Sunday, July 12, 2026

ರಾಜ್ಯ

ಕೋಲಾರದಲ್ಲಿ ತಂಪೆರೆದ ವರುಣ: ಕೆರೆಗಳಿಗೆ ಮರುಜೀವ

ಬರಗಾಲದ ಜಿಲ್ಲೆ ಎನಿಸಿಕೊಂಡಿರುವ ಕೋಲಾರದಲ್ಲಿ ಕೆಲವು ದಿನಗಳಿಂದೀಚೆ ಮಳೆಯಾಗುತ್ತಿದ್ದು, ಜಿಲ್ಲೆಯ ಚಿತ್ರಣವೇ ಬದಲಾದಂತಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆರೆ ಕೋಡಿಗಳು ತುಂಬಿ ಹರಿದಿವೆ. ಕಳೆದ 15 ವರ್ಷಗಳಿಂದ ಸರಿಯಾದ ಮಳೆಯಿಲ್ಲದೇ ಒಣಗಿದ್ದ ಎಸ್​ ಅಗ್ರಹಾರ ಕೆರೆ ಇದೀಗ ಜೀವದುಂಬಿ ಹರಿದಿದೆ. ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ...

‘ಡ್ರಗ್ಸ್​ ದಂಧೆಯಲ್ಲಿ ಕಲಾವಿದರು ಇರೋದು ವಿಷಾದನೀಯ’

ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು.ಪ್ರಕರಣದಲ್ಲಿ ಮತ್ತಷ್ಟು ಜನರು ಭಾಗಿಯಾಗಿರುವ ಶಂಕೆಯಿದೆ ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಎಬಿವಿಪಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೆ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ತುಮಕೂರು ವಿಶ್ವವಿದ್ಯಾಲಯದ ಮುಂದೆ...

ನಿರ್ಗತಿಕರಿಗೆ ದಿನಸಿ ಕಿಟ್‌ ವಿತರಿಸಿದ ಜನ ಸೇವಕರು

ಕರ್ನಾಟಕ ಜನ ಸೇವಕರ ಸಂಘದ ವತಿಯಿಂದ ನಿರಾಶ್ರಿತರ ಕೇಂದ್ರಕ್ಕೆ ದಿನಸಿ ಕಿಟ್ ವಿತರಣೆ ಮಾಡಿದ್ರು. ಕರ್ನಾಟಕ ಜನ ಸೇವಕರ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಆದ ಮಂಜುನಾಥಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಕರ್ನಾಟಕ ಜನ ಸೇವಕರ ಟ್ರಸ್ಟ್ ನ ನಿರಾಶ್ರಿತರ ಆಶ್ರಮಕ್ಕೆ ದಿನಸಿ ಕಿಟ್ ಗಳನ್ನು ವಿತರಣೆ...

ಹಿಂದಿ ದಿವಸ್​ ಆಚರಣೆಗೆ ಕರವೇ ವಿರೋಧ

ಇಂದು ಆಯೋಜನೆಗೊಂಡಿರೋ ಹಿಂದಿ ಸಪ್ತಾಹ ಕಾರ್ಯಕ್ರಮವನ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳನ್ನ ರಚಿಸಿರೋ ಭಾರತದಲ್ಲಿ ಒಂದೇ ಭಾಷೆಯ ಹೇರಿಕೆ ಸಲ್ಲದು. ನಮ್ಮದು ವಿವಿಧತೆಯಲ್ಲಿ...

ಕೃಷಿ ಹೊಂಡ ಸುತ್ತ ಬೇಲಿ ನಿರ್ಮಾಣಕ್ಕೆ ಸೂಚನೆ

ಕೋಲಾರ ತಾಲೂಕಿನ ಸುತ್ತ ಕೃಷಿ ಹೊಂಡ ಅನಾಹುತ ತಪ್ಪಿಸುವ ಸಲುವಾಗಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸಿ ಅಂತಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್​ ಸೂಚನೆ ನೀಡಿದ್ರು. ತಾಲೂಕು ಪಂಚಾಯತ್​ ಸಂಭಾಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವ್ರು.. ರೇಷ್ಮೆ ಬೆಳಗಾರರಿಗೆ ಸಬ್ಸಿಡಿ ಕಡ್ಡಾಯವಾಗಿ ನೀಡಿ. ಹಾಗೂ ತಾ.ಪಂ. ಜಿ.ಪಂ...

ರಾಜಧಾನಿಯಲ್ಲಿ ಇನ್ಮೇಲೆ ಶಾಸಕರದ್ದೇ ದರ್ಬಾರ್..!

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 198 ಸದಸ್ಯರ ಅಧಿಕಾರದ ಅವಧಿ ಗುರುವಾರ ಅಂತ್ಯವಾಗಿದೆ. ಹೀಗಾಗಿ ಸದ್ಯ ಬೆಂಗಳೂರಿನ ಏರಿಯಾಗಳಲ್ಲಿ ಶಾಸಕರದ್ದೇ ದರ್ಬಾರ್​ ನಡೆಯಲಿದೆ. https://www.youtube.com/watch?v=K749dIJpf0Y ಆದರೆ ಪಾಲಿಕೆ ಸದಸ್ಯರ ಅಧಿಕಾರಾವದಿ ಮುಕ್ತಾಯಗೊಂಡಿರೋ ಹಿನ್ನೆಲೆ ಶಾಸಕರನ್ನೇ ಹೊಂದದ ರಾಜರಾಜೇಶ್ವರಿ ನಗರ ಅತಂತ್ರವಾಗಿದೆ. ರಾಜರಾಜೇಶ್ವರಿ ನಗರಕ್ಕೆ ಇನ್ನೂ ಉಪಚುನಾವಣೆ ದಿನಾಂಕ ಫಿಕ್ಸ್ ಆಗಿಲ್ಲ . ಅಷ್ಟರಲ್ಲಾಗಲೇ...

ಆಯುರ್ವೇದಿಕ್​ ಔಷಧಿ ಉಚಿತ ವಿತರಣೆ

ಕರೊನಾ ಸೋಂಕನ್ನ ತಡೆಗಟ್ಟುವ ಸಲುವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಹೋಮಿಯೋಪತಿ ಹಾಗೂ ಆರ್ಯುವೇದಿಕ್​ ಔಷಧಿಗಳನ್ನ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನ ಯಲಹಂಕ ಉಪನಗರದ ಬಿಬಿಎಂಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. https://www.youtube.com/watch?v=K749dIJpf0Y ಕೇಂದ್ರ ಸರ್ಕಾರದ ಆಯುಷ್​ ಮಂತ್ರಾಲಯದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್​.ಆರ್​ ವಿಶ್ವನಾಥ್​ ಸಾರ್ವಜನಿಕರಿಗೆ ಉಚಿತ ಔಷಧಿ ಹಂಚಿಕೆ ಮಾಡಿದ್ರು. ಇನ್ನು...

‘ಆತ್ಮಸಾಕ್ಷಿಗೆ ವಿರುದ್ಧವಾಗಿ ಬದುಕಬೇಡಿ’

ನಾವು ಮಾಡೋ ಕೆಲಸ ನಡೆಯುವ ದಾರಿ ಆತ್ಮಸಾಕ್ಷಿಗೆ ವಿರುದ್ಧವಾಗಿರಬಾರದು ಅಂತಾ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಂ.ಎಲ್​ ರಘುನಾಥ್​ ಹೇಳಿದ್ರು. ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಆತ್ಮಹತ್ಯೆಯ...

ವಿವಾದಿತ ಎತ್ತಿನಹೊಳೆ ಕಾಮಗಾರಿ ಚುರುಕು: ರಮೇಶ್ ಜಾರಕಿಹೊಳಿ

ಎತ್ತಿನಹೊಳೆ ಕಾಮಗಾರಿ ಯೋಜನೆಯ ಮೊದಲ ಹಂತ ಮೇ ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು ಅಂತಾ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. https://www.youtube.com/watch?v=CTeKyVhECFM ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ಬೆಂಗಳೂರಿನಲ್ಲಿ ರೈತ ಮುಖಂಡರ ಜೊತೆ ಸಚಿವ ರಮೇಶ್​ ಜಾರಕಿಹೊಳಿ ಸಭೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವ್ರು ಎತ್ತಿನಹೊಳೆ ಕಾಮಗಾರಿ ಯೋಜನೆಗೆ ಚುರುಕು ಮುಟ್ಟಿಸುತ್ತಿದ್ದೇವೆ ಅಂತಾ ಹೇಳಿದ್ರು.

ಸಚಿವ ಪ್ರಭು ಚೌಹಾಣ್​ಗೆ ಕರೊನಾ ದೃಢ

ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​ಗೆ ಕರೊನಾ ಸೋಂಕು ದೃಢಪಟ್ಟಿದೆ. https://www.youtube.com/watch?v=CTeKyVhECFM ಸಚಿವ ಪ್ರಭು ಚೌಹಾಣ್​ ಕಾರು ಚಾಲಕನಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆ ನಿನ್ನೆ ಚೌಹಾಣ್​ ಕರೊನಾ ಟೆಸ್ಟ್ ಮಾಡಿಸಿದ್ದರು. ಇಂದು ವರದಿ ಬಂದಿದ್ದು ಸಚಿವರಿಗೆ ಸೋಂಕು ಇರೋದು ಕನ್ಫರ್ಮ್ ಆಗಿದೆ. ವೈದ್ಯರ ಸಲಹೆ ಮೇರೆಗೆ ಸಚಿವ ಪ್ರಭು ಚೌಹಾಣ್​ ಹೋಂ ಕ್ವಾರಂಟೈನ್​ ಆಗಿದ್ದಾರೆ. ...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img