:ಲಂಡನ್ನಲ್ಲಿ ಕೋವಿಡ್ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿರುವ ವಿವಾದದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ಗೆ ಸ್ವಪಕ್ಷದಲ್ಲೇ ರಾಜಿನಾಮೆ ನೀಡುವಂತೆ ಒತ್ತಡ ನಿರ್ಮಾಣವಾಗಿದೆ.ಈಗಿರುವಾಗ ಬೋರಿಸ್ ಜಾನ್ಸನ್ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಸಾಧ್ಯತೆಗಳಿವೆಯಂತೆ. ಬೋರಿಸ್ ಒಂದು ವೇಳೆ ಕೆಳಗಿಳಿದರೆ ಮುಂದಿನ ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಾಕ್ ಪಟ್ಟವನ್ನು ಅಲಂಕರಿಸುವ ಸಾಧ್ಯತೆಯಿದೆ.ಬೋರಿಸ್ಗೆ ಹಲವು ಕಡೆಗಳಿಂದ...
ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಮೂಲಕ ವಿಶ್ವದಾಖಲೆ ಮಾಡಿರುವ ಮಾಡೆಲ್ ಕೈಲಿ ಜೆನ್ನರ್.(Kylie Jenner) ಈಕೆ ಹೊಂದಿರುವ ಫಾಲೋವರ್ಸ್ ಕೇಳಿದರೆ ನಿಜಕ್ಕೂ ಬೆರಗಾಗ್ತೀರಾ. ಬರೋಬ್ಬರಿ ಈಕೆ 300 ಮಿಲಿಯನ್ ಅಂದರೆ 30 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈಕೆ ಅಮೆರಿಕಾದ ಮಾಡೆಲ್,ರಿಯಾಲಿಟಿ ಷೋ ತಾರೆ ಹಾಗು ಉದ್ಯಮಿ.ಇಲ್ಲಿಯವರೆಗೂ ವಿಶ್ವದಾಖಲೆಯು ಪಾಪ್ ಸಿಂಗರ್ ಅರಿಯಾನಾ ಗ್ರಾಂಡೆ ಅವರ...
ಜೋಶ್ವಾ ಎಂಬ ಜರ್ಮನ್ ಬಾಲಕನಿಗೆ ಜ್ವರ ಬಂದ ಕಾರಣ, ಅವನ ಬದಲು ಅವನ ರೊಬೋಟ್ ಶಾಲೆಗೆ ಹೋಗಿ, ಕ್ಲಾಸ್ ಅಟೆಂಡ್ ಮಾಡಿದೆ. ಆ ಬಾಲಕ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಆ ರೊಬೋಟ್ ಮೂಲಕ ಕ್ಲಾಸಿನಲ್ಲಿ ಹೇಳುತ್ತಿರುವ ಪಾಠವನ್ನೆಲ್ಲಾ ಕೇಳುತ್ತಿದ್ದಾನೆ ಮತ್ತು ತನಗೆ ಪಾಠದ ಬಗ್ಗೆ ಇರುವ ಡೌಟ್ಸನ್ನ ಕೇಳ್ತಾನೆ.
ಇನ್ನು ಕ್ಲಾಸಿನಲ್ಲಿರುವ ಮಕ್ಕಳು ಜೋಶ್ವಾ...
ಎಲೋನ್ ಮಸ್ಕ್ ವಿಶ್ವದ ದೈತ್ಯ ಶ್ರೀಮಂತ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಮಾಲಿಕಭಾರತದಲ್ಲಿ ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತದ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಯೋಜನೆ ಕುರಿತು ಗುರುವಾರ ತಿಳಿಸಿದ್ದಾರೆ.ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ...
ವೈದ್ಯ ಲೋಕದಲ್ಲಿ ಒಂದಿಲ್ಲೊoದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ, ಎಲ್ಲರೂ ಬೆರಗಾಗುವಂತಹ ಆವಿಷ್ಕಾರ ಅಮೆರಿಕಾ ವೈದ್ಯಲೋಕದಲ್ಲಿ ನಡೆದಿದೆ. ಈ ಸರ್ಜರಿಗೆ ಒಳಗಾದವರು ಡೇವಿಡ್ ಬೆನೆಟ್ ಇವರು ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಇವರಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಯು ಎಸ್ ವೈದ್ಯರು ಕಸಿ ಮಾಡಿದ್ದಾರೆ.
ಸರ್ಜರಿ ಬಳಿಕ ಮಾತನಾಡಿರುವ ಅವರು ಇದು ಮಾಡು ಇಲ್ಲವೇ ಮಡಿ ಎಂಬoಥ ಸರ್ಜರಿಯಾಗಿತ್ತು. ನನಗೆ...
ಪಾಕಿಸ್ತಾನ : ಪಾಕಿಸ್ತಾನದ ಸುಪ್ರೀಂಕೋರ್ಟ್(supreme Court of Pakistan) ನ ಪ್ರಥಮ ಮಹಿಳಾ ನ್ಯಾಯಾಧೀಶೆ ಯಾಗಿ ಆಯೇಷಾ ಎ. ಮಲಿಕ್(Ayesha A. Malik) ನೇಮಕಗೊಂಡಿದ್ದಾರೆ. ಆಯೇಷಾ ಎ. ಮಲಿಕ್ ಲಾಹೋರ್ ಹೈಕೋರ್ಟ್(Lahore High Court) ನಲ್ಲಿ ನ್ಯಾಯಮೂರ್ತಿಯಾಗಿ ಸೇವೆಸಲ್ಲಿಸುತ್ತಿದ್ದರು. ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್(Gulzar Ahmed) ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗದ(jcp) ವಿರುದ್ಧ 5...
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹಿಮಪಾತದಿಂದ ೨೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಹಿಮದಿಂದ ಈ ಸಾವು ಸಂಭವಿಸಿದೆ. ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಿಂದ 60 ಕಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣ ಇಲ್ಲಿಗೆ ಅನೇಕ ಪ್ರವಾಸಿಗಸರು ಆಗಮಿಸುತ್ತಾರೆ. ನಿನ್ನೆ ರಾತ್ರಿ ಸುರಿದ ಬಾರಿ ಹಿಮಪಾತದಿಂದ ಅನೇಕ ಕಾರುಗಳು ಹೋತುಹೋಗಿವೆ.ಅಲ್ಲಿನ...
ನಮ್ಮ ನಮ್ಮ ಹಕ್ಕುಗಳನ್ನು ಪಡೆಯಲು ಜನ ಪ್ರತಿಭಟನೆಯನ್ನ ನಡೆಸುತ್ತಾರೆ. ಕೆಲ ಪ್ರತಿಭಟನೆಗಳಿಗೆ ಗೆಲುವು ಸಿಗತ್ತೆ. ಕೆಲವೊಂದಕ್ಕೆ ಸಿಗಲ್ಲ. ಅದೇ ರೀತಿ ಖಜಕಿಸ್ತಾನದ ಜನ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರವಾಗಿದ್ದು, ಅವರನ್ನೆಲ್ಲ ಗುಂಡಿಕ್ಕಿಬಿಡಿ ಎಂದು ಅಲ್ಲಿನ ಅಧ್ಯಕ್ಷರಾದ ಕಾಸಿಮ್ ಆದೇಶ ಹೊರಡಿಸಿದ್ದಾರೆ.
ಖಜಕಿಸ್ತಾನದ ಜನ, ಇಂಧನ ಬೆಲೆ ಏರುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿ, ಇಂಧನ...
ಅಮೆರಿಕದಲ್ಲಿ ಮಹಿಳೆಯೊಬ್ಬಳು ತನ್ನ 13 ವರ್ಷದ ಮಗನನ್ನು ವೈದ್ಯರ ಬಳಿ ಕರೆದೊಯ್ದಾಗ ಆತನಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಹಾಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಾಗಬಾರದೆಂದು ಮತ್ತು ಆತನನ್ನು ಅಲ್ಲಿನ ಸರ್ಕಾರದವರು ತೆಗೆದುಕೊಂಡು ಹೋಗಿ, ಐಸೋಲೇಶನ್ನಲ್ಲಿ ಇರಿಸಬಾರದೆಂದು ಹೇಳಿ, ಆತನನ್ನು ತನ್ನ ಕಾರ್ ಡಿಕ್ಕಿಯಲ್ಲಿ ಇರಿಸಿದ್ದಾಳೆ.
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮಹಿಳೆ...
ಫೇಸ್ಬುಕ್ ಹಾಗು ಗೂಗಲ್ ಎರಡೂ ಸಹ ದೈತ್ಯ ಸಾಮಾಜಿಕ ಜಾಲತಾಣಗಳು. ಆದರೆ ಎರಡೂ ಸಾಮಾಜಿಕ ಜಾಲತಾಣಗಳಿಗೂ ಫ್ರಾನ್ಸ್ನಲ್ಲಿ ದಂಡದ ಬರೆ ಬಿದ್ದಿದೆ. ಅಷ್ಟಕ್ಕೂ ದಂಡದ ಬರೆ ಏಕೆ ಬಿತ್ತೆಂದರೆ ಬಳಕೆದಾರರ ಗೌಪ್ಯತಾ ನಿಯಮವನ್ನು ಉಲ್ಲಂಘನೆ ಮಾಡಿದಕ್ಕೆ, ಗೂಗಲ್ ಗೆ 150 ಮಿಲಿಯನ್ ಯೂರೋ ಹಾಗು ಫೇಸ್ಬುಕ್ ಗೆ 60 ಮಿಲಿಯನ್ ಯುರೋ ದಂಡ ವಿಧಿಸಲಾಗಿದೆ.
ಯುರೋಪ್...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...