Sunday, May 31, 2026

ಅಂತಾರಾಷ್ಟ್ರೀಯ

ಫೇಮಸ್ ನ್ಯೂಸ್ ಆ್ಯಂಕರ್ ಈಗ ಬಿದಿ ಬದಿಯ ತಿಂಡಿ ವ್ಯಾಪಾರಿ…

https://youtu.be/nmSvW6wSkIY ಇಂದು ನಾವು ರಾಜನಂತಿದ್ದರೂ, ಮುಂದೊಂದು ದಿನ ಹಣೆಬರಹ ಬದಲಾಗಿ ನಾವು ಬೀದಿಗೆ ಬರಬಹುದು. ಅಂತೆಯೇ, ಇಂದು ಹೊಟ್ಟೆಗೆ ಹಿಟ್ಟಿಲ್ಲದವರು, ಮುಂದೊಂದು ದಿನ ಬಂಗಲೆಯಲ್ಲಿ ಜೀವನ ಮಾಡಬಹುದು. ಮನುಷ್ಯನ ಹಣೆ ಬರಹ ಹೇಗೆ ಬೇಕಾದರೂ ಬದಲಾಗಬಹುದು ಅನ್ನೋ ಬಗ್ಗೆ ನಾವು ಸುಮಾರು ಉದಾಹರಣೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ಇಂದು ಹಲವು ಚಾನೆಲ್‌ಗಳಲ್ಲಿ ನ್ಯೂಸ್ ಆ್ಯಂಕರ್...

ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣ..!

https://www.youtube.com/watch?v=KkMZPfLd5eo&t=70s ಕೆನಡಾ: ಸಿಗರೇಟ್ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಿಗರೇಟ್ ಪ್ಯಾಕ್ ಮೇಲೆ ಎಚ್ಚರಿಕೆ ಸಂದೇಶ ಸಾಮಾನ್ಯ. ಆದರೆ ಕೆನಡಾ ದೇಶ ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣಕ್ಕೆ ಮುಂದಾಗಿದೆ. ಈ ರೀತಿ ಮಾಡಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ. ಕೆನಡಾದಲ್ಲಿ ಸದ್ಯ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.11 ಯುವಕರು ಹಾಗೂ 15 ರಿಂದ 19...

BREAKING NEWS: ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ನಿಧನ

https://www.youtube.com/watch?v=YgPjdTrMRJ0 ಕರಾಚಿ: ಕ್ಷಿಪ್ರ ಸೇನಾ ಕ್ರಾಂತಿಯ ಮೂಲಕ, ಹೆಸರು ಗಳಿಸಿದ್ದಂತ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ (78) ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದಂತ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ದುಬೈನಲ್ಲಿರುವಂತ ಅಮೇರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನಲೆಯಲ್ಲಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ.. ಚಿಕಿತ್ಸೆ...

ಪ್ರಾಯೋಗಿಕ ಚಿಕಿತ್ಸೆ ಯಶಸ್ವಿ; 18 ಕ್ಯಾನ್ಸರ್ ರೋಗಿಗಳು ಗುಣಮುಖ!

https://www.youtube.com/watch?v=8SMjtr8qD4c ಇತಿಹಾಸದಲ್ಲಿ ಮೊದಲನೆ ಬಾರಿಗೆ 18 ಕ್ಯಾನ್ಸರ್ ರೋಗಿಗಳು ದೋಸ್ಟಾರ್ಲಿಮಾಬ್(Dostarlimab) ಅನ್ನು ತೆಗೆದುಕೊಂಡು ಕ್ಯಾನ್ಸರ್ ರೋಗದಿಂದ ಗುಣಮುಕರಾಗಿದ್ದರೆ. 18 ಕ್ಯಾನ್ಸರ್ ರೋಗಿಗಳು ಪ್ರಾಯೋಗಿಕ ಗುದನಾಳದ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಡಿದ್ದು, ಅವರ ರೋಗವು ಕಣ್ಮರೆಯಾಗಿದೆ ಎಂದು ಸಣ್ಣ ಕ್ಲಿನಿಕಲ್ ಪ್ರಯೋಗವು ಕಂಡುಹಿಡಿದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನಡೆಸಿದ ಸಮಿತಿ ಕ್ಲಿನಿಕಲ್ ಪ್ರಯೋಗದಲ್ಲಿ...

ಪ್ರಾರ್ಥನೆ ವೇಳೆ ಬಾಂಬ್​ ದಾಳಿ, ಚರ್ಚ್​ನಲ್ಲಿ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಭಕ್ತಾದಿಗಳು..!

https://youtu.be/KXT-J4YvRfk ಚರ್ಚ್​ನಲ್ಲಿ ಭಕ್ತಾದಿಗಳು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ಮತ್ತು ಬಾಂಬ್​ ಎಸೆದು ಅಟ್ಟಹಾಸ ಮೆರೆದಿರುವ ದುರ್ಘಟನೆ ನೈಜೀರಿಯಾದಲ್ಲಿ ನಡೆದಿದೆ. ಭಾನುವಾರ ಬಂದೂಕುಧಾರಿಗಳು ಭಕ್ತರ ಮೇಲೆ ಗುಂಡು ಹಾರಿಸಿ ಬಾಂಬ್​ ದಾಳಿ ನಡೆಸಿರುವ ಘಟನೆ ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆದಿದೆ. ಈ ವೇಳೆ, ಸುಮಾರು 50ಕ್ಕೂ ಹೆಚ್ಚು ಭಕ್ತಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

ಮಲೇಷ್ಯಾದಲ್ಲಿ ಕೋಟಿ ಕೊಳ್ಳೆ ಹೊಡೆದು ರಜಿನಿಯನ್ನೂ ಮೀರಿಸ್ತಿದ್ದಾರೆ ರಾಕಿಭಾಯ್..!

ನಿಮ್ಗೆ ಗೊತ್ತಾ ಕನ್ನಡದ ಒಂದು ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗುತ್ತೆ ಅಂದ್ರೆ ಯಾವ ಕನ್ನಡ ಅಂತಿದ್ರು ಮಲೇಷ್ಯಾದವ್ರು..? ಅಲ್ಲಿ ಕನ್ನಡ ಅಂದ್ರೆ ಎನ್ನಡ ಅಂತಾರೆ. ಯಾಕಂದ್ರೆ ಅಲ್ಲಿ ತಮಿಳು ಚಿತ್ರಗಳದ್ದೇ ಅಬ್ಬರ. ರಜನಿಕಾಂತ್ ಮಲೇಷ್ಯಾದಲ್ಲೂ ಸೂಪರ್‌ಸ್ಟಾರ್. ಇನ್ನು ವಿಜಯ್, ವಿಕ್ರಮ್, ಕಮಲ್, ಅಜಿತ್ ಸಿನಿಮಾಗಳೂ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಹೇಗೆ ಆಮೀರ್‌ಖಾನ್ ಸಿನಿಮಾಗೆ...

BREAKING: ನೈಜೀರಿಯಾದ ಚರ್ಚ್ ನಲ್ಲಿ ಕಾಲ್ತುಳಿತಕ್ಕೆ 31 ಮಂದಿ ಬಲಿ, ಮೃತರು ಬಹುತೇಕ ಮಕ್ಕಳೇ..!

ನೈಜೀರಿಯಾ : ಆಗ್ನೇಯ ನೈಜೀರಿಯಾದ ಪೋರ್ಟ್ ಹರ್ಕೋರ್ಟ್ ನಗರದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಶನಿವಾರ ಭೀಕರ ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಏಳು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಶನಿವಾರ ಮುಂಜಾನೆ ಚರ್ಚ್ ನಲ್ಲಿ ಆಹಾರವನ್ನು ಸ್ವೀಕರಿಸಲು ಬಂದಿದ್ದ ನೂರಾರು...

BIG BREAKING: ದಕ್ಷಿಣ ಪೆರುವಿನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ

ದಕ್ಷಿಣ ಪೆರುವಿನಲ್ಲಿ ಗುರುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಹಾನಿ ಅಥವಾ ಗಾಯದ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7:02ಕ್ಕೆ (1202 ಜಿಎಂಟಿ) 218 ಕಿಲೋಮೀಟರ್ (135 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ. ಅದು 13ರ ಕೇಂದ್ರ ಬಿಂದುವಾಗಿತ್ತು. ಬೊಲಿವಿಯಾದ ಗಡಿಯಲ್ಲಿರುವ ಟಿಟಿಕಾಕಾ ಸರೋವರಕ್ಕೆ...

ಕೆನಡಾದಲ್ಲಿದ್ರು ನಾನು ಕನ್ನಡಿಗ ಅಂದ ಈ ಚಂದ್ರ ಆರ್ಯ ಯಾರು..?

ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು. ೨೦೧೮ ಕೆನಡಾ...

BREAKING: ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನ, 40 ದಿನಗಳ ಶೋಕಾಚರಣೆ ಘೋಷಣೆ

ನವದೆಹಲಿ: ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೇ 13 ರ ಶುಕ್ರವಾರ ನಿಧನರಾದರು ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. "ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಯುಎಇ, ಅರಬ್...
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img