ಇಂದು ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಉಭಯ ರಾಷ್ಟ್ರಗಳು ಮತ್ತೊಮ್ಮೆ ಭೇಟಿಯಾಗಿ ಸಭೆ ನಡೆಸಲು ನಿರ್ಧರಿಸಿವೆ. ಬೆಲಾರಸ್ನ ಗಡಿ ಪಟ್ಟಣವಾದ ಗೋಮೆಲ್ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಐದು ಗಂಟೆಗಳವರೆಗೂ ಚರ್ಚೆ ನಡೆಸಲಾಗಿತ್ತು. ಮಾ.2ರಂದು ಉಕ್ರೇನ್-ರಷ್ಯಾ ಎರಡನೇ ಸುತ್ತಿನ ಶಾಂತಿ ಮಾತುಕತೆ ಮೊದಲ ಸುತ್ತಿನಲ್ಲಿ...
ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವೆ ಯುದ್ಧ ಮುಂದುವರೆದಿದೆ. ರಷ್ಯಾ ಅಧ್ಯಕ್ಷ ಪುಟಿನ್ 21ನೇ ಶತಮಾನದ ಹಿಟ್ಲರ್ ಎಂದು ಉಕ್ರೇನ್ ವಿದೇಶಾಂಗ ಸಚಿವ ಹೇಳಿದೆ. ಕೂಡಲೇ ಉಕ್ರೇನ್ ತೊರೆದು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಶತ್ರು ರಾಷ್ಟ್ರ ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ((Volodymyr Zelenskyy) ) ಕೊನೆಯ ಎಚ್ಚರಿಕೆ ನೀಡಿದ್ದಾರೆ....
ನವದೆಹಲಿ : ಪಿಎಂ ಮೋದಿ (PM Modi) ಅವರು ರಷ್ಯಾ ,ಉಕ್ರೇನ್ (Russia, Ukraine) ಆಕ್ರಮಣದ ಮಧ್ಯ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು (Indian students) ಸ್ಥಳಾಂತರ ಸಂಭಂದ ಪಟ್ಟಂತೆ ಇಂದು ಎರಡನೇ ಸಭೆಯನ್ನು ನಡೆಸಿದ್ದಾರೆ. ಉಕ್ರೇನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸ್ಥಳಾಂತರ ಗೊಂಡಿರುವರನ್ನು ಸಂಘಟಿಸಲು ನಾಲ್ವರು ಹಿರಿಯ ಸಚಿವರು (Four are senior ministers)...
ಉಕ್ರೇನ್ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಕ್ಕಳು, ಮಹಿಳೆಯರು ರೋದಿಸುತ್ತಿರುವ ವೀಡಿಯೋ, ಫೋಟೋ ಎಲ್ಲ ವೈರಲ್ ಆಗುತ್ತಿದೆ. ತಿನ್ನುವ ಅನ್ನಕ್ಕೂ ಕುತ್ತು ಬಂದಿರುವ ಪರಿಸ್ಥಿತಿ. ಭಾರತೀಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಒದ್ದಾಡುತ್ತಿದ್ದಾರೆ. ಓರ್ವ ವಿದ್ಯಾರ್ಥಿ ಹೇಳುವ ಪ್ರಕಾರ, ನಾವು ಮೂರು ದಿನದಿಂದ ಬ್ರೆಡ್, ಚಿಪ್ಸ್ ತಿಂದು ನೀರು ಕುಡಿದು ಬದುಕುತ್ತಿದ್ದೇವೆ ಎಂದಿದ್ದಾರೆ. ಸದ್ಯ ಅಷ್ಟು...
ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಅದು ಉಕ್ರೇನ್ ಮತ್ತು ರಷ್ಯಾದ ಯುದ್ಧದ ಸುದ್ದಿ. ಉಕ್ರೇನ್ನಲ್ಲಿ ಸಾವು ನೋವು ಸಂಭವಿಸುತ್ತಿದ್ದು, ಇಡೀ ಪ್ರಪಂಚವೇ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂಥ ಸಂದರ್ಭದಲ್ಲಿ ಉಕ್ರೇನ್ ರಾಜಧಾನಿ ಕೀವ್ನಲ್ಲಿ ವಿವಾಹ ಸಮಾರಂಭ ಏರ್ಪಟ್ಟಿದ್ದು, ಇಂಥ ಪರಿಸ್ಥಿತಿಯಲ್ಲೂ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಇಷ್ಟು ದಿನ ರಷ್ಯಾ ಪಡೆ...
ಶಾಲಾ- ಕಾಲೇಜುಗಳಿಗೆ ಫೋನ್ ತೆಗೆದುಕೊಂಡು ಬರಬಾರದು ಅನ್ನೋ ನಿಯಮವಿದೆ. ಆ ನಿಯಮವನ್ನ ಮೀರಿ, ಶಾಲೆಗೆ ಫೋನ್ ತೆಗೆದುಕೊಂಡು ಬಂದಿದ್ದಕ್ಕೆ, ಅವರ ಫೋನನ್ನೆಲ್ಲ ತೆಗೆದುಕೊಂಡು, ಬೆಂಕಿಗೆ ಹಾಕಿದ ಘಟನೆ ನಡೆದಿದೆ. ಇಂಡೋನೇಷಿಯಾದ ಶಾಲೆಯೊಂದರಲ್ಲಿ ಈ ಘಟನೆ ನೆಡದಿದ್ದು, ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಇಂಡೋನೆಷಿಯಾದ ಯಾವ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ....
ನಮಗೆ ನಿಮಗೆಲ್ಲ ಶೀತ ಬಂದ್ರೆ ಏನಾಗತ್ತೆ..? ಹೆಚ್ಚಂದ್ರೆ ಮೂಗು ಸೋರತ್ತೆ, ತಲೆ ನೋವತ್ತೆ. ಮೈ ಕೈ ನೋವತ್ತೆ. ಆದ್ರೆ ಮರೆವು ಶುರುವಾಗೋದರ ಬಗ್ಗೆ ಕೇಳಿದ್ದೀರಾ. ಓರ್ವ ಯುವತಿಗೆ ಹೀಗೇ ಆಗಿತ್ತು. ಆಕೆಗೆ ಶೀತ ಬಂದ ನಂತರ 20 ವರ್ಷದ ಜೀವನವನ್ನೇ ಆಕೆ ಮರೆತಿದ್ದಳು. ಆದ್ರೀಗ ಆಕೆಗೆ ಎಲ್ಲವೂ ನೆನಪಿಗೆ ಬಂದಿದೆ. ಆಕೆ ಚೇತರಿಸಿಕೊಂಡಿದ್ದಾರೆ. ತನ್ನ...
ರಷ್ಯಾ ಉಕ್ರೇನ್ ವಿರುದ್ಧ ಯುದ್ಧ (Russia war against Ukraine) ಘೋಷಣೆ ಮಾಡಿದ್ದು, ಬಾರಿ ಪ್ರಮಾಣದ ಗುಂಡಿನ ದಾಳಿಯನ್ನು ಮಾಡುತ್ತಿದೆ. ಇನ್ನು ಉಕ್ರೇನ್ ನಲ್ಲಿ 20ಸಾವಿರಕ್ಕೂ ಹೆಚ್ಚು ಭಾರತೀಯರು ಇದ್ದು, ರಷ್ಯಾ ಹಾಗೂ ಉಕ್ರೇನ್ ನಡುವೆ ಉಂಟಾಗಿರುವ ಅಂತಹ ಬಿಕ್ಕಟ್ಟಿನಿಂದ ಭಾರತೀಯರು ಅಲ್ಲಿಂದ ಸ್ವದೇಶಕ್ಕೆ ಬರಲು ಮುಂದಾಗಿದ್ದಾರೆ. ಇನ್ನು ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು...
ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ (war) ಸಾರಿದ್ದು, ಉಕ್ರೇನ್ ನ ರಾಜಧಾನಿಯ ಪ್ರಮುಖ ನಗರಗಳ ಮೇಲೆ ವಾಯು ದಾಳಿ(Air attack)ಯನ್ನು ಮಾಡಿದ್ದು, ಭಾರಿ ಪ್ರಮಾಣದ ಗುಂಡಿನ ದಾಳಿಯನ್ನು ನಡೆಸಿದೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾ ಉಕ್ರೇನ್ ನಡುವಣ ಬಿಕ್ಕಟ್ಟು ಮಿಲಿಟರಿ ಕಾರ್ಯಾಚರಣೆಯಲ್ಲಿ ಯಾರು ಮಧ್ಯಪ್ರವೇಶ ಮಾಡಬಾರದು,...
ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ (Ukraine) ವಿರುದ್ಧ ಯುದ್ಧ ಘೋಷಿಸಿದ್ದಾರೆ (Declared war). ರಷ್ಯಾದ ವಾಯುಯಾನ ಅಧಿಕಾರಿಗಳು (Aviation authorities) ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು "ಅಪಾಯಕಾರಿ ಪ್ರದೇಶಗಳು" ಎಂದು ಘೋಷಿಸಿದ್ದಾರೆ. ಪೂರ್ವ ಉಕ್ರೇನ್ನ ವಾಯುಪ್ರದೇಶದಲ್ಲಿ ನಾಗರಿಕ...