Wednesday, May 6, 2026

ಅಂತಾರಾಷ್ಟ್ರೀಯ

ಇಂದಿನ ಪ್ರಮುಖ ಸುದ್ದಿಗಳು – 18-12-2024

  1. ದಿಢೀರ್​ Narendra MOdi ಭೇಟಿಯಾದ ವಿಜಯೇಂದ್ರ. ವಿರೋಧಿಗಳಿಗೆ ಕೊಟ್ಟ ಸಂದೇಶವೇನು? ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ಸದ್ಯ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್​ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿಯನ್ನ...

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯನ್ನು ಹಾಡಿ ಹೊಗಳಿದ ಪಾಕಿಸ್ತಾನ ರಾಜಕಾರಣಿ

Political News: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆ ಪ್ಯಾಲೇಸ್ತಿನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಸಂಸತ್ತಿಗೆ ಹೋಗಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕಾರಣಕ್ಕೆ ಪಾಕಿಸ್ತಾನದ ರಾಜಕಾಾರಣಿಯೊಬ್ಬರು ಪ್ರಿಯಾಂಕಾಳನ್ನು ಹೊಗಳಿದ್ದಾರೆ. ಪಾಕಿಸ್ತಾನ ಮಾಜಿ ಸಚಿವ ಫವಾದ್ ಹಸನ್ ಚೌಧರಿ ಎಂಬುವವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಜವಹರ್‌ಲಾಲ್ ಅವರಂಥ...

ಸಂಗೀತ ಕಾರ್ಯಕ್ರಮದ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿ ಅರೆಸ್ಟ್

International News: ಮ್ಯೂಸಿಕ್ ಕನ್ಸರ್ಟ್ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಪರಸ್ಸೋ ಅಹ್ಮದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗಾಯಕಿ ಹಿಜಬ್ ಇಲ್ಲದೇ ಲೈವ್‌ನಲ್ಲಿ ಹಾಡು ಹಾಡಿದ್ದರು. ಅಲ್ಲದೇ, ಕೈ ಕಾಣುವಂತೆ ಸ್ಲಿವ್‌ಲೆಸ್ ಬಟ್ಟೆ ಹಾಕಿದ್ದರು. ಇವರು ಸ್ಟೇಜ್‌ನಲ್ಲಿ ಹಾಡು ಹಾಡುವಾಗ, ಆ ಸ್ಟೇಜಿನಲ್ಲಿ ನಾಲ್ಕೈದು ಪುರುಷರು ಬೇರೆ ಬೇರೆ ಸಂಗೀತ...

Zakir Hussain: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಿಲ್ಲ

News: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಸಂಜೆಯಷ್ಟೇ ಜಾಕೀರ್ ಹುಸೇನ್ ಹಠಾತ್ ಅನಾರೋಗ್ಯವಾದ ಕಾರಣ, ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಾಕೀರ್ ಹುಸೇನ್ ನಿಧನರಾಗಿದ್ದಾರೆ. ಕಳೆದ 2 ವಾರಗಳಿಂದ ಹುಸೇನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇಂದು...

ಪ್ರಪಂಚದಲ್ಲಿರುವ ದುಬಾರಿ ಫ್ಯಾಷನ್ ಬ್ರ್ಯಾಂಡ್ ಹಿಂದಿನ ಕರಾಳ ಸತ್ಯದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..

Web News: ಈ ಪ್ರಪಂಚದಲ್ಲಿ ಅದೆಷ್ಟು ದುಬಾರಿ ಫ್ಯಾಷನ್‌ ಬ್ರ್ಯಾಂಡ್‌ಗಳಿದೆ. ಬಾಲಿವುಡ್‌ ಸೆಲೆಬ್ರಿಟಿಗಳು ಬಳಸುವ ಬ್ಯಾಗ್‌ಗಳಂತೂ 3ರಿಂದ 4 ಲಕ್ಷ ಮೇಲ್ಪಟ್ಟ ಬ್ಯಾಗ್‌ಗಳೇ. ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು ಕೋಟಿಗೂ ಮೀರಿದ ಬ್ರ್ಯಾಂಡೇಡ್ ಬ್ಯಾಗ್, ಬೆಲ್ಟ್, ಶೂಸ್, ಕ್ಲಚ್ ಬಳಸುತ್ತಾರೆ. ಆದರೆ ಈ ಬ್ರ್ಯಾಂಡೆಡ್ ಬ್ಯಾಗ್‌ಗಳ ಹಿಂದೆ ದೊಡ್ಡ ಕರಾಳ ಸತ್ಯವೇ...

ಮಸಾಜ್ ಪಾರ್ಲರ್‌ನವರು ಮಾಡಿದ ಎಡವಟ್ಟಿಗೆ ಖ್ಯಾತ ವಿದೇಶಿ ಪಾಪ್ ಗಾಯಕಿ ಸಾ*ವು

Thailand News: ಥೈಲ್ಯಾಂಡ್‌ನಲ್ಲಿ ಪಾಪ್ ಗಾಯಕಿಯೊಬ್ಬಳು, ಮಸಾಜ್ ಸೆಂಟರ್‌ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವ ಭರದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಸಾಜ್ ಪಾರ್ಲರ್‌ನವರ ಎಡವಟ್ಟಿನಿಂದ ಖ್ಯಾತ ಗಾಾಯಕಿಯ ಜೀವ ಹೋಗಿದೆ. ಛಾಯದಾ ಪ್ರಾ-ಹೋಮ್ (20) ಎಂಬ ಗಾಯಕಿ, ಉಡಾನ್ ಥಾನಿಯಾ ಎಂಬ ಪಾರ್ಲರ್‌ನಲ್ಲಿ ಕುತ್ತಿಗೆಗೆ ಸಂಬಂಧಿಸಿದದ ಮಸಾಜ್ ಮಾಡಿಕೊಳ್ಳಲು ತೆರಳಿದ್ದರು. ಇದರಲ್ಲಿ 2ರಿಂದ ಮೂರು ಸೆಶನ್ ಇರುತ್ತದೆ....

ಸಿರಿಯಾದಿಂದ 75 ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಕೇಂದ್ರ ಸರ್ಕಾರ

International News: ಸಿರಿಯಾಕ್ಕೆ ಬಂಡುಕೋರರು ನುಸುಳಿ ಅಲ್ಲಿನ ಅಧ್ಯಕ್ಷ ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿ, ಸಿರಿಯಾವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಭಾರತ ಸರ್ಕಾರ, ಸಿರಿಯಾದಲ್ಲಿ ಇದ್ದ 75 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಸದ್ಯ ಭಾರತೀಯ ನಾಗರಿಕರು ಲೆಬನಾನ್‌ನಲ್ಲಿ ಇದ್ದು ಕೆಲವೇ ದಿನಗಳಲ್ಲಿ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಸಿರಿಯಾದ ಸೈದಾ ಜೈನಾಬ್ ಎಂಬ ಸ್ಥಳದಲ್ಲಿ ಭಾರತೀಯರು...

ಮಹಿಳೆಯರ ಉಡುಪಿನ ಬಗ್ಗೆ ಮಹತ್ವದ ಘೋಷಣೆ ಮಾಡಿದ ಸಿರಿಯಾ ಬಂಡುಕೋರರು

International News: ಸಿರಿಯಾದ ಅಧ್ಯಕ್ಷ ಬಸಾರ್ ಅಸ್ಸಾದ್ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು, ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು ಎಂಬುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿರಿಯಾ ಅಧ್ಯಕ್ಷ ಬಸಾರ್ ಇದ್ದಾಗ, ಮಹಿಳೆಯರು ಮೈ ತುಂಬ ಉಡುಗೆಗಳನ್ನು ಧರಿಸಲೇಬೇಕಿತ್ತು. ಆದರೆ ಇದೀಗ ಬಂದಿರುವ ಬಂಡುಕೋರರು, ಮಹಿಳೆಯರು ಮೈತುಂಬ ಬಟ್ಟೆ ಹಾಕಿಕೊಳ್ಳಲೇಬೇಕು...

ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ಅರೆಸ್ಟ್: ಮಾಜಿ ಪ್ರಿಯಕರನಿಗೆ ಗತಿ ಕಾಣಿಸಿದ ಸುಂದರಿ

Bollywood News: ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ತನ್ನ ಮಾಜಿ ಪ್ರಿಯಕರನನ್ನು ಕೊಂದ ಕಾರಣಕ್ಕೆ ಅರೆಸ್ಟ್ ಆಗಿದ್ದಾಳೆ. ನರ್ಗೀಸ್‌ಳ ಕಿರಿಯ ಸಹೋದರಿಯಾದ ಆಲಿಯಾ ಫಕ್ರಿ, ನ್ಯೂಯಾರ್ಕ್ ಮೂಲದ 35 ವರ್ಷ ವಯಸ್ಸಿನ ಎಡ್ವರ್ಡ್ ಜೆಕಬ್ ಎಂಬುವವರನ್ನು ಪ್ರೀತಿಸುತ್ತಿದ್ದಳು. https://youtu.be/NAnISujdAU4 ಆದರೆ ಇವರಿಬ್ಬರ ಪ್ರೀತಿಯ ನಡುವೆ ಇನ್ನೋರ್ವ ಯುವತಿ ಎಂಟ್ರಿ ಕೊಟ್ಟಿದ್ದಳು. ಹಾಗಾಗಿ ಅಲಿಯಾಳನ್ನು ಜೆಕಬ್ ಇಗ್ನೋರ್...

ಹಮಾಸ್ ಉಗ್ರರಿಗೆ ವಾರ್ನ್ ಮಾಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್

International News: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಒತ್ತೆಯಾಳಾಗಿ ಇರಿಸಿಕೊಂಡಿರುವವರನ್ನು ಬೇಗ ರಿಲೀಸ್ ಮಾಡುವಂತೆ ತಾಕೀತು ಮಾಡಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್ ಬಂಡುಕೋರರಿಗೆ ಟ್ರಂಪ್ ವಾರ್ನ್ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 20ರ ಒಳಗಾಗಿ ಬಿಡುಗಡೆ ಮಾಡಬೇಕು ಎಂದಿದ್ದು, ಇಸ್ರೇಲ್ ಪರ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img