ರಾಯಚೂರು : ಅಲ್ಲಿ ನಿತ್ಯವೂ ಆಂದ್ರ(Andhra), ತೆಲಂಗಾಣ (Telangana)ಕ್ಕೆ ಸಂಚರಿಸುವ ಗಡಿ ಗ್ರಾಮಗಳ ಜನರು ಆ ರೈಲ್ವೇ ನಿಲ್ದಾಣಕ್ಕೆ ಬಂದೇ ರೈಲು ಹತ್ತುತಿದ್ರು. ಆದ್ರೆ ಕೊರೋನಾ (CORONA) ಹೊಡೆತಕ್ಕೆ ಸಿಲುಕಿ ಸಂಚರಿಸ್ತಿದ್ದ ಏಕೈಕ ರೈಲು ಸ್ಥಗಿತ ಗೊಂಡಿದ್ದು, ಈಗ ಆ ರೈಲ್ವೇ ನಿಲ್ದಾಣ ಕಂಪ್ಲೀಟ್ ಅನೈತಿಕ ಚಟುವಟಿಗಳ ತಾಣವಾಗಿದೆ. ರೈಲೇ ನಿಲ್ಲದ, ಅನೈತಿಕ ಚಟುವಟಿಕೆ...
ಕಾಂಗ್ರೆಸ್ (Congress) ಪಕ್ಷದ ಹಿರಿಯ ಮುಖಂಡ ಹನುಮಂತ ಗೌಡ ಭೀಮನಗೌಡ ಪಾಟೀಲ (Hanumath Gowda Bhimana Patil) ಹೃದಯಾಘಾತದಿಂದ (Heart Attack) ನಿಧರಾಗಿದ್ದಾರೆ.ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಎಚ್ ಬಿ ಪಾಟೀಲ ಎಂದು ಪ್ರಸಿದ್ಧರಾಗಿದ್ದಇವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಪಾಟೀಲರ ಮಗ ಡಾ ಭೀಮನಗೌಡ ಪಾಟೀಲ್(Dr Bhimanaguda Patil)ಲಂಡನ್ ನಲ್ಲಿ ನ್ಯೂರೋಲಾಜಿಸ್ಟ್ (Neurologist) ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಅಲ್ಲಿಂದ ಬರಬೇಕಿದ್ದು,ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು...
ಶಿವಮೊಗ್ಗ : ಕಳೆದ ಒಂದು ತಿಂಗಳಿಂದ ಉಡುಪಿ(Udupi)ಯ ಕಾಲೇಜಿನ ಹಿಜಾಬ್ ವಿವಾದ(Hijab Controversy) ಜೀವಂತವಾಗಿರುವಾಗಲೇ, ಶಿವಮೊಗ್ಗ(Shivamogga) ಜಿಲ್ಲೆಯ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ(Sir M Vishweshwaraiah College)ಹಲವರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಇದರಿಂದ ಕೆಲವು...
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್(Nirmala Sitharaman) ಅವರ ನಾಲ್ಕನೇ ಬಜೆಟ್ ಇಂದು ಮಂಡಿಸಿದ್ದು, ಈ ಬಜೆಟ್ 39 ಲಕ್ಷ ಕೋಟಿ ರೂಪಾಯಿಯ ಬಜೆಟ್ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಡಿಕೆ ಸುರೇಶ್(D. K. Suresh) ಈ ಬಜೆಟ್ ಉಪ್ಪು ಹುಳಿ ಕಾರ ಯಾವುದು ಇಲ್ಲದ ಬಜೆಟ್ ಇದಾಗಿದೆ. ಜನ...
2022-23 ನೇ ಸಾಲಿನ ಕೇಂದ್ರ ಬಜೆಟ್(Central budget) ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಮಂಡಿಸಿದರು. ಒಟ್ಟಾರೆಯಾಗಿ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ನಂತರ ಕೇಂದ್ರದ ಬಜೆಟ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ(Ex CM Kumaraswamy) ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ....
ಬೆಂಗಳೂರು : ಜಯನಗರದ ಸೌತ್ ಎಂಡ್ ಸರ್ಕಲ್(South End Circle of Jayanagar)ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್(BMTC Bus)ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೆಜೆಸ್ಟಿಕ್ ನಿಂದ ಸೌತ್ ಎಂಡ್ ಸರ್ಕಲ್ ಮಾರ್ಗವಾಗಿ ಬನಶಂಕರಿ ಬಸ್ ನಿಲ್ದಾಣ(Banashankari Bus Stand)ಕ್ಕೆ ತೆರಳುತ್ತಿದ್ದ ಬಸ್ ನಂಬರ್ 258 F ನಲ್ಲಿ ನಂದ ಟಾಕೀಸ್(Nanda Talkies)ಬಳಿ ಇದ್ದಕ್ಕಿದ್ದಂತೆ ಬಸ್ ನಲ್ಲಿ...
ಬೆಂಗಳೂರು : ಸರ್ಕಾರದಿಂದ ಆಸ್ಪತ್ರೆಗಳ ನಿರ್ಮಾಣದಲ್ಲಿ ಮತ್ತು ಇಡೀ ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಬಿಜೆಪಿ...
ರಾಯಚೂರು : ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಾರೆ. ಆ ಶಾಲೆಯ ಪುಟಾಣಿ ಮಕ್ಕಳು ಜೀವ ಅಂಗೈಯಲ್ಲಿಡಿದು ಶಾಲೆಗೆ ಬಂದು ಹೋಗ್ತಾರೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರುವ ಸ್ಥಿತಿ ಇದ್ದು, ನಿತ್ಯವೂ ಶಾಕ್ ನ ಭಯದಲ್ಲೇ ಶಾಲೆಗೆ ಹಾಜರಾಗ್ತಿದ್ದಾರೆ.
ಇದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪಟೇಲ್ ಓಣಿಯ ಸರ್ಕಾರಿ ಶಾಲೆ. ಈ...
ರಾಯಚೂರು : ನಗರದ ತಿಮ್ಮಾಪುರ ಪೇಟೆಯಲ್ಲಿರುವ ಕೆಇಬಿ (KEB) ಇಂಟಲಿಜೆನ್ಸಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪಿಎಸ್ ಐ ಲಕ್ಷ್ಮೀ ಎನ್ನುವರ ಮನೆಯಲ್ಲಿ ಈ ಘಟನೆ ಜರುಗಿದೆ. ಸುಮಾರು 10 ಸಾವಿರ ರೂಪಾಯಿ ನಗದು ಹಣ ಹಾಗೂ ಐದಾರು ತೊಲೆ ಚಿನ್ನಾಭರಣವನ್ನ ಕಳ್ಳತನವಾಗಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ನೇತಾಜಿ ಪೊಲೀಸ್...
ಮದ್ದೂರು : ತಾಲೂಕಿನ ಬೆಸಗರಹಳ್ಳಿ ಗ್ರಾಮ ಮತ್ತು ಪಡ್ಡೆದೊಡ್ಡಿಗೆ ಸಂಪರ್ಕ ಕಲ್ಪಸುವ ರಸ್ತೆಯಲ್ಲಿ ಶುಕ್ರವಾರ ರಾತ್ರಿ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಇಬ್ಬರು ಯುವಕರು ಎಲ್.ಬಿ.ಮೆಡಿಕಲ್ಸ್ ಸ್ಟೋರ್ನಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಈ ಘಟನೆ ನಡೆದಿದೆ. ಹರಳಹಳ್ಳಿ ಗ್ರಾಮದ ಪ್ರಸನ್ನ (29), ಪಡ್ಡೆದೊಡ್ಡಿ ಗ್ರಾಮದ ವಿನಯ್ (27)...