Friday, May 8, 2026

ರಾಜಕೀಯ

ಪವರ್ ಶೇರಿಂಗ್ ಬಗ್ಗೆ ಸುರೇಶ್ ಶಾಕಿಂಗ್ ಹೇಳಿಕೆ : ಸಿದ್ದುಗೆ ಕೊಟ್ಟ ಮಾತು ನೆನಪಿಸಿದ್ರಾ ಡಿಕೆ ಬ್ರದರ್

ಕರ್ನಾಟಕ ರಾಜಕೀಯದಲ್ಲಿ ಪವರ್‌ಶೇರಿಂಗ್ ಪೈಪೋಟಿ ಮತ್ತೆ ತೀವ್ರಗೊಂಡಿದೆ. ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು, ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ರಾಜಕೀಯ ಚರ್ಚೆ ಈಗ ಕಾವೇರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪವರ್ ಶೇರಿಂಗ್ ಮಾತು ಕೇಳಿ ಬಂದಿದ್ದರೂ, ಇದೀಗ ‘ಕೊಟ್ಟ ಮಾತು’...

ಸಿದ್ದರಾಮಯ್ಯ 2.0 ಸರ್ಕಾರಕ್ಕೆ 2.5 ವರ್ಷ : ಮುಂದಿನ ಬಜೆಟ್ ನಾನೇ ಮಂಡಿಸ್ತೀನಿ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ. ಡಿ.ಕೆ.ಶಿ ಅವರ ನಾಯಕತ್ವ ಬೇಡಿಕೆ ಮತ್ತು ‘ನವೆಂಬರ್ ಕ್ರಾಂತಿ’ ವದಂತಿಗಳು ಪಕ್ಷದ ಒಳಾಂಗಣದಲ್ಲಿ ಬಿಸಿ ಹುಟ್ಟಿಸಿದರೂ—ಎಐಸಿಸಿ ಸದ್ಯಕ್ಕೆ ಯಥಾಸ್ಥಿತಿ ‘ಬೆಸ್ಟ್’ ಎಂಬ ನಿರ್ಧಾರಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಅಥವಾ...

ಡಿಕೆಶಿ 2 ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ: ಆರ್. ಅಶೋಕ್

ಡಿ.ಕೆ ಶಿವಕಮಾರ್ 2 ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿರುವ ಬಗ್ಗೆ ಪತ್ರಿಕೆಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಫೋಟೋ ಇದೆ. ಡಿಸಿಎಂ ಫೋಟೋ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಕೆಲಸ ಒಬ್ಬರದು, ಲಾಭ ಇನ್ನೊಬ್ಬರದು ಎಂದು ಹೇಳಿರುವುದನ್ನು ನೋಡಿದರೆ ಕೆಲಸ ನನ್ನದು, ಓಸಿಯಾಗಿ ಸಿಎಂ ಆಗಿರುವುದು ನೀವು ಎಂದು...

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ: ಸಿಎಂ ಸಿದ್ದರಾಮಯ್ಯ

Political News: ಇಂದು ಚಾಮರಾಜನಗರಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿರುವ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕ``ಳ್ಳುತ್ತಾರೆ ಅನ್ನೋದು ಮೂಢನಂಬಿಕೆ ಎಂದಿದ್ದಾರೆ. ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ನಂಬುವುದಿಲ್ಲವಾದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ...

Political News: ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ?: ಆರ್.ಅಶೋಕ್ ಪ್ರಶ್ನೆ

Political News: ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಯಲ್ಲಿ ಮಾಲಿನ್ಯ ಸಮಸ್ಯೆ ಉಂಟಾಗಿದ್ದು, ಕೆಪಿಡಿಸಿಬಿ ಆದೇಶದಂತೆ 36 ವಾಶಿಂಗ್ ಘಟಕಗಳಿಗೆ ಬೀಗ ಹಾಕಲಾಗಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಕಳೆದುಕ``ಳ್ಳುವ ಪರಿಸ್ಥಿತಿ ಎದುರಾಗಿದೆ. ಈ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಅವರು, ಸುಳ್ಳುಬುರುಕ...

ನಮ್ಮ ಬೆಂಗಳೂರಿಗೆ ವೈಜ್ಞಾನಿಕ ನಗರ ಯೋಜನೆ ಬೇಕೇ ಹೊರತು ‘ರಾಜಕೀಯ ಎಂಜಿನಿಯರಿಂಗ್’ ಅಲ್ಲ: ತೇಜಸ್ವಿ ಸೂರ್ಯ

Political News: ಸಂಸದ ತೇಜಸ್ವಿ ಸೂರ್ಯ ಅವರು, ರಸ್ತೆ ನಿರ್ಮಿಸುವ ಬಗ್ಗೆ, ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ, ಸುರಂಗ ನಿರ್ಮಿಸುವುದರಿಂದ ಜನ ಸಂಚಾರ ದಟ್ಟಣೆ ನಿವಾರಿಸಲು ಆಗುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ...

2.5 ವರ್ಷಗಳ ಕಾಂಗ್ರೆಸ್ ಆಡಳಿತ = ಕನ್ನಡಿಗರಿಗೆ 2.5 ವರ್ಷಗಳ ದುರಂತ! : ಆರ್.ಅಶೋಕ್ ವ್ಯಂಗ್ಯ

Political News: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ 2.5 ವರ್ಷದಲ್ಲಿ ರಾಜ್ಯಕ್ಕೆ ಕೇವಲ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ ನೀಡಿದೆ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 2.5 ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಮೂರು ದೌರ್ಭಾಗ್ಯಗಳನ್ನ: ಬೆಲೆ ಏರಿಕೆ, ಭ್ರಷ್ಟಾಚಾರ...

ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ: ಯತ್ನಾಳ್

Political News: ನಿನ್ನೆ ಬೆಂಗಳೂರಿನ ಜಯನಗರದ ಎಟಿಎಂನಲ್‌ಲಿ ಹಣ ಹಾಕುವಾಗ ದರೋಡೆ ನಡೆದಿದ್ದು, ಕೋಟಿ ಕೋಟಿ ರೂಪಾಯಿ ದರೋಡೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್, ಗೃಹಸಚಿವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ ಮೇ 2025 :...

ಮೋದಿ ಹೊಗಳಿದ ತರೂರ್, ಕಾಂಗ್ರೆಸ್ ಒಳಗೆ ಭಾರಿ ಬಿರುಗಾಳಿ!

ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ರಾಮನಾಥ್ ಗೋಯೆಂಕಾ ಉಪನ್ಯಾಸವನ್ನು ಶ್ಲಾಘಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಒಳಗೆ ಮತ್ತೆ ವಿವಾದ ಜೋರಾಗಿದೆ. ಮಂಗಳವಾರ X‌ನಲ್ಲಿ ತರೂರ್ ಹಂಚಿಕೊಂಡ ಪೋಸ್ಟ್‌ಗೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ತರೂರ್ ತಮ್ಮ ಪೋಸ್ಟ್‌ನಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಉಪನ್ಯಾಸದಲ್ಲಿ ಪ್ರಧಾನಿ ಮೋದಿ ‘ವಿಕಾಸಕ್ಕಾಗಿ...

ಬಿಹಾರದಲ್ಲಿ ‘ಹೊಸ ಸರ್ಕಾರ’ ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳು!

ಬಿಹಾರದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಘಟ್ಟ ದಾಖಲಾಗಿದ್ದು, ನಿತೀಶ್ ಕುಮಾರ್ ಅವರು ಹತ್ತನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಜಯ ಸಾಧಿಸಿದ ನಂತರ ಹೊಸ ಸರ್ಕಾರ ರಚನೆಗಾಗಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನಿತೀಶ್ ಅವರು ಪ್ರಮಾಣವಚನ ಗ್ರಹಣೆ ನಡೆಸಿದರು. ಹೊಸ ಸರ್ಕಾರದಲ್ಲಿ ಬಿಜೆಪಿ ಕೋಟಾದಿಂದ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img