ವಿಜಯನಗರ ಜಿಲ್ಲೆ: ರಸ್ತೆಯಲ್ಲಿ ಚಲಿಸುತ್ತಿದ್ದ ತ್ರಿ ಚಕ್ರದ ವಾಹನ ಅಪೆ ಆಟೋ ಪಲ್ಟಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ವಿಜರ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿಯಲ್ಲಿ ನಡೆದಿದೆ.
ಭಿಮಸಮುದ್ರ ಗ್ರಾಮದ ಶರಣಪ್ಪ ಕೊಂಗಣ್ಣನವರು (55)ಎನ್ನುವ ವ್ಯಕ್ತಿ ಸ್ವಗ್ರಾಮದಿಂದ ಚಿಕ್ಕ ಜೋಗಿಹಳ್ಳಿಗೆ ಆಟೋದಲ್ಲಿ ತೆರಳುತಿದ್ದ ಇಲ್ಲಿಯ ಕೆಇಬಿ ರಸ್ತೆಯ ಬಳಿ ಅಪೇ ಆಟೋದ...
State news: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಸಿಡಿದೆದ್ದಿರುವ ಹೆಚ್ .ಡಿ ಕುಮಾರಸ್ವಾಮಿ ದಿನಕ್ಕೊಂದು ಬಾಂಬ್ ಸಿಡಿಸುತ್ತಲೇ ಇದ್ದಾರೆ. ವರ್ಗಾವಣೆ ದಂಧೆ ಸೇರಿದಂತೆ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಒಂದಲ್ಲ ಒಂದು ಅಸ್ತ್ರ ಪ್ರಯೋಗಿಸುತ್ತಿರುವ ಕುಮಾರಸ್ವಾಮಿ ಬೆನ್ನಿಗೆ ಬಿಜೆಪಿ ಸಹ ನಿಂತುಕೊಂಡಿದ್ದಾರೆ.
ಇದರಿಂದ ಕಾಂಗ್ರೆಸ್ ಅಲರ್ಟ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಶಾಸಕರು ಹಾಗೂ...
ದೇವದುರ್ಗ:ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳು ನೀರು ಕುಟಿಯಲು ಹೋಗಿ ಸತ್ತು ಹೋಗಿವೆ.ಕಲುಷಿತ ನೀರು ಸೇವಿಸಿದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಧಿಕಾರಿಗಳಿ ಮತ್ತು ವಾಟರ್ ಮ್ಯಾನ್ ಗಳ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರಿಂದ ಆರೋಪ ಮಾಡಲಾಗಿದೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೆ ಹೇಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್...
State News: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿರುವ ಸಿದ್ದರಾಮಯ್ಯ, ಇಂದು ತಮ್ಮ 14ನೇ ಬಜೆಟ್ ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗಿಂತ ಮುಂಚಿತವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ. ಟೀಟ್ ನಲ್ಲಿ ತಮ್ಮ ಜನತೆಯನ್ನುದ್ದೇಶಿಸಿ ಮಾತುಗಳನ್ನು ಆಡಿದ್ದಾರೆ.
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ...
Mysore News: ಹೊಸಹಳ್ಳಿ ಗೇಟ್ ಬಳಿ ಸರ್ಕಾರಿ ಬಸ್ ಗಳು ಖಾಲಿ ಇದ್ದರೂ ವಿದ್ಯಾರ್ಥಿಗಳು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತಿದ್ದರು ನಿಲ್ಲಿಸದೆ ಬಸ್ ಚಾಲಕರ ಬೇಜವಾಬ್ದಾರಿ ವರ್ತನೆಯನ್ನು ಕಂಡು ವಿದ್ಯಾರ್ಥಿಯರು ಮತ್ತುಕೂಲಿ ಕಾರ್ಮಿಕರು ಹೈರಾಣಗಿದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರು ಕೂಡ ಮಹಿಳೆಯರಿಗೆ ಬಸ್ ನಿಲ್ಲಿಸದೆ ಚಾಲಕರು ದುರ್ವರ್ತನೆ...
ಮೈಸೂರು: ಮೈಸೂರು ನಂಜನಗೂಡು ಮುಖ್ಯರಸ್ತೆ ವಸ್ತು ಪ್ರದರ್ಶನ ಮತ್ತು ಅರಮನೆಯ ಮಧ್ಯಭಾಗ ಇರುವ ರಸ್ತೆಯಲ್ಲಿಈಗಾಗಲೆ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗ ರಸ್ತೆ ದಾಟುವಾಗ ಆಗುವ ಅಪಾಯವನ್ನು ತಪ್ಪಿಸಲು ಸುರಂಗ ಮಾರ್ಗವನ್ನು ತಯಾರಿಸಲಾಗಿದೆ.ಆದರೆ ಇದುವರೆಗೂ ಇದು ಉದ್ಗಾಟನೆ ಆಗದೆ ಉಳಿದಿದೆ.
ಈ ರಸ್ತೆಗೆ ಸುರಂಗಮಾರ್ಗ ಮಾಡಿ ಸುಮಾರು ಎರಡುವರೆ ವರ್ಷಗಳು ಕಳೆದರೂ ಸಹ ಸಾರ್ವಜನಿಕರು ಓಡಾಡಲು...
State News:ರಾಜ್ಯದ 23 ನೇ ಮುಖ್ಯಮಂತ್ರಿಯಾಗಿರೋ ಸಿಎಂ ಸಿದ್ದರಾಮಯ್ಯ ಅವರು ಇಂದು 14ನೇ ಬಜೆಟ್ ಮಂಡಿಸಲು ಸಕಲ ಸಿದ್ಧತೆಯಲ್ಲಿರುವಾಗಲೇ ಸಿದ್ದುಗೆ ಸ್ಪೆಷಲ್ ಗಿಫ್ಟ್ ನೀಡಲು ತಂಡವೊಂದು ರೆಡಿಯಾಗಿ ನಿಂತಿದೆ.
ಹೌದು ರಾಜ್ಯದ ಬಹು ನಿರೀಕ್ಷಿತ ಗ್ಯಾರಂಟೀ ಬಜೆಟ್ ಇನ್ನೇನು 12 ಗಂಟೆಗೆ ಸರಿಯಾಗಿ ಮಂಡನೆಯಾಗಲಿದೆ. ರಾಜ್ಯದ ಅತ್ಯಂತ ನಿರೀಕ್ಷಿತ ಬಜೆಟ್ ಮಂಡಿಸುತ್ತಿರುವ ಸಲುವಾಗಿ ಸಿದ್ದರಾಮಯ್ಯಗೆ ಸ್ಪೆಷಲ್...
karavali News: ಕರಾವಳಿ ಭೀಕರ ಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಳೆಗೆ ಮತ್ತೊಂದು ಬಲಿಯಾಗಿದೆ. ಮನೆಗೆ ಗುಡ್ಡ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ವಿಪರೀತ ಮಳೆಯಿಂದಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮನೆಯ ಮೇಲೆ...
State News: ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರು ಹಾಗೂ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರು ಆದ ಸುಧಾಕರ್ ಶೆಟ್ಟಿ ಅವರಿಗೆ 65ನೇ ಹುಟ್ಟುಹಬ್ಬದ ಸಂಭ್ರಮ. ರಾಜಕೀಯಕ್ಕೆ ಬರೋಕು ಮೊದಲಿನಿಂದಲೂ ಸಮಾಜಸೇವೆಯಲ್ಲಿ ನಿರತವಾಗಿರೋ ಸುಧಾಕರ್ ಶೆಟ್ಟರು, ಈ ಬಾರಿ ಕೂಡ ವಿಶಿಷ್ಠ ಮತ್ತು ಅರ್ಥಪೂರ್ಣವಾಗಿ ತಮ್ಮ ಜನುಮದಿನವನ್ನ ಆಚರಿಸಿಕೊಂಡಿದ್ದಾರೆ.
ತಮ್ಮದೇ ಅಮ್ಮ ಫೌಂಡೇಶನ್ ಮೂಲಕ ಶೃಂಗೇರಿ ಕ್ಷೇತ್ರದಲ್ಲಿ...
ಹುಣಸೂರು : ಶಕ್ತಿಯೋಜನೆ ಜಾರಿಯಾದಾಗಿನಿಂದ ನಮ್ಮ ದುಡಿಮೆಗೆ ಕಲ್ಲು ಹಾಕಿದಂತಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾತ್ರಾನ ವೋಟ್ ಹಾಕಿರೋದು ಪುರುಷರು ಯಾರು ವೋಟ್ ಹಾಕಿಲ್ವಾ ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶಕ್ತಿಯೋಜನೆ ಮಾಡಿರುವುದು ಸರಿಯಲ್ಲ. ವಯಸ್ಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪ್ರಯಾಣ ಕೊಟ್ಟಿದ್ರೆ ತುಂಬಾ ಚೆನಾಗಿರ್ತಿತ್ತು. ಫ್ರೀ ಬಸ್...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...