊಲ್ಲಬೇಡಿ ಎಂದು ಗೋಗರೆದಿದ್ದು ಕೂಡ, ಲೈವ್‌ನಲ್ಲಿ ಹೋಗಿದೆ. ಅಟ್ಯಾಕ್ ಆಗಿ 15 ನಿಮಿಷ ನ್ಯೂಸ್ ಲೈವ್ ಹೋಗಿದ್ದು, ದುಷ್ಕರ್ಮಿಗಳು...

ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್

International News : ಪ್ರಧಾನಿ ಮೋದಿಯವರನ್ನು ಇಸ್ರೇಲ್‌ನ ಕೈಗೊಂಬೆ ಎಂದು ಮಾಲ್ಡೀವ್ಸ್ ಸಚಿವರು ಹೀಯಾಳಿಸಿದ್ದಕ್ಕೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಎಷ್ಟೋ ಭಾರತೀಯರು ಮಾಲ್ಡೀವ್ಸ್ ಫ್ಲೈಟ್, ರೂಮ್ ಬುಕಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಟಿ ಕೋಟಿ ಲಾಸ್ ಆಗಿದೆ. ಇದೀಗ ಪ್ಯಾಲೆಸ್ತಿನ್ ಮತ್ತು ಇಸ್ರೇಲ್...

ಸೌತ್ ಕೋರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ..

International News: ಸೌತ್ ಕೋರಿಯಾದಲ್ಲಿ ಇಷ್ಟು ದಿನ ನಾಯಿ ಮಾಂಸದ ಸೇವನೆ ಮಾಡಲಾಗುತ್ತಿತ್ತು. ಅಲ್ಲಿನ ಕೆಲ ಜನರೇ ಇದಕ್ಕೆ ವಿರುದ್ಧವಾಗಿದ್ದರು. ರಸ್ತೆಯಲ್ಲಿ ಅಲ್ಲಲ್ಲಿ ನಾಯಿ ಮಾಂಸ ಸೇವನೆ ನಿಷೇಧಿಸಿ ಎಂದು ಬೋರ್ಡ್ ಹಾಕಿಕೊಂಡು, ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದರು. ಅದು ಸಾಕು ಪ್ರಾಣಿ, ನಿಯತ್ತಿನ ಪ್ರಾಣಿ, ಪಾಪದ ಪ್ರಾಣಿ ಅಂಥ ಪ್ರಾಣಿಯನ್ನು ಕೊಂದು, ಅದರ ಮಾಂಸ ತಿನ್ನುವುದು...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img