‘ಮತ್ತೆ 4 ವರ್ಷ’ ಎಂಬ ಘೋಷಣೆಯಡಿಯಲ್ಲಿ ಅಮೆರಿಕದಾದ್ಯಂತ ಡೊನಾಲ್ಡ್ ಟ್ರಂಪ್ ಚುನಾವಣಾ ಱಲಿ ನಡೆಸುತ್ತಿದ್ದಾರೆ. ಇಂಡಿಯನ್ ಅಮೆರಿಕನ್ಸ್ ಮತಗಳನ್ನ ಸೆಳೆಯೋಕೆ ಟ್ರಂಪ್ ಪ್ರಧಾನಿ ಮೋದಿ ಹೆಸರನ್ನ ಬಳಸಿಕೊಳ್ತಾನೇ ಇದ್ದಾರೆ. ಅದೇ ರೀತಿ ಟ್ವಿಟರ್ನಲ್ಲೂ ಸಹ ಮೋದಿ ಹಾಗೂ ಟ್ರಂಪ್ ಜೊತೆ ಇರೋ ವಿಡಿಯೋ ಒಂದನ್ನ ಶೇರ್ ಮಾಡಲಾಗಿದ್ದು ಇದನ್ನ 10 ಮಿಲಿಯನ್ ಅಮೆರಿಕನ್ನರು ವೀಕ್ಷಣೆ...
ಜಪಾನ್ ಆಡಳಿತ ಪಕ್ಷದ ಅಧ್ಯಕ್ಷ ಯೋಶಿಹಿಡೆ ಸುಗಾ ಜಪಾನ್ ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಜಪಾನ್ನಲ್ಲಿ ಹೊಸ ಪ್ರಧಾನಿಯ ಆಯ್ಕೆಯಾಗಿದೆ.
https://www.youtube.com/watch?v=ejvPX_KA-SY
ಎರಡು ದಿನಗಳ ಹಿಂದಷ್ಟೇ ಸುಗಾ ಲಿಬರಲ್ ಡೆಮೋಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆಯೇ ಅವರು ಜಪಾನ್ ಪ್ರಧಾನಿಯಾಗೋದು ಕನ್ಫರ್ಮ್ ಆಗಿತ್ತು. ಆದರೆ ಅಧಿಕೃತವಾಗಿ ಸುಗಾ ಜಪಾನ್ನ...
ಸಮುದ್ರದಲ್ಲಿನ ವೇದಿಕೆ ಮೂಲಕ 9 ಉಪಗ್ರಹಗಳನ್ನ ನಿಗದಿತ ಕಕ್ಷೆಗೆ ಉಡಾವಣೆ ಮಾಡುವಲ್ಲಿ ಚೀನಾ ರಾಷ್ಟ್ರ ಯಶಸ್ವಿಯಾಗಿದೆ.
ವಿಡಿಯೋ ಹಂಚಿಕೆ ಫ್ಲಾಟ್ಫಾರ್ಮ್ ಬಿಲಿಬಿಲಿಗೆ ಸೇರಿದ ಈ ಉಪಗ್ರಹಗಳನ್ನ ಲಾಂಗ್ ಮಾರ್ಚ್ 11 ಹೆಸರಿನ ರಾಕೆಟ್ ಸಹಾಯದಿಂದ ಹಳದಿ ಸಮುದ್ರದಲ್ಲಿ ಉಡಾವಣೆ ಮಾಡಲಾಗಿತ್ತು.
https://www.youtube.com/watch?v=ejvPX_KA-SY
ಲಾಂಗ್ ಮಾರ್ಚ್ 11 ರಾಕೆಟ್ಗಳನ್ನ ಹಡಗಿನಂತಹ ಉಡಾವಣಾ ತಾಣಗಳಲ್ಲಿ ಉಪಗ್ರಹ...
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಅತ್ಯಾಚಾರಿಗಳು ಮತ್ತು ಲೈಂಗಿಕ ಅಪರಾಧ ಪ್ರಕರಣಗಳನ್ನ ಶಮನ ಮಾಡೋಕೆ ಮುಂದಾಗಿದ್ದಾರೆ. ಹೀಗಾಗಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ಕೆಮಿಕಲ್ ಕ್ಯಾಸ್ಟ್ರೇಷನ್ ಶಿಕ್ಷೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
https://www.youtube.com/watch?v=ejvPX_KA-SY
ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಅವರಲ್ಲಿ ಪುರುಷ ಹಾರ್ಮೋನ್ ಟೆಸ್ಟೋಸ್ಟಿರಾನ್ಗಳನ್ನ ಕಡಿಮೆ ಮಾಡುವ ಚಿಕಿತ್ಸೆಗೆ...
ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ.
https://www.youtube.com/watch?v=ejvPX_KA-SY
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಕಾಠ್ಮಂಡುವಿನ ಪೂರ್ವಭಾಗದಿಂದ 50 ಕಿಲೋಮೀಟರ್ ದೂರದವರೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಸಾವು ನೋವು ಸಂಭವಿಸಿರೋದ್ರ ಬಗ್ಗೆ ಯಾವುದೇ ವರದಿಯಾಗಿಲ್ಲ.
1978ರಲ್ಲಿ ತಮಿಳುನಾಡಿನ ನಾಗಪಟ್ಟಣಂ ದೇವಾಲಯದಿಂದ ಕಳವು ಮಾಡಲಾಗಿದ್ದ ರಾಮ, ಸೀತೆ ಹಾಗೂ ಲಕ್ಷ್ಮಣರ ಪುರಾತನ ಕಂಚಿನ ವಿಗ್ರಹಗಳನ್ನ ಹಿಂದುರಿಗಿಸಲು ಯುಕೆ ಸರ್ಕಾರ ಒಪ್ಪಿಗೆ ನೀಡಿದೆ.
https://www.youtube.com/watch?v=ejvPX_KA-SY
2019ರ ಆಗಸ್ಟ್ನಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದ ಲಂಡನ್ನ ಇಂಡಿಯನ್ ಹೈ ಕಮಿಷನ್ ಭಾರತಕ್ಕೆ ಸೇರಿರುವ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಕಂಚಿನ ವಿಗ್ರಹಗಳು ಬ್ರಿಟನ್ನಲ್ಲಿವೆ ಅಂತಾ ಭಾರತಕ್ಕೆ...
ಕರೊನಾ ವಿರುದ್ಧದ ಲಸಿಕೆ ಪ್ರಯೋಗದಲ್ಲಿ ಮುಂಚೂಣಿಯಲ್ಲಿರೋ ರಷ್ಯಾ ಇದೀಗ ವಿಶ್ವದ ಜನತೆಗೆ ಸಿಹಿಸುದ್ದಿಯೊಂದನ್ನ ನೀಡಿದೆ.ರಷ್ಯದಲ್ಲಿ 300 ಮಂದಿ ಮೇಲೆ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ ಮಾಡಲಾಗಿದ್ದು ಇದರಲ್ಲಿ ಕೇವಲ 14 ಶೇ. ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ ಕಂಡು ಬಂದಿದೆ.
https://www.youtube.com/watch?v=8SR1WiVuhBs
ಈ ವಿಚಾರವಾಗಿ ಮಾತನಾಡಿದ ರಷ್ಯಾ ಆರೋಗ್ಯ ಸಚಿವ ಮೈಕಲ್ ಮುರಾಷ್ಕೋ, 300 ಮಂದಿಯ...
ಇಸ್ಲಾಮಾಬಾದ್ನ ಪಿಡಿಘೇಬ್ ಎಂಬಲ್ಲಿ ಪಾಕಿಸ್ತಾನ ವಾಯುಪಡೆ ಪಿಎಎಫ್ಗೆ ಸೇರಿದ ವಿಮಾನ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ ತಿಳಿಸಿದೆ.
ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಮೂಲಕ 2020ರಲ್ಲಿ ಅಪಘಾತಕ್ಕೀಡಾದ ಐದನೇ ವಿಮಾನ ಇದಾಗಿದೆ.
https://www.youtube.com/watch?v=8SR1WiVuhBs
ಮಾರ್ಚ್ 23ರಂದು ಪರೇಡ್ಗೆ ಪೂರ್ವಾಭ್ಯಾಸ...
ಕರೊನಾಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಚೀನಾದಲ್ಲಿ ಚುರುಕುಗೊಂಡಿದ್ದು ಇದೇ ನವೆಂಬರ್ ಒಳಗಾಗಿ ಲಸಿಕೆ ಸಿಗಲಿದೆ ಅಂತಾ ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್ ಹೇಳಿದೆ.
https://www.youtube.com/watch?v=8SR1WiVuhBs
ಚೀನಾದಲ್ಲಿ ಈಗಾಗಲೇ 4 ವಿಧವಾದ ಕರೊನಾ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಟ್ಟಿವೆ. ನವೆಂಬರ್ ತಿಂಗಳೊಳಗಾಗಿ ಕರೊನಾ ಲಸಿಕೆಗಳು ಜನ ಬಳಕೆಗೆ ಲಭ್ಯವಾಗಲಿವೆ ಅಂತಾ ಸಿಡಿಸಿ...
ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ ಸಂಸ್ಥೆಯಾದ ಮಹಿಳಾ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಭಾರತವು ಪ್ರತಿಷ್ಠಿತ ಈಸಿಓಎಸ್ಓಸಿಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಭಾರತದ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸಿಕ್ಕ ಪ್ರತಿಫಲವಾಗಿದೆ ಅಂತಾ...