Friday, November 21, 2025

ಕ್ರೀಡೆ

ಏಷ್ಯಾ ಕಪ್‌ಗೆ ಬದ್ಧ ವೈರಿ ಭಾರತ-ಪಾಕ್ ಕಾಳಗ : ಯಾರಗ್ತಾರೆ ಏಷ್ಯಾ ಕಪ್‌ 2025 ಚಾಂಪಿಯನ್‌

ಭಾರತ ಮತ್ತು ಪಾಕಿಸ್ತಾನ – ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳು 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಭಾನುವಾರ ರಾತ್ರಿ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹಾಮುಖಾಮುಖಿ ಕ್ರಿಕೆಟ್ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ. ಗುಂಪು ಹಂತ ಮತ್ತು ಸೂಪರ್ 4 ಹಂತದ ಎಲ್ಲಾ...

ಭಾರತ ಟೆಸ್ಟ್ ತಂಡ ಪ್ರಕಟ : 7 ಆಟಗಾರರು ಔಟ್

ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಗಾಗಿ ಬಾರತ ಟೆಸ್ಟ್‌ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಶುಭ್‌ಮನ್ ಗಿಲ್‌ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ , ಮತ್ತೊಬ್ಬ ವಿಕೆಟ್‌ ಕೀಪರ್‌ ಆಗಿ ಎನ್...

ಫರ್ಹಾನ್ ʼರೈಫಲ್ʼ ಸೆಲೆಬ್ರೆಷನ್ ಗಿಲ್-ಅಭಿಷೇಕ್ ರಿಂದ ಪಾಕಿಸ್ತಾನಿಗಳ ಮಾನಹರಾಜು !

ಏಷ್ಯಾ ಕಪ್ 2025ರ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ತನ್ನ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತು. ಸೈಮ್ ಅಯೂಬ್ ಬದಲಿಗೆ ಸಾಹಿಬ್ಜಾದಾ ಫರ್ಹಾನ್ ಅವರೊಂದಿಗೆ...

ಸೆ. 21ಕ್ಕೆ ಮತ್ತೆ ಮುಖಾಮುಖಿ ಆಗಲಿರುವ ಭಾರತ – ಪಾಕ್!!!

2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ 14ರಂದು ನಡೆದಿದೆ. ಟಾಸ್ ಸಮಯದಲ್ಲಿ ನಾಯಕ ಸೂರ್ಯ ಪಾಕ್ ನಾಯಕನೊಂದಿಗೆ ಕೈಕುಲುಕಲಿಲ್ಲ. ಪಂದ್ಯ ಮುಗಿದ ಬಳಿಕ ಭಾರತ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಇದು ಎರಡೂ ದೇಶಗಳ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು. ಈ ಘಟನೆಯಿಂದ ಪಾಕಿಸ್ತಾನ ಕ್ರಿಕೆಟ್...

ತುಮಕೂರಿಗೆ ಕನಸಾಗೇ ಉಳಿದ ಇಂಟರ್‌ನ್ಯಾಷನಲ್ ಸ್ಟೇಡಿಯಂ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾರ್ಯ, ಇನ್ನೂ ಟೇಕಾಫ್‌ ಆಗಿಲ್ಲ. 2026-2027ರ ವೇಳೆಗೆ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದೆ ಅನ್ನುವ ನಿರೀಕ್ಷೆ ಸುಳ್ಳಾಗಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಸೋರೆಕುಂಟೆಯಲ್ಲಿ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 41 ಎಕರೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ,...

ಲಂಡನ್‌ಗೆ ಶಿಫ್ಟ್ ಆದ ವಿರುಷ್ಕಾ: ಅನುಷ್ಕಾ ಬಿಚ್ಚಿಟ್ಟ ಸತ್ಯ!

ಭಾರತದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಲಂಡನ್ ಜೀವನವನ್ನು ಆನಂದಿಸುತ್ತಿದ್ದಾರೆ. 2024ರಲ್ಲಿ ತಮ್ಮಿಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಲಂಡನ್‌ಗೆ ಸ್ಥಳಾಂತರಗೊಂಡಿರುವ ಈ ಜೋಡಿ, ಭಾರತದಲ್ಲಿ ಎದುರಾಗುವ ತೀವ್ರ ಮಾಧ್ಯಮ ಗಮನ ಮತ್ತು ಸಾರ್ವಜನಿಕ ಒತ್ತಡದಿಂದ ದೂರವಿರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು...

ಪ್ರಸಿದ್ಧ ಕ್ರಿಕೇಟಿಗ ನನಗೆ ಬೆತ್ತಲೆ ಫೋಟೋ ಕಳುಹಿಸಿದ್ದ: ರಿಯಾಲಿಟಿ ಶೋನಲ್ಲಿ ಶಾಕಿಂಗ್ ಹೇಳಿಕೆ ನೀಡಿದ ಅನಾಯಾ

Sports News: ಕ್ರಿಕೇಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಇದೀಗ ಲಿಂಗ ಬದಲಿಸಿ, ಅನಾಯಾ ಆಗಿದ್ದಾರೆ. ಇವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೇಟ್ ತಂಡಕ್ಕೆ ಸೇರಬೇಕು ಎಂದು ಬಯಸಿದ್ದರು. ಆದರೆ ಟ್ರಾನ್ಸ್‌ಜಂಡರ್‌ಗಳಿಗೆ ಯಾವುದೇ ಸ್ಥಾನವಿಲ್ಲವೆಂದು ಅವರನ್ನು ನಿಷೇಧಿಸಲಾಯಿತು. ಹಾಗಾಗಿ ಈಗ ಅನಾಯಾ ಹಿಂದಿ ರಿಯಾಲಿಟಿ ಶೋನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಆರ್ಯನ್ ಅನಾಯಾ ಆಗಿ ಬದಲಾಗಿದ್ದಾರೆ....

ಏಷ್ಯಾ ಕಪ್‌ T20 ಶುಭಾರಂಭ UAE ಸವಾಲಿಗೆ ಇಂಡಿಯಾ ಸಿದ್ಧ!

ಬಹು ನಿರೀಕ್ಷಿತ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ, ಹಾಂಗ್ ಕಾಂಗ್‌ ತಂಡವನ್ನು ಮಣಿಸಿ ಜಯಭೇರಿ ಬಾರಿಸಿದೆ. ಬುಧವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಯುಎಇ ಮುಖಾಮುಖಿಯಾಗಲಿವೆ. ಈ ಮೂಲಕ ಟೀಮ್ ಇಂಡಿಯಾ ತನ್ನ ಅಭಿಯಾನಕ್ಕೆ ಚಾಲನೆ ನೀಡಲಿದೆ. ಸೂರ್ಯಕುಮಾರ್‌ ಯಾದವ್ ನೇತೃತ್ವದ ತಂಡ, ಮೊದಲ...

ಬಾಗಲಕೋಟೆಯ ಬಡಕುಟುಂಬದ ವಿದ್ಯಾರ್ಥಿನಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ರಿಷಬ್‌ ಪಂಥ ನೆರವಿನ ಹಸ್ತ

Bagalakote: ಬಾಗಲಕೋಟೆ : ಮನುಷ್ಯತ್ವ ಅನ್ನೋದು ಇದ್ರೆ ಜಾಗ, ಜಾತಿ ಯಾವುದೂ ವಿಷಯವೇ ಅಲ್ಲ ಅನ್ನೋದನ್ನು ಕ್ರಿಕೇಟರ್ ರಿಷಬ್ ಪಂಥ್ ಸಾಬೀತು ಮಾಡಿದ್ದಾರೆ. ಬಾಗಲಕೋಟೆಯ ವಿದ್ಯಾರ್ಥಿನಿಗೆ ಬಿಸಿಎಂ ತರಗತಿ ಪ್ರವೇಶಕ್ಕೆ 40 ಸಾವಿರ ಹಣದ ಅವಶ್ಯಕತೆ ಇತ್ತು. ಹಾಗಾಗಿ ಪಂಥ್ ವಿದ್ಯಾರ್ಥಿನಿಗೆ ಹಣದ ಸಹಾಯ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿ...

Bengaluru: ʼಅಪ್ಪುಕಪ್‌ʼ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ʼಯುವರತ್ನ ಚಾಂಪಿಯನ್ಸ್‌ʼ ತಂಡ

Bengaluru: ಬೆಂಗಳೂರು: ದಿವಂಗತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಆಯೋಜಿಸುವ ʼಅಪ್ಪುಕಪ್‌ ಸೀಸನ್‌ 3ʼರ ಪಂದ್ಯಾವಳಿಗಳು ಇದೇ ವಾರಾಂತ್ಯದಲ್ಲಿ ಆರಂಭಗೊಳ್ಳಲಿದೆ. ತೆರೆ ಮೇಲೆ ಕಂಗೊಳಿಸುವ ತಾರೆಯರು ರಾಕೆಟ್‌ ಹಿಡಿದು ಬ್ಯಾಡ್ಮಿಂಟನ್‌ ಅಂಗಳದಲ್ಲಿ ಭರ್ಜರಿ ಪ್ರದರ್ಶನ ತೋರಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ʼಯುವರತ್ನ ಚಾಂಪಿಯನ್ಸ್‌ʼ ತಂಡವು ಭರ್ಜರಿಯಾಗಿ ಸಿದ್ಧತೆಯನ್ನು ನಡೆಸಿದೆ. ಇಂದು ನಗರದ...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img