Tuesday, May 12, 2026

ರಾಜ್ಯ

ಕೈ ನಾಯಕರ ಪೈಪೋಟಿ : ಈ ಸ್ಥಳದಲ್ಲಿಯೇ 2ನೇ ಅಂತರಾಷ್ಟ್ರೀಯ ಏರ್ಪೋರ್ಟ್‌ ಸ್ಥಾಪನೆ..

ಬೆಂಗಳೂರು : ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರ ನಡುವೆ ಸ್ಫರ್ಧೆ ಏರ್ಪಟ್ಟಿತ್ತು. ಈ ಮೂಲಕ ವಿಮಾನ ನಿಲ್ದಾಣದ ಜಾಗದ ವಿಚಾರ ಭಾರಿ ಚರ್ಚೆಯಾಗಿತ್ತು. ಆದರೆ ಈ ಎಲ್ಲದರ ನಡುವೆಯೇ ರಾಜ್ಯ...

ಅವ ಯಾವ ದೊಡ್ಡ ಮನುಷ್ಯ? : ಜಮೀರ್‌ ವಿರುದ್ಧ ‌ಮತ್ತೆ ಸಿಡಿದ “ಕೈ” ಶಾಸಕ

ಕಲಬುರಗಿ : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವದ ಜಟಾಪಟಿಯ ನಡುವೆಯೇ ಶಾಸಕರು ಹಾಗೂ ಸಚಿವರ ನಡುವೆ ಟಾಕ್‌ ಫೈಟ್‌ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ನೇರವಾಗಿ ವಸತಿ ಇಲಾಖೆಯಲ್ಲಿನ ಅವ್ಯವಹಾರಗಳ ಬಗ್ಗೆ ಶಾಸಕ ಬಿ.ಆರ್.‌ ಪಾಟೀಲ್ ಧ್ವನಿ ಎತ್ತಿದ್ದರು. ಆದರೆ ಇದೀಗ ಮತ್ತೆ ವಸತಿ ಜಮೀರ್‌ ಅಹ್ಮದ್‌ ಖಾನ್‌ ವಿರುದ್ದ ಶಾಸಕ ಪಾಟೀಲ್‌,...

Hubli News: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್..

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದು, ಹುಬ್ಬಳ್ಳಿಯ ಶಿಮ್ಲಾ ನಗರದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೊರಟಿದ್ದ ಬಾಲಕಿ ಮೇಲೆ ಏಕಾಏಕಿ ಬೀದಿ ನಾಯಿಗಳಿಂದ ದಾಳಿ ನಡೆದಿದ್ದು, ಎರಡು ಬೀದಿ ನಾಯಿಗಳಿಂದ ಬಾಲಕಿ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ. ಬಾಲಕಿ ಚೀರಾಡಿದರೂ ನಾಯಿಗಳು ಆಕೆಯನ್ನು ಹಿಡಿದು ಕಚ್ಚಾಡಿದ್ದು,...

ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ

Dharwad News: ಧಾರವಾಡ: 2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂದು ಸಂಜೆ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು. ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ...

ನಮ್ಮಲ್ಲಿ ಬಂದು ಜಾಗನೋಡಿ : ರಾಜ್ಯದ ಉದ್ಯಮಿಗಳಿಗೆ ಸಚಿವ ನಾರಾ ಗಾಳ! ; ಬಯಲಾಯ್ತು ಆಂಧ್ರದ ಕುತಂತ್ರ..

ಬೆಂಗಳೂರು : ಸತತ ಮೂರು ವರ್ಷಗಳಿಂದ ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನದ ವಿರುದ್ದ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರು ರೈತರೊಂದಿಗೆ ಸಭೆ ನಡೆಸಿ ಭುಸ್ವಾಧೀನ ಕೈ ಬಿಡುವುದಾಗಿ ಘೋಷಿಸಿದ್ದಾರೆ. ಆದರೆ ಇದಾದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಫುಲ್‌ ಆಕ್ಟೀವ್‌ ಆಗಿದ್ದು, ಉದ್ಯಮಿಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಈ ಕುರಿತು ಆಂಧ್ರಪ್ರದೇಶದ ಮಾನವ...

ರೆಡಿಯಾಯ್ತು ಸುರ್ಜೇವಾಲಾ ರಿಪೋರ್ಟ್‌ ಕಾರ್ಡ್‌ : ಸಿದ್ದು ಸಂಪುಟದ ಮಂತ್ರಿಗಳಲ್ಲಿ ಶುರುವಾಯ್ತು ಢವ ಡವ!

ಬೆಂಗಳೂರು : ರಾಜ್ಯಕ್ಕೆ ಆಗಮಿಸಿ ಶಾಸಕರ ಬಳಿಕ ಸಚಿವರೊಂದಿಗೆ ಸಭೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕೈ ಮಂತ್ರಿಗಳಿಗೆ ಶಾಕ್‌ ನೀಡುತ್ತಿದ್ದಾರೆ. ಸಚಿವರ ಬಗ್ಗೆ ಶಾಸಕರಿಂದ ದೂರು ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಮಂತ್ರಿಗಳ ಬಳಿ ಅವುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ಬಳಿಕ ಇದೀಗ ಸಚಿವರ ರಿಪೋರ್ಟ್‌ ಕಾರ್ಡ್‌...

₹10 ಮಾತ್ರ ಪ್ರವೇಶ ಶುಲ್ಕ – ತುಮಕೂರಲ್ಲಿ ಹೊಸ ಮತ್ಸ್ಯಾಲಯ!

ತುಮಕೂರು ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹು ನಿರೀಕ್ಷಿತವಾದ, ಅಲಂಕಾರಿಕ ಜಲಚರ ಪ್ರಪಂಚವನ್ನು ಪರಿಚಯಿಸುವ ನವೀಕೃತ ಜಿಲ್ಲಾ ಮತ್ಸ್ಯಾಲಯ ಇದೀಗ ಲೋಕಾರ್ಪಣೆಯಾಗಿದ್ದು, ಜನರ ಕಣ್ಗಳನ್ನು ಸೆಳೆಯುತ್ತಿದೆ. ಸೋಮವಾರದಂದು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದ ಹತ್ತಿರ ನಿರ್ಮಿಸಲಾದ ಈ ಮತ್ಸ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು. ಈ...

ಗಂಡನನ್ನು ನದಿಗೆ ತಳ್ಳಿದ ಹೆಂಡ್ತಿ – ಮೂರೇ ತಿಂಗಳಲ್ಲಿ ವಿಚ್ಛೇದನ!

ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ ಮೇಲೆ ಮೂರೇ ತಿಂಗಳಲ್ಲಿ ಇವರಿಬ್ಬರ ದಾಂಪತ್ಯ ಮುರಿದು ಬಿದ್ದಿದೆ. ಹೌದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಘಟನೆ ಎಲ್ಲರ ಗಮನ ಸೆಳೆದಿದೆ. ಪತಿ ತಾತಪ್ಪ ತನ್ನ ಹೆಂಡತಿ ಗದ್ದೆಮ್ಮನ ವಿರುದ್ಧ, ತನ್ನನ್ನು ಕೊಲೆ ಮಾಡೋ ಉದ್ದೇಶದಿಂದ ನದಿಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ...

ಪಂಚಮಸಾಲಿ ಪೀಠಕ್ಕೆ ‘ಬೀಗ’ !

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠ ಇದೀಗ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದೆ. ಈ ಮೂಲಕ ಹಳೆಯದಾಗುತ್ತಿರುವ ಪೀಠಾಧಿಪತಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಕೂಡಲಸಂಗಮದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದ್ದು, ಪೀಠದ ಒಳಾಂಗಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಮತ್ತು ಶಾಸಕ ವಿಜಯಾನಂದ...

ಗೊಂದಲಕ್ಕೆಲ್ಲ ಸುರ್ಜೇವಾಲಾ ಕಾರಣ : ಕೈ ಉಸ್ತುವಾರಿ ವಿರುದ್ದ ಸಿಡಿದ ಸಿದ್ದು ಬಣ ; ಬದಲಾಗ್ತಾರಾ ಇನ್‌ಚಾರ್ಜ್?

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ವಿರುದ್ದ ಸಿದ್ದರಾಮಯ್ಯ ಬಣ ತಿರುಗಿ ಬಿದ್ದಿದೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಎಲ್ಲ ಗೊಂದಲಗಳಿಗೆ ಉಸ್ತುವಾರಿಯೇ ಕಾರಣ ಎಂದು‌ ಸಿದ್ದು ಆಪ್ತ ಸಚಿವ, ಶಾಸಕರು ಕಿಡಿಕಾರಿದ್ದಾರೆ. ವರಿಷ್ಠರಿಗೆ ಸುರ್ಜೇವಾಲಾ ವಿರುದ್ಧ ದೂರು ನೀಡಲು ಚಿಂತನೆ ನಡೆಸಿದ್ದಾರೆ. ಇನ್ನೂ ಸುರ್ಜೇವಾಲಾ ಅವರು ಯಾಕೆ ಅಭಿವೃದ್ದಿಯ ಬಗ್ಗೆ ಚರ್ಚಿಸಬೇಕು? ಶಾಸಕರ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img