Saturday, July 25, 2026

ಕ್ರೀಡೆ

ಕಷ್ಟದ ದಿನಗಳನ್ನು ಮೆಟ್ಟಿ ನಿಂತ ಟೀಮ್ ಇಂಡಿಯಾದ ಪ್ರತಿಭೆ ಇಶಾನ್

ಕಷ್ಟ ಪಟ್ಟರೆ ಒಂದಲ್ಲ ಒಂದು ದಿನ ಸಕ್ಸಸ್ ಸಿಗುತ್ತೆ ಅನ್ನೋಕ್ಕೆ ನಮ್ಮಲ್ಲಿ ಹಲವಾರು ಪ್ರತಿಭೆಗಳೇ ಉದಾಹರಣೆಯಾಗಿದ್ದಾರೆ. ಅದರಲ್ಲಿ ಇಶಾನ್ ಕೂಡಾ ಒಬ್ಬರು. ಕ್ರಿಕೇಟ್ ಲೋಕದಲ್ಲಿ ಮಿಂಚುತ್ತಿರುವ ಇಶಾನ್, ಸದ್ಯ ಎಲ್ಲ ಕ್ರಿಕೇಟ್ ಪ್ರೇಮಿಗಳ ಅಚ್ಚುಮೆಚ್ಚಿನ ಆಟಗಾರ. ಆದ್ರೆ ಇಶಾನ್ ಇಂಥ ದಿನ ಬರುವ ಮುನ್ನ, ಸಾಕಷ್ಟು ಕಷ್ಟ ಪಟ್ಟಿದ್ದು, ಅದರ ಪ್ರತಿಫಲವಾಗಿ ಇಂದು ಇಡೀ...

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶ ರದ್ದು..

ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಇನ್ನುಳಿದ ಮೂರು ಟಿ20 ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶವನ್ನು ರದ್ದುಗೊಳಿಸಲಾಗಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯಗಳ ಬಗ್ಗೆ ಮಾತನಾಡಿದ ಗುಜರಾತ್ ಕ್ರಿಕೇಟ್ ಅಸೋಸಿಯೇಶನ್ ಈ ಬಗ್ಗೆ ಮಾಹಿತಿ ನೀಡಿದೆ. ಗುಜರಾತ್‌ನಲ್ಲೂ ಕೂಡ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು. ಎಲ್ಲರ ಹಿತದೃಷ್ಟಿಯಿಂದ ಪ್ರೇಕ್ಷಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ ಅಂತಾ...

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ

ಅಹಮದಾಬಾದ್ : ಗುಜಾರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್  ಅವರು ಬುಧವಾರ ಮರುನಾಮಕರಣ ಮಾಡಿದ್ದಾರೆ. https://www.youtube.com/watch?v=-9SfvTMG1LU ಒಂದು ಲಕ್ಷ ಹತ್ತು ಸಾವಿರ ಆಸನಗಳ ಸಾಮರ್ಥ್ಯ ಮತ್ತು ಅತ್ಯಾಧಿಕ ತಂತ್ರಜ್ಞಾನ ಹೊಂದಿರುವ ಈ ಕ್ರೀಡಾಂಗಣವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಇದನ್ನು...

ರಾಕಿಂಗ್ ಸ್ಟಾರ್ ಯಶ್ ಭೇಟಿಯಾದ ಕ್ರಿಕೆಟಿಗ ಯುಜುವೇಂದ್ರ ಚಹಲ್ ದಂಪತಿ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ...

IPL 2020: ಮುಂಬೈ ಇಂಡಿಯನ್ಸ್ ಥೀಮ್​ ಕ್ಯಾಂಪೇನ್​ ವೈರಲ್​

ಕರೊನಾ ಕಾರಣದಿಂದಾಗಿ 13ನೇ ಆವೃತ್ತಿಯ ಐಪಿಎಲ್​ ಟೂರ್ನಿ ಈ ಬಾರಿ ಯುಎಇಗೆ ಶಿಫ್ಟ್ ಆಗಿದ್ದು ಆಟಗಾರರು ಕಠಿಣಾಭ್ಯಾಸದಲ್ಲಿ ತೊಡಗಿದ್ದಾರೆ. ಈ ನಡುವೆ ಶನಿವಾರ 12ನೇ ಆವೃತ್ತಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಥೀಮ್​ ಕ್ಯಾಂಪೇನ್​ ರಿಲೀಸ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗ್ತಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಡಿಯೋವೊಂದನ್ನ ರಿಲೀಸ್​ ಮಾಡಿದ್ದು ಇದರಲ್ಲಿ, ಮುಂಬೈ ಇಂಡಿಯನ್ಸ್...

ಯುಎಸ್​ ಓಪನ್​​ನಿಂದ ಜೊಕೊವಿಕ್​ ಔಟ್​

ಕರೊನಾ ಆಂತಕದ ನಡುವೆಯೇ ಆರಂಭಗೊಂಡಿದ್ದ ಯುಎಸ್​ ಗ್ರ್ಯಾಂಡ್​ ಸ್ಲ್ಯಾಮ್​ ಟೂರ್ನಿಯ ಪುರುಷರ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್​ ಜೊಕೊವಿಕ್​ ಅನರ್ಹಗೊಂಡಿದ್ದಾರೆ. ಪ್ರಿಕ್ವಾಟರ್​ ಫೈನಲ್​​ ಪಂದ್ಯದ ಮೊದಲ ಸೆಟ್​​ನಲ್ಲಿ ಉದ್ದೇಶಪೂರ್ವಕವಾಗಿ ಮಾಡದ ತಪ್ಪಿಗೆ ಜೊಕೊವಿಕ್​ ಭಾರೀ ತಂಡ ತೆತ್ತಿದ್ದಾರೆ. ಪ್ರಿಕ್ವಾಟರ್​ ಫೈನಲ್​ ಪಂದ್ಯದ ಮೊದಲ ಸೆಟ್​ನಲ್ಲಿ ಸ್ಪೇನ್​ ಆಟಗಾರ ಪಾಬ್ಲೊ ಕರೆನೋ...

ಐಪಿಎಲ್​ನಿಂದ ಹರ್ಭಜನ್​ ಸಿಂಗ್​ ಹೊರಕ್ಕೆ

ಯುಎಇನಲ್ಲಿ ಆಯೋಜನೆಗೊಂಡಿರುವ ಐಪಿಎಲ್​ ಟೂರ್ನಿ ಈ ಬಾರಿ ತಂಡದಿಂದ ಹೊರ ನಡೆಯುತ್ತಿರುವ ಆಟಗಾರರಿಂದಲೇ ಹೆಚ್ಚು ಸುದ್ದಿಯಾಗ್ತಿದೆ. ಸದ್ಯ ಈ ಸಾಲಿಗೆ ಅನುಭವಿ ಸ್ಪಿನರ್​ ಹರ್ಭಜನ್​ ಸಿಂಗ್​ ಸಹ ಸೇರಿದ್ದಾರೆ. ರೈನಾ ತಂಡದಿಂದ ಹೊರನಡೆದ ಆಘಾತದಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ಬಜ್ಜಿ ಹೊಸ ಶಾಕ್​ ನೀಡಿದ್ದಾರೆ. ಐಪಿಎಲ್​ ಟೂರ್ನಿಗಾಗಿ ಸಿಎಸ್​ಕೆ ತಂಡದ ಆಟಗಾರರು ದುಬೈನಲ್ಲಿ ಇದ್ದಿದ್ದರೂ...

2ನೇ ಬಾರಿಗೆ ಬಂತು ಸಿಎಸ್​ಕೆ ತಂಡದ ಕರೊನಾ ರಿಪೋರ್ಟ್

ಐಪಿಎಲ್​ ಟೂರ್ನಿಯ ಶಕ್ತಿಶಾಲಿ ಟೀಂಗಳಲ್ಲೊಂದಾದ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಗುಡ್​ ನ್ಯೂಸ್​ ಸಿಕ್ಕಿದೆ. 2ನೇ ಬಾರಿಗೆ ಸಿಎಸ್​ಕೆ ಟೀಂನ ಆಟಗಾರರು ಹಾಗೂ ಸಿಬ್ಬಂದಿಯ ಕರೊನಾ ರಿಪೋರ್ಟ್ ಬಂದಿದ್ದು ಎಲ್ಲರ ವರದಿ ನೆಗೆಟಿವ್​ ಬಂದಿದೆ. ಕರೊನಾ ವರದಿ ನೆಗೆಟಿವ್​ ಬಂದ ಹಿನ್ನೆಲೆ ಸಿಎಸ್​ಕೆ ಆಟಗಾರರು ಪ್ರ್ಯಾಕ್ಟೀಸ್​ ಶುರುಮಾಡಿದ್ದಾರೆ. ಅಲ್ಲದೇ ಐಪಿಎಲ್​ ಟೂರ್ನಿ ಆರಂಭದಲ್ಲಿ...

ಚುಟುಕು ಕದನದಿಂದ ಲಸಿತ್​ ಮಲಿಂಗಾ ಹೊರಕ್ಕೆ

ಯುಎಇನಲ್ಲಿ ಆಯೋಜನೆಗೊಂಡಿರೋ ಐಪಿಎಲ್​ ಪಂದ್ಯ ಆರಂಭಕ್ಕೂ ಮುನ್ನವೇ ಕೆಲ ಆಟಗಾರರು ತಾಯ್ನಾಡಿಗೆ ವಾಪಸ್ಸಾಗ್ತಿದ್ದಾರೆ. ಈಗ ಈ ಸಾಲಿಗೆ ಸೇರಿದ್ದಾರೆ ಸ್ಟಾರ್​ ಆಟಗಾರ ಲಸಿತ್​ ಮಲಿಂಗ. ಚೆನ್ನೈ ಸೂಪರ್​ ಕಿಂಗ್ಸ್ ತಂಡದಿಂದ ಸುರೇಶ್​ ರೈನಾ ವಾಪಸ್ಸಾಗ್ತಾ ಇದ್ದಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಲಿಂಗಾ ಶಾಕ್​ ನೀಡಿದ್ದಾರೆ. ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಈ...

ಮತ್ತೆ ಸಿಎಸ್​ಕೆ ತಂಡಕ್ಕೆ ವಾಪಸ್ಸಾಗ್ತಾರಾ ರೈನಾ..?

ಐಪಿಎಲ್​ ಟೂರ್ನಿಗಾಗಿ ಯುಎಇಗೆ ತೆರಳಿದ್ದ ಸುರೇಶ್​ ರೈನಾ ಟೂರ್ನಿ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದಿಂದ ಹೊರನಡೆದಿದ್ದರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮ್ಯಾನೇಜ್​ಮೆಂಟ್ ಜತೆ ರೈನಾ ಕಿರಿಕ್​ ಮಾಡಿಕೊಂಡು ತಾಯ್ನಾಡಿಗೆ ಮರಳಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಭಾರತಕ್ಕೆ ವಾಪಸ್ಸಾದ ಬಗ್ಗೆ ಸ್ವತಃ ಸುರೇಶ್​ ರೈನಾ ಕಾರಣ ಬಿಚ್ಚಿಟ್ಟಿದ್ದಾರೆ. https://www.youtube.com/watch?v=WjM761eDq0g ನನ್ನ ಹಾಗೂ ಸಿಎಸ್​ಕೆ ಟೀಂ ಮ್ಯಾನೇಜ್​ಮೆಂಟ್​...
- Advertisement -spot_img

Latest News

ಮತದಾರರ ಗಮನಕ್ಕೆ: ವೋಟರ್ ಐಡಿಯಲ್ಲಿ ನಿಮ್ಮ ಹೆಸರು ಕಟ್ ಆಗಿದೆಯೇ? ಹೀಗೆ ಪರಿಶೀಲಿಸಿ!

ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಲಕ್ಷಾಂತರ ಜನರ ಮತದಾರರ ಹೆಸರು ರದ್ದಾಗುವ ಭೀತಿ ಎದುರಾಗಿದೆ. ನಿಮ್ಮ ವೋಟರ್ ಐಡಿ...
- Advertisement -spot_img