Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆ, ಜೀವನ, ಆರ್ಥಿಕ ಪರಿಸ್ಥಿತಿ ಹೀಗೆ ಎಲ್ಲದರ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಯಾವ 3 ಗುಣಗಳನ್ನು ಅಳವಡಿಸಿಕ``ಂಡಾಗ ನಮಗೆ ಗೌರವ ಸಿಗುತ್ತದೆ ಅಂತಲೂ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 3 ಗುಣಗಳು ಅಂತಾ ತಿಳಿಯೋಣ ಬನ್ನಿ..
...
Horoscope: ನೀವು ಪ್ರವಾಸ ಪ್ಲಾನ್ ಮಾಡಿದಾಗ, ನಿಮ್ಮ ಗ್ರೂಪ್ನಲ್ಲಿ ಯಾರಾದರೂ ಪ್ರವಾಸದ ಬಗ್ಗೆ ತುಂಬಾ ನಾಲೆಜ್ ಇರುವ ವ್ಯಕ್ತಿ ಇದ್ದೇ ಇರುತ್ತಾರೆ. ಪ್ರವಾಸಕ್ಕೆ ಹೋಗುವಾಗ, ಈ ದಾರಿಯಲ್ಲಿ ಹೋಗಬೇಕು. ಏನೇನು ತರಬೇಕು..? ಎಲ್ಲಿ ಉಳಿಯಬೇಕು ಎಲ್ಲವೂ ಅವರಿಗೆ ತಿಳಿದಿರುತ್ತದೆ. ಅಂಥ ರಾಶಿಗಳ ಬಗ್ಗೆ ನಾವಿಂದು ಹೇಳಲಿದ್ದೇವೆ.
ಧನು ರಾಶಿ: ಧನು ರಾಶಿಯವರು ಪ್ರವಾಸ ಮಾಡೋದ್ರಲ್ಲಿ ನಂಬರ್...
Spiritual: ದೇವರಲ್ಲಿ ಸರಳವಾಗಿರುವ ದೇವರು ಅಂದರೆ ಶಿವ. ಆತನೂ ಸರಳ, ಆತನಿಗೆ ಭಕ್ತಿ ಮಾಡುವ ರೀತಿಯೂ ಸರಳ. ನೀವು ಶಿವಲಿಂಗಕ್ಕೆ ನೀರು ಅರ್ಪಿಸಿದರೂ ಸಾಕು. ದೇವರು ನಿಮ್ಮ ಭಕ್ತಿಯನ್ನು ಅರ್ಪಿಸಿಕ``ಳ್ಳುತ್ತಾನೆ. ಅದೇ ರೀತಿ ಶಿವ ಕೂಡ ಹುಲಿಯಚರ್ಮ, ರುದ್ರಾಕ್ಷಿ, ಸರ್ಪ, ತ್ರಿಶೂಲ, ಭಸ್ಮ ಧಾರಣೆ ಮಾಡುತ್ತಾನೆ.
ಹಾಗಾದ್ರೆ ಶಿವ ಭಸ್ಮ ಧಾರಣೆ ಮಾಡಲು ಕಾರಣವೇನು..? ಶಿವಭಕ್ತರಿಗೂ...
Spiritual: ಈಗೆಲ್ಲಾ ಘಮ ಘಮ ಅನ್ನೋಕ್ಕೆ ಯುವ ಪೀಳಿಗೆ ಪರ್ಫ್ಯೂಮ್ ಹಾಕುತ್ತಾರೆ. ಆದರೆ ಮುಂಚೆ ಎಲ್ಲಾ, ಉತ್ತಮ ಸೋಪ್ನಿಂದ ಸ್ನಾನ ಮಾಡಿದ್ರೆ ಸಾಕಿತ್ತು. ದೇಹ ಘಮಗೂಡುವುದಕ್ಕೆ ಅದಷ್ಟೇ ಸಾಕಿತ್ತು. ಪರ್ಫ್ಯೂಮ್ ಅಥವಾ ಸೆಂಟ್ ಅಂದ್ರೆ ಅಪರೂಪದ ವಸ್ತುವಾಗಿತ್ತು. ಅದರ ಬಳಕೆಯೂ ಕಡಿಮೆ ಇತ್ತು. ಆದರೆ ಇದೀಗ ಎಲ್ಲರ ಬಳಿಯೂ 5ರಿಂದ 10 ತರಹದ ಪರ್ಫ್ಯೂಮ್...
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅಂಥ ನೀತಿಯಲ್ಲಿ ಅತಿಥಿಯಾಗಿ ನಾವು ಬೇರೆಯವರ ಮನೆಗೆ ಹೋದಾಗ, ಯಾವ ರೀತಿ ನಡೆದುಕ``ಳ್ಳಬೇಕು ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕರೆಯದೇ ಹೋಗಬೇಡಿ: ಯಾರದ್ದಾದರೂ ಮನೆಗೆ ಹೋಗುವಾಗ 1 ಅವರು ನಿಮ್ಮನ್ನು ಕರೆದಿರಬೇಕು. ಅಥವಾ ನಿಮಗೇನಾದರೂ ಮುಖ್ಯವಾಗಿರುವ ಕೆಲಸವಿರಬೇಕು....
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿನಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಅದೇ ರೀತಿ ಚಾಣಕ್ಯರು ನಾಯಿಯನ್ನು ನೋಡಿ ನಾವು ಯಾವ ವಿಷಯಗಳನ್ನು ಕಲಿಯಬೇಕು ಅಂತ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ.
ತೃಪ್ತಿ: ನಾಯಿಗೆ ನೀವು ಸ್ವಲ್ಪ ಅನ್ನ ಹಾಾಕಿದರೂ ತೃಪ್ತಿಯಾಗುತ್ತದೆ. ಆದರೆ ಅನ್ನ ಹಾಕಬೇಕು...
Spiritual: ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲ ವಿಷಯಗಳನ್ನು ಸಿಕ್ರೇಟ್ ಆಗಿಯೇ ಇಡಬೇಕು ಅಂತಾ ಕೆಲವರು ಹೇಳ್ತಾರೆ. ಸತ್ಯವಂತರಾಗಲು ಹೋಗಿ, ಜೀವನ ಹಾಳಾಗಿ ಹೋಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಹೀಗೆ ಮಾಡುವುದೇ ಉತ್ತಮ. ಆದರೆ ಕೆಲ ವಿಷಯಗಳ ಬಗ್ಗೆ ಎಂದಿಗೂ ಪತಿಗೆ ಹೇಳದೇ ಪತ್ನಿ, ಪತ್ನಿಗೆ ಹೇಳದೇ ಪತಿ ಇರಬಾರದಂತೆ. ಹಾಗಾದ್ರೆ ಪತ್ನಿ ಯಾವ...
Spiritual: ಅವಿವಾಹಿತ ಮಹಿಳೆಯರು ಕೆಲ ಕೆಲಸಗಳನ್ನು ಮಾಡಬಾರದು ಅನ್ನೋದು ಹಿಂದೂ ಧರ್ಮದ ಪದ್ಧತಿ. ಕತ್ತಿಗೆ ತಾಳಿ ಬಿದ್ದ ಮೇಲೆಯೇ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು. ಹಾಗಾದ್ರೆ ಅವಿವಾಹಿತೆಯರು ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ತುಳಸಿ ಗಿಡಕ್ಕೆ ನೀರು ಹಾಕುವುದಿಲ್ಲ: ತುಳಸಿ ದೇವಿಯನ್ನು ಆರಾಧಿಸಿದರೆ, ಬೇಗ ವಿವಾಹವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ...
Spiritual: ಹಿಂದೂ ಧರ್ಮದಲ್ಲಿ ಹಲವು ನೀತಿ ನಿಯಮಗಳಿದೆ. ಅದರಲ್ಲೂ ನಾವು ನಾವು ಕೆಲವು ಕೆಲಸಗಳನ್ನು ಈ ರೀತಿಯಾಗಿಯೇ ಮಾಡಬೇಕು ಅಂತ ಹೇಳಲಾಗಿದೆ. ಏಕೆಂದರೆ, ಆ ಕೆಲಸಗಳನ್ನು ಆ ರೀತಿಯಾಗಿಯೇ ಮಡಿದಾಗಲಷ್ಟೇ ಅದರ ಫಲ ಸಿಗುತ್ತದೆ. ಹಾಗಾಗಿ ನಾವಿಂದು ಯಾವ 5 ಕೆಲಸಗಳನ್ನು ನಿಂತು ಮಾಡಬಾರದು ಅಂತಾ ಹೇಳಲಿದ್ದೇವೆ.
ಊಟ ಮಾಡುವುದು: ನಾವು ನಿಂತು ಊಟ ಮಾಡಬಾರದು....
Horoscope: ಕೆಲವರು ಮೊಂಡು ಸ್ವಭಾವ ತೋರಿಸುವುದನ್ನು ನೀವು ನೋಡಿರಬಹುದು. ಎದುರಿನವರೇ ಮಾತನಾಡಿಸಲಿ, ನಾನು ಹೇಳಿದ್ದೇ ನಡೆಯಬೇಕು, ನನಗೆ ಇದೇ ರೀತಿ ಇರಬೇಕು , ಈ ರೀತಿ ಈಗೋ ತೋರಿಸುವ ಜನರನ್ನು ನೀವು ನೋಡಿರುತ್ತೀರಿ. ಅದೇ ರೀತಿ ನಾವಿಂದು ಸಂಗಾತಿ ಜತೆಗೂ ತಮ್ಮ ಅಹಂ ತೋರಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಮೇಷ ರಾಶಿ: ಮೇಷ ರಾಶಿಯವರು ಎಲ್ಲದರಲ್ಲೂ...
Bengaluru: ಈ ಬಾರಿ ಸಖತ್ ಸದ್ದು ಮಾಡಿರುವ ಸುದ್ದಿಗಳಲ್ಲಿ ಪ್ರಥಮ ಸುದ್ದಿ ಅಂದ್ರೆ ಧರ್ಮಸ್ಥಳ ಸುದ್ದಿ. ಧರ್ಮಸ್ಥಳದ ಹಲವು ಭಾಗಗಳಲ್ಲಿ ನಾನು ಶವಗಳನ್ನು ಹೂತುಹಾಕಿದ್ದೇನೆ. ಅದನ್ನು...