ಶ್ರಾವಣ ಮಾಸದ ಶುಕ್ಲಪಕ್ಷ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಇನ್ನೆರಡು ದಿನಗಳಲ್ಲೇ ಈ ಬಾರಿಯ ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಇದೆ. ಅದಕ್ಕಾಗಿ ಪೂಜೆ ಮಾಡುವ ವೇಳೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ವರಮಹಾಲಕ್ಷ್ಮೀ ಪೂಜೆಯನ್ನ ಕೆಲವರು ಬ್ರಾಹ್ಮಿ ಮುಹೂರ್ತ ಅಂದ್ರೆ ಸೂರ್ಯ ಉದಯಿಸುವ ಮುನ್ನ ಮಾಡ್ತಾರೆ. ಇನ್ನು ಕೆಲವರು...
ಕೆಲ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಆಟವಾಡುವುದು, ಟಿವಿ ನೋಡುವುದು, ಹರಟೆ ಹೊಡಿಯುವುದು, ಮೊಬೈಲ್‌ನಲ್ಲಿ ಆಟ ಆಡೋದು, ಈ ರೀತಿ ಟೈಮ್‌ಪಾಸ್‌ಗಳನ್ನ ಮಾಡ್ತಿರ್ತಾರೆ. ಅಂಥ ಮಕ್ಕಳು ಓದಿನಲ್ಲಿ ಗಮನ ಕೊಡಬೇಕು, ಒಳ್ಳೆಯ ಮಾರ್ಕ್ಸ್ ಪಡಿಯಬೇಕು ಅಂತಂದ್ರೆ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಕಲಿಯುಗದ ಕಾಮಧೇನು, ಬೇಡಿದನ್ನ ಈಡೇರಿಸುವ, ಕರುಣಾಮಯಿ ಗುರು ರಾಘವೇಂದ್ರರನ್ನ ನೀವು...
ಜನವರಿ ತಿಂಗಳಲ್ಲಿ ಹುಟ್ಟಿದವರು, ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ. ಅಲ್ಲದೇ ಸುಂದರವಾಗಿಯೂ ಇರ್ತಾರೆ. ತಮ್ಮ ಜಾಣತನದಿಂದ ಕೆಲಸ ನಿಭಾಯಿಸುವುದರಲ್ಲಿ ಇವರು ಉತ್ತಮರಾಗಿರ್ತಾರೆ.
ಇವರು ಯಾವಾಗಲೂ ಖುಷಿ ಖುಷಿಯಾಗಿರಲು ಇಷ್ಟ ಪಡ್ತಾರೆ. ಅಲ್ಲದೇ ಬಹುಬೇಗನೇ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ.
https://youtu.be/rGXJiUZ0Qp4
ಜನವರಿಯಲ್ಲಿ ಜನಿಸಿದವರು ತಮ್ಮ ಪರಿವಾರಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಹಾಗೆ ಪ್ರೀತಿ ಕಾಳಜಿನೂ ತೋರಿಸ್ತಾರೆ. ಇವರು...
ಇಂದು ರಾಜ್ಯದಲ್ಲಿ 5536 ಕೊರೋನಾ ಕೇಸ್ ಕಂಡುಬಂದಿದ್ದು, ಬೆಂಗಳೂರಿನಲ್ಲಿ 1898 ಕೇಸ್ ಕಂಡುಬಂದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ಅಲ್ಲದೇ, 2819 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
https://youtu.be/u62jIBbRibU
ರಾಜ್ಯದಲ್ಲಿ ಮಹಾಮಾರಿಗೆ ಇಂದು 102 ಮಂದಿ ಬಲಿಯಾಗಿದ್ಧಾರೆ. ಈ ಮೂಲಕ ಇದುವರೆಗೂ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 2055ಕ್ಕೆ ಏರಿಕೆಯಾಗಿದೆ.
https://youtu.be/00nyXdfYbYg
ಇಂದು...
ಮೇಷ: ಸಮಸ್ಯೆಗಳು ತೋರಿಬಂದರೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗೃತೆ ವಹಿಸಬೇಕಾದಿತು. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹ ಹೀನರಾದಾರು.
ವೃಷಭ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ದಾಯಾದಿಗಳ ಬಗ್ಗೆ ಜಾಗೃತೆ ವಹಿಸಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ.
ಮಿಥುನ:...
ನಾವಿವತ್ತು ಡ್ರೈಫ್ರೂಟ್ಸ್‌ಗಳಲ್ಲಿ ಒಂದಾಗಿರುವ ಅಖ್ರೋಟ್ ಅಂದ್ರೆ ವಾಲ್ನಟ್ ಬಗ್ಗೆ ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ಡ್ರೈಫ್ರೂಟ್ಸ್‌ಗಳಲ್ಲಿ ಒಂದಾರುವ ವಾಲ್ನಟ್‌ನ್ನ ಚಳಿಗಾಲದಲ್ಲಿ ಹಾಗೆ ಮತ್ತು ಬೇಸಿಗೆಯಲ್ಲಿ ನೆನೆಸಿ ತಿನ್ನಲಾಗುತ್ತದೆ. ಯಾಕಂದ್ರೆ ಇದನ್ನ ಹಾಗೇ ತಿನ್ನುವುದರಿಂದ ಇದರಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ ಮತ್ತು ನೆನೆಸಿ ತಿನ್ನುವುದರಿಂದ ಇದರ ಗುಣ ತಂಪಾಗಿರುತ್ತದೆ. ಅಲ್ಲದೇ ವಾಲ್ನಟ್ ತುಂಬಾ ರೋಗಗಳಿಂದ ಮುಕ್ತಿ ಕೊಡಿಸಲು ಸಹಕಾರಿಯಾಗಿದೆ....
ಹಲವರು ಕಡುಬಡತನವನ್ನ ಕಂಡು ಶ್ರೀಮಂತರಾಗುತ್ತಾರೆ. ತಿನ್ನಲು ಅನ್ನವಿಲ್ಲದ ದಿನವನ್ನೂ ನೋಡಿರ್ತಾರೆ. ಪ್ರತಿದಿನ ಮೃಷ್ಟಾನ್ನ ಭೋಜನ ತಿನ್ನುವ ಸಮಯವನ್ನು ನೋಡಿರುತ್ತಾರೆ. ಈ ಶ್ರೀಮಂತಿಕೆ ಹಾಗೆ ಉಳಿಸಿಕೊಳ್ಳುವ ಅರ್ಹತೆ ಇರುವವನು ನಿಯತ್ತಾಗಿ ದುಡಿದು ತಿನ್ನುವವನು ಮಾತ್ರ. ಹಾಗಾದ್ರೆ ಶ್ರೀಮಂತರಾಗಲು ನಾವು ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಮೊದಲನೆಯದಾಗಿ ಪರಿವಾರ ಸಮೇತರಾಗಿ ಶ್ರೀಮಂತರಾಗಲು...
ಮನುಷ್ಯ ಜೀವನದಲ್ಲಿ ಸಫಲನಾಗಬೇಕಾದ್ರೆ ಕೆಲ ಗುಣಗಳನ್ನ ಹೊಂದಿರುಬೇಕು. ಅಂಥ ಗುಣಗಳಲ್ಲಿ 5 ಮುಖ್ಯ ಗುಣಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ಮೊದಲನೆಯದಾಗಿ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ದುಡ್ಡು ಇದೆ ಎಂದ ತಕ್ಷಣ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಳ್ಳುವುದು. ಖರ್ಚು ವೆಚ್ಚಗಳನ್ನ ಹೆಚ್ಚು ಮಾಡಿಕೊಳ್ಳಬಾರದು. ನಮ್ಮ ಆಸೆ ಆಕಾಂಕ್ಷೆ ಮಿತಿಯಲ್ಲಿದ್ದರೆ ನಮಗೆ ಖುಷಿ, ಆರೋಗ್ಯ, ನೆಮ್ಮದಿ...
ಕೊರೊನಾ, ಲಾಕ್‌ಡೌನ್ ಎಫೆಕ್ಟ್ ನಿಂದ ಜನ ತತ್ತರಿಸಿ ಹೋಗಿದ್ದಾರೆ. ದುಡಿಮೆ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರೆಲ್ಲ ತರಕಾರಿ ದಿನಸಿ ಮಾರಿ ಜೀವನ ನಡೆಸಲು ಮುಂದಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ನಟ ಕಾರ್ತಿಕ್ ಸಾಹೋ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ....
ಇವತ್ತು ನಾವು ತಲೆಸ್ನಾನ ಮಾಡುವ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.
ಹೆಣ್ಣುಮಕ್ಕಳು ಮಂಗಳವಾರ ಗುರುವಾರ ಮತ್ತು ಶುಕ್ರವಾರ ತಲೆಸ್ನಾನ ಮಾಡಬೇಕು. ಮಂಗಳವಾರ ಮತ್ತು ಶುಕ್ರವಾರ ದೇವಿಯ ದಿನ ಮತ್ತು ಗುರುವಾರ ಗುರುವಿನ ದಿನವಾದ್ದರಿಂದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬೇಕು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ ದೂರವಾಣಿ ಸಂಖ್ಯೆ:...