ಕೆಲವರು ಪ್ರತಿದಿನ ದೇವರಿಗೆ ಅನ್ನವನ್ನ ಅರ್ಪಿಸಿದ ನಂತರವೇ ಊಟ ಮಾಡುವುದು. ಇನ್ನು ಕೆಲವರು ಊಟಕ್ಕೆ ಕುಳಿತಾಗ, ಮೊದಲು ದೇವರನ್ನು ನೆನಪಿಸಿಕೊಂಡು, ನಂತರ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವುದಕ್ಕೂ ಮುನ್ನ ಕೃಷ್ಣಾರ್ಪಣಮಸ್ತು, ಶಿವಾರ್ಪಣ ಮಸ್ತು ಎಂದು ಹೇಳಿ ಊಟ ಮಾಡುವುದುಂಟು. ಹಾಗಾದ್ರೆ ಇದಕ್ಕೆ ಕಾರಣವೇನು..? ಯಾಕೆ ನಾವು ಊಟಕ್ಕೂ ಮುನ್ನ ದೇವರಿಗೆ ಅನ್ನವನ್ನ ನೇವೈದ್ಯ...
ಮನುಷ್ಯನಾದವನು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡಿರ್ತಾನೆ. ಆದ್ರೆ ನಾವು ಮಾಡಿದ ತಪ್ಪನ್ನು ನಾವು ತಿದ್ದಿಕೊಳ್ಳೋಕ್ಕೆ ಕಲಿಯಬೇಕೇ ಹೊರತು. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಬಾರದು. ಹಾಗಾಗಿ ಶ್ರೀಕೃಷ್ಣ ನಾವು ಮಾಡುವ ಕೆಲ ಕೆಲಸಗಳೇ ನಮ್ಮ ನಾಶಕ್ಕೆ ಕಾರಣವಾಗುತ್ತದೆಯಂತೆ. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ..
ತಿಳಿದು ತಿಳಿದು ಬೇರೆಯವರಿಗೆ ಮೋಸ...
Homa:
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಹೋಮಕ್ಕೆ ಬಹಳಷ್ಟು ಪ್ರತ್ಯೇಕತೆ ಇದೆ. ಸಾಮಾನ್ಯವಾಗಿ ಯಾರ ಜಾತಕದಲ್ಲಾದರೂ ದೋಷಗಳಿದ್ದರೆ, ಹೋಮವನ್ನು ಮಾಡಲಾಗುತ್ತದೆ. ಹಾಗೆಯೆ ಸಕಾಲಿಕ ಮಳೆಗಾಗಿ ವಿದ್ವಾಂಸರು ಹೋಮಗಳನ್ನು ಮಾಡುತ್ತಾರೆ.
ಈ ಹೋಮಕ್ಕೆ ಮತಗಳ ಪರವಾಗಿ ಮಾತ್ರವಲ್ಲದೆ,ಶಾಸ್ತ್ರೀಯ ಪ್ರಾಮುಖ್ಯತೆ ಇದೆ, ಪ್ರಾಚೀನ ಕಾಲದಿಂದಲೂ ಈ ಹೋಮವನ್ನು ನಡೆಸುವ ಸಂಪ್ರದಾಯವಿದೆ. ಗ್ರಹಗಳ ಪ್ರಭಾವದಿಂದ ಯಾವುದೇ ದುಷ್ಪರಿಣಾಮಗಳು ಸಂಭವಿಸುವ ಸಾಧ್ಯತೆಯಿದ್ದರೆ, ಅವುಗಳನ್ನು...
Astrology:
ನಮ್ಮ ದೇಶದಲ್ಲಿ ಪುರಾತನ ಕಾಲದಿಂದ ಇಂದಿನ ಆಧುನಿಕ ಯುಗದವರೆಗೆ ಅನೇಕ ಪದ್ಧತಿಗಳು, ಸಂಪ್ರದಾಯಗಳು, ಬದ್ಧತೆಗಳು ಮತ್ತು ವ್ಯವಹಾರಗಳು ಲಭ್ಯವಿದೆ.
ಪ್ರತಿಯೊಂದು ಶಾಸ್ತ್ರಕ್ಕೂ ತನ್ನದೇ ಆದ ವಿಶೇಷತೆಗಳಿವೆ ಎಂದು ಹಿರಿಯರು ಹೇಳುತ್ತಾರೆ. ಅದರಲ್ಲೂ ಜ್ಯೋತಿಷ್ಯವನ್ನು ನಂಬುವ ಅನೇಕ ಜನರಿದ್ದಾರೆ. ಏಕೆಂದರೆ ಜ್ಯೋತಿಷ್ಯದಲ್ಲಿ ಪ್ರತಿಯೊಂದು ಸಮಸ್ಯೆಗೂ ಒಂದೊಂದು ರೀತಿಯ ಪರಿಹಾರವಿದೆ. ಕೆಲವು ಪ್ರತ್ಯಕ ಪೂಜಾ ವಿಧಾನಗಳು ಮತ್ತು ಪರಿಹಾರಗಳನ್ನು...
Devotional:
ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ನವಗ್ರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಕ್ತರು ನವಗ್ರಹಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಪುರಾಣಗಳ ಪ್ರಕಾರ, ಈ ನವ ಗ್ರಹ ಸ್ತೋತ್ರಗಳನ್ನು ವೇದವ್ಯಾಸರು ಬರೆದಿದ್ದಾರೆ.
ನವಗ್ರಹಗಳನ್ನು ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಶಕ್ತಿಗಳೆಂದು ಪರಿಗಣಿಸಲಾಗಿದೆ. ಇದಲ್ಲದೆ, ನವಗ್ರಹಗಳು ಭೂಮಿಯ ಮೇಲಿನ ನಮ್ಮ ಜೀವನವನ್ನು ಸಮನ್ವಯಗೊಳಿಸುತ್ತದೆ ಎಂದು ಹಲವರು ನಂಬುತ್ತಾರೆ. ಈ ಒಂಬತ್ತು ಗ್ರಹಗಳಲ್ಲಿ...
Devotional:
ಸೌಂದರ್ಯ, ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯನ್ನು 8 ರೂಪಗಳಲ್ಲಿ ನೋಡಬಹುದಾಗಿದ್ದು, ಈ 8 ರೂಪದ ಲಕ್ಷ್ಮಿಯನ್ನೇ ಅಷ್ಟ ಲಕ್ಷ್ಮಿಯೆಂದು ಕರೆಯಲಾಗುತ್ತದೆ. ಅಷ್ಟ ಲಕ್ಷ್ಮಿಯರನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟ ಲಕ್ಷ್ಮಿ ಎಂದರೆ ಸಮೃದ್ಧಿ, ಫಲವತ್ತತೆ, ಸಂತೋಷ,ಅದೃಷ್ಟ, ಉತ್ತಮ ಆರೋಗ್ಯ, ಜ್ಞಾನ, ಬಲ, ಸಂತಾನ...
ಕೆಲವು ವಿಷಯಗಳನ್ನು ನಾವು ಯಾರಲ್ಲಿಯೂ ಹೇಳುವಂತಿಲ್ಲ. ಯಾಕಂದ್ರೆ ಆ ಮಾತನ್ನೇ ಹಿಡಿದುಕೊಂಡು, ಅವರು ನಿಮ್ಮ ಮನಸ್ಸನ್ನು ನೋಯಿಸಬಹುದು. ಹಾಗಾಗಿ ತಂದೆ, ತಾಯಿ, ಮಡದಿ, ಪತಿ ಯಾರ ಬಳಿಯೂ ಕೂಡ ನೀವು ಕೆಲವು ವಿಷಯಗಳನ್ನು ಹೇಳುವ ಹಾಗಿಲ್ಲ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಯಾರಲ್ಲಿಯೂ ಹೇಳಬಾರದು ಅಂತಾ ಚಾಣಕ್ಯರು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಆರೋಗ್ಯ ಸಮಸ್ಯೆ. ನಿಮಗೇನಾದ್ರೂ...
Astrology:
ತಿಲಕವನ್ನು ಅನ್ವಯಿಸುವುದರಿಂದ ವ್ಯಕ್ತಿತ್ವದಲ್ಲಿ ಸಾತ್ವಿಕತೆಯು ಪ್ರತಿಫಲಿಸುತ್ತದೆ. ಆದರೆ ಎಲ್ಲರೂ ಕೆಂಪು ತಿಲಕವನ್ನು ಧರಿಸಬಾರದು ಎಂದು ನಿಮಗೆ ತಿಳಿದಿದೆಯೇ..? ಕೆಲವು ರಾಶಿಯವರಿಗೆ ಕೆಂಪು ತಿಲಕವು ಅಶುಭ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಹಣೆಯ ಮೇಲಿನ ತಿಲಕ ನಮ್ಮ ಸಂಸ್ಕೃತಿ. ತಿಲಕ ಧಾರ್ಮಿಕ ಪ್ರಾಮುಖ್ಯತೆಯನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕೆಲವರು ಕೆಂಪು ತಿಲಕವನ್ನು ಧರಿಸಬಾರದು ಎಂದು ಹೇಳುತ್ತಾರೆ. ಇದರಿಂದ ಅವರ...
Astrology:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರ ಮತ್ತು ಸೂರ್ಯ ಪರಸ್ಪರ ಶತ್ರುಗಳೆಂದು ಪರಿಗಣಿಸಲಾಗಿದೆ. ಒಂದು ಗ್ರಹವು ಸೂರ್ಯನ ಬಳಿ ಹಾದುಹೋದಾಗ ಅದು ತನ್ನ ಎಲ್ಲಾ ಫಲಗಳನ್ನು ಕಳೆದುಕೊಳ್ಳುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ಶುಕ್ರನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶುಭಗಳನ್ನು ಕೊಡುವ ಗ್ರಹ ಶುಕ್ರ ಗ್ರಹ. ಯಾರ ಜಾತಕದಲ್ಲಿ ಶುಕ್ರ ಬಲವಿದೆಯೋ...
Devotional:
ಹಿಂದೂ ಹಬ್ಬಗಳ ಸಮಯದಲ್ಲಿ, ಸ್ನಾನ ಮತ್ತು ದಾನಾದಿ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಗಂಗಾ ತೀರವನ್ನು ತಲುಪುತ್ತಾರೆ. ಅಷ್ಟೇ ಅಲ್ಲ ಅತ್ಯಂತ ಪವಿತ್ರವಾದ ಗಂಗಾಜಲವನ್ನು ಮನೆಗೆ ತರಲಾಗುತ್ತದೆ. ಆದರೆ ಈ ಗಂಗಾಜಲವನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು ಎಂಬುದು ತಿಳಿದಿರಬೇಕು.
ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ಪವಿತ್ರ ಸ್ಥಾನವಿದೆ. ಭಾರತದದೇಶದ ಆರ್ಥಿಕತೆ, ಇತಿಹಾಸ ಮತ್ತು...