political news
ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪಕ್ಷದ ನಾಯಕರು ಮತದಾರರನ್ನನು ತಮ್ಮತ್ತ ಸಳೆದುಕೊಳ್ಳಲು ಹಲವಾರು ರೀತಿಯಲ್ಲಿ ಸರ್ಕಸ್ ಮಾಡುತಿದ್ದಾರೆ. ಮತದಾರರ ಮನವೊಲಿಸಲು ತಮ್ಮ ಕ್ಷೇತ್ರದ ಜನರಿಗೆ ವಿವಿಧ ರೀತಿಯಲ್ಲಿ ಉಡುಗೊರೆಯನ್ನು ನೀಡುತಿದ್ದಾರೆ. ಮಹಿಳೆಯರಿಗೆ ಸೀರೆ, ಮನೆಮನೆಗೆ ಟಿವಿ, ಭೋಜನ ಪ್ರಿಯರಿಗೆ ಬಾಡೂಟ, ಮಧ್ಯ ಪ್ರಿಯರಿಗೆ ಸರಾಯಿಯನ್ನು ನೀಡುತಿದ್ದಾರೆ.ಈ ರೀತಿಯಾಗಿ ಜನರ ಮನವೊಲಿಸಲು ಮುಂದಾಗುತಿದ್ದಾರೆ.
ಅದೇ ರೀತಿ ಬೀರೇಶ್ವರ...
political news
ಹಿಂದೂ ಪರ ಸಂಘಟನೆಗೆಳಿಗೆ ಪ್ರೇರಿತವಾಗಿರುವ ಕೆ ಎಸ್ ಈಶ್ವರಪ್ಪ ಪಕ್ಕಾ ಮುಸ್ಲಿಂ ವಿರೋದಿ ಎನ್ನುವುದು ಎಲ್ಲಾರಗೂ ಗೊತ್ತಿರುವ ವಿಚಾರವೆ ಕಳೆದ ಬಾರಿ ಚುನಾವಣೆಯಲ್ಲಿ ಬಹಿರಂಗವಾಗಿ ನನಗೆ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲ. ಅವರು ಮತ ನನಗೆ ಬೇಕಾಗಿಲ್ಲ ಎಂದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದರು. ಆದರೆ ಈ ಬಾರಿ ಮುಸ್ಲಿಂ...
political news
ದೇಶಾದ್ಯಂತ ನಡೆದ ಚುನಾವಣೆಯಲ್ಲಿ ಹಲವು ಕಡೆಗಳಲ್ಲಿ ಈಗಾಗಲೆ ಬಿಜೆಪಿ ಗೆಲುವನ್ನು ಸಾಧಿಸಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಅದೇ ರೀತಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬೀಜೆಪಿ ಗೆಲುವನ್ನು ಸಾಧಿಸುತ್ತದೆ. ಚುನಾವಣೆಯಲ್ಲಿ ಗೆಲ್ಲವು ಮೂಲಕ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಬ್ರಿಟಿಶ್ ವಂಶಾವಳಿಯಾಗಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು...
ರಾಜಕೀಯದಲ್ಲಿ ಯಾರು ಮಿತ್ರರಲ್ಲ ಯಾರು ಶತ್ರುಗಳಲ್ಲ. ನಾನೇನು ಸನ್ಯಾಸಿ ಅಲ್ಲ ರಾಜಕಾರಣದಲ್ಲಿ ಹಲವು ಕವಲುದಾರಿಗಳಿರುತ್ತವೆ.ಎಂದು ಸಚಿವ ಸೋಮಣ್ಣ ಮಅಧ್ಯಮದವರ ಮುಂದೆ ಹೇಳಿರುವುದನ್ನು ನೋಡಿದರೆ ಪಕ್ಷ ಬದಲಾವಣೆ ಮಾಡುವ ಲಕ್ಷಣಗಳು ಕಾಣುತ್ತಿವೆ.ಬಿಜೆಪಿಯಿಂದ ಕಾಂಗ್ರೆಸ್ ಕಡೆ ಮುಖ ಮಾಡೊದ್ದಾರೆ ಎಂದು ತಿಳಿಯುತ್ತದೆ.
ನಾನು ಯಾವತ್ತು ನನ್ನ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ...
political news
ಕಳೆದ ಎರಡು ದಿನಗಳ ಹಿಂದೆ ನಿಧನ ಹೊಂದಿರುವ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರವನಾರಾಯಣರ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಈ ಅಂತ್ಯಕ್ರಿಯೆಯ ವೇಳೆ ಗ್ರಾಮಸ್ಥರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಧ್ರುವನಾರಾಯಣರ ಪುತ್ರರಾಗಿರುವ ದರ್ಶನ್ ರವರಿಗೆ ಟಿಕೆಟ್ ನೀಡಲು ಗ್ರಾಮಸ್ತರು ಅಗ್ರಹಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್...
political news:
ರಾಜ್ಯ ರಾಜಕೀಯದಲ್ಲಿ ಪಕ್ಷದ ನಅಯಕರು ವಿರೋಧ ಪಕ್ಷದವರನ್ನು ಕಾಲೆಳೆಯಲು ಮತ್ತು ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಹಲವಾರು ತಂತ್ರಗಳನ್ನು ಮಾಡುತಿದ್ದಾರೆ.ಈ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರು ಡಿಕೆ ಶಿವಕುಮಾರ್ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಮಾತನಾಡಿರುವ ಆಡಿಯೋವನ್ನು ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದರು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದಕ್ಕೆ...
political news
ಈಗಾಗಲೆ ಕಳೆದ ತಿಂಗಳು ಸಾಹುಕಾರ್ ರಮೇಶ್ ಜಾರಕಿಹೊಳೆಯವರು ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ವಿರುದ್ದ ಒಂದು ಸಿಡಿಯನ್ನು ಬಿಡುಗಡಿ ಮಾಡಿದ್ದರು. ಅದರಲ್ಲಿ ಡಿಕೆಶಿಯವರು ತಮ್ಮ ಹತ್ತಿರವಿರುವ ಆಸ್ತಿಯ ಬಗ್ಗೆ ಮಾತನಾಡಿರುವ ಬಗ್ಗೆ ಆಡಿಯೊವನ್ನು ಮಾಧ್ಯಮದವರ ಮುಂದೆ ಬಿಡುಗಡೆ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಆಡಿಯೋದಲ್ಲಿ ಡಿಕೆಶಿಯವರು ದುಬೈನಲ್ಲಿರುವ ಕೋಟಿ ವೆಚ್ಚದ...
political news
ಧಾರವಾಡದಲ್ಲಿ ಈಗಾಗಲೆ ಪ್ರಧಾನಿ ನರೇಂದ್ರ ಮೋದಿಜಿಯವರು ಐಐಟಿ ಕಾಲೇಜನ್ನು ಉದ್ಗಾಟಿಸಿದ್ದಾರೆ.ಈ ಹಿಂದೆ ಈ ಕಾಲೇಜಿನ ಶಿಲಾನ್ಯಾಸವನ್ನು ಅವರೆ ಮಾಡಿದ್ದೂ ಈಗ ಅವರ ಅಮೃತ ಹಸ್ತದಿಂದಲೆ ಕಾಲೇಜಿನ ಉದ್ಗಾಟನೆಯನ್ನೂ ಮಾಡಿದ್ದಾರೆ. ನರೇಂದ್ರ ಮೋದಿಜಿಯವರ ಅಧಿಕಾರವಧಿಯಲ್ಲಿ ಎಷ್ಟು ಬೇಗ ಕೆಲಸ ನಡೆಯತ್ತಿದೆ ಎಂಬುದಕ್ಕೆ ಈ ಎರಡು ಉದ್ಗಾಟನೆಯೆ ಸಾಕ್ಷಿಯಾಗಿದೆ.
ಇನ್ನು ದಾರವಾಡದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ...
villiage story:
ರಾಜಕಾರಣಿಯಾಗಬೇಕು ಎಂದುಕೊಂಡವನೇ ಸೀದಾ ಬಸ್ ಹತ್ತಿ ಪಟ್ಟಣಕ್ಕೆ ಬಂದ. ಬಂದನಂತರ ಅವನಿಗೆ ಆ ಊರು ನೋಡಿ ದಿಕ್ಕು ತೋಚದಂತಾಯಿತು. ಊರಿಗೆ ಹೊಸಬ, ಬದಲಿಗೆ ಯಾರು ಪರಿಚಯವಿಲ್ಲ. ಎರಡು ಮೂರು ದಿನ ಹೇಗೋ ಕಾಲ ಕಳೆಯುತ್ತಾನೆ. ಊರಿಂದ ಬರುವಾಗ ಕೈಯಲ್ಲಿ ಸ್ವಲ್ಪ ದುಡ್ಡು ತಂದಿರುತ್ತಾನೆ. ಅದೂ ಸಹ ದಿನಗಳೆದಂತೆ ಕಾಲಿಯಾಗುತ್ತಾ ಬಂತು. ಕೆಲಸ ಕೇಳುವುದು...
ಗೆಜ್ಜಲಗೆರೆ ಸಮಾವೇಶಕ್ಕೆ ಆಗವಿಸಿದ ಮೋದಿಜಿಯವರು ನೆರೆದಿದ್ದ ಜನರತ್ತ ಕೈ ಬೀಸಿ ಸಂತಸ ಹಿಮ್ಮಡಿಗೊಳಿಸಿದರು. ನಂತರ ನಾಡಗೀತೆ ಪ್ರಾರ್ಥನೆಗೆ ಎದ್ದು ನಿಂತು ಗೌರವ ಸಮರ್ಪಿಸಿದರು.
ಮುಖ್ಉಮಂತ್ತಿ ಬಸವರಾಜ ಬೊಮ್ಮಾಯಿಯವರಿಂದ ಮಾಲೆ ಸಮರ್ಪಣೆ ಹಾಗೂ ಮೈಸೂರು ಪೇಟೆ ಧರಿಸಿದರು.ಸುಮಲತಾರವರು ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದರು.ನಂತರ ನಿತಿನ್ ಗಡ್ಕರಿಯವರು ಭಾಷಣ ಶುರು ಮಾಡಿದರು.ಗಡ್ಕರಿಯವರು ಯೋಜನೆಗಳ ಬಗ್ಗೆ ಮಾತನಾಡಿದರು. ನರೇಂದ್ರ ಮೋದಿಯವರ ಕಾಲದಲ್ಲಿ...