ಮೇಷ: ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು. ಕುಟುಂಬಿಕರ ಅಸಹಕಾರದಿಂದ ಉದ್ವಗ್ನತೆ ಹೆಚ್ಚಲಿದೆ. ವೈಯಕ್ತಿಕ ಬದುಕಿನಲ್ಲಿ ಆಪ್ತರ ಒಡನಾಟವಿರುತ್ತದೆ. ಜಾಗೃತೆ ವಹಿಸಿರಿ.
ವೃಷಭ: ಭಾವನಾತ್ಮಕ ಏರುಪೇರುಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಬದುಕಿನಲ್ಲಿ ಪರಿವರ್ತನೆ ಯೋಗವಿದೆ. ಯಾವುದಕ್ಕೂ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಉತ್ತಮವಿರುತ್ತದೆ.
ಮಿಥುನ: ಹಣಕಾಸಿನ ವಿಷಯದಲ್ಲಿ ಹೆಚ್ಚಿನ...
ಉದ್ಯೋಗದಲ್ಲಿ ತೊಂದರೆ ಇದ್ದರೆ, ಅಥವಾ ನಿಮಗೆ ಎಷ್ಟೇ ಅರ್ಹತೆ ಇದ್ದರೂ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲವಾದ್ರೆ ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿ ಕೊಡಲಿದ್ದೇವೆ.
ನಿಮಗೆ ಉದ್ಯೋಗ ಸಮಸ್ಯೆ ಇದ್ದರೆ, ನಿಮ್ಮ ಜನ್ಮ ನಕ್ಷತ್ರ ಯಾವ ದಿನ ಬಂದಿದೆ ಎಂಬುದನ್ನು ಪರಿಶೀಲಿಸಿಕೊಂಡು, ಅದೇ ದಿನ ನೀವು ಒಂದು ಕೆಲಸ ಮಾಡಬೇಕಾಗುತ್ತದೆ. ತುಳಸಿ ಗಿಡವನ್ನ...
ಕಾಮಾಕ್ಷಿ ದೀಪವನ್ನು ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಕಾಮಾಕ್ಷಿ ದೀಪವನ್ನ ಗಜಲಕ್ಷ್ಮೀ ದೀಪ ಅಂತಾನೂ ಕರೀತಾರೆ. ಈ ದೀಪವನ್ನ ಹಚ್ಚಿದಾಗ ದೀಪಕ್ಕೆ ಕುಂಕುಮ ಹೂವು ಇಟ್ಟು ಪೂಜೆ ಮಾಡಬೇಕು. ಆದ್ರೆ ಈ ದೀಪವು ಅಪ್ಪಿ ತಪ್ಪಿಯೂ ಕೂಡ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು.
https://youtu.be/20fcKTugqnM
ಈ ದೀಪ ಹಚ್ಚುವಾಗ ತಾಮ್ರದ ತಟ್ಟೆ...
ಹೆಣ್ಣು ಮಕ್ಕಳು ಮನೆಯಿಂದಲೇ ಆರಂಭಿಸುವ ಉದ್ಯಮಗಳಲ್ಲಿ ಅಡುಗೆ ಮಾಡಿ, ಮಾರಾಟ ಮಾಡುವ ಉದ್ಯಮ ಕೂಡಾ ಒಂದು. ಬೇರೆ ಊರಿನಿಂದ ಕೆಲಸಕ್ಕೆ ಅಥವಾ ಓದಲು ಬಂದ ಬ್ಯಾಚುಲರ್‌ಗಳಿಗೆ, ಊಟ ಮಾಡಿ ಕೊಡುವ ಮೂಲಕ ಕೂಡ ಚಿಕ್ಕ ಉದ್ಯಮ ಶುರು ಮಾಡಬಹುದು. ಇಂಥ ಉದ್ಯಮ ಆರಂಭಿಸುವವರು ಕೆಲ ಮಷಿನ್‌ಗಳನ್ನ ಖರೀದಿ ಮಾಡಬೇಕಾಗುತ್ತದೆ. ಅವುಗಳಲ್ಲಿ ನಾಲ್ಕುಮಷಿನ್‌ಗಳ ಬಗ್ಗೆ ನಾವಿವತ್ತು...
ಇವತ್ತು ನಾವು ಸ್ಲೀಪ್ಪರ್ ಮೇಕಿಂಗ್ ಮಷಿನ್ ಬಳಸಿ ಯಾವ ಯಾವ ರೀತಿಯ ಚಪ್ಪಲಿಗಳನ್ನ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ.
ಚಪ್ಪಲಿ ತಯಾರಿಸಿ ಉದ್ಯಮ ಶುರು ಮಾಡಬೇಕು ಎನ್ನುವರು ಈ ಮಷಿನ ಪರ್ಚೇಸ್ ಮಾಡಿ. ಈ ಮಷಿನ್ ಮತ್ತು ಕೆಲ ರಾ ಮಟೀರಿಯಲ್ಸ್ ಅಂದ್ರೆ ಚಪ್ಪಲಿ ಮಾಡೋಕ್ಕೆ ಕಲ ಶೀಟ್‌ಗಳ ಅವಶ್ಯಕತೆ ಇರುತ್ತೆ ಅದನ್ನೆಲ್ಲ ಕೊಂಡುಕೊಳ್ಳಬೇಕಾಗತ್ತೆ....
ಇತ್ತೀಚಿನ ದಿನಗಳಲ್ಲಿ ಹಲವು ಯುವಕ ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಮೊಡವೆ ಮೂಡುವುದು. ನಾವು ತಿನ್ನೋ ಆಹಾರದಲ್ಲಿ ಹೆಚ್ಚಿನ ಎಣ್ಣೆ ಅಂಶವಿದ್ದರೆ, ಅಥವಾ ಧೂಳಿನಿಂದ ಕೂಡಾ ಮುಖದಲ್ಲಿ ಗುಳ್ಳೆಗಳಾಗತ್ತೆ. ಇಂಥ ಸಮಸ್ಯೆಗೆ ಪರಿಹಾರವೇನು ಅನ್ನೋದನ್ನ ನಾವು ತಿಳಿಸಿಕೊಡಲಿದ್ದೇವೆ,.
ಮನೆಯಲ್ಲಿರುವ ಸಾಮಗ್ರಿಗಳನ್ನ ಬಳಸಿಕೊಂಡು ನಾವು ನಮ್ಮ ಮುಖದ ಮೇಲಿನ ಗುಳ್ಳೆ ಕಲೆಗಳನ್ನ ನಿವಾರಿಸಿಕೊಳ್ಳಬಹುದು.ಅದರಲ್ಲೂ ತ್ವಚೆ ಸಮಸ್ಯೆಯನ್ನ ನಿವಾರಿಸುವುದಲ್ಲಿ...
ರಣಬೇಟೆಗಾರ ರಫೆಲ್ ವಿಮಾನ ಭಾರತಕ್ಕೆ ಬಂದಿಳಿದಿದ್ದು, ಇಂಡಿಯನ್ ಆರ್ಮಿಗೆ ಆನೆಬಲ ಬಂದಂತಾಗಿದೆ.
ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಇದನ್ನ ವೆಲ್‌ಕಮ್ ಮಾಡಿದ್ದಾರೆ.
https://youtu.be/00nyXdfYbYg
ಐದು ರಫೆಲ್ ಯುದ್ಧ ವಿಮಾನಗಳು ಅಂಬಾಲಾಗೆ ಬಂದಿಳಿದ್ದು, ಈ ಐದು...
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಆಶಾ ಕಾರ್ಯಕರ್ತೆಯರು ಪ್ರತಿಬಟನೆ ನಡೆಸಿದರು. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಿಂದ ಬಂದ ಆಶಾ ಕಾರ್ಯಕರ್ತರು ಮೌರ್ಯಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಈಗ ನೀಡುತ್ತಿರುವ ಗೌರವ ಧನ ಸರಿಯಾಗಿ ಸಿಗುತ್ತಿಲ್ಲ. ಕೇವಲ 6 ಸಾವಿರ ರೂ ಗೌರವ ಧನ ಮಾತ್ರ ನೀಡಲಾಗ್ತಿದೆ. ಆಶಾ...
ಕೋವಿಡ್ ಬಂದು ಹೋದ ಮೇಲೆ ಮೊದಲ ಬಾರಿ ಸೋಶಿಯಲ್ ಮೀಡಿಯಾಗೆ ಬಂದು ಮಾತನಾಡಿರುವ ಸುಮಲತಾ ಅಂಬರೀಷ್, ಕೆಲ ಸಲಹೆಗಳನ್ನ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಅಂಬರೀಷ್ ನನಗೆ ಯಾವಾಗಲೂ ಒಂದು ಮಾತು ಹೇಳ್ತಿದ್ರು. ಕಷ್ಟ ಬಂದ್ರೆ ಅದು ಹೇಗ್ ಬಂದ್ರೂ ಯಾವಾಗ ಬಂದ್ರು ಅದನ್ನ ಧೈರ್ಯವಾಗಿ ಎದುರಿಸಿ ಹೋರಾಡ್ಬೇಕು. ಇತ್ತೀಚೆಗೆ ನನಗೂ ಒಂದು...