ಬೆಂಗಳೂರು : ಯುವ ಪತ್ರಕರ್ತರು ಸೇರಿ ಪ್ರಾರಂಭ ಮಾಡಿರುವ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾಗೆ ಉತ್ತಮ ಭವಿಷ್ಯವಿದೆ ಎಂದು ಬೆಂಗಳೂರು ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೋ ನಿಂಗೇಗೌಡರು ತಿಳಿಸಿದ್ರು. ಕಚೇರಿಗೆ ಭೇಟಿ ನೀಡಿ ಮಾತನಾಡಿದ ನಿಂಗೇಗೌಡರು ಶಿವಕುಮಾರ್ ಮತ್ತು ತಂಡದ ಕಾರ್ಯವನ್ನ ಶ್ಲಾಘಿಸಿದ್ರು.
ಡಿಜಿಟಲ್ ಮಾಧ್ಯಮದಲ್ಲಿ ಕರ್ನಾಟಕ ಟಿವಿ ಗಟ್ಟಿಯಾಗಿ ಬೇರೂರಲಿದೆ - ಗುರುಲಿಂಗಸ್ವಾಮಿ
ಇನ್ನು ಕಾರ್ಯಕ್ರಮದಲ್ಲಿ...
ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ, ಜೀ ಕನ್ನಡದ ನಂ ಒನ್ ಧಾರವಾಹಿ ಸತ್ಯ ದಲ್ಲಿ ನಟಿಸಿರುವ ಬಾಮೈದ ಖ್ಯಾತಿಯ ರಘು ಸೀರುಂಡೆ ಭಾಗಿಯಾಗಿದ್ದರು. ಶಿವಣ್ಣ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ.
ಪತ್ರಕರ್ತರ ಹಿತ ದೃಷ್ಟಿಯಿಂದ ಹಾಗೂ ಜರ್ನಲಿಂ ಜೀವಂತವಾಗಿ ಸತ್ಯದೆಡೆ ಮುನ್ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ತಂಡಕ್ಕೆ...
ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಚಿವ ಹಾಲಿ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಪತ್ರಕರ್ತರನ್ನ ಉದ್ದೇಶಿಸಿ ಮಾತನಾಡಿದ್ರು..
ಜನ ಇದೀಗ ಟಿವಿ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳ ಕಡೆ ಹೆಚ್ಚು ಒಲವು ತೋರ್ತಿದ್ದಾರೆ.. ಡಿಜಿಟಲ್ ಮಾಧ್ಯಮಗಳು ಯಾರ ಒತ್ತಡಕ್ಕೂ ಒಳಗಾಗದೆ ಸತ್ಯವನ್ನ ಜನರಿಗೆ ತೋರಿಸುವ...
ಬೆಂಗಳೂರು : ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಡಿಸಿಎಂ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..
ಇಂದಿನ ಮಾಧ್ಯಮ ಜಗತ್ತು ಬದಲಾವಣೆ ಕಡೆ ಮುಖ ಮಾಡ್ತಿದೆ. ಇಂಥಹ ಸಂದರ್ಭದಲ್ಲಿ ಹಿರಿಯ & ಕಿರಿಯ ಪತ್ರಕರ್ತರು ಡಿಜಿಟಲ್ ಮಾಧ್ಯಮದ ಕಡೆ ಹೆಜ್ಜೆ...
ಬೆಂಗಳೂರು : ಜನ ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಕಡೆ ಮುಖ ಮಾಡ್ತಿದ್ದಾರೆ.. ಮೊಬೈಲ್ ನಲ್ಲೇ ಎಲ್ಲಾ ಸಿಗುವಾಗ ಬೇರೆಗೆ ನ್ಯೂಸ್, ಮನರಂಜನೆಗೆ ಅಂತ ಸಮಯ ಕಳೆಯೋದಿಲ್ಲ. ಡಿಜಿಟಲ್ ಮಾಧ್ಯಮ ಜನರನ್ನ ಸೆಳೆಯುತ್ತದೆ. ಕರ್ನಾಟಕ ಟಿವಿ ಡಿಜಿಟಲ್ ತಂಡದ ಕಾರ್ಯ ಒಳ್ಳೆಯ ಉದ್ದೇಶದಿಂದ ಕೂಡಿರಲಿ. ಸಮಾಜದ ಎಲ್ಲಾ ವಿಚಾರಗಳನ್ನ ಎತ್ತಿ ತೋರಿಸಲಿ ಅಂತ ಸಲಹೆ ನೀಡಿದ್ರು..
ಇದೇ...
ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..
ಜನ ಟಿವಿಯಿಂದ ಡಿಜಿಟಲ್ ಮಾಧ್ಯಮದ ಕಡೆ ಶಿಫ್ಟ್ ಆಗ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಟಿವಿ ಮೀಡಿಯಾದಲ್ಲಿ ಕೆಲಸ ಮಾಡಿದ ಶಿವಕುಮಾರ್ ಮತ್ತು...
ರಾಜ್ಯ ಕೃಷಿ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೇಮಕ ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ‘ಕೃಷಿ ಇಲಾಖೆಯು ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿಕರಲ್ಲಿ ಸ್ಪೂರ್ತಿ ತುಂಬಲು ಕನ್ನಡ ಚಲನಚಿತ್ರರಂಗದ ಖ್ಯಾತ ನಟರಾದ ಶ್ರೀ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಬಹುದಾಗಿದೆಯೆಂದು ಹಾಗೂ ಸದರಿ...
2017ರಿಂದ ದಿ ನ್ಯೂ ಇಂಡಿಯಾ ಟೈಮ್ಸ್ ಮೀಡಿಯಾ ಅವಾರ್ಡ್ ನೀಡುತ್ತ ಬಂದಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಈ ಅವಾರ್ಡ್ ಫಂಕ್ಷನ್ ನಡೆದಿರಲಿಲ್ಲ. ಆದ್ರೆ ಈ ವರ್ಷ ಈ ಅವಾರ್ಡ್ ಫಂಕ್ಷನ್ ವಿಭಿನ್ನವಾಗಿ ನಡೆಯಲಿದೆ.
ಪ್ರತೀ ವರ್ಷ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಮಾಧ್ಯಮದಲ್ಲಿರುವ ಪ್ರತಿಭಾನ್ವಿತರಿಗೆ ಅವಾರ್ಡ್ ನೀಡಿ ಗೌರವಿಸುತ್ತಿದೆ. ಮೊದಲೆಲ್ಲ ಬರೀ ನಿರೂಪಕರಿಗಷ್ಟೇ...
ಕನ್ನಡ ಚಿತ್ರರಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ಚಿತ್ರರಂಗದ ವಿರುದ್ಧ ಗುಡುಗಿದ್ದಾರೆ. ತೆಲುಗು ಮಂದಿಯ ಸೃಜನಪಕ್ಷಪಾತದ ವಿರುದ್ಧ ದಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳಿಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ನೆಲದಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿದೆ. ಇದು...
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಇಳಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಥಿಯೇಟರ್ ಗಳಲ್ಲಿ 100% ಪ್ರೇಕ್ಷಕರ ಅನುಮತಿಗೆ ಅವಕಾಶ ನೀಡಿದೆ. ಅನ್ ಲಾಕ್ ಬಳಿಕ ಕೇವಲ 50% ಪ್ರೇಕ್ಷಕರಿಗೆ ಅವಕಾಶ ನೀಡಿತ್ತು. ಇದೀಗ ಆ ನಿರ್ಧಾರ ಹಿಂಪಡೆದಿದ್ದು, ಪೂರ್ಣ ಪ್ರಮಾಣದ ಪ್ರೇಕ್ಷಕರ ಅನುಮತಿಗೆ ಒಪ್ಪಿಗೆ ನೀಡಿದೆ.
ಕೊರೋನಾ ಲಾಕ್...
Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...