ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಭಿವೃದ್ಧಿ ಕಂಡು ತಮಗೆ ಹೆಮ್ಮೆ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಕನಸು. ಆದ್ರೆ ನಿಮ್ಮ ಒಂದು ಚಿಕ್ಕ ತಪ್ಪು ನಿಮ್ಮ ಈ ಆಸೆ ಮತ್ತು ಮಕ್ಕಳ ಭವಿಷ್ಯವವನ್ನೇ ಹಾಳು ಮಾಡಿಬಿಡುತ್ತದೆ.
ಮಕ್ಕಳು ಹೇಳಿದ ಮಾತನ್ನು ಕೇಳದಿದ್ದಾಗ, ಹಠ ಮಾಡಿದಾಗ ಅಫ್ಪ...
ಶುಕ್ರವಾರ ಅಂದರೆ ಲಕ್ಷ್ಮೀದೇವಿಯ ದಿನ. ಈ ದಿನ ಲಕ್ಷ್ಮೀಯ ಪೂಜೆಯನ್ನ ಭಕ್ತಿಯಿಂದ ಮಾಡಿದ್ರೆ, ಆಕೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೇ ಅಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಕೆಲ ತಪ್ಪುಗಳನ್ನ ಮಾಡಬಾರದು.
ಶುಕ್ರವಾರದಂದು ಮನೆಯಲ್ಲಿ ಬೇಳೆ ಕಾಳುಗಳು, ಅಕ್ಕಿ, ಅರಿಷಿನ...
ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಗೆ, ನಮ್ಮ ಸುಖ ದುಃಖಗಳಿಗೆ ನಾವೇ ಕಾರಣರಾಗಿರ್ತೀವಿ. ಆದ್ರೆ ಹಾಗಾಗಲು ನಮ್ಮ ಕಡೆಯಿಂದ ನಡೆಯುತ್ತಿರುವ ತಪ್ಪಾದ್ರೂ ಏನೂ ಅನ್ನೋದು ನಮಗೇ ಗೊತ್ತಾಗೋದೇ ಇಲ್ಲ. ಅದರಲ್ಲೂ ಮಹಿಳೆಯರು ಕೆಲ ತಪ್ಪುಗಳನ್ನ ತಮಗೇ ಗೊತ್ತಿಲ್ಲದೇ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಮನೆಗೆ ಮನೆ ಜನರಿಗೆ ಕೆಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ...
ಮೇಷ: ಉದ್ಯೋಗ ಗೃಹ ಕೆಲಸಗಳಲ್ಲಿ ತೊಂದರೆ ಕಂಡು ಬಂದರೂ, ಲಾಭಸ್ಥಾನದ ರಾಹು ಲಾಭದಾಯಕನಾದಾನು. ಕುಜನು ಅನುಕೂಲನಾಗಿದ್ದು, ಪರಿಹಾರ ದೊರೆತು, ಉದ್ದೇಶಿತ ಕಾರ್ಯವು ನೆರವೇರಿ ಸಮಾಧಾನವಾದೀತು.
ವೃಷಭ: ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡು ಬರಲಿದೆ. ಉದ್ಯೋಗಿಗಳಿಗೆ ಪರಸ್ಥಾನವಾಸದ ಸಂಚಾರವಿದೆ. ಆರ್ಥಿಕ ಸಂಕಷ್ಟಗಳು ಕಡಿಮೆಯಾಗಲಿದೆ. ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭವೂ ಇರುತ್ತದೆ.
ಮಿಥುನ: ವಾಹನ ಸಂಚಾರ ಬೆಂಕಿ...
ಮೇಷ: ನಿಮ್ಮ ಮನೋಬಲವು ನಿಮ್ಮನ್ನು ಎಲ್ಲಾ ರೀತಿಯಲ್ಲಿ ಮುನ್ನಡೆಸಲಿದೆ. ಕಾರ್ಯಕ್ಷೇತ್ರದಲ್ಲಿ ಕಾರ್ಯದ ಒತ್ತಡದಿಂದ ಕೋಪತಾಪಗಳು ಹೆಚ್ಚಲಿದೆ. ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಬೇಸರವಾಗಲಿದೆ.
ವೃಷಭ: ವೈವಾಹಿಕ ಪ್ರಸ್ತಾಪಗಳು ಕಂಕಣಕ್ಕೆ ಪೂರಕವಾಗಲಿದೆ. ವೃಥಾ ಮಾನಾಪಮಾನಗಳಿಗೆ ಬಲಿಯಾಗದಂತೆ ಜಾಗೃತೆವಹಿಸಿ. ರಾಜಕೀಯ ಕ್ಷೇತ್ರದವರಿಗೆ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಆಗಾಗ ಉದಾಸೀನತೆ ಮಾಡಿಯಾರು.
ಮಿಥುನ : ಆರ್ಥಿಕವಾಗಿ ಅತೀ ಹೆಚ್ಚಿನ ಜಾಗೃತೆ...
ಮಸ್ಕ್‌ಮೆಲನ್ ಅಂದ್ರೆ ಕರ್ಬೂಜ ಹಣ್ಣು.. ಬೇಸಿಗೆಯಲ್ಲಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ ಎಷ್ಟು ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೋ ಅಷ್ಟೇ ತಂಪನ್ನ ದೇಹಕ್ಕೆ ನೀಡುವ ಕೆಲಸ ಕರ್ಬೂಜ ಹಣ್ಣು ಕೂಡ ಮಾಡುತ್ತದೆ.
ಇದರ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಬನ್ನಿ ರುಚಿಕರ ಮತ್ತು ಆರೋಗ್ಯಕರ ಅಂಶವನ್ನು ಹೊಂದಿದ ಮಸ್ಕ್‌ಮೆಲನ್ ಹಣ್ಣಿನ...
ಇಂದು ನಾವು ವೃಶ್ಚಿಕ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..
ವೃಶ್ಚಿಕ ರಾಶಿಯವರು ಪರಿಶ್ರಮಿಗಳಾಗಿದ್ದು, ಇವರು ಮಾಡುವ ಕೆಲಸಕ್ಕೆ ಯಾರೂ ಅಡ್ಡಬರಬಾರದು, ಹಸ್ತಕ್ಷೇಪ ಮಾಡಬಾರದೆಂಬ ಸ್ವಭಾವ ಇವರದ್ದಾಗಿರುತ್ತದೆ.
ಸುಂದರ ವ್ಯಕ್ತಿತ್ವ ಹೊಂದಿದ ಇವರು, ಹಠ ಸ್ವಭಾವದವರಾಗಿರುತ್ತಾರೆ. ಸ್ವಾಭಿಮಾನಿಗಳಾಗಿರುತ್ತಾರೆ.
https://youtu.be/S7WeOqhbAXg
ಕೊಟ್ಟ ಕೆಲಸವನ್ನ ಉತ್ತಮವಾಗಿ ನಿಭಾಯಿಸುವಲ್ಲಿ ಈ ರಾಶಿಯವರು ನಿಪುಣರಾಗಿರುತ್ತಾರೆ.
ಈ ರಾಶಿಯವರು ಸ್ವಭಾವದಲ್ಲಿ ಸಿಟ್ಟಿನ ಗುಣದವರಾಗಿರುತ್ತಾರೆ. ಇದರಿಂದ...
ಫೇಸ್‌ಬುಕ್‌ನಲ್ಲಿ ಇಂಗ್ಲಿಷ್‌ನಲ್ಲಿ ಕೆಲ ವಾಕ್ಯಗಳನ್ನ ಅಪ್ಲೋಡ್ ಮಾಡಿದ್ದಕ್ಕೆ ಕಾಮಿಡಿ ಖಿಲಾಡಿಗಳು ಖ್ಯಾತಿಯ ನಯನಾ ಕೆಲ ನೆಟ್ಟಿಗರ ಕೋಪಗೊಂಡಿದ್ದರು. ಈ ಬಗ್ಗೆ ಕಾಮೆಂಟ್ ಮಾಡಿದ್ದ ಓರ್ವ ಹೆಸರು ಮಾಡಿಕೊಳ್ಳುವ ತನಕ ಕನ್ನಡ ಬೇಕು ನಂತರ ಬೇಡ ಎನ್ನುವಂತೆ ಕಾಮೆಂಟ್ ಮಾಡಿದ್ದ.
ಇದಕ್ಕೆ ರಿಪ್ಲೈ ಕೊಟ್ಟಿದ್ದ ನಯನಾ ಅಪ್ಪ ಕನ್ನಡದ ಅಪ್ಪಟ ಅಭಿಮಾನಿ ಮುಚ್ಕೊಂಡ್ ನಿನ್ ಕೆಲ್ಸಾ...
ಮೇಷ: ನೆರೆ ಹೊರೆಯವರಿಂದ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲಕ್ಕೆ ಒತ್ತು ನೀಡುವುದು ಅಗತ್ಯವಿರುತ್ತದೆ.
ವೃಷಭ: ಆಗಾಗ ವೃತ್ತಿರಂಗದಲ್ಲಿ ಅಡಚಣೆ ಕಂಡುಬಂದರೂ ಕಾರ್ಯಸಾಧನೆ ನಿಶ್ಚಿತ. ದಾಯಾದಿಗಳ ಸಹಕಾರದ ಅಚ್ಚರಿ ತಂದೀತು. ಸರ್ಕಾರಿ ಅಧಿಕಾರಿ ವರ್ಗದವರಿಗೆ ಶುಭ ಸಮಾಚಾರವಿದೆ. ದೇಹಾರೋಗ್ಯದಲ್ಲಿ ಜಾಗೃತೆ.
ಮಿಥುನ :...
ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಈ ರೋಗದಿಂದ ಬಚಾವಾಗೋದಕ್ಕೆ ಜನ ಪಡ್ತಾ ಇರೋ ಪಾಡು ಅಷ್ಟಿಷ್ಟಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಸುವವರ ಸಂಖ್ಯೆ ಜಾಸ್ತಿನೇ ಇದೆ. ಇದನ್ನ ಅವಕಾಶವಾಗಿ ತೆಗೆದುಕೊಂಡ ಕೆಲ ಜನ ಮಾಸ್ಕ್ ಸ್ಯಾನಿಟೈಸರ್ ರೆಡಿ ಮಾಡಿ ಒಳ್ಳೆ ಲಾಭ ಗಳಿಸಿಕೊಂಡಿದ್ದಾರೆ. ಇದರಂತೆ ನೀವು ಕೂಡ ಮಾಸ್ಕ್, ಸ್ಯಾನಿಟೈಸರ್...
Political News: ಈ ಮುನ್ನ ಆಮ್ ಆದ್ಮಿ ಪಕ್ಷದಲ್ಲಿ ಇದ್ದ ರವಿಕೃಷ್ಣ ರೆಡ್ಡಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ನೂತನ ಪಕ್ಷ ಕೆಆರ್ಎಸ್ ಬಗ್ಗೆ ಮಾತನಾಡಿದ್ದಾರೆ.
https://youtu.be/oX1lbKgYBzA
ಕೆಆರ್‌ಎಸ್ ಪಕ್ಷ...