Thursday, July 9, 2026

ರಾಜ್ಯ

ಕಸ ಚಲ್ಲಿದ್ದಕ್ಕೆ ಸರ್ಕಾರಿ ನೌಕರರು ಗರಂ

www.karnatakatv.net :ಬೆಳಗಾವಿ:  ನಗರದಲ್ಲಿ ಇತ್ತಿಚೆಗೆ ಸರಕಾರಿ ಕಚೇರಿ ಮತ್ತು ಆಯುಕ್ತರ ನಿವಾಸದೆದುರು ಕಸ ಚೆಲ್ಲಿದ ಎರಡು ಪುಂಡಾಟ ಪ್ರಕರಣಗಳಿಗೆ ಸರಕಾರಿ ನೌಕರರು ಗರಂ ಆಗಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಮಾಡಿ, ಅನಾಗರಿಕರಂತೆ ಕಸ ಎಸೆದಿದ್ದ ಎರಡು ಪ್ರಕರಣಗಳಿಗೆ ಈಗ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ವ್ಯಗ್ರರಾಗಿದ್ದಾರೆ.ಇತ್ತೀಚೆಗೆ ಬೆಳಗಾವಿ...

ಮಾಜಿ ಸಿಎಂ ಮೇಲೆ ಅಸಮಧಾನ ವ್ಯಕ್ತಪಡಿಸಿದ ರೈತರ ಸಂಘದ ಉಪಾಧ್ಯಕ್ಷ

www.karnatakatv.net : ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಪಧಾದಿಕಾರಿಗಳು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು... ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಯಡಿಯೂರಪ್ಪ ಅವರ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬೊಮ್ಮಲಾಪುರ ರವಿ ಅವರ...

KBJNL ಅಧಿಕಾರಿಗಳಿಗೆ ರೈತರಿಂದ ಮನವಿ

www.karnatakatv.net : ರಾಯಚೂರು : ಕೆ, ಬಿ, ಜೆ, ಎನ್, ಎಲ್  ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ನುಗ್ಗಿದ ಘಟನೆ ಲಿಂಗಸ್ಗೂರ್ ತಾಲ್ಲೂಕಿನಲ್ಲಿ ನಡೆದಿದೆ .  ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ  ಐದನಾಳ ಗ್ರಾಮಕ್ಕೆ ನುಗ್ಗುವೆ.  ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು  ಕೆಬಿಜೆಎನ್...

ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ ಶಾಸಕ

www.karnatakatv.net : ವಿಜಯಪುರ : ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.. ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ಬಿ ಎಸ್ ವೈ. ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರನ್ನು ಬೆದರಿಸಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್,...

ಆಮ್ ಆದ್ಮಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ

www.karnatakatv.net : ಬೆಳಗಾವಿ:  ಜಿಲ್ಲೆಯಾದ್ಯಾಂತ ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಪೂರ್ವ ತಯಾರಿ ಕುರಿತು ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದರು. ಶುಕ್ರವಾರ ನಗರದ ಖಾಸಗಿ ಹೋಟೆಲನಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹಾಗೂ...

ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವ ಆಚರಣೆ

www.karnatakatv.net : ಶಿರಾ : ದೇಶಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಜನರು ಬೆಸತ್ತು ಯಾವುದೇ ಸಮಾರಂಭ, ಕಾರ್ಯಕ್ರಮಗಳಿಗೆ ತೆರಳದಂತೆ ಆಗಿದೆ. ಆದರೆ ಶಿರಾ ದಲ್ಲಿ ಇಂದು ಆಷಾಢ ಶುಭ ಶುಕ್ರವಾರ ಆಗಿರುವದರಿಂದ  ದೇಶದಲ್ಲಿ ಕೊರೊನಾವನ್ನು ಹೊಗಿಸಲು  ನಗರದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವವನ್ನು ಆಚರಣೆ ಮಾಡಲಾಯಿತು https://www.youtube.com/watch?v=q4XMjxGUEqc&pp=sAQA https://www.youtube.com/watch?v=JiewJR9hhwQ&pp=sAQA https://www.youtube.com/watch?v=Xgy1fLe3QJk&pp=sAQA

ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮುಳುಗಿದ ಬ್ರಿಜ್ ಮೇಲೆ ದುಸ್ಸಾಹಸ

ರಾಯಚೂರು: ತುಂಬಿ ಹರಿಯುವ ಕೃಷ್ಣಾ ನದಿ ಸೇತುವೆ ಮೇಲೆ ಕಾರು ಚಲಾಯಿಸಿ ದುಸ್ಸಾಹಸ ಮಾಡಿರುವ ಘಟನೆ  ದೇವದುರ್ಗದ ತಾಲ್ಲೂಕಿನಲ್ಲಿ ನಡೆದಿದೆ . ದೇವದುರ್ಗ ತಾಲ್ಲೂಕಿನ ಇಟಗಿ ಗ್ರಾಮದ ಬ್ರಿಜ್ ಸಂಪೂರ್ಣ ಜಲವೃತ ವಾಗಿದು ಯಾಟಗಲ್ ನಿವಾಸಿ ವೀರೇಶ ಎಂಬಾತನಿಂದ ಕಾರು ಚಲಾಯಿಸಿದರು. ನದಿ ತೀರ, ಸೇತುವೆ ಬಳಿ ತೆರಳದಂತೆ ಜಿಲ್ಲಾಡಳಿತದ ಸೂಚನೆ ಇದ್ದರೂ ಹುಚ್ಚು...

ಕೆ ಎಸ್ ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ

www.karnatakatv.net : ರಾಯಚೂರು : ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕುರುಬ ಸಮಾಜ ವತಿಯಿಂದ  ಒತ್ತಾಯಿಸಿದರು. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕುರುಬ ಸಮುದಾಯದ ಜಿಲ್ಲಾ  ಅದ್ಯಕ್ಷರಾದ   ಕೆ ಬಸವಂತಪ್ಪ ಮುಖ್ಯಮಂತ್ರಿ ಗಳಿಗೆ ಅಭಿನಂದಿಸಿ,  4 ದಶಕಗಳಿಂದ ಬಿಜೆಪಿ...

ವಿರೋಧ ಪಕ್ಷದ ನಾಯಕರಾಗಿ ಈ ರೀತಿಯ ಹೇಳಿಕೆ ಸರಿಯಲ್ಲ..

www.karnatakatv.net : ಚಾಮರಾಜನಗರ : ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ ಪಕ್ಷದ ಹೈ ಕಮಾಂಡ್ ನೊಂದಿಗೆ ಚರ್ಚಿಸಿ ವಾರದೊಳಗೆ ಸಚಿವ ಸಂಪುಟ ರಚನೆ ಮಾಡಲಿದ್ದಾರೆ.. ಸಚಿವ ಸಂಪುಟದಲ್ಲಿ ಯಾರಿರಬೇಕೆಂಬುದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ...ಸಚಿವ ಸಂಪುಟ ರಚನೆಯಲ್ಲಿ ಮದ್ಯ ಪ್ರವೇಶ ಮಾಡುವುದಿಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಸಚಿವ ಸಂಪುಟ...

ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಶಿಲ್ಪಾ ಶೆಟ್ಟಿ

www.karnatakatv.net : ರಾಜ್ ಕುಂದ್ರ ಅವರ  ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಜೈಲು ಸೇರಿದ ಸಂಬಂಧ ತನ್ನ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ತಡೆಕೋರಿ ಮಾಧ್ಯಮ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಸೈಟ್ ಗಳ ವಿರುದ್ಧ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾನಹನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು...
- Advertisement -spot_img

Latest News

ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ,...
- Advertisement -spot_img