Wednesday, September 23, 2026

ಅಂತಾರಾಷ್ಟ್ರೀಯ

ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಾಡೆಲ್ ಸಾವು

International News: ಇತ್ತೀಚಿನ ದಿನದಲ್ಲಿ ಯಂಗ್ ಆಗಿ ಕಾಣೋದು ಒಂದು ಚಾಲೆಂಜ್ ಜೊತೆಗೆ ಶೋಕಿಯಾಗಿದೆ. ಕೊಂಚ ದಪ್ಪಗಿದ್ದವರು ಕೂಡ ತಾವು ಯಂಗ್ ಆಗಿ ಕಾಣಲು ನಾನಾ ಕಸರತ್ತು ಮಾಡುತ್ತಾರೆ. ಕೆಲವೇ ಕೆಲವರು ಯೋಗ, ವ್ಯಾಯಾಮ, ಡಯಟ್ ಮಾಡಿ ಸಣ್ಣ ಆಗ್ತಾರೆ. ಇನ್ನು ಕೆಲವರು ಸರ್ಜರಿಯ ಮೊರೆ ಹೋಗುತ್ತಾರೆ. ಇದೇ ರೀತಿ ಮಾಡೆಲ್ ಒಬ್ಬಳು ಸಣ್ಣ...

ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

Sports News:  ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್ ಕೊನೆಗೂ ಭಾರತಕ್ಕೆ ಬಂದು, ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ. ಜನವರಿ 22ರಂದು ಭಾರತದ ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಪ್ರಾಣ ಪ್ರತಿಷ್ಠೆ ಮಾಡುತ್ತಾರೆಂಬ ವಿಷಯ ಕೇಳಿ ಬರೀ ಭಾರತದಲ್ಲಿರುವ ಹಿಂದೂಗಳಷ್ಟೇ ಅಲ್ಲದೇ, ಬೇರೆ ಬೇರೆ ದೇಶದ ಪ್ರಜೆಗಳಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದ್ದರು. ಅಂಥವರಲ್ಲಿ ಸೌತ್ ಆಫ್ರಿಕಾ...

ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

International News: ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಹೋಗುವಾಗ, ಹಿಂದಿನಿಂದ ಬಂದ ವ್ಯಕ್ತಿ ಆಕೆಗೆ ಮುತ್ತು ಕೊಟ್ಟು, ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಲಕಿ ಶಾಲೆಗೆ ಹೋಗಿ...

ಸ್ಟ್ರಾಬೇರಿ ತಿಂದು 8 ವರ್ಷದ ಬಾಲಕ ಸಾವು..

International News: ನಾವು ಕೆಲ ದಿನಗಳ ಹಿಂದಷ್ಟೇ ಇಂಥದ್ದೇ ಸುದ್ದಿ ನೀಡಿದ್ದೆವು. ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ವಿದೇಶದಲ್ಲಿ ಚಿಕನ್ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇದೀಗ, ಬಾಲಕನೋರ್ವ ಸ್ಟ್ರಾಬೇರಿ ತಿಂದು ಸಾವನ್ನಪ್ಪಿದ ಘಟನೆ ಯುಎಸ್‌ನಲ್ಲಿ ನಡೆದಿದೆ. ಗಾರ್ಡೆನ್‌ನಲ್ಲಿ ಬೆಳೆದಿದ್ದ ಸ್ಟ್ರಾಬೇರಿ ತಿಂದು ಬಾಲಕ, ಕುಸಿದು ಬಿದ್ದಿದ್ದಾನೆ. ಅವನಿಗೆ ಉಸಿರಾಡಲು ತೊಂದರೆಯಾಗಿದೆ....

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

International News: ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಲವು ದಿನಗಳಿಂದ ವಾರಕ್ಕೆ ಒಂದಾದರೂ ಇಂಥ ಪ್ರಕರಣಗಳು ಕೇಳಿಬರುತ್ತಿದೆ. ಯುಎಸ್‌ನಲ್ಲಿ ಹಲವು ಭಾರತೀಯರು ವಾರಕ್ಕೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. 2014ರಲ್ಲಿ ಯುಎಸ್‌ನಲ್ಲಿ ಕೊಲೆಯಾದ 9ನೇ ಕೇಸ್ ಇದಾಗಿದೆ. ಈ ಸಂಗತಿ ನಿಜಕ್ಕೂ ಭಯಬೀಳಿಸುವಂತಿದೆ. ಪರುಚುರಿ ಅಭಿಜೀತ್ ಎಂಬ ಆಂಧ್ರಪ್ರದೇಶದ ವಿದ್ಯಾರ್ಥಿ, ಯುಎಸ್‌ನಲ್ಲಿ ಸಾವನ್ನಪ್ಪಿದ್ದು, ಕಾಡಿನಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದೆ....

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

International News: ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟೀನ್‌ ಚುನಾವಣೆಯಲ್ಲಿ ಹೆಚ್ಚು ಮತಗಳಿಸಿ, ಗೆಲುವು ಸಾಧಿಸಿದ್ದಾರೆ. ಇನ್ನು 6 ವರ್ಷಗಳ ಕಾಲ ಪುಟಿನ್ ಮತ್ತೆ ರಷ್ಯಾವನ್ನು ಆಳಲಿದ್ದಾರೆ. 1999ರ್ಲಿ ಪುಟಿನ್ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನವರೆಗೂ ಪುಟಿನ್ ರಷ್ಯಾದ ಅಧ್ಯಕ್ಷರಾಗಿದ್ದಾರೆ. ಈ ಬಾರಿಯೂ ಪುಟೀನ್ ಗೆಲುವು ಸಾಧಿಸಿದ್ದು, ಇನ್ನು 6 ವರ್ಷಗಳ...

ಕೆನಡಾದಲ್ಲಿ ಬೆಂಕಿ ತಗುಲಿ ಭಾರತೀಯ ನಿವಾಸಿಗಳ ಸಾವು

International News: ಕೆನಡಾದಲ್ಲಿ ಬೆಂಕಿ ತಗುಲಿ ಭಾರತೀಯರಾದ ಪತಿ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಕೆನಡಾದ ಓಂಟಾರಿಯೋ ಎಂಬಲ್ಲಿ, ಈ ಘಟನೆ ನಡೆದಿದ್ದು, ಮಾರ್ಚ್ 7ರಂದು ಸಾವನ್ನಪ್ಪಿದ್ದಾರೆ. ಇನ್ನು ಸ್ಥಳೀಯ ಪೊಲೀಸರ ತನಿಖೆಯ ಪ್ರಕಾರ, ಇದು ಆತಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲದೇ, ಯಾರೋ, ಬೆಂಕಿ ಹಚ್ಚಿರುವ ಕಾರಣದಿಂದ ನಡೆದಿರುವ ದುರಂತ ಎನ್ನಲಾಗಿದೆ. ರಾಜೀವ್ ವಾರಿಕೂ(51), ಶಿಲ್ಪಾ ಕೋಥಾ(47),...

ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆಯ ಕೊ*ಲೆ: ಪತಿಯೇ ಕೃತ್ಯ ಎಸಗಿರುವ ಶಂಕೆ

International News: ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆ ಕೊಲೆಯಾಗಿದ್ದು, ಶವ ಪತ್ತೆಯಾಗಿದೆ. ಈಕೆಯ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶ್ವೇತಾ ಎಂಬ ಹೈದರಾಬಾದ್‌ ನಿವಾಸಿ ಆಸ್ಟ್ರೇಲಿಯಾದಲ್ಲಿ ತಮ್ಮ ಪತಿ ಮತ್ತು ಮಗುವಿನೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಶ್ವೇತಾಳ ಮೃತದೇಹ ಬೀದಿ ಬದಿಯಲ್ಲಿ ಇರಿಸಿದ ಡಬ್ಬದಲ್ಲಿ ಪತ್ತೆಯಾಗಿತ್ತು. ಈ ವಿಷಯ ತಿಳಿಯುವ ಹೊತ್ತಿಗೆ ಆಕೆಯ ಪತಿ...

ಆಸ್ಕರ್ ಪ್ರಶಸ್ತಿ ನೀಡಲು ಬೆತ್ತಲೆಯಾಗಿ ಬಂದ WWE ಸ್ಟಾರ್‌ ಜಾನ್‌ಸೇನಾ

ನಿನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಹಲವರಿಗೆ ಪ್ರಶಸ್ತಿ ಸಿಕ್ಕಿದೆ. ಉತ್‌ತಮ ನಟ, ನಟಿ, ಪೋಷಕ ನಟ, ಪೋಷಕ ನಟಿ ಇತ್ಯಾದಿ ಪ್ರಶಸ್ತಿಗಳನ್ನು ನೀಡಲಾಗಿದೆ. ಆದರೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿ ನೀಡಲು ವೇದಿಕೆ ನಟನೊಬ್ಬ ಬೆತ್ತಲೆಯಾಗಿ ಬಂದು ಎಡವಟ್ಟು ಮಾಡಿದ್ದಾನೆ. ಬೇರೆಯವರಿಗೆ ಇದು ಎಡವಟ್ಟು ಅನ್ನಿಸಿದರೂ, ವಿದೇಶಿಗರಿಗೆ ಇದು ಕಾಮನ್. WWE ಸ್ಟಾರ್...

ವಿಮಾನದಿಂದ ಆಹಾರದ ಪ್ಯಾಕೇಟ್ ಮೈ ಮೇಲೆ ಬಿದ್ದು, ಗಾಜಾದ 5 ಮಂದಿ ನಿರಾಶ್ರಿತರ ಸಾವು..

International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ನಿರಾಶ್ರಿತರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಜೀವ ರಕ್ಷಣೆ ಮಾಡಬೇಕಿದ್ದ ಆಹಾರವೇ, ಅವರ ಪ್ರಾಣ ತೆಗೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ, ಜನರನ್ನು ತಲುಪಬೇಕಿದ್ದ ಆಹಾರ, ನೇರವಾಗಿ ಜನರ ಮೈಮೇಲೆ ಬಿದ್ದು, ಐವರು ಸಾವನ್ನಪ್ಪಿದ ಘಟನೆ ನಡೆದಿದೆ. ಗಾಜಾದಲ್ಲಿ ಹಲವು ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಸವಿದ್ದು, ಅವರಿಗೆಲ್ಲ ಆಹಾರ...
- Advertisement -spot_img

Latest News

ATMನಲ್ಲಿ ಹಣ ಕಟ್.. ಕ್ಯಾಶ್ ಬರಲಿಲ್ಲ – ನೀವು ಮಾಡ್ಬೇಕಾಗಿರೋದು ಇಷ್ಟೇ!

ಎಟಿಎಂ ಕೇಂದ್ರದಿಂದ ಹಣ ವಿತ್‌ಡ್ರಾ ಮಾಡುವಾಗ ನಿಮ್ಮ ಅಕೌಂಟ್‌ನಿಂದ ಹಣ ಕಟ್ ಆಗಿ, ಆ ಹಣ ಕೈಗೆ ಬಾರದೇ ಹೋದರೆ ಆತಂಕಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...
- Advertisement -spot_img