Sandalwood News: ಸದ್ಯ ರಾಮಾಚಾರಿ ಸಿರಿಯಲ್ ಮೂಲಕ ಮನೆ ಮಾತಾಗಿರುವ ರಿತ್ವಿಕ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾ ಪಯಣದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=YUZO9cPFvcg
ರಿತ್ವಿಕ್ ಕೃಪಾಕರ್ ಅವರ ತಂದೆ ಸ್ಯಾಂಡಲ್ವುಡ್ನ ನಿರ್ದೇಶಕರು. ಆದರೆ ರಿತ್ವಿಕ್ ಮಾತ್ರ ತಂದೆ ಹೆಸರು ಬಳಸಿ ಎಂದಿಗೂ ಮುಂದೆ ಬಂದವರಲ್ಲ. ಬದಲಾಗಿ ತಮ್ಮಲ್ಲಿರುವ ಕಲೆಯಿಂದಲೇ ಅವರು ಪ್ರಸಿದ್ಧರಾಗಿರೋದು. ಇದೀಗ ಯಾಕೆ...
ಖ್ಯಾತ ಖಳನಟ ಹರೀಶ್ ರಾಯ್, ಕಳೆದ 3 ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ರು. ಹಲವು ರೀತಿಯ ಚಿಕಿತ್ಸೆಯನ್ನು ನೀಡಲಾಗಿತ್ತು. ಅವರ ಚಿಕಿತ್ಸೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಣದ ಸಹಾಯ ಮಾಡಿದ್ದರು. ಇನ್ನೇನು ಹರೀಶ್ ರಾಯ್ ಅವರು ಗುಣಮುಖರಾಗಿ, ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ನಿನ್ನೆ ಹರೀಶ್...
Sandalwood News: ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=hpt4JQnZ_to
ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್, ಪ್ಯಾನ್ ಇಂಡಿಯಾ ಅಂದ್ರೆ ವಿಶ್ವವೇ ನಿಮ್ಮ ಸಿನಿಮಾವನ್ನು ಮೆಚ್ಚುವುದು. ನಿಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ, ಅದನ್ನು ಬೇರೆ ಭಾಷೆಯವರು ಮೆಚ್ಚಿ, ತಮ್ಮ ಭಾಷೆಗೂ ಡಬ್ ಮಾಡಬೇಕು. ಅದು ತನ್ನಿಂದ ತಾನೇ ಆಗುವ...
ಟಾಲಿವುಡ್ನ ಅತ್ಯಂತ ಫೇಮಸ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಕುರಿತು ಚರ್ಚೆ ಇದೀಗ ಗರಿಗೆದರುತ್ತಿದೆ. ಕಳೆದ ತಿಂಗಳು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಸ್ಟಾರ್ ಜೋಡಿ, ಫೆಬ್ರವರಿ 2026ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಇವರ ಮದುವೆ...
ಸ್ಯಾಂಡಲ್ವುಡ್ನ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ.. ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಹರೀಶ್ ರಾಯ್ ನಟಿಸಿದ್ರು. ಕೆಲ ವರ್ಷಗಳಿಂದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಟ ಯಶ್ ಸೇರಿದಂತೆ ಇನ್ನೂ ಹಲವರು, ಹರೀಶ್ ರಾಯ್...
Sandalwood: ಲಹರಿ ಸಂಸ್ಥೆ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=79ltmoU64g8
ನಿಮ್ಮ ಪ್ಲಸ್-ಮೈನಸ್ ಹೇಳೋದಾದ್ರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಲಹರಿ ವೇಲು, ಪ್ಲಸ್ ನನ್ನ ಫ್ಯಾಮಿಲಿ. ನಾನು ಏನೇ ಕೆಲಸ ಮಾಡಿದ್ರೂ ಬೆಂಬಲವಾಗಿ ನನ್ನ ಫ್ಯಾಮಿಲಿ ನನ್ನ ಜತೆ ಇರುತ್ತದೆ. ನನ್ನ ಸ್ನೇಹಿತರೂ ನನ್ನನ್ನು ಬೆಂಬಲಿಸುತ್ತಾರೆ....
Sandalwood: ನಮಗೆಲ್ಲ ಸ್ಯಾಂಡಲ್ವುಡ್ ನಿರ್ದೇಶಕರಾಾಗಿ ಪರಿಚಯವಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು, ಬರೀ ನಿರ್ದೇಶಕರು ಮಾತ್ರವಲ್ಲ. ಅವರು ಶಿಕ್ಷಕರಾಾಗಿದ್ದವರು. ಆಗಾಗ ಪ್ರವಾಸ ಮಾಡುವ ಪಯಣಿಗ. ಅವರಿಗೆ ಯಾವ ಕ್ಷೇತ್ರ ಇಷ್ಟ ಅನ್ನೋದನ್ನು ಅವರ ಮಾತಿನಲ್ಲೇ ಕೇಳಿ.
https://www.youtube.com/watch?v=mXcDu0FqN1c
ನಾಗತೀಹಳ್ಳಿಯವರಿಗೆ ಶಿಕ್ಷಕರು, ನಿರ್ದೇಶಕರು, ಪ್ರವಾಸಿಗ ಎಲ್ಲದರಲ್ಲೂ ಕುತೂಹಲವಿದೆ. ಅವರು ನಿರ್ದೇಶಕರಾದಾಗ ಅದರಲ್ಲೇ ಗಮನ ಹರಿಸುತ್ತಾರೆ. ಪ್ರವಾಸಕ್ಕೆ ಹೋದಾಗ, ಯಾವುದಕ್ಕೂ ತಲೆಕೆಡಿಸಿಕ``ಳ್ಳದೇ,...
Sandalwood News: ಸ್ಯಾಂಡಲ್ವುಡ್ ಆಡಿಯೋ ವಿತರಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮುಂಚಿನ ಕಾಲ, ಬಾಲ್ಯದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=X1s_56h6aCE
ಲಹರಿ ವೇಲು ಅವರು ಹೇಳುವುದೇನೆಂದರೆ, ಮುಂಚೆ ಎಲ್ಲಾ ಇದ್ದ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ. ನಾನು ಬಾಲ್ಯದಲ್ಲಿ ಆಡುತ್ತಿದ್ದ ಎಲ್ಲ ಆಟಗಳ ಹೆಸರನ್ನು ಬರೆದಿಟ್ಟುಕ``ಂಡಿದ್ದೇನೆ. ಇಂದಿನ ಮಕ್ಕಳಿಗೆ ಸೆಲ್...
Sandalwood: ಸದ್ಯ ಕಲಾವಿದರಾಗಿರುವ ತಬಲಾ ನಾಣಿಯವರು ತಬಲಾ ವಾದಕರೂ ಹೌದು. ಆದರೆ ಅವರಿಗಿರುವ ಜ್ಞಾ ನೋಡಿದಾಗ, ಇವರು ಸಿನಿಮಾ ನಿರ್ದೇಶಿಸಲು ಕೂಡ ಅರ್ಹರು ಅಂತಾ ಅನ್ನಿಸಿಯೇ ಇರುತ್ತದೆ. ಹಾಗಾಗಿ ನೀವು ಸಿನಿಮಾ ನಿರ್ದೇಶನ ಮಾಡಲಿದ್ದೀರಾ ಎಂಬ ನಿರೂಪಕರ ಪ್ರಶ್ನೆಗೆ ನಾಣಿಯವರು ಈ ರೀತಿ ಉತ್ತರಿಸಿದ್ದಾರೆ.
https://www.youtube.com/watch?v=uoiAGoug2E8
ಸಿನಿ ಜರ್ನಿಯ ಬಗ್ಗೆ ಮಾತನಾಡಿರುವ ನಾಣಿ ಅವರು, ಜೀವನದಲ್ಲಿ ಲೆಕ್ಕ...
Sandalwood: ಲಹರಿ ಸಂಸ್ಥೆಯ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಆಡಿಯೋ ಸಂಸ್ಥೆಯಲ್ಲಿ ನಷ್ಟ-ಲಾಭವಾದಾಗ ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಅಂತಾ ವಿವರಿಸಿದ್ದಾರೆ.
https://www.youtube.com/watch?v=xe4szz_pTvg
ಲಹರಿ ಅವರು ಈ ಬಗ್ಗೆ ಮಾತನಾಡುತ್ತ, ಲಾಭವಾದಾಗ, ದಾಖಲೆಯಾದಾಗ ಅದನ್ನು ಎಲ್ಲರಿಗೂ ಹೇಳಿದ್ದೇವೆ. ಆದರೆ ನಷ್ಟವಾದಾಗ ನಾವು ಎಲ್ಲಿಯೂ ಹೇಳುವುದಿಲ್ಲ. ಅದಕ್ಕೆಲ್ಲ ಕೆಲವು ನಿಯಮಗಳಿದೆ. ಕೆರೆಯ ನೀರನ್ನು...