ಕರ್ನಾಟಕ ಟಿವಿ : ಕಳೆದ ಒಂದೆರಡು ತಿಂಗಳಿನಿಂದ ಜೂಮ್ ಆಪ್ ಭಾರತದಲ್ಲಿ ಮಿಲಿಯನ್ ಗಟ್ಟಲೇ ಡೌನ್ ಲೋಡ್ ಆಗಿದೆ.. ಲಾಕ್ ಡೌನ್ ಹಿನ್ನೆಲೆ ಬಹುತೇಕ ಕಂಪನಿಗಳು ಟ್ರೈನಿಂಗ್ ಸೆಂಟರ್ ಗಳು ಜೂಮ್ ಮೂಲಕವೇ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ.. ತರಗತಿಗಳನ್ನ ನಡೆಸ್ತಿದ್ದಾರೆ.. ಆದ್ರೆ ಜೂಮ್ ಆಪ್ ಸೇಫ್ ಅಲ್ಲ ಅಂತ ಕೇಂದ್ರ...
ಕರ್ನಾಟಕ ಟಿವಿ : ರಾಜ್ಯದಲ್ಲಿ ಕೊರೊನಾ ಹಾಗೂ ಲಾಕ್ ಡೌನ್ ನ್ಯೂಸ್
ಚಾನಲ್ ಗಳಿಗೆ ಭರ್ಜರಿ ವೀಕ್ಷಕರನ್ನ ತಂದುಕೊಟ್ಟಿದೆ. ಟಿ ಆರ್ ಪಿ ಮೂರು ಪಟ್ಟು ಎಲ್ಲಾ ಚಾನಲ್ ಗಳದ್ದು
ಹೆಚ್ಚಾಗಿದೆ. ಆದ್ರೆ ಯಾರ ಸ್ಥಾನವೂ ಬದಲಾಗಿಲ್ಲ.. ಮೊದಲ ಸ್ಥಾನದಲ್ಲಿ ಟಿವಿ9, ಎರಡನೇ ಸ್ಥಾನದಲ್ಲಿ ಪಬ್ಲಿಕ್
ಟಿವಿ,ಮೂರನೇ ಸ್ಥಾನದಲ್ಲಿ ಸುವರ್ಣ ನ್ಯೂಸ್, ನಾಲ್ಕನೇ ಸ್ಥಾನದಲ್ಲಿ ನ್ಯೂಸ್ 18, ಐದನೆ...
ಕರ್ನಾಟಕ ಡಿಜಿಟಲ್ : ಭಾರತದ ಜನಪ್ರಿಯ ಟ್ಹೂ ವೀಲ್ಹರ್ ಸ್ಕೂಟರ್ ಕಂಪನಿ ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.. ದೇಶಾದ್ಯಂತ ಎಲೆಕ್ಟ್ರಕ್ ವಾಹನಗಳ ಜಮಾನ ಶುರುವಾಗ್ತಿರುವ ಬೆನ್ನೆಲೆ ಸ್ಪರ್ಧೆಗೆ ಇಳಿದಿರುವ ಟಿವಿಎಸ್ ಐಕ್ಯೂಬ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ..
ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಲೋಕಪಯೋಗಿ
ಸಚಿವ ನಿತಿನ್...
ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ HAL ನೌಕರರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನ 9 ಡಿವಿಷನ್ ಗಳಲ್ಲಿ 8 ಸಾವಿರ ನೌಕರರು ಪ್ರತಿಭಟನೆಗಿಳಿದಿದ್ದಾರೆ. ನಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ವಾಪಸ್ ಪಡೆಯೋದಿಲ್ಲ ಅಂತ ನೌಕರ ಸಂಘದವರು ಹೇಳಿದ್ದಾರೆ. ಒಡಿಶಾ, ಹೈದ್ರಾಬಾದ್ ಸೇರಿದಂತೆ ಇತರ HAL ಘಟಕಗಳಲ್ಲಿ ಪ್ರತಿಭಟನೆ ಆರಂಭವಾಗಿದ್ದು ದೇಶಾದ್ಯಂತ...
ಕರ್ನಾಟಕ ಟಿವಿ
: ದಸರಾ, ವಿಜಯದಶಮಿಗೆ ಭರ್ಜರಿ ಆಫರ್ ನೀಡಿ ಸಾವಿರಾರು ಕೋಟಿ ಆನ್ ಲೈನ್ ವ್ಯಾಪಾರ ಮಾಡಿದ್ದ ಅಮೆಜಾನ್
ಕಂಪನಿ ಇದೀಗ ದೀಪಾವಳಿಗೂ ಭರ್ಜರಿ ಆಫರ್ ಘೋಷಣೆ ಮಾಡಿದೆ.. ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ
ಎಲ್ಲಾ ವಿಭಾಗದಲ್ಲಿ ಅಮೆಜಾನ್ ಗ್ರಾಹಕರಿಗೆ ಬಿಗ್ ಆಫರ್ ಘೋಷಣೆ ಮಾಡಿದೆ.. ಅಕ್ಟೋಬರ್ 13 ರಿಂದ
17ರ ವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿಲ್ ನಡೆಯಲಿದೆ.....
ನವದೆಹಲಿ
: ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಜಮಾನ ಶುರುವಾಗ್ತಿದೆ.. ಹುಂಡೈ ಕೋನಾ 20 ಲಕ್ಷ ಮೌಲ್ಯದ ಎಲೆಕ್ಟ್ರಿಕ್
ಕಾರು ಬಿಡುಗಡೆಯ ಬೆನ್ನಲ್ಲೇ ಟಾಟಾ ಕಂಪನಿ ಅತೀ ಕಡಿಮೆ ದರದಲ್ಲಿ ಅಂದ್ರೆ ದೆಹಲಿ ಷೋರೂಂ ಗಳಲ್ಲಿ
9.44 ಲಕ್ಷ ( ಸರ್ಕಾರದ ಸಬ್ಸಿಡಿಯ ನಂತರ ) ಮೌಲ್ಯದ ಕಾರನ್ನ ಇಂದು ಬಿಡುಗಡೆ ಮಾಡಿದೆ. ಟಿಗೋರ್ ಎಲೆಕ್ಟ್ರಿಕ್
ಕಾರು ನಾಲ್ಕು ಮಾಡೆಲ್ ಗಳಲ್ಲಿ...
ಜಿಎಸ್ ಟಿಯಿಂದಾಗಿ ದೇಶದಲ್ಲಿ ಕೈಗಾರಿಕಾ ಕ್ಷೇತ್ರ ಹಳ್ಳ ಹಿಡಿತಿದೆ ಎಂಬ ಆರೋಪ ಬಲವಾಗಿತ್ತು. ನಮ್ಮ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಸಾವಿರು ಉದ್ಯೋಗಿಗಳು ನಿರುದ್ಯೋಗಿಯಾಗಿದ್ರು. ದೇಶಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ಲಕ್ಷಾಂತರ ಜನ ಕಲಸ ಕಳೆದುಕೊಂಡಿದ್ರು. ಆದ್ರೆ ಕಳೆದೊಂದು ತಿಂಗಳಿನಿಂದ ಮತ್ತೆ ಕಾರುಗಳ ಮಾರಾಟ ಹೆಚ್ಚಳವಾಗಿದೆಯಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ.
ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್...
ಕರ್ನಾಟಕ ಟಿವಿ : ಎಲ್ಐಸಿ
8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 1ಕ್ಕೆ ಅರ್ಜಿ ಸಲ್ಲಿಕೆ ಅಂತ್ಯವಾಗಲಿದ್ದು
ಈ ಕೂಡಲೇ ಅರ್ಜಿಯನ್ನ ಸಲ್ಲಿಸಿ. ಯಾವ ಹುದ್ದೆಗೆ ಏನು ಅರ್ಹತೆ..? ಪರೀಕ್ಷಾ ಶುಲ್ಕ ಎಷ್ಟು.? ಈ ಬಗ್ಗೆ
ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ದೇಶಾದ್ಯಂತ ವಿವಿಧ ಹುದ್ದೆಗಳಿಗೆ
ಎಲ್ಐಸಿ ಅರ್ಜಿ ಆಹ್ವಾನಿಸಿದೆ. ಸೆಪ್ಟಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಕ್ಟೋಬರ್
1 ರಂದು...
ಕರ್ನಾಟಕ ಟಿವಿ : LIC ಬಗ್ಗೆ
ಕೆಲ ದಿನಗಳಿಂದ ಒಂದು ಸೂಲ್ ಸುದ್ದಿ ಓಡಾಡ್ತಿತ್ತು. ಇದೀಗ ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ, ಯಾವುದೇ
ಯಡವಟ್ಟು ಆಗಿಲ್ಲಅಂತ ಮತ್ತೊಂದು ಸುದ್ದಿ ಇದೀಗ ಹರಿದಾಡ್ತಿದೆ.
ಆತ್ಮೀಯ ಸ್ನೇಹಿತರೇ,
LIC ಸುಮಾರು .57000 ಕೋಟಿ ರೂ.ಗಳನ್ನು
ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ, ಇದು ಸಂಪೂರ್ಣವಾಗಿ ನಕಲಿ, ಸುಳ್ಳು, ದಾರಿತಪ್ಪಿಸುವ ಮತ್ತು
ಅಸಹ್ಯಕರವಾಗಿದೆ. ಅಂತಹ ಮಾಹಿತಿಯನ್ನು...
ಕರ್ನಾಟಕ ಟಿವಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕ ಮೂಲದ ಮೂರು ಬ್ಯಾಂಕ್ ಗಳು ಸೇರಿದಂತೆ ಒಟ್ಟು ಹತ್ತು ಬ್ಯಾಂಕುಗಳನ್ನ ನಾಲ್ಕು ಗುಂಪುಗಳಾಗಿ ವಿಲೀನಗೊಳಿಸಿರೋದಾಗಿ ಘೋಷಣೆ ಮಾಡಿದ್ದಾರೆ.
1 ಕರ್ನಾಟಕ ಮೂಲದ ಸಿಂಡಿಕೇಟ್ ಬ್ಯಾಂಕ್ + ಕೆನೆರಾ ಬ್ಯಾಂಕ್ ಎರಡು ವಿಲೀನವಾಗಲಿವೆ.
2 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ...