www.karnatakatv.net: ಬೆಳಗಾವಿ : ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಾಂಪೌoಡ್ ತೆರವುಗೊಳಿಸಲು ತೆರಳಿದ್ದ ಪಿಡಿಒ ಮೇಲೆ ಸ್ಥಳೀಯರು ಹಲ್ಲೆಗೆ ಯತ್ನ ನಡೆಸಿದ್ದರಲ್ಲದೆ ಓರ್ವ ಮಹಿಳೆ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ರಂಪಾಟ ಸೃಷ್ಟಿಸಿದ ಘಟನೆ ಬೆಳಗಾವಿಯ ತುಕ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕಾಂಪೌoಡ್ ತೆರವಿಗೆ ಮುಂದಾಗಿದ್ದ ಪಿಡಿಒ ವೀರಭದ್ರಾ, ಕಾಂಪೌoಡ್ ನಿರ್ಮಿಸಿದ್ದ ಸಿದ್ದಪ್ಪ, ಯಮನಪ್ಪಾ, ವೆಂಕಪ್ಪ...
www.karnatakatv.net: ಲಾಕ್ ಡೌನ್ ಬಳಿಕ ಮತ್ತೆ ಆರಂಭವಾಗಿರುವ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ರಾಯಚೂರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸಿಂಧನೂರಿನ ತಿಪ್ಪನಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದಾರೆ.
ಮಧ್ಯಾಹ್ನದವರೆಗೆ ಕಂದಾಯ ಇಲಾಖೆಯ ಸಮಸ್ಯೆ ಸೇರಿದಂತೆ ವಯಕ್ತಿಕ ಸಮಸ್ಯೆಗಳ 36 ಅರ್ಜಿಗಳನ್ನ ಡಿಸಿ ಸ್ವೀಕರಿಸಿದ್ದಾರೆ. ಜಿಲ್ಲೆಯ ಏಳು ತಾಲೂಕಿನಲ್ಲೂ ಎರಡನೇ ಬಾರಿಗೆ ಗ್ರಾಮ ವಾಸ್ತವ್ಯವನ್ನು ಜಿಲ್ಲಾಧಿಕಾರಿ ಸತೀಶ್ ನಡೆಸಿದ್ದಾರೆ....
www.karnatakatv.net: "ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗಳಲ್ಲಿ ಸರ್ಕಾರ ನೇಮಿಸಿರುವ ಆರ್ಎಸ್ಎಸ್ನ ಕಾರ್ಯಕರ್ತರು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಾರೆ," ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸಿದೆ, ಈ ಸಿಂಡಿಕೇಟ್ ಸದಸ್ಯರುಗಳು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ...
www.karnatakatv.net: ದಾವಣಗೆರೆ: ಮನೆ ಬಾಗಿಲಿಗೆ ರೇಷನ್ ಬರುವುದಕ್ಕೆ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಹೌದು..ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿ ಮಾತನಾಡಿದ ಅವರು 'ಸರ್ಕಾರ ವಿಧಾನಸೌಧದಲ್ಲಿದೆ ಎಂಬುದು ನಮ್ಮ ಭಾವನೆ. ಆದರೆ ನಿಜವಾದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿದೆ. ಈ ತತ್ವದಡಿ ಇಡೀ ಸರ್ಕಾರವನ್ನು...
www.karnatakatv.net: ಕೊರೊನಾ ಮಹಾಮಾರಿಯಿಂದ ದೇಶಾನೆ ತತ್ತರಿಸಿ ಹೋಗಿದ್ದರು ಕೂಡಾ ಅದರ ನಡುವೆ ಶಾಲಾ ಕಾಲೇಜುಗಳನ್ನ ಓಪೇನ್ ಮಾಡಲಾಗಿತ್ತು. ಅದೇ ರೀತಿ ದಸರಾ ನಂತರ 1 ರಿಂದ 5 ನೇ ತರಗತಿಗಳನ್ನು ಓಪೇನ್ ಮಾಡುವುದಾಗಿ ಸೂಚಿಸಿದ್ರು, ಅದು ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ.
ಕೊರೊನಾ ನಡುವೆಯು 1ರಿಂದ 5 ನೇ ತರಗತಿ ಶಾಲೆಗಳನ್ನ ಪುನರಾರಂಭಿಸಲು ಸಿಎಂ...
www.karnatakatv.net: ರಾಯಚೂರು: ಶಾಲೆಯಲ್ಲಿ ಕುರಿಯ ಹಿಕ್ಕೆ ಗಳು..ಥೇಟ್ ಗೌಡೌನ್ ನಂತಾಗಿರೋ ಶಾಲಾ ಕೊಠಡಿಗಳಲ್ಲಿ ಮಕ್ಕಳು ಕೂತು ಪಾಠ ಮಾಡೋ ವಾತಾವರಣವೇ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರ ಕೊಡ್ತಿರೋ ಸೌಲಭ್ಯ ಈ ಗ್ರಾಮದ ಮಕ್ಕಳಿಗೆ ಲಭ್ಯವಾಗ್ತಿಲ್ಲ. ಯಾಕಂದ್ರೆ ಇಲ್ಲಿ ಪಾಠ ಮಾಡೋದಕ್ಕೆ ಶಿಕ್ಷಕರೇ ಇಲ್ಲ.
ಹೌದು.. ರಾಯಚೂರು ಜಿಲ್ಲೆಯ ಅಮರಾವತಿ ಪೋತಗಲ್ ಗ್ರಾಮದ...
www.karnatakatv.net : ದಾವಣಗೆರೆ: ಕಾರು ಮಗುವಿನ ಮೇಲೆ ಹರಿದು ಮಗು ಸಾವನ್ನಪಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ನೌಕರರೊಬ್ಬ ತನ್ನ ಬೆಜವಾಬ್ದಾರಿಯಿಂದ ಕಾರನ್ನು ಚಲಾಯಿಸಿ ನಾಲ್ಕು ವರ್ಷದ ಹನುಮಂತ ಎಂಬ ಮಗು ಮೃತಪಟ್ಟಿದೆ. ಜೊತೆಗೆ ಓರ್ವ ಗರ್ಭಿಣಿಗೆ ಗಾಯವಾಗಿದೆ. ಮೃತ ಮಗು ಕೋಟೆಪ್ಪ ಮತ್ತು...
www.karnatakatv.net :ಜಗತ್ತಿನ ಅತ್ಯಂತ ಪವಿತ್ರ ಸಂಬoಧವೆoದರೆ ತಾಯಿ ಮಗುವಿನ ವಾತ್ಸಲ್ಯದ ಸಂಬoಧ. ಜಗತ್ತಿನಲ್ಲಿ ಈ ಒಂದು ಸಂಬoಧ ಮಾತ್ರ ಯಾವುದೇ ಸ್ವಾರ್ಥವಿರದ ಸಂಬoಧ ಅನ್ನೋದು ಸಾರ್ವಕಾಲಿಕ ಸತ್ಯ ಹಾಗೂ ಇದೇ ವಾಸ್ತವ.
ಹೌದು, ಈ ಜಗತ್ತಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಕೇವಲ ಪ್ರೀತಿ ವಾತ್ಸಲ್ಯವನ್ನ ಧಾರೆಎರೆಯೋದು ತಾಯಿ ಮಾತ್ರ. ತಾಯಿಯ ತ್ಯಾಗದ ಬಗ್ಗೆ ಬಣ್ಣಿಸೋದಕ್ಕೆ ಪದಗಳೇ ಸಿಗೋದಿಲ್ಲ....
www.karnatakatv.net : ತಮಿಳುನಾಡಿನಲ್ಲಿ ಮತ್ತೆ ಶಾಲೆಗಳು ಪುನರಾರಂಭಿಸುವoತೆ ಆದೇಶವನ್ನು ಹೊರಡಿಸಿದೆ.
ಕೊರೊನಾ ಹಿನ್ನಲೇ ದೇಶದಲ್ಲೇಡೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು ಈಗ ಕ್ರಮೆಣ ಕೊರೊನಾ ಸೋಂಕು ಕಡಿಮೆ ಯಾಗುತ್ತಲೇ ಇದೇ, ಹಬ್ಬಗಳ ಹಿನ್ನೆಲೆಯಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕೋವಿಡ್ 19 ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ ಅದರ ಜೊತೆಗೆ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವoತೆ ಆದೇಶ ಹೊರಡಿಸಿದೆ....
www.karnatakatv.net : ಸಾಲು ಸಾಲು ಹಬ್ಬಗಳು ಬರುತ್ತಿದ್ದು ಇನ್ನೇನು ದೀಪಾವಳಿ ಹಬ್ಬವು ಸಮೀಪಿಸುತ್ತಿದೆ, ಈ ಹಬ್ಬಕ್ಕೆ ಮಣ್ಣಿನ ಹಣತೆಗಳನ್ನು ಮಾರುಕಟ್ಟೆ ಒದಗಿಸುವ ಬಗ್ಗೆ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ದೀಪಗಳ ಹಬ್ಬವಾದ ದೀಪಾವಳಿಗೆ, ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ತಯಾರಿ ನಡೆಸುತ್ತಿದ್ದಾರೆ. ಗ್ರಾಮೀಣ...