ನೀರು ಜೀವಕ್ಕೆ ಆಧಾರವಾಗಿದ್ದು, ಪಂಚಭೂತಗಳಲ್ಲಿ ಒಂದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನೀರನ್ನು ಕೇವಲ ನೈಸರ್ಗಿಕ ಸಂಪನ್ಮೂಲವಲ್ಲ, ದೈವ ಸ್ವರೂಪ ಹಾಗೂ ಅಮೃತವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಆಚರಣೆಗಳು, ಶುಭಕಾರ್ಯಗಳು, ಗೃಹಪ್ರವೇಶದಿಂದ ಹಿಡಿದು ಹುಟ್ಟು–ಸಾವುಗಳವರೆಗೆ ನೀರಿಗೆ ವಿಶೇಷ ಮಹತ್ವವಿದೆ. ನಮ್ಮ ದೇಹದಲ್ಲೂ ನೀರಿನ ಅಂಶ ಹೆಚ್ಚಿರುವುದರಿಂದ, ನೀರಿಲ್ಲದೆ ಬದುಕು ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ..
ನೀರನ್ನು ಅತಿಯಾಗಿ ಬಳಸುವುದು...
ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಮನಸ್ಸಿಗೆ ಧೈರ್ಯ ತುಂಬಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸನಾತನ ಸಂಸ್ಕೃತಿಯಲ್ಲಿ ಕೆಲವು ಆಧ್ಯಾತ್ಮಿಕ ಮಾರ್ಗಗಳನ್ನು ಸೂಚಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರಗತಿಯ ಬಗ್ಗೆ ಪೋಷಕರಿಗೂ ಚಿಂತೆಯಿರುವುದರಿಂದ, ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಈ ಕುರಿತು ಶಾಸ್ತ್ರಜ್ಞರು ಕೆಲವು ಉಪಯುಕ್ತ ಸಲಹೆಗಳನ್ನು...
ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಸಿಕೊಳ್ಳಲು ವಾಸ್ತು ಶಾಸ್ತ್ರದ ನಿಯಮಗಳು ತುಂಬಾ ಮುಖ್ಯ. ಇಂದು ಎಲ್ಲರ ಮನೆಯಲ್ಲಿ ಇರುವ ಫ್ರಿಡ್ಜ್ ಕೂಡ ವಾಸ್ತುವಿನ ಪ್ರಕಾರ ಸರಿಯಾಗಿ ಬಳಸಿದರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಸುಖವನ್ನು ಹೆಚ್ಚಿಸುತ್ತದೆ. ಆದರೆ ಕೆಲ ಸಾಮಾನ್ಯ ತಪ್ಪುಗಳು ನಕಾರಾತ್ಮಕತೆಗೂ ಕಾರಣವಾಗಬಹುದು...
ಫ್ರಿಡ್ಜ್ ಅಗ್ನಿ ತತ್ತ್ವದ ಸಂಕೇತವಾಗಿರುವುದರಿಂದ, ಅದರ ಮೇಲೆ ನೀರಿನ ಅಂಶಕ್ಕೆ ಸಂಬಂಧಿಸಿದ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರರ ರಾಶಿ ಭವಿಷ್ಯ ಹೇಳಿದ್ದು, ಈ ವರ್ಷ ಧನು ರಾಶಿ ಅಂದ್ರೆ ಧನಸ್ಸು ರಾಶಿಯವರಿಗೆ ಹೇಗಿರಲಿದೆ ಅಂತಾ ವಿವರಿಸಿದ್ದಾರೆ.
2026ರಲ್ಲಿ ಧನಸ್ಸು ರಾಶಿಯವರಿಗೆ ಸಫಲತೆಯೂ ಇದೆ, ವಿಫಲತೆಯೂ ಇದೆ. ಏಕೆಂದರೆ ಏಪ್ರಿಲ್ನಿಂದ ನಿಮ್ಮ ರಾಶಿಗೆ ಅಷ್ಟಮ ಶನಿ ಬರಲಿದ್ದು, ಕಾಟ ನೀಡಲಿದ್ದಾನೆ. ಅಲ್ಲದೇ ಗುರು ಕೂಡ ಅಷ್ಟಮದಲ್ಲಿದ್ದು ಆತನೂ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದು, ವೃಶ್ಚಿಕ ರಾಶಿಯ ಈ ವರ್ಷದ ಫಲಾಫಲ ಹೇಗಿರಲಿದೆ ತಿಳಿಯೋಣ ಬನ್ನಿ..
ವೃಶ್ಚಿಕ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ವಕ್ರನಾಗಲಿದ್ದಾನೆ. ಹಾಗಾಗಿ ಸ್ವಲ್ಪ ಕಷ್ಟ-ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಏಪ್ರಿಲ್ ತನಕ ಸಾಲ ಮಾಡುವುದು- ಸಾಲ...
Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ನುಡಿದಿದ್ದು, ಈ ವರ್ಷ ಕುಂಭ ರಾಶಿಯವರ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ.
ಕುಂಭ ರಾಶಿಯವರಿಗೆ ಸದ್ಯ ಸಾಡೇಸಾಥ್ ನಡೆಯುತ್ತಿದೆ. ಇನ್ನೂ 1 ವರ್ಷಗಳ ಕಾಲ ಸಾಡೇಸಾಥ್ ಇರಲಿದೆ. ಹಾಗಾಗಿ ಕುಂಭ ರಾಶಿಯವರಿಗೆ ಕೆಲವು ಸಮಸ್ಯೆ ಬರಲಿದೆ. ಹಾಗಾಗಿ ನೀವು ಎಚ್ಚರಿಕೆಯಿಂದ ಇರುವುದು ತುಂಬಾ...
Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ವಿವರಿಸಿದ್ದು, 2026ರಲ್ಲಿ ಮೀನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.
2026ರಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲಗಳಿದೆ. ಏಕೆಂದರೆ ಮೀನ ರಾಶಿಗೆ ಸದ್ಯ ಸಾಡೇಸಾಥಿ ಇದೆ. ಹೀಗಿದ್ದಾಗ ಆಲಸ್ಯ ಹೆಚ್ಚಾಗಿರುತ್ತದೆ. ನಿದ್ರೆ ಮಾಡುವುದರಲ್ಲಿಯೇ ಸಮಯ ಹೋಗುತ್ತದೆ. ಆದರೆ ಮೀನ ರಾಶಿಯವರಿಗೆ ಕೆಲವು...
Spiritual: 2026ರ ಜಾತಕ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದಾರೆ. ಹಾಗಾದ್ರೆ ಈ ವರ್ಷ ಮಕರ ರಾಶಿಯ ಗ್ರಹಗತಿ ಹೇಗಿದೆ ಅಂತಾ ತಿಳಿಯೋಣ ಬನ್ನಿ..
2025ರಲ್ಲಿ ಮಕರ ರಾಶಿಯವರಿಗೆ ಸಾಡೇಸಾಥಿ ಮುಗಿದು ಉತ್ತಮ ವರ್ಷ ಕಂಡಿದ್ದರು. ಆದರೆ 2026ರಲ್ಲಿ ಅವರ ಜೀವನ ಹಲವು ರೀತಿಯ ತಿರುವು ಪಡೆಯಲಿದೆ. ತಂದೆ ಮಕ್ಕಳಲ್ಲಿ ದ್ವೇಷ ಭಾವನೆ, ಸಂಸಾರದಲ್ಲಿ...
ಹಾವು ಕಚ್ಚಿದಂತೆ ಕನಸು ಕಾಣುವುದು ಸ್ವಪ್ನ ಶಾಸ್ತ್ರದಲ್ಲಿ ಗಂಭೀರ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರಜ್ಞರ ಪ್ರಕಾರ, ಇಂತಹ ಕನಸುಗಳು ವ್ಯಕ್ತಿಯ ಆರೋಗ್ಯ, ಹಣಕಾಸು ಹಾಗೂ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಎಚ್ಚರಿಕೆ ಸಂದೇಶಗಳನ್ನು ನೀಡುತ್ತವೆ. ವಿಶೇಷವಾಗಿ ರಾತ್ರಿ 12 ಗಂಟೆಯ ನಂತರ ಬರುವ ಇಂತಹ ಕನಸುಗಳು ಮುಂದಿನ ದಿನದ ಪರಿಣಾಮಗಳನ್ನೂ ಸೂಚಿಸಬಹುದು.
ಈ ಕನಸು ಬಿದ್ದಾಗ ಅನಾರೋಗ್ಯದ...
Spiritual: ಖ್ಯಾತ ಜ್ಯೋತಿಷಿಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ತುಲಾ ರಾಶಿಯ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ..
2026ರಲ್ಲಿ ಅತ್ಯಂತ ಲಕ್ಕಿ ರಾಶಿ ಅಂದ್ರೆ ಅದು ತುಲಾ ರಾಶಿ. 2025ರಲ್ಲಿ ಕೂಡ ಇವರು ಲಕ್ಕಿಯಾಗಿಯೇ ಇದ್ದರು. 2026ರಲ್ಲಿ ಆ ಲಕ್ ಇನ್ನೂ ಹೆಚ್ಚಾಗಿ, ಯಾವುದೇ ಉದ್ಯಮ ಆರಂಭಿಸಿದರು, ಅದರಲ್ಲಿ...