ಬಾಲಿವುಡ್ ಗೆ ಮತ್ತೊಂದು ಆಘಾತಕರ ಸುದ್ದಿ ಎದುರಾಗಿದೆ. ಹಿರಿಯ ನಟ ಧರ್ಮೇಂದ್ರ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಡುವೆ ಜನಪ್ರಿಯ ನಟ ಗೋವಿಂದ ಕೂಡಾ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಮಂಗಳವಾರ ನವೆಂಬರ್ 11ರ ರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಗೋವಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಜುಹುವಿನ ಖಾಸಗಿ...
Mandya News: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನರಾಗಿದ್ದಾರೆ. ಗಡ್ಡಪ್ಪ ಎಂದೇ ಪ್ರಖ್ಯಾತರಾಗಿದ್ದ 89 ವರ್ಷದ ಚನ್ನೇಗೌಡ, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಚನ್ನೇಗೌಡ ಎಂಬ ಹೆಸರಿದ್ದರೂ ಕೂಡ, ತಿಥಿ ಸಿನಿಮಾ ಬಂದ ಬಳಿಕ ಇವರು ಗಡ್ಡಪ್ಪ ಅಂತಲೇ ಫೇಮಸ್ ಆಗಿದ್ದರು. ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರಾದ ಇವರು,...
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸುಧಾರಿಸಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದಂತೆ ಧರ್ಮೇಂದ್ರ ನಿಧನರಾಗಿದ್ದಾರೆಂಬ ವದಂತಿಯೂ ಹಬ್ಬಿತ್ತು. ಆದರೆ, ಕುಟುಂಬದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಗೆ ಹೋಗಿದ್ದಾರೆ. ಆದರೆ, ಮನೆಯಲ್ಲೂ ಚಿಕಿತ್ಸೆ ಮುಂದುವರೆದಿದೆ.
ಧರ್ಮೇಂದ್ರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂಬ ಸುದ್ದಿ...
Sandalwood: ನಟಿ ತನೀಷಾ ಕುಪ್ಪಂಡ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಬೋಲ್ಡ್ ಆಗಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ.
https://www.youtube.com/watch?v=9DZNIrAXfKo
ನಟಿ ತನೀಷಾ ಅವರು ಬೋಲ್ಡ್ ಆಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಅವರಿಗೆ ಕೆಲವರು ಸಂದರ್ಶನ ಮಾಡುವಾಗ, ಇದನ್ನು ಮಾಡಿದ್ದಾರೆ, ಇದೇ ರೀತಿ ಬೇರೆ ರೀತಿಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ನಟಿಸುತ್ತೀರಾ ಅಂತಾ...
Sandalwood News: ಬಿಗ್‌ಬಾಸ್ ಮೂಲಕ ಪ್ರಸಿದ್ಧರಾಗಿರುವ ನಟಿ ತನಿಷಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
https://www.youtube.com/watch?v=t1YA_EjNFcQ
ತನಿಷಾ ಅವರು ಚಿಕ್ಕವರಿದ್ದಾನಿಂದಲೂ ಹಿರೋಯಿನ್ ಆಗಬೇಕು ಎಂದೇ ನಿರ್ಧರಿಸಿದ್ದರು. ಹಾಗಾಗಿ ಬಾಲ್ಯದಿಂದಲೇ, ಯಾರು ಮುಂದೆ ಏನಾಗ್ತೀಯಾ ಅಂತಾ ಕೇಳಿದಾಗಲೆಲ್ಲ ನಾನು ಹಿರೋಯಿನ್ ಆಗ್ತೀನಿ ಅಂತಾನೇ ಹೇಳ್ತಿದ್ದರಂತೆ.
ಇನ್ನು ಬಾಲ್ಯದಲ್ಲಿ ತನಿಷಾಗೆ ಲಿಪ್‌ಸ್ಟಿಕ್ ಅಂತಾ ಬಿಟ್ಟು ಬೇರೆ ಏನೂ ಮೇಕಪ್ ತಿಳಿದಿರಲಿಲ್ಲ....
Sandalwood News: ಸಿನಿ ಇಂಡಸ್ಟ್ರಿಗೆ ಬಂದವರಲ್ಲಿ ಹಲವರು ಈ ಕೆಲಸ ಸಾಕು ಅಂತಾ ಅನ್ನಿಸಿದವರಿದ್ದಾರೆ. ಅಂಥವರಂತೆ ನಿಮಗೂ ಯಾವಾಗಲಾದ್ರೂ ಕಲಾ ಪಯಣ ಸಾಕು ಅನ್ನಿಸಿದೆಯಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ರಿತ್ವಿಕ್ ಕೃಪಾಕರ್, ಇಲ್ಲಾಪ್ಪಾ, ಕ್ಯಾಮೆರಾ ರೋಲ್ ಇದ್ರೆ ಮಾತ್ರ ನಾನು ಜೀವಂತವಾಗಿರುತ್ತೇನೆ. ಅಷ್ಟು ನಾನು ಕೆಲಸವನ್ನು ಪ್ರೀತಿಸುತ್ತೇನೆ ಅಂತಾರೆ ರಿತ್ವಿಕ್.
https://www.youtube.com/watch?v=NKzra2rd8w4
ಮನೆಯಲ್ಲಿ ಕೂರಿಸಿದ್ರೆ ನನಗೆ ಹಿಂಸೆಯಾಗತ್ತೆ....
Sandalwood: ಸದ್ಯ ಕಲರ್ಸ್ ಕನ್ನಡದಲ್ಲಿ ಬರುವ ರಾಮಾಚಾರಿ ಸಿರಿಯಲ್ ನಟ ರಿತ್ವಿಕ್ ಕೃಪಾಕರ್ ಅವರು ಉತ್ತಮ ನಟ ಅಂತಾ ನಮಗೆಲ್ಲ ತಿಳಿದಿದೆ. ಆದರೆ ಅವರು ಸಿನಿ ಜರ್ನಿ ಆರಂಭಿಸುವುದಕ್ಕೂ ಮುನ್ನ ಯಾವ ಕೆಲಸ ಮಾಡಬೇಕು ಅಂತಾ ಅಂದುಕ``ಂಡಿದ್ರು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=TWgKlWleO-g
ಮೈಸೂರು ಮೂಲದವರಾದ ರಿತ್ವಿಕ್ ಸೈಂಟಿಸ್ಟ್ ಆಗಬಯಸಿದ್ದರು. ಆದರೆ 1 ದಿನಅವರ ತಂದೆ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್ನಲ್ಲಿ ಗಿಲ್ಲಿ...
ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಮೇಲೆ ಆರೋಪ ಮಾಡಿ, ಜಗಳ ಕಾರಿದ್ದಾಯ್ತು, ಈಗ ತಮ್ಮ ತಪ್ಪು ಸರಿಗಳ ಪಾಠ ಮಾಡೋ ಮೇಷ್ಟ್ರು ಮೇಲೇನೆ ಧ್ರುವಂತ್ ಕಂಪ್ಲೈನ್ ಮಾಡ್ತಿದ್ದಾರೆ. ಎಸ್, ಕಿಚ್ಚ ಸುದೀಪ್ ಅವ್ರು ತಮಗೆ ಮಾತಾಡೋಕೆ ಸ್ಪೇಸ್ ಕೊಟ್ಟಿಲ್ಲ ಅಂತ ಧ್ರುವಂತ್
ಮಾತಾಡ್ತಿರೋ ವಿಡಿಯೋ ಈಗ ಸಕ್ಕತ್ ವೈರಲ್ ಆಗ್ತಿದ್ದು,ವಿವಾದಕ್ಕೆ ಸಿಲುಕಿದೆ.ಧ್ರುವಂತ್ ಅವರಲ್ಲಿ ಅಚ್ಚರಿಯ ಬದಲಾವಣೆ...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ.
ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...