ಪುಣೆ: ನಿನ್ನೆ ಪುಣೆಯಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೇಹಮಾನ್ ರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಬಂದು, ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮ ಎಂದರೆ, ಬರೀ ದಕ್ಷಿಣ ಭಾರತದವರಿಗಷ್ಟೇ ಅಲ್ಲ. ಉತ್ತರ ಭಾರತದವರಿಗೂ ಕ್ರೇಜ್ ಹೆಚ್ಚಾಗಿರತ್ತೆ. ಅದೇ ರೀತಿ ಪುಣೆಯಲ್ಲಿ ಇವರ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ, ಪುಣೆ ಪೊಲೀಸರು...
ಇಂದೋರ್: ಪತಿ ಬ್ಯೂಟಿ ಪಾರ್ಲರ್ಗೆ ಹೋಗಬೇಡ ಎಂದಿದ್ದಕ್ಕೆ, ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ರೀನಾ ಯಾದವ್(34) ಮೃತಳಾಗಿದ್ದು, ನೇಣಿಗೆ ಶರಣಾಗಿದ್ದಾಳೆ. ಈಕೆ ಬ್ಯೂಟಿ ಪಾರ್ಲರ್ಗೆ ಹೋಗಲು ರೆಡಿಯಾಗುತ್ತಿದ್ದಳು. ಆದರೆ ಈಕೆಯ ಪತಿ ಬಲರಾಮ್, ನೀನು ಬ್ಯೂಟಿಪಾರ್ಲರ್ಗೆ ಹೋಗುವುದು ಬೇಡ ಎಂದು ಹೇಳಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇದೇ ಜಗಳ...
ಪಾಟ್ನಾ: ಭಾರತದಲ್ಲೇ ಕೆಲವು ಗಂಡಸರು 5, 10, 20 ಹೆಣ್ಣುಮಕ್ಕಳನ್ನ ಮದುವೆಯಾದ ಕೇಸ್ ಬಗ್ಗೆ ನಾವು ನೀವು ಕೇಳಿದ್ದೇವೆ. ಆದ್ರೆ ಬಿಹಾರದಲ್ಲಿ ನಡೆದ ಜನಗಣತಿಯಲ್ಲಿ 40 ಮಹಿಳೆಯರು ತಮ್ಮ ಪತಿಯ ಹೆಸರು ರೂಪ್ಚಂದ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೆಲವು ಮಕ್ಕಳು ಕೂಡ ತಮ್ಮ ಅಪ್ಪನ ಹೆಸರು ರೂಪಚಂದ್ ಎಂದು ಹೇಳಿದ್ದಾರೆ.
ಬಿಹಾರದ ವಾರ್ಡ್ ನಂಬರ್ 7ರಲ್ಲಿ...
ಉತ್ತರಪ್ರದೇಶ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೀತಿಗೆ ಹುಡುಗಿಯ ತಂದೆ ಒಪ್ಪದಿದ್ದ ಕಾರಣಕ್ಕೆ, ಅಪ್ರಾಪ್ತನೋರ್ವ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.
ಎಮರ್ಜೆನ್ಸಿ ನಂಬರ್ ಆಗಿರುವ 112ಗೆ ಕರೆ ಮಾಡಿದ ಅಪ್ರಾಪ್ತ, ಯೋಗಿ ಆದಿತ್ಯನಾಥ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂದೇಶ ಬಂದ ಬಳಿಕ ಎಚ್ಚೆತ್ತ ಪೊಲೀಸರು, ಈ...
ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮ ಅಮ್ಮ ಹಾಡುತ್ತಿದ್ದ ಭಾವ ಗೀತೆಗೆ, ಪಿಯಾನೋ ನುಡಿಸುವ ವೀಡಿಯೋ ಸಖತ್ ವೈರಲ್ ಆಗಿದೆ. ಈಕೆಯನ್ನ ಎಲ್ಲೋ ನೋಡಿದ ನೆನಪು ಕೆಲವರಿಗಿದೆ. ಆದ್ರೆ ಈಕೆಯ ಹೆಸರು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಈ ಪುಟ್ಟ ಕಂದಮ್ಮ ಯಾರೆಂದು ಗೊತ್ತಿಲ್ಲ. ಆದರೆ ಈಕೆಯ ಟ್ಯಾಲೆಂಟ್ ಮೆಚ್ಚುವಂಥದ್ದು, ಎಷ್ಟು ಉತ್ತಮ ಸಂಸ್ಕಾರವಂತೆ...
ಹೈದರಾಬಾದ್: ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಗಣ್ಯರು ಪೋಸ್ಚ್ ಹಾಕುವ ಮೂಲಕ, ಶುಭಕೋರಿದ್ದಾರೆ. ಅಲ್ಲದೇ, ಇಂದು ಹೈದರಾಬಾದ್ನಲ್ಲಿ 125 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನ ಅನಾವರಣ ಮಾಡಲಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು....
ಆಂಧ್ರಪ್ರದೇಶ: ಯಾರಾದರೂ ಮಂತ್ರಿ ವಿರುದ್ಧ ಕೆಟ್ಟದಾಗಿ ಮಾತಾಡಿದ್ರೆ, ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ, ಕೆಟ್ಟ ಕೆಟ್ಟ ಫೋಟೋ, ವೀಡಿಯೋ ಮಾಡಿದ್ರೆ, ಅಥವಾ ಸುಮ್ಮ ಸುಮ್ಮನೆ ಟ್ರೋಲ್ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ, ಪೊಲೀಸರಿಗೆ ದೂರು ಕೊಡೋದನ್ನ ನಾವು ನೀವು ನೋಡಿರ್ತೀವಿ. ಆದ್ರೆ ಆಂಧ್ರಪ್ರದೇಶದ ಕೆಲ ಮಹಿಳೆಯರು ಮತ್ತು ಸಿಎಂ ಜಗನ್ ಮೋಹನ್ ರೆಡ್ಡಿಯ ಬೆಂಬಲಿಗರು, ನಾಯಿಯ...
ಝಾನ್ಸಿ(ಉತ್ತರಪ್ರದೇಶ): ಭಾರತೀಯರಿಗೆ ಭಾರತದ ಮೇಲೆ ಇರುವಷ್ಟೇ ಪ್ರೀತಿ ಗೌರವ ನ್ಮಮ ರಾಷ್ಟ್ರೀಯ ಧ್ವಜದ ಮೇಲಿದೆ. ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದರೆ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಕೂಡ ಓರ್ವ ವ್ಯಕ್ತಿ ಹಣ್ಣು ಸ್ವಚ್ಛ ಮಾಡಲು, ತ್ರಿವರ್ಣ ಧ್ವಜದ ಬಳಕೆ ಮಾಡಿದ್ದಾನೆ.
ಉತ್ತರಪ್ರದೇಶದ ಝಾನ್ಸಿ ಎಂಬ ಸ್ಥಳದಲ್ಲಿ ಈ ಘಟನೆ...
ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೊದಲೇ ಅವರು ಕಾಂಗ್ರೆಸ್ ಬಿಡುವ ಸೂಚನೆ ನೀಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಅನಿಲ್ ಗೆ ಕಾಂಗ್ರೆಸ್ಸಿಗರು ಟೀಕೆ ಮಾಡಿದ್ದರು. ಈ ಕಾರಣಕ್ಕೆ ಅನಿಲ್ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು.
ಅನಿಲ್ ಕಾಂಗ್ರೆಸ್ ತೊರೆದು...
ಕೌಶಾಂಬಿ : ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ನಡೆದ ಕೌಶಾಂಬಿ ಮಹೋತ್ಸವವನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದು, ಮೋದಿ ಕಾರ್ಯಗಳನ್ನ ಶ್ಲಾಘಿಸಿದ್ದಾರೆ.
ಭಾರತದಲ್ಲಿ ಕಳೆದ 3 ವರ್ಷಗಳಿಂದ, 80 ಕೋಟಿ ಜನರಿಗೆ ಉಚಿತವಾಗಿ ರೇಷನ್ ನೀಡಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಜನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಭಾರತ...