ಕರ್ನಾಟಕ ಟಿವಿ : ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ಕೊರೊನಾ ದಾಳಿಗೆ ಕಂಗಾಲಾಗಿ ಹೋಗಿದೆ. 33 ಕೋಟಿ ಜನಸಂಖ್ಯೆ ಅಮೆರಿಕಾದಲ್ಲಿ 37 ಲಕ್ಷದ 80 ಸಾವಿರ ಜನರನ್ನ ಕೊರೊನಾ ಪರೀಕ್ಷೆ ಒಳಪಡಿಸಲಾಗಿದ್ದು ಈ ಕ್ಷಣಕ್ಕೆ ಸರಿಯಾಗಿ 7 ಲಕ್ಷದ 10 ಸಾವಿರ ಸೋಂಕಿತರಿದ್ದು 37 ಸಾವಿರದ 175 ಜನ ಸಾವನ್ನಪ್ಪಿದ್ದಾರೆ.. ಅಮೆರಿಕಾದ ಫಿನಾನ್ಸಿಯಲ್...
ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ.....
ಕರ್ನಾಟಕ ಟಿವಿ : ಕೊರೊನಾ ವೈರಸ್ ನಿಂದ ಬಂದಿರುವುದು 100% ಸತ್ಯ.. ಹಾಗೆಯೇ ಈ ವೈರಸ್ ಸೃಷ್ಟಿಸಿ ಜಗತ್ತನ್ನ ನಾಶ ಮಾಡ್ತಿರುವುದು ಚೀನಾ ಅನ್ನೋದು 100% ಸತ್ಯ ಅಂತಿದೆ ಆಸ್ಟ್ರೇಲಿಯಾ.. ಹೌದು, ಚೀನಾ ಕೊರೊನಾ ಹುಟ್ಟಿನ ಬಗ್ಗೆ ನಾನಾ ಸುಳ್ಳು ಹೇಳ್ತಿದೆ. ಜೊತೆಗೆ ಜಗತ್ತಿನಲ್ಲಿ ಕೊರೊನಾ ಏರುಗತಿಯಲ್ಲಿ ಇರಬೇಕಾದರೆ ಚೀನಾದಲ್ಲಿ ದಿಢೀರನೆ ಎಲ್ಲಾ ಸೋಂಕಿತರು...
ಫ್ರಾನ್ಸ್ : ಈ ಬಾರಿಯ ಆಯುಧ ಪೂಜೆ ಭಾರತದ ಪಾಲಿಗೆ ಅವಿಸ್ಮರಣಿಯ. ಯಾಕಂದ್ರೆ ಭಾರತೀಯ ಸೇನೆಯ ಬತ್ತಳಿಕೆಗೆ ಶೀಘ್ರವೇ ಸೇರಲಿರುವ ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆಯ ಪ್ರಯುಕ್ತ ಪೂಜೆ ಸಲ್ಲಿಸಲಿದ್ರು. ಭಾರತಕ್ಕೆ ಮೊದಲೆಯನ ವಿಮಾನವಾಗಿ ಹಸ್ತಾಂತರವಾಗಲಿರುವ ರಫೇಲ್ ವಿಮಾನಕ್ಕೆ ಕುಂಕುಮ ಹೂ ಇಡುವುದರ ಜೊತೆಗೆ...
ಅಮೆರಿಕಾ ಅಧ್ಯಕ್ಷ
ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ನ ಗ್ರೀನ್ ಲ್ಯಾಂಡ್ ದ್ವೀಪ ಕೊಳ್ಳಲು ಆಸಕ್ತಿ ತೋರಿದ್ದಾರೆ. ಆದ್ರೆ,
ಡೆನ್ಮಾರ್ಕ್ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲಅಂತ ಖಡಕ್ಕಾಗಿ ತಿಳಿಸಿದೆ.. ಎರಡು ದಿನಗಳ
ಭೇಟಿಗಾಗಿ ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ಗೆ ತೆರಳಲಿದ್ದು ಈ ವೇಳೆ ಅಧಿಕೃತ ಪ್ರಸ್ತಾಪ ಮಾಡುವ ಸಾಧ್ಯತೆ
ಇದೆ. ಈ ಸಂಬಧ ಈಗಾಗಲೇ ಡೆನ್ಮಾರ್ಕ್ ವಿರೋಧ ಪಕ್ಷ ಮಾರಾಟಕ್ಕೆ...
ಕಾಶ್ಮೀರಕ್ಕೆ ಸಂಭಂದಿಸಿದಂತೆ ಭಾರತ ಕೈಗೊಂಡ ಐತಿಹಾಸಿಕ ನಿರ್ಧಾರವನ್ನು ಪ್ರಶ್ನಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯಲು ಮುಂದಾದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ವಿರುದ್ದ, ವಿಶ್ವಸಮುದಾಯದ ಮೊರೆಹೋಗಿದ್ದ ಪಾಕಿಸ್ತಾನ ಈಗ ಏಕಾಂಗಿ.
ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ...
ಶ್ರೀಹರಿಕೋಟಾ: ಭಾರತದ ಮಹತ್ವದ ಚಂದ್ರಯಾನ-2 ಗಗನ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದ್ದು ಭಾರತ ಮತ್ತೊಂದು ದಾಖಲೆ ಬರೆಯುವತ್ತ ದಾಪುಗಾಲು ಹಾಕಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ ಸರಿಯಾಗಿ 2.43ನಿಮಿಷಕ್ಕೆ ಉಡಾಯನವಾದ ಗಗನನೌಕೆ ಚಂದಿರನ ದಕ್ಷಿಣ ದ್ರುವದತ್ತ ಸಾಗಲಿದೆ.ಭೂಸ್ಥಿರ ಕಕ್ಷೆ ಸೇರಿದ ಚಂದ್ರಯಾನ-2 ಗಗನನೌಕೆ ಚಂದಿರನ ಕುರಿತಾದ ಹಲವು ವೈಜ್ಞಾನಿಕ ಸಂಶೋಧನೆಗಳಿಗೆ ಸಹಕಾರಿಯಾಗಲಿದೆ. ಇನ್ನು...
ನೆದರ್ಲೆಂಡ್: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಪಾಕ್ ವಿರುದ್ಧ ಭಾರತ ರಾಜತಾಂತ್ರಿಕ ಗೆಲುವು ಸಾಧಿಸಿದೆ.
ನೆದರ್ಲೆಂಡ್ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಮರಣದಂಡನೆ ಕುರಿತು ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಅಂತಾರಾಷ್ಟ್ರೀಯ ನ್ಯಾಯಾಲಯದ ಒಟ್ಟು...
ಜಪಾನ್: ಸಾಮಾನ್ಯವಾಗಿ ಒಂದು ಕೆಜಿ ದ್ರಾಕ್ಷಿ 300 ರೂಪಾಯಿ ಇರುತ್ತೆ ಆದ್ರೆ ಇಲ್ಲಿ ಮಾರಾಟವಾದ ದ್ರಾಕ್ಷಿ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗೋದು ಗ್ಯಾರೆಂಟಿ. ಯಾಕಂದ್ರೆ ಈ ದ್ರಾಕ್ಷಿ ಮಾರಾಟವಾಗಿದ್ದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 7ವರೆ ಲಕ್ಷ ರೂಪಾಯಿಗೆ..!
ಆಶ್ಚರ್ಯವಾದ್ರೂ ಇದು ಸತ್ಯ. ಜಪಾನ್ ನ ಕನಝಾವಾ ನಗರದಲ್ಲಿ ಹರಾಜಿಗೆ ಇಡಲಾಗಿದ್ದ ಈ ದ್ರಾಕ್ಷಿಯ ಗೊಂಚಲು...
ಯುನೈಟೆಟ್ ಸ್ಟೇಟ್ಸ್ : ಹವಾಮಾನ ವೈಪರಿತ್ಯ ಮತ್ತು ದಟ್ಟ ಮೋಡಗಳಿಂದಾಗಿ ವಿಮಾನದಲ್ಲಿ ಉಂಟಾದ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಸೀಟ್ ಬೆಲ್ಟ್ ಹಾಕದ ಪ್ರಯಾಣಿಕರ ತಲೆ ವಿಮಾನದ ಸೀಲಿಂಗ್ ಗೆ ಬಡಿದು ಗಾಯಗೊಂಡಿರುವ ಪ್ರಕರಣ ನಡೆದಿದೆ.
ಕೆನಡಾದ ವಾನ್ಕೋವೊರ್ ನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತಲುಪಬೇಕಿದ್ದ ಏರ್ ಕೆನಡಾ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ. ಹೊನೆಲುಲು ಬಳಿ ತೆರಳುತ್ತಿದ್ದಂತೆಯೇ...