Wednesday, April 29, 2026

ಆಧ್ಯಾತ್ಮ

ನಿಮ್ಮ ಮನೆಯಂಗಳದಲ್ಲಿ ಈ ಗಿಡಗಳನ್ನು ಬೆಳೆಸಲೇಬೇಡಿ…

ಮನೆಯ ಗಾರ್ಡನ್‌ನಲ್ಲಿ ಚೆಂದ ಚೆಂದದ ಗಿಡ ಮರಗಳಿದ್ದರೆ, ಮನೆಯ ಅಂದ ಇನ್ನೂ ಹೆಚ್ಚುತ್ತದೆ. ಮರ ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಗಿಡ ಮನೆಯ ಅದೃಷ್ಟವನ್ನ ಹೆಚ್ಚಿಸಿದ್ರೆ, ಇನ್ನೊಂದು ರೀತಿಯ ಗಿಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುವಂತೆ ಮಾಡುತ್ತದೆ. ಯಾವುದು ಅಂಥ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಗಿಡ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/6qEbKfM2UQA ಮೊದಲನೆಯದಾಗಿ, ಪಾಪಸ್‌...

ಈ ರಾಶಿಯವರು ತಿರುಗಾಡೋದ್ರಲ್ಲಿ ಹೆಚ್ಚು ಆಸಕ್ತಿ ಉಳ್ಳವರಂತೆ..!

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಮತ್ತೆ ಕೆಲವರು ಯಾವಾಗಲೂ ಸಿಡುಕುತ್ತಲಿರುತ್ತಾರೆ. ಇನ್ನು ಕೆಲವರದ್ದು ಹೆಚ್ಚು ಮಾತನಾಡುವ ಗುಣ, ಕೆಲವರುು ಮೌನಿ.. ಹೀಗೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹೊಂದಿರುತ್ತಾರೆ. ಇದೇ ರೀತಿ, ಪ್ರಯಾಣ ಮಾಡಲು ಬಯಸುವ ರಾಶಿಯವರ ಬಗ್ಗೆ ಇವತ್ತು ನಾವು ಹೇಳಲಿದ್ದೇವೆ. https://youtu.be/6qEbKfM2UQA ಮೇಷ: ಮೇಷ ರಾಶಿಯವರು ಪ್ರಯಾಣ ಪ್ರಿಯರು. ಇವರಿಗೆ...

ಹವನದ ವಿಭೂತಿಯ ಮಹತ್ವ ತಿಳಿಯಿರಿ..

ನಾವು ಹಲವಾರು ಹೋಮ ಹವನಗಳಲ್ಲಿ ಭಾಗವಹಿಸಿರುತ್ತೇವೆ. ಆದ್ರೆ ಹಲವರಿಗೆ ಆ ಹವನದ ಬೂದಿ ಶ್ರೇಷ್ಠ, ಅದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ ಎನ್ನುವ ಸತ್ಯ ಮಾತ್ರ ಗೊತ್ತಿರುವುದಿಲ್ಲ. ಹಾಗಾದ್ರೆ, ಹವನದ ಬೂದಿಯಿಂದಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/EEg2k5nOJAk ಮೊದಲನೇಯದಾಗಿ ಸುತ್ತಮುತ್ತಲಿನ ಪರಿಸರ ಶುದ್ಧವಾಗಲು ಹವನವನ್ನ ಮಾಡುತ್ತಾರೆ. ಇದೇ ಹವನದ ಬೂದಿಯನ್ನು ತಂದು ನಿಮ್ಮ...

ಸಿಗಂದೂರು ಚೌಡಮ್ಮ ನೆಲೆನಿಂತಿದ್ದಾದರೂ ಹೇಗೆ..?

ಕರ್ನಾಟಕದಲ್ಲಿರುವ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ. https://youtu.be/EEg2k5nOJAk ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿರುವ ಸಿಂಗದೂರು ಚೌಡೇಶ್ವರಿ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಕರ್ನಾಟಕದಿಂದಷ್ಟೇ ಅಲ್ಲದೇ, ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದಲೂ ಭಕ್ತರು ಈ ದೇವಿಯ ದರ್ಶನ ಮಾಡಲು ಬರುತ್ತಾರೆ. ಈ ದೇವಸ್ಥಾನಕ್ಕೆ 300ಕ್ಕೂ...

ಉತ್ತಮ ದಾಂಪತ್ಯ ಜೀವನಕ್ಕಾಗಿ ಚಾಣಕ್ಯ ಹೇಳಿದ ಈ ಮಾತುಗಳನ್ನ ಅನುಸರಿಸಿ. .

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಮದುವೆಯಾದ ಬಳಿಕ. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆದ ಹೆಣ್ಣು ಬೇರೆಯವರ ಮನೆ ಬೆಳಗಲು ಹೋದಾಗ ಹೇಗಿರುತ್ತಾಳೆ. ಮತ್ತು ಆಕೆಯ ಪತಿ ಮತ್ತು ಪತಿಯ ಮನೆಯವರು ಆಕೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವgದರ ಮೇಲೆ ಹೆಣ್ಣಿನ ವೈವಾಹಿಕ ಜೀವನ ತಿಳಿಯಬಹುದು. ಆದ್ರೆ ವೈವಾಹಿಕ ಜೀವನ ಉತ್ತಮವಾಗಿರಲು ಪತಿ-ಪತ್ನಿ ಅನ್ಯೋನ್ಯವಾಗಿರಬೇಕು. ಹಾಗೆ...

ಲಕ್ಷ್ಮೀ ದೇವಿಗೆ ಪ್ರಿಯವಾದ ನೈವೇದ್ಯಗಳಿವು…

ಲಕ್ಷ್ಮೀ ದೇವಿ ಯಾರಿಗೆ ಬೇಡ ಹೇಳಿ. ಜನ ರಾತ್ರಿ ಹಗಲೆಂದು ದುಡಿಯುವುದೇ ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸಲಿ ಎಂದು. ಹಲವರು ಪ್ರತೀ ಶುಕ್ರವಾರ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೂವು ಹಣ್ಣು ನೈವೇದ್ಯಗಳನ್ನು ಅರ್ಪಿಸುತ್ತಾರೆ. ವೃತಾದಿಗಳನ್ನು ಮಾಡುತ್ತಾರೆ. ನಾವಿವತ್ತು ಲಕ್ಷ್ಮೀ ದೇವಿಗೆ ಇಷ್ಟವಾಗುವ ನೈವೇದ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/rQFqkxyBJ9g ಲಕ್ಷ್ಮೀ ದೇವಿಗೆ ಕೆಂಪು...

ಸಂತಾನ ಭಾಗ್ಯ ಕರುಣಿಸುವ, ದೈವಿಕ ಶಕ್ತಿಯುಳ್ಳ ಕೊಳವಿದು..

ವಿವಾಹವಾದ ಪ್ರತೀ ಹೆಣ್ಣು ಬಯಸುವ ಭಾಗ್ಯವೆಂದರೆ, ಸಂತಾನ ಭಾಗ್ಯ. ಯಾಕಂದ್ರೆ ಮಕ್ಕಳಿಲ್ಲದಿದ್ದವರನ್ನ ಈ ಪ್ರಪಂಚ ಮಾಡುವ ಅವಮಾನ ಅಷ್ಟಿಷ್ಟಲ್ಲ. ಹಾಗಾಗಿ ಪ್ರತೀ ಹೆಣ್ಣು ವಿವಾಹದ ನಂತರ, ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಹೀಗೆ ಎಷ್ಟೇ ಚಿಕಿತ್ಸೆ ಪಡೆದರೂ, ಎಷ್ಟು ಪ್ರಾರ್ಥಿಸಿದರೂ ಮಕ್ಕಳಾಗದಿದ್ದಲ್ಲಿ, ಈ ಸ್ಥಳಕ್ಕೆ ಬಂದು, ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ...

ಈ ದೇವಿಯ ದರ್ಶನ ಮಾಡಿ ಬೇಡಿಕೊಂಡರೆ ಶೀಘ್ರದಲ್ಲೇ ಕಲ್ಯಾಣ ಭಾಗ್ಯ..

ಕರ್ನಾಟಕ ಟಿವಿಗೆ ಸ್ವಾಗತ. ನಾವಿವತ್ತು ಮಂಗಳೂರಿನಲ್ಲಿರುವ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಂಗಳೂರಿನಲ್ಲಿ ಮಂಗಳಾದೇವಿ ನೆಲೆಸಿದ್ದಾದರೂ ಹೇಗೆ..? ಈ ದೇವಿಯ ವಿಶೇಷತೆಗಳೇನು..? ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ. ಆದರೆ ಅದಕ್ಕೂ ಮುನ್ನ ನೀವಿನ್ನೂ ನಮ್ಮ ಚಾನೆಲ್‌ನಾ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ.. https://youtu.be/MMnhit3LIZE ಮಂಗಳೂರಿನ ಬೋಳಾರ...

ರಾಯರ ಈ ಮಂತ್ರವನ್ನು ಜಪಿಸಿ ಸಕಲ ಕಷ್ಟಗಳಿಂದ ಪಾರಾಗಿ…

ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ...

ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ !

ತಿರುವನಂತಪುರಂ : ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ನಡೆಯುತ್ತಿದೆ. ಈ ತೀರ್ಥಯಾತ್ರೆಯಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ವರ್ಚುವಲ್ ಕ್ಯೂ ಬುಕ್ಕಿಂಗ್‌ ವ್ಯವಸ್ಥೆಯನ್ನು ಆರಂಭ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಜನಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಕೈಗೊಂಡಿರುವ ಈ ವರ್ಚುವಲ್‌ ಕ್ಯೂ ವ್ಯವಸ್ಥೆಯಲ್ಲಿ ಶಬರಿಮಲೆ ಯತ್ರಾರ್ಥಿಗಳಿಗೆ ನಿರ್ದಿಷ್ಟ...
- Advertisement -spot_img

Latest News

ಆರೋಗ್ಯಕ್ಕಾಗಿ ಬೆಳಗಿನ ʼವಾಕಿಂಗ್‌ʼ! ಹೋದವರು ಸ್ಮಶಾನ ಸೇರಿದ್ರಾ..?

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಬೀಕರ ಅಪಘಾತ ನಡೆದಿದೆ. ವಾಕಿಂಗ್‌ ಮಾಡುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಇಬ್ಬರು...
- Advertisement -spot_img