Political News: ದೆಹಲಿಯಲ್ಲಿ ಭಾರತ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು, ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಎಷ್ಟು ಕೋಟಿ ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರೆಷ್ಟು..? ಮಹಿಳಾ ಮತದಾರರೆಷ್ಟು..? ತೃತೀಯ ಲಿಂಗಿ ಮತದಾರರೆಷ್ಟು ಎಂಬಿತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ.
ತೃತಿಯ ಲಿಂಗಿ ಮತದಾರರ ಸಂಖ್ಯೆ 48 ಸಾವಿರ ಇದೆ. ಶತಾಯುಷಿ ಮತದಾರರ ಸಂಖ್ಯೆ 2.18 ಲಕ್ಷ....
National News: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮತದಾರರಿಗೆ ಬೇಕಾದ ಸಣ್ಣ ಪುಟ್ಟ ವ್ಯವಸ್ಥೆಗಳಾಗುತ್ತಿದೆ. ಅಂತೆಯೇ, ಡಿಸೇಲ್, ಪೆಟ್ರೋಲ್ ದರಗಳು ಕೂಡ ಇಳಿಕೆಯಾಗಿದೆ.
ಪೆಟ್ರೋಲ್, ಡಿಸೇಲ್ ದರ ಪ್ರತೀ ಲೀಟರ್‌ಗೆ 2 ರೂಪಾಯಿ ಇಳಿಕೆಯಾಗಿದ್ದು, ಮಾರ್ಚ್ 15ರಿಂದ ಬೆಳಿಗ್ಗೆ 6 ಗಂಟೆಯಿಂದ ಈ ದರ ಜಾರಿಯಾಗಲಿದೆ. ಮಹಿಳಾ ದಿನಾಚರಣೆಗೆ ಗ್ಯಾಸ್ ಸಿಲೆಂಡರ್ ರೇಟ್ ಕಡಿಮೆ ಮಾಡಿದ್ದ ಪ್ರಧಾನಿ...
Political News: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಲೆಗೆ ಪೆಟ್ಟಾಗಿದ್ದು, ಹಣೆಯಿಂದ ರಕ್ತ ಸುರಿಯುತ್ತಿರುವ ಫೋಟೋವನ್ನು ಟಿಎಂಸಿ ರಿಲೀಸ್ ಮಾಡಿದೆ.
ಮಮತಾ ಬ್ಯಾನರ್ಜಿ ಮನೆಯಲ್ಲೇ ಬಿದ್ದಿದ್ದು, ಗಾಜಿನ ಶೋಕೇಸ್ ತಾಕಿ, ಹಣೆಗೆ ರಕ್ತ ಬರಲಾರಂಭಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಗಾಗಿ ಪ್ರಾರ್ಥಿಸಿ, ಎಂದು ಟಿಎಂಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ...
National Political News: ಇಂದು ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ, ಈ ಮೊದಲು ಹಿಂದಿ ಧಾರಾವಾಹಿ ಸಾಸ್ ಭಿ ಕಭಿ ಬಹು ಥಿ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ವೇಳೆ ಸಂದರ್ಶನ ಮಾಡಿದಾಗ, ಅವರಿಗೆ ಎಂಥ ಅವಮಾನವಾಯಿತು. ಬಳಿಕ ಅವರಿಗೆ ಸಿರಿಯಲ್‌ನಲ್ಲಿ ನಟಿಸಲು ಹೇಗೆ ಅವಕಾಶ ಸಿಕ್ಕಿತು..? ಸ್ಮೃತಿ ಅವರನ್ನು ಕಂಡ ಜ್ಯೋತಿಷಿ ಏನು ಹೇಳಿದರು...
National Political News: ನನಗೆ ಯಾವುದೇ ಸಂಬಂಧ, ಕ್ಷೇತ್ರ, ಮಂತ್ರಿಗಿರಿ, ವಸ್ತು ಸೇರಿ ಯಾವುದೇ ವಿಷಯದಲ್ಲೂ ಮೋಹವಿಲ್ಲ. ಬಂದದ್ದನ್ನು ಸ್ವೀಕರಿಸುತ್ತೇನೆ. ಬಾರದ್ದನ್ನು ಕಡೆಗಣಿಸುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಮೃತಿ ಇರಾನಿಗೆ ಸಂದರ್ಶಕಿ, ನಾವೀಗ ದಿಲ್ಲಿಯಲ್ಲಿದ್ದೇವೆ. ಸ್ಮೃತಿ ಇರಾನಿಯವರು ಈ ಸಿಟಿಗೆ ಬಂದು ಹಲವು ವರ್ಷಗಳಾಗಿರಬಹುದು ಎಂದಾಗ, ಸ್ಮೃತಿ ಇರಾನಿ...
National News: ಕೆಲ ದಿನಗಳ ಹಿಂದೆಯಷ್ಟೇ ರಾಕ್‌ಸ್ಟಾರ್ ಸಿಧು ಮೂಸೇವಾಲ ತಾಯಿ ಚಿಕಿತ್ಸೆ ಮೂಲಕ ಮತ್ತೆ ಗರ್ಭ ಧರಿಸಿದ್ದಾರೆ. 58ನೇ ವಯಸ್ಸಿಗೆ ಇನ್ನೊಂದು ಮಗುವಿನ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಟ್ವೀಟ್ ಮಾಡಿ ಹೇಳಿರುವ ಸಿಧು ತಂದೆ, ನಮ್ಮ ಕುಟುಂಬದ ಬಗ್ಗೆ ಹರಡಿರುವ ವದಂತಿ ಸುಳ್ಳು ಎಂದಿದ್ದಾರೆ.
ಆದರೆ ಯಾವ ವದಂತಿ ಎಂದು...
National Political News: ಇಂದು ಬೆಳಿಗ್ಗೆ ಸೀಟ್ ಹಂಚಿಕೆ ವಿಚಾರವಾಗಿ, ಹರಿಯಾಣದಲ್ಲಿ ಬಿಜೆಪಿ ಮಧ್ಯೆ ಮನಸ್ತಾಪ ಉಂಟಾಗಿ, ಸಿಎಂ ಸ್ಥಾನದಲ್ಲಿದ್ದ ಮನೋಹರ್ ಲಾಲ್ ಖಟ್ಟರ್, ರಾಜೀನಾಮೆ ನೀಡಿದ್ದರು.
ಇದೀಗ ಹರಿಯಾಣಾದ ನೂತನ ಸಿಎಂ ಆಗಿ, ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಸೈನಿಯೊಂದಿಗೆ ಕನ್ವರ್ ಲಾಲ್, ಮೂಲ್‌ಚಂದ್ ಶರ್ಮಾ, ಜಯಪ್ರಕಾಶ್ ದಲಾಲ್, ಬನ್ವರಿ ಲಾಲ್, ಪಕ್ಷೇತರ...
Movie News: ನಟಿ ರಶ್ಮಿಕಾ ಮಂದಣ್ಣರ ಎರಡ್ಮೂರು ಡೀಪ್ ಫೇಕ್ ವೀಡಿಯೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಟಿ, ಸೈಬರ್ ಕ್ರೈಮ್‌ಗೆ ದೂರು ನೀಡಿದ್ದರು. ಆರೋಪಿ ಕೂಡ ಅರೆಸ್ಟ್ ಆಗಿದ್ದಳು.
ಆದರೆ ಇದೀಗ ಇನ್ನೊಂದು ದೀಪ್ ಫೇಕ್ ವೀಡಿಯೋ ವೈರಲ್ ಆಗಿದ್ದು, ಯುವತಿಯೊಬ್ಬಳು ಚಿನ್ನದ ಬಣ್ಣದ ಬಟ್ಟೆ ಧರಿಸಿ, ದೇಹವನ್ನು ಎಕ್ಸ್‌ಪೋಸ್ ಮಾಡಿದ್ದಾಳೆ. ಇದಕ್ಕೆ ರಶ್ಮಿಕಾ...
Political News: ಹರಿಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಮಧ್ಯೆ ಮೈತ್ರಿ ಮುರಿದು ಬಿದ್ದ ಕಾರಣಕ್ಕಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಿಜೆಪಿ ಮತ್ತು ದುಷ್ಯಂತ್ ಚೌಟಾಲಾ ನೇತೃತ್ವದ ಬಿಜೆಪಿ ಮಧ್ಯೆ ಮನಸ್ತಾಪ ಉಂಟಾಗಿದೆ. ಈ ಕಾರಣಕ್ಕೆ ಖಟ್ಟರ್...
Movie News: ತೆಲುಗು ನಿರ್ದೇಶಕ ಸೂರ್ಯ ಕಿರಣ್(48) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಸೂರ್ಯ ಕಿರಣ್ ಆರೋಗ್ಯ ಸರಿಯಾಗಿರಲಿಲ್ಲ. ಅವರು ಚೈನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇವರ ಮೊದಲ ಹೆಸರು ಸುರೇಶ್ ಆಗಿತ್ತು. ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ ಇವರು ಬಾಲ್ಯದಲ್ಲಿ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಬಳಿಕ...