ನಾವೆಲ್ಲಾ ವೆರೈಟಿ ವೆರೈಟಿ ಹೆಸರುಗಳನ್ನ ಕೇಳಿರ್ತೀವಿ. ಜಾತಿ ಧರ್ಮಗಳಿಗೆ ತಕ್ಕಂತೆ ಹೆಸರನ್ನ ಇಡಲಾಗುತ್ತದೆ. ಆದ್ರೆ ಒಂದೊಂದು ಅಕ್ಷರದ ಹೆಸರಿನವರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಆದ್ರೆ ತುಂಬಾ ಅಪರೂಪದ ಹೆಸರು ಅಂದ್ರೆ ಬಿ ಅಕ್ಷರದಿಂದ ಶುರುವಾಗುವ ಹೆಸರು. ಹಾಗಾದ್ರೆ, B ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ.
ಬಿ ಅಕ್ಷರದಿಂದ...
ನಾವು ನೀವೆಲ್ಲ, ಕಿತ್ತಳೆ, ಸೇಬು, ಮಾವಿನ ಹಣ್ಣು, ಕ್ಯಾರೆಟ್, ಕಲ್ಲಂಗಡಿ ಹಣ್ಣು ಇವೆಲ್ಲದರ ಜ್ಯೂಸ್ ಕುಡಿದಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸೋರೇಕಾಯಿ ಜ್ಯೂಸ್ ಕುಡಿದಿದ್ದೀರಾ..? ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದನ್ನ ತಿಳಿಯೋಣ ಬನ್ನಿ..
ಸೋರೇಕಾಯಿ ಜ್ಯೂಸ್ ಕುಡಿಯಲು ಅಷ್ಟೊಂದು ಟೇಸ್ಟಿಯಾಗಿರುವುದಿಲ್ಲ. ಆದ್ದರಿಂದ ನೀವು ಬೇಕಾದ್ರೆ ಅದಕ್ಕೆ ಕೊಂಚ ನಿಂಬೆರಸ, ಪುದೀನಾ...
ನಿಮ್ಮ ಬಳಿ ಪ್ಯಾಕಿಂಗ್ ಮಷಿನ್ ಇದ್ದರೆ ನೀವು 10 ಉದ್ಯಮಗಳನ್ನ ಆರಂಭಿಸಿ ಅದರಿಂದ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ಯಾವುದು ಆ 10 ಉದ್ಯಮಗಳು ಅನ್ನೋದನ್ನ ನೋಡೋಣ ಬನ್ನಿ.
ಸ್ಕ್ರಬರ್ ಪ್ಯಾಕಿಂಗ್: ಅಂಗಡಿಗಳಲ್ಲಿ, ಅಥವಾ ಆನ್ಲೈನ್ನಲ್ಲಿ ಸ್ಕ್ರಬರ್ ರೋಲ್ ಸಿಗುತ್ತದೆ. ಅದನ್ನ ತಂದು ಕರೆಕ್ಟ್ ಶೇಪ್ನಲ್ಲಿ ಕಟ್ ಮಾಡಿ, ಪ್ಯಾಕೇಟ್ನಲ್ಲಿ ತುಂಬಬೇಕು. ನಿಮಗೆ ಬೇಕಾದ್ದಲ್ಲಿ ಪ್ಯಾಕೇಟ್...
ಇತ್ತೀಚೆಗೆ ಮಾಟ ಮಂತ್ರದ ಸಮಸ್ಯೆ ಹೆಚ್ಚಾಗಿದ್ದು, ಮಾಟ ಮಂತ್ರ ಯಾವ ರೀತಿ ಪರಿಣಾಮ ಬೀರುತ್ತದೆ. ಮಾಟ ಮಂತ್ರ ಯಾರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರಣೆ ನೀಡಿದ್ದಾರೆ.
ತಮಗಾಗದವರ ಮನೆಯ ಬಳಿ, ಆ ಮನೆಯ ವ್ಯಕ್ತಿಯ ಮೇಲೆ, ಆತ ಬಳಸುವ ವಸ್ತುವಿನ ಮೇಲೆ ಅಥವಾ...
ಡೇಲಿ ಡೇಲಿ ಒಂದೇ ಥರದ ಸಾರು, ಪಲ್ಯ ಮಾಡಿ ತಿಂದು ಬೋರ್ ಬಂದಿದ್ರೆ, ನಾವಿವತ್ತು ಹೇಳೋ ರೆಸಿಪಿನಾ ಒಮ್ಮೆ ಟ್ರೈ ಮಾಡಿ. ಇವತ್ತು ನಾವು ಆಲೂ - ಬಟಾಣಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಆಲೂ- ಬಟಾಣಿ ಕರಿ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ನೆನೆಸಿದ ಬಟಾಣಿ, ಎರಡು...
ಪ್ರತಿ ಮನುಷ್ಯನಿಗೆ ಹೆಸರೆನ್ನುವುದು ಜೀವನದ ಒಂದು ಭಾಗ. ಮನುಷ್ಯನ ಪರಿಚಯವಾಗುವುದೇ ಹೆಸರಿನಿಂದ. ಮಕ್ಕಳಿಗೆ ಹೆಸರಿಡುವಾಗ ತಂದೆ ತಾಯಿ ಅದೆಷ್ಟು ಯೋಚನೆ ಮಾಡ್ತಾರೆ. ಜ್ಯೋತಿಷಿಗಳ ಬಳಿ ಕೇಳಿ, ಮಗುವಿನ ಜಾತಕಕ್ಕೆ ಹೊಂದುವ ಹೆಸರನ್ನಿಡುತ್ತಾರೆ. ಇಂಥ ಹೆಸರಿನಿಂದ ನಮ್ಮ ಸ್ವಭಾವವನ್ನೂ ಕೂಡ ಗುರುತಿಸಬಹುದು. ಹಾಗಾದ್ರೆ ಎ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನು ತಿಳಿಯೋಣ ಬನ್ನಿ..
ಎ ಹೆಸರಿನ ವ್ಯಕ್ತಿಗಳು...
ಡ್ರೈಫ್ರೂಟ್ಸ್ ಅಂದ ತಕ್ಷಣ ಥಟ್ ಅಂತಾ ನೆನಪಾಗೋದು ಬಾದಾಮ್. ಯಾಕಂದ್ರೆ ಒಣಹಣ್ಣುಗಳಲ್ಲಿ ಹೆಚ್ಚಿನ ಮಹತ್ವ ಹೊಂದಿದ ಬಾದಾಮ್ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಬಾದಾಮ್ ತಿನ್ನಿ ಶಕ್ತಿ ಹೆಚ್ಚುತ್ತದೆ, ಬಾದಾಮ್ ತಿನ್ನಿ ನೆನೆಪಿನ ಶಕ್ತಿ ಉತ್ತಮಗೊಳ್ಳುತ್ತದೆ ಅನ್ನೋ ಮಾತು ಹೇಳೋದನ್ನ ಕೇಳಿರ್ತೀರಿ. ಹಾಗಾದ್ರೆ ನಾವಿವತ್ತು ಬಾದಾಮ್ ತಿನ್ನುವುದರಿಂದ ಆಗುವ 10...
ಜನ ಹಲವಾರು ಬ್ಯುಸಿನೆಸ್ಗಳನ್ನು ಮಾಡಲು ಹೋಗುತ್ತಾರೆ. ಆದ್ರೆ ಹಾಕಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರತ್ತಾ..? ಬರದಿದ್ರೆ ಏನಪ್ಪಾ ಮಾಡೋದು..?.. ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆ. ಅದರಲ್ಲೂ ಈ ಕೊರೊನಾ ಲಾಕ್ಡೌನ್ ಎಲ್ಲ ಬಂದು ಎಲ್ಲದರಲ್ಲೂ ಲಾಸ್ ಆಗ್ತಿದೆಯಲ್ಲ..? ಯಾವ ಬ್ಯುಸಿನೆಸ್ ಕೂಡ ಪರ್ಮನೆಂಟ್ ಅಲ್ಲ. ಎಲ್ಲವೂ ಮುಳುಗಿಹೋಗೋದೇ ಅಂತಾ ನೀವು ತಿಳಿದುಕೊಂಡಿದ್ರೆ...
ವಿಷಪುತ್ರ ಯೋಗವಿದ್ರೆ ಏನೆಲ್ಲಾ ಸಮಸ್ಯೆಯಾಗುತ್ತೆ..? ಪರಿಹಾರ ಏನು? ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ವಿಷಪುತ್ರ ಯೋಗ ಸಂತಾನಫಲ ಹೇಗೆ ಸಂಭವಿಸುತ್ತದೆ ಎಂದು ಹೇಳೋದಾದ್ರೆ, ಆಶ್ಲೇಷ ನಕ್ಷತ್ರ, ಜೇಷ್ಠಾ ನಕ್ಷತ್ರ ಮತ್ತು ವಿಶಾಖ ನಕ್ಷತ್ರ ಈ ಮೂರು ನಕ್ಷತ್ರದಲ್ಲಿ ಜನ್ಮವಾದ್ರೆ ವಿಷಪುತ್ರ ಯೋಗ ಅನ್ನುವಂಥದ್ದು ಉಂಟಾಗುತ್ತದೆ.
https://youtu.be/idKXRsmDwwY
ವಿಷಪುತ್ರ ಯೋಗ ಉಂಟಾದ್ರೆ, ಆ ಮಗುವಿನ ಸೋದರಮಾವನಿಗೆ ಕೆಡಕಾಗುವ ಸಂಭವವಿರುತ್ತದೆ....
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಕುತ್ತು ಬರಲಿದೆ, ಇದನ್ನ ಜನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ...