ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ದಾಳಿಗೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದೆ. ಎಲ್ಎಸಿಯನ್ನ ದಾಟಿ ಭಾರತೀಯ ಸೈನಿಯನ್ನ ನಮ್ಮ ಕಾವಲುಗಾರರ ಮೇಲೆ ಆಕ್ರಮಣ ಮಾಡಿದ್ದಾರೆ ಎಂಬ ಚೀನಾದ ಹೇಳಿಕೆ ಭಾರತ ಪ್ರತ್ಯುತ್ತರ ನೀಡಿದೆ.
ಪ್ಯಾಂಗ್ಯಾಗ್ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಭಾರತ ಯಾವುದೇ ಹಂತದಲ್ಲೂ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನ...
ಮಾಜಿ ಸಿಎಂ ಹೆಚ್ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ,
https://www.youtube.com/watch?v=8F7E3IzXeUc
ರಾಜ್ಯದಲ್ಲಿ ಡ್ರಗ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು...
ಅಂಡಮಾನ್ - ನಿಕೋಬಾರ್ ದ್ವೀಪ ಹಾಗೂ ಕಾರ್ಗಿಲ್ನಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಕಾರ್ಗಿಲ್ನಲ್ಲಿ ಭೂಕಂಪದ ತೀವ್ರತೆ 4.4 ಹಾಗೂ ಅಂಡಮಾನ್ - ನಿಕೋಬಾರ್ 4.2 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
https://www.youtube.com/watch?v=8F7E3IzXeUc
ಕಾರ್ಗಿಲ್ನಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ರಾಷ್ಟ್ರೀಯ ಭೂಕಂಪ ಶಾಸ್ತ್ರ ವಿಭಾಗ ಮಾಹಿತಿ ನೀಡಿದ್ದು ಕಾರ್ಗಿಲ್ನಿಂದ 435 ಕಿ.ಮೀ ದೂರದಲ್ಲಿ ಭೂಕಂಪನದ...
ಸೂಡಾನ್ನಲ್ಲಿ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಇಸ್ಲಾಂ ಧಾರ್ಮಿಕ ಕಾನೂನು ಅಂತ್ಯಗೊಂಡಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
https://www.youtube.com/watch?v=vUhgY1-M7D0
ಇಷ್ಟು ವರ್ಷಗಳ ಕಾಲ ಸೂಡಾನ್ನಲ್ಲಿ ಅಧಿಕಾರ ಸಾಧಿಸುತ್ತಿದ್ದ ಸೂಡಾನ್ ಪೀಪಲ್ಸ್ ಲಿಬರೇಷನ್ ಮೂಮೆಂಟ್ ಇದೀಗ ಶಾಂತಿ ಒಪ್ಪಂದಕ್ಕೆ ಮುಂದಾಗಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಅಬ್ದಲ್ಲಾ ಹಮ್ದೋಕ್ ಮುಸ್ಲಿಂ...
ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರೋ ಯುನಿಸೆಫ್ ಇದೀಗ ಕರೊನಾಗೆ ಲಸಿಕೆ ಖರೀದಿ ಹಾಗೂ ಪೂರೈಕೆಗೆ ಸಿದ್ಧತೆ ನಡೆಸಿದೆ. ಅನೇಕ ಔಷಧಿ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸ್ತಾ ಇರೋ ಹಂತದಲ್ಲಿ ಯುನಿಸೆಫ್ ಈ ಮಹತ್ವದ ಪ್ರಕಟಣೆ ಹೊರಡಿಸಿದೆ.
https://www.youtube.com/watch?v=-CJ94YWPedw
ಕ್ಯೋವಾಕ್ಸ್ ಗ್ಲೋಬಲ್ ವಾಕ್ಸಿನ್ ಫೆಸಿಲಿಟಿ ಎಂಬ ಯೋಜನೆಯಡಿಯಲ್ಲಿ ಲಸಿಕೆ...
ಲಡಾಖ್ ಗಡಿಯಲ್ಲಿ ಒಂದಿಲ್ಲೊಂದು ಕಿರಿಕ್ ಮಾಡೋ ಚೀನಾಗೆ ಅದೆಷ್ಟೇ ಕಿವಿ ಹಿಂಡಿದ್ರೂ ಬುದ್ಧಿ ಮಾತ್ರ ಬರೋ ಲಕ್ಷಣ ಕಾಣ್ತಿಲ್ಲ. ಗಡಿಯಲ್ಲಿ ಕ್ಯಾತೆ ತೆಗೆದಿದ್ದು ಸಾಲದು ಅಂತಾ ಇದೀಗ ಭಾರತೀಯರನ್ನ ಅಪಹರಣ ಕೂಡ ಮಾಡಿದೆ ಡ್ರ್ಯಾಗನ್ ರಾಷ್ಟ್ರ.
https://www.youtube.com/watch?v=-CJ94YWPedw
ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಟಾಗಿನ್ ಸಮುದಾಯದ ಐವರನ್ನ ಚೀನಾ ಸೇನೆ ಅಪಹರಿಸಿದೆ ಅಂತಾ ಕಾಂಗ್ರೆಸ್ ಶಾಸಕ...
ಭಾರತ ಚೀನಾ ಗಡಿ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈಗಾಗಲೇ ಸಾಕಷ್ಟು ತಂತ್ರಗಳನ್ನ ಹೂಡಿ ಸೋತಿರೋ ಡ್ರ್ಯಾಗನ್ ರಾಷ್ಟ್ರ ಇದೀಗ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ.
https://www.youtube.com/watch?v=0uwA6uVIJeY
ಎಕ್ಸ್ 37 ಬಿ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆ...
ನನ್ನ ಹಾಗೂ ಪ್ರಧಾನಿ ಮೋದಿ ನಡುವೆ ಸಂಬಂಧ ಚೆನ್ನಾಗಿದ್ದು ಇಂಡಿಯನ್ ಅಮೆರಿಕನ್ನರ ಮತ ನನಗೆ ಸಿಗಲಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಅಲ್ಲದೇ ನನ್ನ ಹಾಗೂ ಮೋದಿ ಸ್ನೇಹ ತುಂಬಾ ಚೆನ್ನಾಗಿದೆ. ಈ ಸ್ನೇಹ ಸಂಬಂಧದಿಂದ ನನಗೆ ಅಮೆರಿಕದಲ್ಲಿರುವ ಇಂಡಿಯನ್ನರ ಮತ ನನಗೆ ಸಿಗಲಿದೆ...
ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ.
ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...
ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ.
ಭಾರತದಲ್ಲಿ ಚೀನಾ ಆಪ್ ಬ್ಯಾನ್ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್ ಕಂಪನಿಗಳು ಠಕ್ಕರ್ ನೀಡಿವೆ. ವಿಶ್ವದ...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...