Friday, April 3, 2026

ಆಧ್ಯಾತ್ಮ

ಆಗಸ್ಟ್ 5, 2020 ರಾಶಿ ಭವಿಷ್ಯ

ಮೇಷ : ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೃಹದಲ್ಲಿ ಮಡದಿಯ ಸಹಕಾರ, ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿ ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ. ವೃಷಭ : ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಪಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಲಯದ ಕಾರ್ಯ ಮುನ್ನಡೆ ತರಲಿದೆ. ಮಿಥುನ...

ಆನಂದ ಮತ್ತು ಆರೋಗ್ಯಕರ ಜೀವನಕ್ಕಾಗಿ ಹೆಲ್ತ್ ಟಿಪ್ಸ್..!

ನಮಗೇನಾದ್ರೂ ಆರೋಗ್ಯ ಸರಿಯಾಗಿ ಇಲ್ಲದಿದ್ರೆ, ಆಗ ನಾವು ಇನ್ಮೇಲೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅಂತಾ ನಿರ್ಧಾರ ಮಾಡ್ತೇವೆ. ಆದ್ರೆ ಅನಾರೋಗ್ಯಕ್ಕೀಡಾಗೋ ಮುನ್ನವೇ ಆರೋಗ್ಯದ ಬಗ್ಗೆ ಗಮನ ಕೊಟ್ರೆ ಇನ್ನೂ ಒಳ್ಳೆಯದು. ಹಾಗಾಗಿ ಇವತ್ತು ನಾವು 5 ಆರೋಗ್ಯಕರ ಟಿಪ್ಸ್‌ನ್ನ ನಿಮಗೆ ನೀಡಲಿದ್ದೇವೆ. ಮೊದಲನೇಯದ್ದು ಮಲಗುವಾಗ ಎಡಗಡೆ ಮುಖಮಾಡಿ ಮಲಗಿ. ಬಲಗಡೆ ಮುಖ ಮಾಡಿ ಮಲಗುವುದರಿಂದ...

ಓರ್ವನ ಹುಕ್ಕಾ ಹೊಡೆಯುವ ಚಟಕ್ಕೆ 23 ಮಂದಿಗೆ ಬಂತು ಕೊರೊನಾ..!

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಜಾರಿಗೊಳಿಸಿದೆ. https://youtu.be/2B9cR1KJtgk ಆಂಧ್ರಪ್ರದೇಶದ ಪ್ರಕಾಶಂ ಎಂಬ ಜಿಲ್ಲೆಯಲ್ಲಿ 235 ಜನ ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ಒಂದು ತಿಂಗಳಿಂದ ಸ್ಯಾನಿಟೈಸರ್‌ಗೆ ಅಡಿಕ್ಟ್ ಆಗಿದ್ದಾರೆನ್ನಲಾಗಿದೆ. ಈಗಾಗಲೇ ಕುರುಚೇಡು...

ಪೊರಕೆ ನಿಮ್ಮನ್ನ ಶ್ರೀಮಂತರನ್ನಾಗಿಯೂ ಮಾಡತ್ತೆ, ಬಡವರನ್ನಾಗಿಯೂ ಮಾಡತ್ತೆ..!

ಮನೆಯಲ್ಲಿರುವ ಕೆಲ ಅವಶ್ಯಕ ವಸ್ತುವಿನಲ್ಲಿ ಪೊರಕೆ ಕೂಡ ಒಂದು. ಮನೆಯಲ್ಲಿರುವ ಅಶುದ್ಧತೆಯನ್ನ ತೆಗೆದು ಹಾಕಿ, ಶುದ್ಧಗೊಳಿಸಲು ಬಳಸುವ ಪೊರಕೆ ಲಕ್ಷ್ಮೀಗೆ ಸಮಾನ. ಇಂಥ ಪೊರಕೆ ನಮ್ಮ ಅಭಿವೃದ್ಧಿಗೂ, ನಮಗೆ ಕಷ್ಟ ಬರುವುದಕ್ಕೂ ಕಾರಣವಾಗುತ್ತೆ. ಅದು ಹೇಗೆ ಅನ್ನೋದನ್ನ ಇವತ್ತು ನೀವು ತಿಳಿಸಿಕೊಡಲಿದ್ದೇವೆ. ಲಕ್ಷ್ಮೀ ಸ್ವರೂಪವಾದ ಪೊರಕೆಯನ್ನ ಕೆಲವರು ಹೇಗೆ ಬೇಕೋ ಹಾಗೆ ಇಡ್ತಾರೆ. ಪೊರಕೆಯನ್ನ ಕಾಲಿನಿಂದ...

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಎಂದೂ ಇಡಬೇಡಿ..!

ಮನೆಯಂಗಳದಲ್ಲಿರುವ ತುಳಸಿಗಿಡ ಸಮೃದ್ಧವಾಗಿ ಬೆಳೆದಷ್ಟು ನಮ್ಮ ಜೀವನವೂ ಕೂಡ ಸಮೃದ್ಧವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ತುಳಸಿ ಗಿಡ ಚೆನ್ನಾಗಿದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಇದಕ್ಕೆ ಕೆಲ ಕಾರಣಗಳಿದೆ. ತುಳಸಿ ಗಿಡ ಚೆನ್ನಾಗಿ ಬೆಳೆದು ನಿಮ್ಮ ಜೀವನ ಕೂಡ ಚೆನ್ನಾಗಿರಬೇಕು ಅನ್ನೋ ಆಸೆ ನಿಮಗಿದ್ದರೆ, ಕೆಲ ವಸ್ತುಗಳನ್ನ ತುಳಸಿ ಕಟ್ಟೆ ಬಳಿ ಇರಿಸಕೂಡದು....

ಈ ವಸ್ತುಗಳನ್ನ ದೇವರ ಕೋಣೆಯಲ್ಲಿರಿಸಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ..!

ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ. https://youtu.be/gZ0oR3LQ_-g ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ...

ಎಲ್‌ಹೆಚ್‌ಎಮ್‌ಎಸ್ ಆ್ಯಪ್ ಬಿಡುಗಡೆ ಮಾಡಿದ ತುಮಕೂರು ಪೊಲೀಸ್: ಆ್ಯಪ್‌ನ ಉಪಯೋಗವೇನು..?

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಎಲ್‌ಹೆಚ್‌ಎಮ್‌ಎಸ್‌ ಎಂಬ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಎಲ್‌ಹೆಚ್‌ಎಮ್‌ಎಸ್‌ ಅಂದ್ರೆ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಎಂದರ್ಥ. ಈ ಆ್ಯಪನ್ನ ನೀವು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಓಟಿಪಿ ಮುಖಾಂತರ ರೆಜಿಸ್ಟರ್ ಮಾಡಿಕೊಳ್ಳಬೇಕು. https://youtu.be/Fh_Gea4KJbs ಮನೆಯಲ್ಲಿ ಚಿನ್ನಾಭರಣ, ಹಣವನ್ನೆಲ್ಲ ಇಟ್ಟು ನೀವು ಊರಿಗೆ ಹೋಗುವ ಸಂದರ್ಭ ಬಂದಾಗ, ಪೊಲೀಸರಿಗೆ ಈ ಆ್ಯಪ್ ಮೂಲಕ...

ಪಿಕ್‌ನಿಕ್‌ ಅಥವಾ ಟ್ರಿಪ್ ಹೋಗುವಾಗ ಈ ವಸ್ತುಗಳು ನಿಮ್ಮ ಜೊತೆಗಿರಲಿ..

ನಾವು ಟ್ರಿಪ್, ಪಿಕ್‌ನಿಕ್, ಕ್ಯಾಂಪ್ ಅಥವಾ ಹೊರಗಡೆ ಎಲ್ಲಾದ್ರೂ ಹೋಗುವಾಗ, ಬರೀ ತಿಂಡಿ ನೀರು ಬಟ್ಟೆ ತೆಗೆದುಕೊಂಡು ಹೋಗಿಬಿಡುತ್ತೇವೆ. ಆದರೆ ಇದರ ಜೊತೆ ಇನ್ನೂ ಕೆಲ ಇಂಪಾರ್ಟೆಂಟ್ ವಸ್ತುಗಳು ನಮ್ಮ ಬಳಿ ಇರಬೇಕು. ಅದ್ಯಾವುದು ಅನ್ನೋದನ್ನ ನಾವಿವತ್ತು ನಿಮಗೆ ಹೇಳಲಿದ್ದೇವೆ. ಟ್ರಿಪ್ ಪಿಕ್‌ನಿಕ್‌ಗೆ ಹೋಗುವಾಗ ತಿಂಡಿ, ನೀರಿನ ಜೊತೆಗೆ ಎರಡು ಜೋಡಿ ಬಟ್ಟೆ ಇರಲಿ. ಪಿಕ್‌ನಿಕ್...

ಹಲ್ಲಿ ಶಾಸ್ತ್ರದ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ..!

ಕೆಲವರು ಮಾತನಾಡುವಾಗ ಹಲ್ಲಿ ಲೊಚಗುಟ್ಟಿದ್ರೆ ಹಾ ನೋಡು ನಾ ಹೇಳಿದ್ದು ಸತ್ಯ ಅಂತಾ ಹೇಳ್ತಾರೆ. ಇನ್ನು ಕೆಲವರು ನೆತ್ತಿ ಮೇಲೆ ಹಲ್ಲಿ ಬಿದ್ರೆ ಸಾವು ಸಂಭುವಿಸುತ್ತೆ, ಅಥವಾ ಏನಾದ್ರೂ ದುರಂತ ಸಂಭವಿಸುತ್ತೆ ಅಂತಾರೆ. ಈ ಹಲ್ಲಿ ಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳನ್ನ ನಾವಿವತ್ತು ನೀಡಲಿದ್ದೇವೆ. ಕೆಲವರಿಗೆ ಹಲ್ಲಿಯನ್ನ ನೋಡಿದ್ರೆ ಏನೋ ಒಂದು ರೀತಿಯ ಭಯವಿರುತ್ತದೆ. ಅದು...

ಪೂಜೆ ಮಾಡುವ ವೇಳೆ ಅನುಸರಿಸಬೇಕಾದ ನಿಯಮಗಳಿವು..

ನಾವು ಮನೆಜನರಿಗೆ ಒಳ್ಳೆಯದಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಪೂಜಿಸುತ್ತೇವೆ. ಆದ್ರೆ ಪೂಜೆ ಮಾಡುವ ವೇಳೆ ಎಲ್ಲ ನಿಯಮಗಳನ್ನ ಅನುಸರಿಸಿ, ಪೂಜೆಯಲ್ಲಿ ಯಾವುದೇ ವಿಘ್ನ ನಡೆಯದಂತೆ ಪೂಜಿಸಬೇಕು. ಅಂತಹ ನಿಯಮಗಳ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ. ಒಡೆದು ಹೋದ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜಿಸಬಾರದು. ಅಂತಹ ಫೋಟೋವನ್ನ ಯಾವುದಾದರು ನದಿ ಅಥವಾ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img