ಕೊಲಂಬೋ: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ದ್ವೀಪ ರಾಷ್ಟ್ರಕ್ಕೆ ಸ್ಥಿರತೆಯನ್ನು ತರುವ ಪ್ರಯತ್ನದಲ್ಲಿ ದೀರ್ಘಕಾಲದ ಸಂಸದ ರನಿಲ್ ವಿಕ್ರಮಸಿಂಘೆ ಅವರು ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ವಿಕ್ರಮಸಿಂಘೆ ಅವರು ಗುರುವಾರ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮುಂದೆ...
ಶ್ರೀಲಂಕಾ: ದೇಶದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ತಮ್ಮ ಸರ್ಕಾರದ ವಿಫಲ ಆರ್ಥಿಕತೆಯ ವಿರುದ್ಧ ಪ್ರತಿಭಟನೆಗಳ ನಡುವೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿಗಳು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ವಿನಂತಿಸಿದ್ದಾರೆ ಎಂದು ಹಿಂದಿನ ವರದಿಗಳು ಹೇಳಿದ್ದರೂ, ಪ್ರಧಾನಮಂತ್ರಿಯವರು ಈ ವರದಿಗಳನ್ನು ತಳ್ಳಿಹಾಕಿದರು, ಅಂತಹ ಯಾವುದೇ ಮನವಿಯನ್ನು ಮಾಡಿಲ್ಲ...
ನವದೆಹಲಿಛ ಸೆಪ್ಟೆಂಬರ್ ನಲ್ಲಿ ಚೀನಾದ ಹ್ಯಾಂಗ್ಜೌ ನಗರದಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು 2023 ರವರೆಗೆ ಮುಂದೂಡಲಾಗಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಶುಕ್ರವಾರ ರಾಯಿಟರ್ಸ್ ಗೆ ತಿಳಿಸಿದ್ದಾರೆ.
ಶಾಂಘೈನಿಂದ 175 ಕಿಲೋಮೀಟರ್ ದೂರದಲ್ಲಿರುವ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿಯಲ್ಲಿ ಸೆಪ್ಟೆಂಬರ್ 10 ರಿಂದ 25 ರವರೆಗೆ ನಡೆಯಲಿರುವ ಬಹು-ಕ್ರೀಡಾ...
ನಾವು ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಉತ್ತಮ ಆಹಾರ ತೆಗೆದುಕೊಳ್ಳುವುದು. 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಹಣ್ಣು, ತರಕಾರಿ ತಿನ್ನುವುದು. ಹೀಗೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನ ಮಾಡುತ್ತೇವೆ. ಅಲ್ಲದೇ, ಫೇಸ್‌ಪ್ಯಾಕ್, ಫೇಸ್ ಮಾಸ್ಕ್ ಹಾಕುವ ಮೂಲಕ, ನಮ್ಮ ಸೌಂದರ್ಯದ ಕಾಳಜಿ ಕೂಡ ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ವಿಚಿತ್ರ ಆಸಾಮಿ,...
ಆಫ್ರಿಕಾದ ತಾಂಜೇನಿಯಾದಲ್ಲಿರುವ ಇನ್‌ಸ್ಟಾ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐವರು ಪುಂಡರು ಬಂದು ಅಚಾನಕ್ಕಾಗಿ ಕಿಲಿ ಪೌಲ್ ಮೇಲೆ ದಾಳಿ ಮಾಡಿದ್ದು, ಕೈ ಕಾಲು, ಕಿವಿ ಸೇರಿ ಹಲವು ಕಡೆ ಪೆಟ್ಟಾಗಿದೆ. ಸದ್ಯಕ್ಕೆ ಕಿಲಿ ಪೌಲ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ನನಗಾಗಿ ಪ್ರಾರ್ಥಿಸಿ ಎಂದು ಕಿಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನೂ...
ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಕಾರು ಸ್ಫೋಟಗೊಂಡು ಮೂವರು ಚೀನೀ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿಯ ವ್ಯಾನ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಸ್ಫೋಟದ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ...
ರಷ್ಯಾದ ಉಲ್ಯಾನೋವ್ಸ್ಕ್ ಪ್ರದೇಶದ ಶಿಶುವಿಹಾರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಮಂಗಳವಾರ ಗುಂಡು ಹಾರಿಸಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನಾವು ಗುಂಡಿನ ದಾಳಿಯನ್ನು ದೃಢಪಡಿಸುತ್ತೇವೆ ಮತ್ತು ನಾಲ್ವರು ಸಾವನ್ನಪ್ಪಿರೋದಾಗಿ ಪ್ರಾದೇಶಿಕ ಅಧಿಕಾರಿಗಳ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ನಂತರ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.
ಕಾಬೂಲ್: ಇಲ್ಲಿನ ಶಾಲೆಯೊಂದರ ಬಳಿಯಲ್ಲಿ ಸರಣಿ ಬಾಂಬ್ ಸ್ಪೋಟಗೊಂಡ ಪರಿಣಾಮ, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಇಂದು ನಡೆದಿದೆ.
ಈ ದಾಳಿಯನ್ನು ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆದಿದ್ದು ಎನ್ನಲಾಗಿದೆ. ಐಎಸ್ ಉಗ್ರರಿಂದ ದಾಳಿ ನಡೆದಿರಬಹುದು ಎಂಬುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಕಾಬೂಲ್ ನ ಅಬ್ದುಲ್ ರಹೀಮ್...
ಪಾಕಿಸ್ತಾನ: ನಾಳೆ ನಡೆಯಲಿರುವ ಪಾಕ್ ನ್ಯಾಷನಲ್ ಸಂಸತ್ ಅಧಿವೇಶನಕ್ಕೂ ಮುನ್ನ ಶೆಹಬಾಜ್ ಷರೀಫ್ ಅವರು ಜಂಟಿ ಪ್ರತಿಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ನ ಶೆಹಬಾಜ್ ಷರೀಫ್ ಅವರನ್ನು ವಿರೋಧ ಪಕ್ಷಗಳು ಸೋಮವಾರ (ಏಪ್ರಿಲ್ 11) ನಡೆಯಲಿರುವ ಪ್ರಧಾನಿ ಹುದ್ದೆಗೆ ತಮ್ಮ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿವೆ ಎಂದು ಪಾಕಿಸ್ತಾನದ ಸುದ್ದಿ ಮಾದ್ಯಮಗಳು...
ಬೆಕ್ಕನ್ನ ಸಾಕೋಕ್ಕೆ ಯಾರು ತಾನೇ ಇಷ್ಟಪಡಲ್ಲಾ ಹೇಳಿ..? ತನ್ನ ಮುಗ್ಧತೆ ಮತ್ತು ಕ್ಯೂಟ್‌ನೆಸ್‌ನಿಂದ ಜನರ ಮನಸ್ಸನ್ನ ಗೆಲ್ಲುವ ಈ ಮುದ್ದು ಪ್ರಾಣಿ, ಮಕ್ಕಳಂತೆ ಆಟ ಆಡಿಯೇ, ಟೆನ್ಶನ್ ದೂರ ಮಾಡತ್ತೆ. ಇಂಥ ಕ್ಯೂಟ್ ಪ್ರಾಣಿಗಳಲ್ಲಿ ಹಲವು ವಿಧಗಳಿದೆ. ಹಾಗಾಗಿ ಇಂದು ನಾವು ಪ್ರಪಂಚದಲ್ಲಿರುವ ಅಪರೂಪದ ಬೆಕ್ಕುಗಳ ಬಗ್ಗೆ ತಿಳಿಯೋಣ ಬನ್ನಿ..
1.. ಸ್ಪಿಂಕ್ಸ್ ಕ್ಯಾಟ್. ಈ...
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...