ದೇವಸ್ಥಾನಕ್ಕೆ ಹೋದಾಗ ಬರೀ ದೇವರ ದರ್ಶನವನ್ನಷ್ಟೇ ಮಾಡಿ ಬರುವುದಲ್ಲ. ಅಲ್ಲಿ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಮಗೇ ಗೊತ್ತಿಲ್ಲದೇ ಕೆಲ ತಪ್ಪುಗಳು ನಡೆದು ಹೋಗುತ್ತದೆ. ಯಾವುದು ಅಂಥ ತಪ್ಪುಗಳು, ದೇವಸ್ಥಾನಕ್ಕೆ ಹೋದಾಗ ಯಾವ ತಪ್ಪುಗಳನ್ನ ನಾವು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ದೇವಸ್ಥಾನಕ್ಕೆ ಹೋದಾಗ ಬೇರೆ ವಿಷಯದ ಬಗ್ಗೆ ಮಾತನಾಡುವುದಾಗಲಿ, ಪರಿಚಯದವರು ಸಿಕ್ಕಿದರೆಂದು ಹರಟೆ ಹೊಡೆಯುವುದಾಗಲಿ...
ಗಂಡನ ಕರ್ಮದಲ್ಲಿ ಹೆಂಡತಿಯದು ಅರ್ಧಪಾಲಿರುತ್ತೆ ಅನ್ನೋ ಮಾತಿದೆ. ಗಂಡನ ಪಾಪಕರ್ಮದಲ್ಲಾಗಲಿ ಪುಣ್ಯಕರ್ಮದಲ್ಲಾಗಲಿ ಪತ್ನಿಗೂ ಪಾಲಿರುತ್ತದೆ. ಆದ್ದರಿಂದ ಪತ್ನಿ ಎಂದಿಗೂ ಪತಿಯ ಒಳಿತನ್ನೇ ಬಯಸಬೇಕು. ಪತಿ ಕೆಲಸಕ್ಕೆ ಹೋಗುವಾಗ ಪತ್ನಿ ಕೆಲ ಕೆಲಸಗಳನ್ನ ಮಾಡಕೂಡದು. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/QcyTmbHoiJ8
ನಾವು ಈ ಮೊದಲೇ ಹೇಳಿದಂತೆ ಗಂಡ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ...
ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ.. ಪದವಿ, ಸ್ನಾತ್ತಕೋತ್ತರ ಪದವಿ ಮಾಡಿದವರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಸ್ಕಿಲ್ ಬೇಸ್ ಮೇಲೆ ಕೆಲಸ ಪಡೆದವರು ಹೇಗೋ ಕೆಲಸ ಮಾಡಿಕೊಂಡು ಹೋಗ್ತಿದ್ದಾರೆ.. ಈ ಹಿನ್ನೆಲೆ ಕೇಂದ್ರ ಸರ್ಕಾರ ಇದೀಗ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡ್ತಿದೆ.. ಪಿಯುಸಿ ಪಾಸಾದ.. ಅಂದ್ರೆ, ಸೈನ್ಸ್, ಕಾಮರ್ಸ್,...
ರುದ್ರಾಕ್ಷಿ ಅಂದ್ರೆ ರುದ್ರನ ಕಣ್ಣು. ಹಣೆಯ ಮೇಲೆ ಮೂಡಿದ ಶಿವನ ಮೂರನೇ ಕಣ್ಣನ್ನ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ. ಇಂಥ ರುದ್ರಾಕ್ಷಿಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ರುದ್ರಾಕ್ಷಿಯನ್ನ ಮನಸ್ಸಿಗೆ ಬಂದ ಹಾಗೆ ಬಳಸುವಂತಿಲ್ಲ. ಹಾಗಾದ್ರೆ ರುದ್ರಾಕ್ಷಿ ಬಳಸುವಾಗ ಅನುಸರಿಸುವ ಕ್ರಮಗಳ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/kgeoN6QOuw4
ರುದ್ರಾಕ್ಷಿಯಲ್ಲಿ ಏಕಮುಖಿ ದ್ವಿಮುಖಿ ಪಂಚಮುಖಿ ಎಂಬ ಪ್ರಕಾರಗಳಿದೆ. ಇಂದಿನ...
ಆ ಮನೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ನಡೆಯುತ್ತಿತ್ತು. ಮನೆಗೆ ಬಂದ ಅತಿಥಿಗಳು ಅಚ್ಚರಿಗೊಂಡಿದ್ದರು. ಯಾಕಂದ್ರೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಮನೆಯಜಮಾನನ ಪತ್ನಿ ಸ್ಟೇಜ್ ಮೇಲೆ ಬಂದು ಕುಳಿತಿದ್ದರು. ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಆದ್ರೆ ಪತ್ನಿಯಲ್ಲಿ ಜೀವವಿರಲಿಲ್ಲ. ಯಾಕಂದ್ರೆ ಅದೊಂದು ಗೊಂಬೆಯಾಗಿತ್ತು.
ಕೊಪ್ಪಳದ ಭಾಗ್ಯನಗರದ ಖ್ಯಾತ ಉದ್ಯಮಿ ಶ್ರೀನಿವಾಸ್ ಗುಪ್ತಾರ ಪತ್ನಿಗೆ ಮನೆಕಟ್ಟಬೇಕೆಂಬ ಆಸೆಯಿತ್ತು. ಆದ್ರೆ 2017ರಲ್ಲಿ...
ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭದಿನದಂದು ಶ್ರೀಕೃಷ್ಣನ ಕೃಪೆಯಿಂದ ಕೆಲ ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಧನ ಧಾನ್ಯ ಸಂಪತ್ತು ಈ ರಾಶಿಯವರದ್ದಾಗಲಿದೆ. ಯಾವುದು ಆ ರಾಶಿಗಳು ಅನ್ನೋದನ್ನ ನೋಡೋಣ.
ಮೇಷ ರಾಶಿ: ಮೇಷ ರಾಶಿಯವರಿಗೆ ದುಡ್ಡಿನ ಕೊರತೆ ಕಡಿಮೆಯಾಗಲಿದೆ. ಅದೃಷ್ಟ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
https://youtu.be/Gkto-zvjxI4
ಕರ್ಕಾಟಕ ರಾಶಿ: ಈ...
ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಅತಿವೃಷ್ಟಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹಲವು ವಿಷಯಗಳ ಬಗ್ಗೆ ಆಗ್ರಹಿಸಿದ್ದಾರೆ.
https://youtu.be/kgeoN6QOuw4
ರಾಜ್ಯದ ಅತಿವೃಷ್ಟಿ ಪರಿಸ್ಥಿತಿಯ ಸಮೀಕ್ಷೆಗೆ ಈ ಬಾರಿಯಾದರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳಿಸಬೇಕು. ಇಂದಿನ ಸಭೆಯಲ್ಲಿ ರಾಜ್ಯದ ಸಚಿವರು ಪ್ರಧಾನಿಯವರಲ್ಲಿ ಈ...
ದೇಹದ ತೂಕ ಹೆಚ್ಚಿಸಿಕೊಳ್ಳೋದು ತುಂಬಾ ಈಸಿ. ಆದ್ರೆ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಿಸಿಕೊಳ್ಳೋದು ಅಷ್ಟು ಈಸಿ ಅಲ್ಲಾ. ಜಂಕ್ ಫುಡ್ ತಿಂದ್ರೂ ದಪ್ಪ ಆಗ್ತಾರೆ. ಆದ್ರೆ ಹೀಗೆ ಮಾಡಿದ್ದಲ್ಲಿ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್‌ಗಿಂತ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗತ್ತೆ. ಆಗ ಇಲ್ಲಸಲ್ಲದ ರೋಗಗಳಿಗೆ ಆಮಂತ್ರಣ ಕೊಟ್ಟ ಹಾಗಾಗತ್ತೆ. ಹಾಗಾದ್ರೆ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದು...
ಕೆಲ ವಸ್ತುಗಳನ್ನ ಮನೆಯಲ್ಲಿಟ್ಟರೆ ದಾರಿದ್ರ್ಯ ಸುತ್ತಿಕೊಳ್ಳುತ್ತೆ. ಅಂತೆಯೇ ಕೆಲ ವಸ್ತುಗಳು ಅದೃಷ್ಟವಾಗಿ ಪರಿಣಮಿಸುತ್ತದೆ. ಆದ್ರೆ ಅಂಥ ವಸ್ತು ನಮ್ಮ ಬಳಿ ಇದ್ದರೂ ಅದು ಯಾವ ವಸ್ತು ಎಂಬ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಆ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
ಮೊದಲನೆಯದಾಗಿ ಮನೆಯಲ್ಲಿ ಜೇಡರ ಬಲೆಯಾಗದಂತೆ ನೋಡಿಕೊಳ್ಳಿರಿ. ಮನೆ ಮೂಲೆಯಲ್ಲಾಗುವ ಜೇಡರ ಬಲೆ, ಮನೆಯ ಅಭಿವೃದ್ಧಿಯನ್ನ ತಡೆ...
ಉಗುರು ಕತ್ತರಿಸಲು ಕೂಡ ಕೆಲ ನೀತಿ ನಿಯಮಗಳಿದೆ. ಯಾವಾಗ ಬೇಕೆಂದರೆ ಆವಾಗ, ಎಲ್ಲಿ ಬೇಕೆಂದರೆ ಅಲ್ಲಿ ಉಗುರನ್ನು ಕತ್ತರಿಸುವಂತಿಲ್ಲ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಿಲಿದ್ದೇವೆ.
https://youtu.be/Hx-1jmITXr4
ಮುಖ್ಯವಾಗಿ ಶನಿವಾರ, ಮಂಗಳವಾರ ಮತ್ತು ಶುಕ್ರವಾರ ಉಗುರು ಕತ್ತರಿಸುವುದು ಒಳ್ಳೆಯದಲ್ಲ. ಅಮವಾಸ್ಯೆ ಹುಣ್ಣಿಮೆಗೂ ಕೂಡ ಉಗುರು ಕತ್ತರಿಸಕೂಡದು. ಇನ್ನು ರವಿವಾರ, ಸೋಮವಾರ ಬಿಟ್ಟು ಬೇರೆ ಯಾವುದೇ ವಾರ ಉಗುರು...