ಯಾರ ಜಾತಕದಲ್ಲಿ ಮಂಗಳ ಗ್ರಹವು ಶುಭ ದೃಷ್ಟಿಯನ್ನು ಹೊಂದಿದೆಯೋ.. ಅಂತಹ ಜನರು ಯಾವಾಗಲೂ ದಿಟ್ಟ ಮತ್ತು ನಿರ್ಭೀತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ವೈದಿಕ ಜ್ಯೋತಿಷ್ಯದಲ್ಲಿ.. ಭೂದೇವಿಯ ಮಗ ಕುಜ . ಧೈರ್ಯ, ಸಾಹಸ, ಶಕ್ತಿ ಮತ್ತು ಯುದ್ಧದ ನೀತಿಯು ಅವನ ಸ್ವಂತ .ಕುಜನು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ...
ಈ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಇದು ಮನೆಯ ನಾಶಕ್ಕೆ ಕಾರಣವಾಗುತ್ತದೆ. ಬೂಟುಗಳು, ಸ್ಯಾಂಡಲ್‌ಗಳಿಗಾಗಿ ಯಾವಾಗಲೂ ಶೂ ಶೇಖರಣಾ ಸ್ಥಳವನ್ನು ಸಿದ್ಧಪಡಿಸಿ.
ವಾಸ್ತು ಶಾಸ್ತ್ರದ ಪ್ರಕಾರ.. ಮನೆಯ ಪ್ರವೇಶ ಯಾವಾಗಲೂ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ದಕ್ಷಿಣ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ. ಆದರೆ ನಿಮ್ಮ ಬಳಿ ವಾಸ್ತು ಪಿರಮಿಡ್ ಇದ್ದರೆ...
ಮೊದಲ ಭಾಗದಲ್ಲಿ ಯಾವ ಕೆಲಸ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ಸಿಗತ್ತೆ ಅನ್ನೋ ವಿಷಯದ ಬಗ್ಗೆ 5 ಕೆಲಸದ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 5 ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆರನೇಯ ಕೆಲಸ ನಿಷ್ಕಾಮ ಕೆಲಸಗಳನ್ನು ಮಾಡಿ. ಅಂದ್ರೆ ಯಾವುದಾದರೂ ಕೆಲಸ ಮಾಡಿದ್ರೆ ಅದರಿಂದ ಪುನಃ ನಮಗೇನಾದರೂ ಲಾಭವಿದೆಯಾ...
ಹಲವರಿಗೆ ಜೀವನದಲ್ಲಿ ಬರೀ ದುಃಖವೇ ಸಿಗುತ್ತದೆ. ಮತ್ತು ಸತ್ತ ಬಳಿಕ ಮೋಕ್ಷವೂ ಸಿಗುವುದಿಲ್ಲ. ಯಾಕಂದ್ರೆ ಇದು ಪೂರ್ವ ಜನ್ಮದ ಪಾಪ ಅಂತಾ ಹೇಳಲಾಗತ್ತೆ. ಆದ್ರೆ ನೀವು ಜೀವನದಲ್ಲಿ ಸುಖವಾಗಿರಬೇಕು ಮತ್ತು ನಿಮಗೆ ಮೋಕ್ಷ ಪ್ರಾಪ್ತಿಯಾಗಬೇಕು ಅಂತಾ ಹೇಳಿದ್ರೆ 10 ಕೆಲಸಗಳನ್ನು ಮಾಡಬೇಕು. ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ ದುಡ್ಡು ಕೂಡಿಡುವುದು. ನೀವು...
ಈ ವಿಷಯಕ್‌ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಇಂದ್ರ ಹೇಗಿದ್ದ..? ಇಂದ್ರನ ಮೊದಲು ಸ್ವರ್ಗವನ್ನು ಯಾರು ಆಳಿದ್ದರು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇಂದ್ರನನ್ನು ಯಾಕೆ ಪೂಜಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಬರೀ ಊರ್ವಷಿ, ಮೇನಕೆಯರ ಸಂಗದಲ್ಲಿರುತ್ತಿದ್ದ ಇಂದ್ರದೇವ, ಒಮ್ಮೆ ವಾಯುವಿಹಾರಕ್ಕೆಂದು ಭೂಮಿಗೆ ಬಂದ. ಹಾಗೆ ಬಂದಾಗ, ಗೌತಮ ಋಷಿಗಳ ಕುಟೀರದ...
ದೇವರಾಜ ಇಂದ್ರನನ್ನು ದೇವತೆಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ವಾಯು ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದ್ರೆ ಇಂದ್ರನನ್ನು ಕಲಿಯುಗದಲ್ಲಿ ಪೂಜಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಇಂದ್ರದೇವನನ್ನು ಪೂಜಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬ್ರಹ್ಮನನ್ನು ಏಕೆ ಪೂಜಿಸಲಾಗುವುದಿಲ್ಲ..? ಮತ್ತು ಪ್ರಪಂಚದಲ್ಲಿ ಏಕೈಕ ದೇವಸ್ಥಾನದಲ್ಲಷ್ಟೇ ಬ್ರಹ್ಮನನ್ನು ಪೂಜಿಸುತ್ತಾರೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ...
ಹಲವರ ಮನೆಯಲ್ಲಿ ಯಾರದ್ದಾದರೂ ಮರಣವಾದಾಗ, ಅವರ ಅಂತ್ಯಸಂಸ್ಕಾರವಾಗುವವರೆಗೂ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಅಡಿಗೆ ಮಾಡುವುದಿಲ್ಲ. ಅಕ್ಕಪಕ್ಕದ ಮನೆಯವರು ಅಥವಾ ಸಂಬಂಧಿಕರು ಊಟ ತಂದು ಕೊಡುತ್ತಾರೆ. ಹಾಗಾದ್ರೆ ಯಾಕೆ ಮರಣ ಹೊಂದಿದವರ ಮನೆಯಲ್ಲಿ ಒಲೆ ಉರಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!
ಮನೆಯಲ್ಲಿ ಮರಣವಾದಾಗ ಅಡುಗೆ ಮಾಡದಿರಲು...
ಹಿಂದಿನ ಕಾಲದಲ್ಲಿ ಮೊದಲು ಪತಿ ಊಟ ಮಾಡುತ್ತಿದ್ದ. ನಂತರ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಇದರಿಂದ ಮುತ್ತೈದೆ ಸಾವು ಸಿಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಆದ್ರೆ ಈಗಿನ ಕಾಲದಲ್ಲಿ ಪತಿ ಪತ್ನಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇದು ಸರಿನಾ..? ತಪ್ಪಾ ..?...
ಹಲ್ಲಿ, ಕಾಗೆ, ಬೆಕ್ಕು ಇವೆಲ್ಲ, ಈ ಭೂಮಿಯ ಮೇಲೆ ಬದುಕುವ ಸಾಮಾನ್ಯ ಪ್ರಾಣಿ, ಪಕ್ಷಿ, ಜೀವಗಳು. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಗೆ ಮಾನ್ಯತೆ ನೀಡಲಾಗಿದೆ. ಮನುಷ್ಯನ ಮೇಲೆ ಈ ಜೀವಗಳು ಬೀರುವ ಕೆಲ ಪರಿಣಾಮಗಳು, ಕೆಲವು ಸಲ ನಿಜವೆನ್ನಿಸುತ್ತದೆ. ಎಷ್ಟೋ ಜನ ಕಾಕ ಶಾಸ್ತ್ರವನ್ನು ನಂಬುತ್ತಾರೆ. ಬೆಕ್ಕು ಅಡ್ಡ ಹೋದರೆ, ಶ್ರೀಕೃಷ್ಣನನ್ನು ನೆನೆಸಿ ಮುಂದೆ...
ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬ ಕೂಡ ಬರಲಿದೆ. ಈ ಅನುಕ್ರಮದಲ್ಲಿ ಸೂರ್ಯ, ಶನಿ ಮತ್ತು ಶುಕ್ರನ ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುವುದರಿಂದ ಮನುಷ್ಯನ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.
ಜನವರಿ ತಿಂಗಳಲ್ಲಿ ಅನೇಕ ಗ್ರಹಗಳು ಇತರ ಚಿಹ್ನೆಗಳನ್ನು ಪ್ರವೇಶಿಸಲಿವೆ. ಇದರ ಪರಿಣಾಮವಾಗಿ ಈ ತಿಂಗಳಲ್ಲಿ ಕೆಲವು ರಾಶಿಚಕ್ರದವರ ಜೀವನಚಕ್ರದಲ್ಲಿ...
Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....