National News:
ಬಿಐಇಸಿಯಲ್ಲಿ ಫೆಬ್ರವರಿ 6ರಿಂದ 8ರವರೆಗೆ ನಡೆಯುವ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಮಾಡಲಿದ್ದಾರೆ. ತಿಪಟೂರಿನಲ್ಲಿ ಸರಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು...
national news
ರಾಹುಲ್ ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ ೭ ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಪಾದಯಾತ್ರೆಯು ೧೨ ರಾಜ್ಯಗಳ ಮೂಲಕ ಹಾದು ಹೋಗಿ ಕೊನೆಗೆ ಕಾಶ್ಮಿರದ ಲಾಲ್ ಚೌಕ್ನಲ್ಲಿ ಜನವರಿ ೨೯ ರಂದು ಭಾನುವಾರ ರಾಷ್ಟçಧ್ವಜವನ್ನು ಹಾರಿಸುವುದರ ಮೂಲಕ ಅಂತ್ಯಗೊಳಿಸಿದರು. ಈ ವೇಳೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು ಹಾಗೂ ಭೃಹದಾಕಾರವಾದ ರಾಹುಲ್...
ಪರಿಸರ
ಸ್ನೇಹಿತರೆ ಪರಿಸರವು ಪ್ರತಿಂಯೊAದು ಚರಾಚರ ಜೀವಿಗೂ ತುಂಬಾ ಅವಶ್ಯಕವಾದು ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತುವನ್ನು ಉತ್ಪಾದನೆ ಮಾಡಲು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಿದ್ದವಸ್ತುಗಳಾಗಿ ತಯಾರಿಸಲಾಗುತ್ತದೆ. ಹಾಕುವ ಬಟ್ಟೆ ತಿನ್ನುವ ಅನ್ನ ಮನೆಯ ಅಲಂಕಾರಕ್ಕಾಗಿ ಬಳೆಸುವ ಪ್ರತಿಯೋಂದು ಪೀಟೋಪಕರಣವಾಗಿರಬಹುದು ಅಥವಾ ಓಡಾಡಲು ಬಳೆಸುವ ವಾಹನವಾಗಿರಬಹುದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಪರಿಸರದಿಂದ...
ಮನೆಯಿಂದ ಹೊರಟ ವ್ಯಕ್ತಿ ವಾಪಸ್ ಮನೆಗೆ ಬರುತ್ತಾರಂಬ ನಂಬಿಕೆ ಇತ್ತೀಚಿನ ದಿನಗಳಲ್ಲಿ ಹುಸಿಯಾಗುತ್ತಿದೆ.ಅದರಲ್ಲೂ ವಾಹನದಲ್ಲಿ ಹೋದ ವ್ಯಕ್ತಿ ಬರುವುದಂತೂ ಗ್ಯಾರಂಟಿನೇ ಇಲ್ಲದಂತಾಗಿದೆ. ನಾವು ಸರಿಯಾಗಿದ್ದರೂ ನಮ್ಮ ಮುಂದೆ ಅಥವಾ ಹಿಂದೆ ಬರುವವರು ಸರಿಯಾಗಿ ವಾಹನ ಓಡಿಸುತ್ತಾರೆಂದು ಗೊತ್ತಿರುವುದಿಲ್ಲ ಇಗ ಅದೇರೀತಿ ಮನೆಗೆ ವಾಪಸ್ಸು ಬರುತ್ತೇವೆಂಬ ನಂಬಿಕೆಯಿAದ ಹೊರಟವರು ವಾಪಾಸಾದದ್ದೂ ಮಾತ್ರ ಹೆಣವಾಗಿ
ವಾಯುವ್ಯ ಪೆರುವಿನಲ್ಲಿ ಬಸ್ಸೊಂದು...
National News:
ಒಡಿಶಾದ ಆರೋಗ್ಯ ಸಚಿವರ ಎದೆ ಮೇಲೆ ೨ ಬಾರಿ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಒಡಿಶಾದ ಜರ‍್ಸುಗುಡಾ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚೌಕ್ ಬಳಿ ನಡೆದಿದೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಲ್ಲದೆ, ಸ್ವತ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಚಿವ ನಬಾ ಕಿಶೋರ್ ದಾಸ್ ಅವರಿಗೆ...
National News: MAN KI BATH
ಮನ್ ಕೀ ಬಾತ್ ನ 97 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿರಿಧಾನ್ಯಗಳ ಕುರಿತಾಗಿ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಪದ್ಮಶ್ರಿ ಪ್ರಶಸ್ತಿ ಪಡೆದ ಅನೇಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ವಾತಾವರಣದ ತ್ಯಾಜ್ಯದ ಕುರಿತಾಗಿಯೂ ಆತಂಕ ಹೊರ ಹಾಕಿದ್ದಾರೆ.
ಸಿರಿಧಾನ್ಯಗಳ ಕುರಿತಾಗಿ ಮಾತನಾಡಿದ ನಮೋ ಅಂತರಾಷ್ಟ್ರೀಯ ಯೋಗ ದಿನ ಮತ್ತು...
Special News:
ಆಂದ್ರಪ್ರದೇಶದಲ್ಲಿ ವ್ಯಕ್ತಿಯೋರ್ವ ಯೂಟ್ಯೂಬ್ ನೋಡಿ ನಕಲಿ ನೋಟು ತಯಾರಿಸಿದ ಘಟನೆ ನಡೆದಿದೆ. 7ನೇ ಕ್ಲಾಸ್ ಓದಿದ್ದ ವ್ಯಕ್ತಿಯೊಬ್ಬ ಯುಟ್ಯೂಬ್ ನೋಡಿ ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದು, ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಬಂಧಿತನನ್ನು ಆಂಧ್ರಪ್ರದೇಶದ ಪುಲ್ಲಲರೇವು ರಾಜು (36) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 500 ರೂ. ಮುಖಬೆಲೆಯ ನಕಲಿ...
Hubballi News:
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ 2014 ದೇಶದ ಭವಿಷ್ಯದಲ್ಲಿ ಪರಿವರ್ತನೆ ಆರಂಭಗೊಂಡ ವರ್ಷ.ಕಳೆದ ಎಂಟು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನಾವು ಅಭಿವೃದ್ದಿ ಸಾಧಿಸಿದ್ದೇವೆ. ಭಾರತ ವಿಶ್ವದೆದುರು ನಾಯಕನ ಸ್ಥಾನದಲ್ಲಿ ನಿಂತಿದೆ. ನಮ್ಮ ಶಕ್ತಿಯನ್ನು ಇಡೀ ವಿಶ್ವಕ್ಕೆ ತೋರಿಸಬೇಕಿದೆ. ಅದಕ್ಕಾಗಿ...
Tamilnadu News:
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ವಿಚಾರವಾಗಿ ಬಿಜೆಪಿಯಿಂದ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಮೋದಿ ಅವರನ್ನು ತಮಿಳುನಾಡಿನ ಜನತೆಗೆ ಇಲ್ಲಿನವರೇ ಎಂಬುದಾಗಿ ಪರಿಗಣಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡಿನ...
Technology News:
ಹೋಂಡಾ ಆಕ್ಟಿವಾ ಇದೀಗ ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಇದೀಗ ಕೀ ಯ ಹೊಸ ಫೀಚರ್ಸ್ ನಿಂದಲೇ ಸದ್ದು ಮಾಡುತ್ತಿದೆ. ಜಪಾನಿನ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ತನ್ನ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಅನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ, ರೂ.80,537 ಬೆಲೆಯಲ್ಲಿ ಬಿಡುಗಡೆಗೊಳಿಸಿದೆ....
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...