ಎರಡು ದಿನಗಳ ಹಿಂದಷ್ಟೇ ಇರಾನ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಬೆನ್ನಲ್ಲೇ ಇದೀಗ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಇರಾನ್ಗೆ ಭೇಟಿ ನೀಡಿದ್ದಾರೆ.
https://www.youtube.com/watch?v=6LwQv0jUzpE
ಮಂಗಳವಾರ ಟೆಹ್ರಾನ್ಗೆ ತೆರಳಿದ ಅವ್ರು ಇರಾನ್ನ ವಿದೇಶಾಂಗ ವ್ಯವಹಾರಗಳ ಸಚಿವ ಜವಾದ್ ಜರೀಫ್ರನ್ನ ಭೇಟಿಯಾದ್ರು. ಮಾತ್ರವಲ್ಲದೇ ಉಭಯ ದೇಶಗಳ ಸಚಿವರು ಚಬಹಾರ್ ಬಂದರು ಹಾಗೂ ಅಫ್ಘಾನಿಸ್ತಾನದ ವಾಸ್ತವ ಪರಿಸ್ಥಿತಿ...
ವಿಶ್ವಾದ್ಯಂತ ಕಂಟಕಪ್ರಾಯವಾಗಿರೋ ಕರೊನಾ ಈಗಾಗಲೇ ಅನೇಕ ಜೀವಗಳನ್ನ ಬಲಿ ಪಡೆದಿದೆ. ಈ ನಡುವೆ ಲಸಿಕೆ ಕಂಡುಹಿಡಿಯಲು ಪ್ರಯತ್ನ ಪಡ್ತಿರೋ ರಷ್ಯಾ ವ್ಯಾಕ್ಸಿನ್ ಪರೀಕ್ಷೆಯಲ್ಲಿ ಪಾಸ್ ಆಗ್ಲಿ ಅಂತಾ ಎಲ್ಲ ದೇಶಗಳು ಬೆರಗುಗಣ್ಣಿನಿಂದ ನೋಡುತ್ತಿದೆ. ಈ ನಡುವೆ ರಷ್ಯಾ ವ್ಯಾಕ್ಸಿನ್ ಕಂಡುಹಿಡಿಯಲು ಭಾರತದ ನೆರವು ಕೋರಿದೆ ಅಂತಾ ಹೇಳಲಾಗ್ತಿದೆ.
https://www.youtube.com/watch?v=6LwQv0jUzpE
ರಷ್ಯಾ ತಯಾರಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆಯನ್ನ...
ಆಗಸ್ಟ್ 29 ಹಾಗೂ 30ರಂದು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಆಕ್ರಮಣಕ್ಕೆ ಯತ್ನಿಸಿದ್ದ ಚೀನಾಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿತ್ತು. ಚೀನಾ ವಶದಲ್ಲಿದ್ದ ರೆಚಿನ್ ಲಾ ಹಾಗೂ ರೆಜಾಂಗ್ ಲಾ ಪ್ರದೇಶಗಳಲ್ಲಿ ಭಾರತೀಯ ಸೇನೆ ಅಧಿಪತ್ಯ ಸಾಧಿಸಿದೆ. ಭಾರತೀಯ ಸೇನೆಯಿಂದ ಈ ಪ್ರತ್ಯುತ್ತರ ನೀರಿಕ್ಷಿಸದ ಚೀನಾಗೆ ಇದು ದೊಡ್ಡ ಆಘಾತವನ್ನೇ ತಂದಿತ್ತು.
ಚೀನಾದ ಮೊಲ್ಡೊ...
ಅರುಣಾಚಲ ಪ್ರದೇಶದ ಐವರು ನಾಗರಿಕರನ್ನ ಚೀನಾಸ ಪೀಪಲ್ಸ್ ಲಿಬರೇಷನ್ ಸೇನೆ ಅಪಹರಿಸಿದೆ ಎಂಬ ಆರೋಪವನ್ನ ಚೀನಾ ತಳ್ಳಿ ಹಾಕಿದೆ.
https://www.youtube.com/watch?v=8F7E3IzXeUc
ಭಾರತ -ಚೀನಾ ಗಡಿಯ ಪೂರ್ವ ವಲಯದಲ್ಲಿ ಚೀನಾ ಸೇನೆ ತಟಸ್ಥವಾಗಿದೆ. ನಮ್ಮ ದೇಶದ ಸೈನಿಕರು ಅರುಣಾಚಲ ಪ್ರದೇಶದ ಯಾವುದೇ ನಾಗರಿಕರನ್ನ ನಾವು ಅಪಹರಿಸಿಲ್ಲ ಅಂತಾ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹಾವೋಲಿಜಿಯಾನ್ ಹೇಳಿದ್ದಾರೆ. ಅಲ್ಲದೇ ನಮ್ಮದೇ...
ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ದಾಳಿಗೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದೆ. ಎಲ್ಎಸಿಯನ್ನ ದಾಟಿ ಭಾರತೀಯ ಸೈನಿಯನ್ನ ನಮ್ಮ ಕಾವಲುಗಾರರ ಮೇಲೆ ಆಕ್ರಮಣ ಮಾಡಿದ್ದಾರೆ ಎಂಬ ಚೀನಾದ ಹೇಳಿಕೆ ಭಾರತ ಪ್ರತ್ಯುತ್ತರ ನೀಡಿದೆ.
ಪ್ಯಾಂಗ್ಯಾಗ್ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಭಾರತ ಯಾವುದೇ ಹಂತದಲ್ಲೂ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನ...
ಮಾಜಿ ಸಿಎಂ ಹೆಚ್ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ,
https://www.youtube.com/watch?v=8F7E3IzXeUc
ರಾಜ್ಯದಲ್ಲಿ ಡ್ರಗ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು...
ಅಂಡಮಾನ್ - ನಿಕೋಬಾರ್ ದ್ವೀಪ ಹಾಗೂ ಕಾರ್ಗಿಲ್ನಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಕಾರ್ಗಿಲ್ನಲ್ಲಿ ಭೂಕಂಪದ ತೀವ್ರತೆ 4.4 ಹಾಗೂ ಅಂಡಮಾನ್ - ನಿಕೋಬಾರ್ 4.2 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
https://www.youtube.com/watch?v=8F7E3IzXeUc
ಕಾರ್ಗಿಲ್ನಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ರಾಷ್ಟ್ರೀಯ ಭೂಕಂಪ ಶಾಸ್ತ್ರ ವಿಭಾಗ ಮಾಹಿತಿ ನೀಡಿದ್ದು ಕಾರ್ಗಿಲ್ನಿಂದ 435 ಕಿ.ಮೀ ದೂರದಲ್ಲಿ ಭೂಕಂಪನದ...
ಸೂಡಾನ್ನಲ್ಲಿ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಇಸ್ಲಾಂ ಧಾರ್ಮಿಕ ಕಾನೂನು ಅಂತ್ಯಗೊಂಡಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
https://www.youtube.com/watch?v=vUhgY1-M7D0
ಇಷ್ಟು ವರ್ಷಗಳ ಕಾಲ ಸೂಡಾನ್ನಲ್ಲಿ ಅಧಿಕಾರ ಸಾಧಿಸುತ್ತಿದ್ದ ಸೂಡಾನ್ ಪೀಪಲ್ಸ್ ಲಿಬರೇಷನ್ ಮೂಮೆಂಟ್ ಇದೀಗ ಶಾಂತಿ ಒಪ್ಪಂದಕ್ಕೆ ಮುಂದಾಗಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಅಬ್ದಲ್ಲಾ ಹಮ್ದೋಕ್ ಮುಸ್ಲಿಂ...
ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರೋ ಯುನಿಸೆಫ್ ಇದೀಗ ಕರೊನಾಗೆ ಲಸಿಕೆ ಖರೀದಿ ಹಾಗೂ ಪೂರೈಕೆಗೆ ಸಿದ್ಧತೆ ನಡೆಸಿದೆ. ಅನೇಕ ಔಷಧಿ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸ್ತಾ ಇರೋ ಹಂತದಲ್ಲಿ ಯುನಿಸೆಫ್ ಈ ಮಹತ್ವದ ಪ್ರಕಟಣೆ ಹೊರಡಿಸಿದೆ.
https://www.youtube.com/watch?v=-CJ94YWPedw
ಕ್ಯೋವಾಕ್ಸ್ ಗ್ಲೋಬಲ್ ವಾಕ್ಸಿನ್ ಫೆಸಿಲಿಟಿ ಎಂಬ ಯೋಜನೆಯಡಿಯಲ್ಲಿ ಲಸಿಕೆ...
ಲಡಾಖ್ ಗಡಿಯಲ್ಲಿ ಒಂದಿಲ್ಲೊಂದು ಕಿರಿಕ್ ಮಾಡೋ ಚೀನಾಗೆ ಅದೆಷ್ಟೇ ಕಿವಿ ಹಿಂಡಿದ್ರೂ ಬುದ್ಧಿ ಮಾತ್ರ ಬರೋ ಲಕ್ಷಣ ಕಾಣ್ತಿಲ್ಲ. ಗಡಿಯಲ್ಲಿ ಕ್ಯಾತೆ ತೆಗೆದಿದ್ದು ಸಾಲದು ಅಂತಾ ಇದೀಗ ಭಾರತೀಯರನ್ನ ಅಪಹರಣ ಕೂಡ ಮಾಡಿದೆ ಡ್ರ್ಯಾಗನ್ ರಾಷ್ಟ್ರ.
https://www.youtube.com/watch?v=-CJ94YWPedw
ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಟಾಗಿನ್ ಸಮುದಾಯದ ಐವರನ್ನ ಚೀನಾ ಸೇನೆ ಅಪಹರಿಸಿದೆ ಅಂತಾ ಕಾಂಗ್ರೆಸ್ ಶಾಸಕ...
Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3...