ಹಿಂದೂ ಧರ್ಮದಲ್ಲಿ ದೇವರಿಗೆ ಹಣ್ಣು ಹಂಪಲು, ಅನ್ನ, ಸಿಹಿ ತಿಂಡಿ, ಹೀಗೆ ಹಲವು ರೀತಿಯ ಅಡುಗೆಗಳನ್ನ ನೈವೇದ್ಯವನ್ನಾಗಿ ಇಡಲಾಗುತ್ತದೆ. ಕೆಲವೊಮ್ಮೆ ಸಕ್ಕರೆ, ಹಾಲು, ಜೇನುತುಪ್ಪ ಹೀಗೆ ಸಣ್ಣ ಸಣ್ಣ ಪದಾರ್ಥವನ್ನ ಸಹ ನೈವೇದ್ಯಕ್ಕಿಡಲಾಗುತ್ತದೆ. ಆದ್ರೆ ಭಾರತದ ಒಂದು ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಯಾವುದು ಆ ದೇವಸ್ಥಾನ, ಯಾಕೆ ಆ ದೇವಸ್ಥಾನದಲ್ಲಿ ದೇವರಿಗೆ...
ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು...
ಪವನಪುತ್ರ ಹನುಮಾನ್ ಹಲವರ ಇಷ್ಟದೇವರು. ಹನುಮನನ್ನು ನೆನೆದರೆ, ಸಕಲ ಕಷ್ಟಗಳನ್ನು ಬಗೆಹರಸುತ್ತಾನೆ. ಶಕ್ತಿ ಕೊಡುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಹನುಮನನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಹನುಮನ ಆಯುಧ ಯಾವುದು ಎಂದರೆ, ಗಧೆ. ಹಾಗಾದ್ರೆ ಹನುಮನಿಗೆ ಈ ಗಧೆ ಹೇಗೆ ಸಿಕ್ಕಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...
ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು ,ಈ ತಪ್ಪುಗಳನ್ನು ಶುಕ್ರವಾರದ ದಿನ ನೀವೂ ಮನೆಯಲ್ಲಿ ಮಾಡಿದ್ದೆ ಆದರೆ ಜೀವನದಲ್ಲಿ ಏಳಿಗೆ ಅನ್ನುವುದು ಹಾಗುವುದಿಲ್ಲ ಎಲ್ಲರೀತಿಯಾದ ಸಂಕಷ್ಟಗಳು ಎದುರಾಗುತ್ತದೆ ,ಆದರೆ ಈ ತಪ್ಪುಗಳು ಯಾವುದು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ,ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ...
ನಮ್ಮ ಸಂಪ್ರದಾಯದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. "ಗುರುಬ್ರಹ್ಮ ಗುರುವಿಷ್ಟು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ" ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡುತ್ತದೆ.
ಪ್ರತಿಯೊಬ್ಬ ವ್ಯಕ್ತಿಗೂ ಖಂಡಿತವಾಗಿಯೂ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಮಾರ್ಗದರ್ಶಕರ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆತರುವ ವ್ಯಕ್ತಿಯೇ ಗುರು. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವನ್ನು...
ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ವಾಸ್ತು ಪ್ರಭಾವ ಬೀರುತ್ತದೆ. ಮನೆ ನಿರ್ಮಾಣದಲ್ಲಿ ವಾಸ್ತು ನಿಯಮಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳವರೆಗೆ.. ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಆದ್ದರಿಂದಲೇ ವಾಸ್ತು ನಿಯಮಗಳಲ್ಲಿ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ...
ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ವಾಸ್ತು ಪ್ರಭಾವ ಬೀರುತ್ತದೆ. ಮನೆ ನಿರ್ಮಾಣದಲ್ಲಿ ವಾಸ್ತು ನಿಯಮಗಳಿಂದ ಹಿಡಿದು ಮನೆಯಲ್ಲಿರುವ...
Horoscope:
ವರ್ಷದ ಮೊದಲ ಮಾಸದಲ್ಲಿ ಕರ್ಮ ಫಲದಾತ, ನ್ಯಾಯದ ಅಧಿಪತಿಯಾದ ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಹಿನ್ನಲೆಯಲ್ಲಿ ಶನಿಯು ತನ್ನ ಎರಡನೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿನ ಸ್ಥಾನ ಬದಲಾವಣೆಯಿಂದ ಆಡಳಿತ ದಿನವು ಕೆಲವು ರಾಶಿಗಳಲ್ಲಿ ಆರಂಭವಾಗಿ ಕೆಲವು ರಾಶಿಗಳಲ್ಲಿ ಕೊನೆಗೊಳ್ಳುತ್ತದೆ.
ನಾವು ಕೆಲವೇ ದಿನಗಳಲ್ಲಿ 2023 ರ ಹೊಸ ವರ್ಷಕ್ಕೆ...
ಹಿಂದೂ ಧರ್ಮದಲ್ಲಿ ಕೆಲವರು ಶವವನ್ನು ಹೂಳುವ ಬದಲು ಸುಡುತ್ತಾರೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಅಲ್ಲದೇ, ಶವ ಸಂಸ್ಕಾರದ ಪದ್ಧತಿ ಕೂಡ ಬೇರೆ ಬೇರೆ ಇದೆ. ಆದ್ರೆ ಸರ್ಪ ಕಚ್ಚಿ ಸಾವನ್ನಪ್ಪಿದಾಗ ಮಾತ್ರ, ಕೆಲವರು ಶವವನ್ನು ಸುಡುವುದಿಲ್ಲ. ಬದಲಾಗಿ ಹೂಳುತ್ತಾರೆ. ಅಥವಾ ನೀರಿನಲ್ಲಿ ತೇಲಿ ಬಿಡುತ್ತಾರೆ. ಹಾಗಾದ್ರೆ ಸರ್ಪ ಕಚ್ಚಿ ಸತ್ತಾಗ, ಶವವನ್ನ ಏಕೆ...
Chanakya niti:
ಕೆಲವು ಹಾನಿಕಾರಕ ಜನರಿಂದ ದೂರವಿರುವುದು ಉತ್ತಮ ಎಂದು ಆಚಾರ್ಯ ಚಾಣಕ್ಯರು ತಮ್ಮ ವಿಧಾನದಲ್ಲಿ ವಿವರಿಸುತ್ತಾರೆ. ಅಪ್ಪಿತಪ್ಪಿಯೂ ಕೆಲವರ ಸಹಾಯ ಕೇಳಬಾರದು ಆದಷ್ಟು ದೂರವಿರಿ ಎಂದು ಸಲಹೆ ನೀಡಿದ್ದಾರೆ.
ಆಚಾರ್ಯ ಚಾಣಕ್ಯ ರಾಜತಾಂತ್ರಿಕ ಮತ್ತು ರಾಜಕಾರಣಿ. ಚಾಣಕ್ಯನ ನೀತಿಗಳನ್ನು ಅನುಸರಿಸಿ ಜನರು ಜಗತ್ತನ್ನು ಆಳಿದರು. ಅವರ ನೀತಿಶಾಸ್ತ್ರದ ಮಾತುಗಳು ಇಂದಿಗೂ ಅನ್ವಯವಾಗುತ್ತವೆ. ಅವರ ನೀತಿಶಾಸ್ತ್ರದಲ್ಲಿ, ಅವರು...
ಅನಗತ್ಯವಾಗಿ ಮನೆಯ ನೆಮ್ಮದಿ ಕೆಡಿಸುತ್ತದೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ನಾವು ವಾಸ್ತು ಶಾಸ್ತ್ರದತ್ತ ಗಮನ ಹರಿಸುತ್ತೇವೆ.
ಅನೇಕ ಜನರು ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸದ ಕಾರಣ ಅವರ ಮನೆಯ ವಾಸ್ತು ಹಾಳಾಗುತ್ತದೆ....