ಇದರ ಮೊದಲ ಭಾಗದಲ್ಲಿ ನಾವು ಶಿವ ಧ್ಯಾನದಲ್ಲಿರುವಾಗ, ಕಾಮದೇವ ಅವನ ಧ್ಯಾನ ಭಂಗ ಮಾಡಿದ್ದಕ್ಕಾಗಿ, ಶಿವ ತನ್ನ ಮೂರನೇಯ ಕಣ್ಣು ಬಿಟ್ಟು, ಕಾಮ ದೇವನನ್ನು ಸುಟ್ಟು ಹಾಕಿದ ಬಗ್ಗೆ ಕಥೆ ಹೇಳಿದ್ದೆವು. ಈಗ ಶಿವ ಮತ್ತು ಪಾರ್ವತಿಯ ಮಧ್ಯೆ ನಡೆದ ಘಟನೆಯಿಂದ ಶಿವ ಮೂರನೇಯ ಕಣ್ಣು ಬಿಟ್ಟ ಬಗ್ಗೆ ಕಥೆಯನ್ನು ಹೇಳಲಿದ್ದೇವೆ..
ಒಮ್ಮೆ ಶಿವ ಎಲ್ಲ...
ಮುಕ್ಕಣ್ಣು ಹೊಂದಿರುವ ಶಿವ, ಮೂರನೇ ಕಣ್ಣು ತೆರೆದಾಗ ಲೋಕವೇ ನಾಶವಾಗಿದೆ ಎಂದು ನಾವು ಪುರಾಣ ಕಥೆಗಳಲ್ಲಿ ಓದಿದ್ದೇವೆ. ಈ ಬಗ್ಗೆ ಹಲವಾರು ರೀತಿಯ ಕಥೆಗಳಿದೆ. ಇಂದು ನಾವು ಆ ಕಥೆಯಲ್ಲಿ ಒಂದು ಕಥೆಯನ್ನ ಹೇಳಲಿದ್ದೇವೆ. ಹಾಗಾದ್ರೆ ಶಿವನ ಮೂರನೇಯ ಕಣ್ಣು ತೆರೆದಾಗ ಏನೇನಾಯಿತು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕಥೆ ಶಿವ ಮತ್ತು ಕಾಮದೇವನ ಕಥೆ....
ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ...
ದೂರ್ವಾಸ ಮುನಿ ಅಂದ್ರೆನೇ ಸಿಟ್ಟಿನ ಋಷಿಮುನಿ ಅನ್ನೋದು ಪೌರಾಣಿಕ ಕಥೆಯನ್ನ ಕೇಳಿದವರಿಗೆ ಮತ್ತು ಓದಿದವರಿಗೆ ಗೊತ್ತು. ನಾವು ಇಂದು ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ ಅಯೋಧ್ಯೆಗೆ ಹೋದ ಕಥೆಯನ್ನ ಹೇಳಲಿದ್ದೇವೆ.
ಒಮ್ಮೆ ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ, ರಾಮನನ್ನು ನೋಡಲು ಅಯೋಧ್ಯೆಗೆ ಹೋರಟರು. ಆಗ ಅವರಿಗೊಂದು ಯೋಚನೆ ಬಂತು. ಸಾಕ್ಷಾತ್...
ಇಂದ್ರಲೋಕದಲ್ಲಿ ನಡೆದ ಪ್ರಸಂಗ ಕೇಳುವಾಗ, ಅದರಲ್ಲಿ ಬರುವ ಅಪ್ಸರೆಯರಲ್ಲಿ ಊರ್ವಶಿ ಕೂಡ ಒಬ್ಬರು. ಸುಂದರಿಯಾದ ಊರ್ವಶಿ ಇಂದ್ರಲೋಕದಲ್ಲಿ ನರ್ತಕಿಯಾಗಿದ್ದವಳು. ಆದರೆ ಕೆಲ ಕಥೆಗಳ ಪ್ರಕಾರ, ಊರ್ವಶಿ ಪಾಪದ ಕೆಲಸಗಳನ್ನು ಮಾಡಿದವಳಂತೆ. ಆದರೂ ಕೂಡ ಆಕೆಗೆ ಇಂದ್ರನ ಲೋಕದಲ್ಲಿ ಊರ್ವಶಿಯ ಸ್ಥಾನ ಸಿಕ್ಕಿತು. ಹಾಗಾದ್ರೆ ಪಾಪ ಮಾಡಿದ ಊರ್ವಶಿ ಅಪ್ಸರೆಯಾಗಿದ್ದು ಹೇಗೆ ಅಂತಾ ತಿಳಿಯೋಣ ಬನ್ನಿ..
ಹಿಂದೂ...
ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ...
ನಾವು ನಿಮಗೆ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನ ತಿಳಿಸಿದ್ದೇವೆ. ಹಲವು ದೇವರ ಕಥೆಗಳನ್ನ ಹೇಳಿದ್ದೇವೆ. ಆದ್ರೆ ಶೀತಲಾ ದೇವಿಯ ಕಥೆಯನ್ನ ಕೇಳಿದವರು ಕಡಿಮೆ ಜನ. ಹಾಗಾಗಿ ನಾವಿಂದು ಶೀತಲಾ ದೇವಿ ಯಾರು..? ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ..
ಶೀತಲಾದೇವಿಯ ಕೈಯಲ್ಲಿ ಕಸಬರಿಗೆ, ಬೇವಿನ ಎಲೆ, ಕಲಶವಿರುತ್ತದೆ. ಮತ್ತು ಈಕೆಯ ವಾಹನ ಕತ್ತೆಯಾಗಿದೆ. ಯಾಕೆ ಈ...
moral story
ಒಮ್ಮೆ ಗಣೇಶ ಇಲಿಯ ಮೇಲೆ ಸಂಚಾರ ಮಾಡುತ್ತಾ ಚಂದ್ರಲೋಕ್ಕ ಬರುತ್ತಾನೆ. ಚಂದ್ರನೋ ಸರ್ವಾಂಗ ಸುಂದರ. ಅವನಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಮಮತೆ, ಒಮ್ಮೆ ಗಣೇಶ ಅದೇ ಮಾರ್ಗವಾಗಿ ಇಲಿಯ ಮೇಲೆ ಬರುತ್ತಿರುವಾಗ ಕೆಳಗೆಬಿದ್ದು ಬಿಡುತ್ತಾನೆ ಬಿದ್ದಿದ್ದರ ಪರಿಣಾಮ ಅವನ ಡೊಳ್ಳು ಹೊಟ್ಟೆ ಒಡೆದುಹೋಗುತ್ತದೆ.ಇದನ್ನು ನೋಡಿದ ಚಂದ್ರ ಗಣಪನನ್ನು ಕಂಡು ಅಪಹಾಸ್ಯ ಮಾಡುತ್ತಾನೆ....
ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ...
ಮೊದಲ ಭಾಗದಲ್ಲಿ ನಾವು ಯಾವ 7 ಕೆಲಸಗಳು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, 3 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ನಾಲ್ಕು ವಿಷಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ನಾಲ್ಕನೇಯ ಕೆಲಸ, ಗೌರವ, ಪ್ರೀತಿ, ಕಾಳಜಿ ಇಲ್ಲದ ಸಂಬಂಧಗಳಿಗೆ...