ನೀರಾವರಿ ವಿಚಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಯಾವಾಗಲು ಮುಂಚೂಣಿಯಲ್ಲಿರುತ್ತಾರೆ. ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಮತ್ತೊಂದು ಹೇಳಿಕೆಯನ್ನು ನೀಡಿ ಸಂಚಲನವನ್ನು ಸೃಸ್ಟಿಸಿದ್ದಾರೆ.ಜಲಧಾರೆ ಯಾತ್ರೆಯ ಮೂಲಕ ನೀರಾವರಿ ಯೋಜನೆಗೆ ಸಂಬಂಧಿಸಿ ಕೇಂದ್ರದ ಅನ್ಯಾಯ ಹಾಗೂ ಕಿರುಕುಳದ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಘೋಷಿಸಿದ್ದಾರೆ.
ಜಲಧಾರೆ ಯಾತ್ರೆ ಎಂಬ...
ದೇಶದಲ್ಲಿ ಕೊರೊನಾ ಯಾವ ರೀತಿಯಲ್ಲಿ ಮುನ್ನುಗ್ಗುತ್ತಿದೆಯೋ ಅದೇ ರೀತಿ ಕರ್ನಾಟಕದಲ್ಲಿಯೂ ಮುನ್ನುಗ್ಗುತ್ತಿದೆ. ಶುಕ್ರವಾರ ಕರ್ನಾಟಕದಲ್ಲಿ ಒಂದೇ ದಿನ 9449 ಮಂದಿಯಲ್ಲಿ ಕೊರೊನಾ ಸೊಂಕು ದೃಡಪಟ್ಟಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.505 ಮಂದಿ ಸೋಕಿನಿಂದ ಗುಣಪಡಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಪ್ರಸ್ತುತ ಪ್ರಕರಣಗಳು 30.113 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಖಡ 4.15 ರಷ್ಟಿದೆ.ಬೆಂಗಳೂರಿನಲ್ಲಿಯೂ ಸಹ...
ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸುವ ಹಿನ್ನಲೆ ಮಧ್ಯ ಪ್ರಿಯರಿಗೂ ಶಾಖ್ ನೀಡಿದೆ ಸರ್ಕಾರ. ವೀಕೆಂಡ್ ಕರ್ಫ್ಯೂ ಬಂದರೇನು ನಾವು ಎಂದಿನoತೆ ಎಣ್ಣೆ ಸೇವಿಸುತ್ತೇವೆ ಎನ್ನುವವರಿಗೆ ಶಾಖ್ ಆಗಿದೆ,ಜೊತೆಗೆ ಇನ್ನೂ ಕೆಲವರು ಮಧ್ಯದಂಗಡಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ರು, ಅಂತವರಿಗೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟ ಪಡಿಸಿದ್ದಾರೆ. ಬೆಳಗ್ಗೆ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಹಿನ್ನಲೆ...
Corona ನಡುವೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಕೆದಾಟು ಹೋರಾಟವನ್ನು ಮಾಡೇ ಮಾಡ್ತೇವೆ ಎಂದಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲವನ್ನು ಸೂಚಿಸಿದೆ.ಈ ಸಂಭoದ ಹಿರಿಯ ನಟಿ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು,ಜಯಮಾಲ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ಸುದ್ದಿಗೋಷ್ಟಿಯನ್ನು ನಡೆಸಿದರು. ಕೊರೊನಾ ಹಿನ್ನಲೆ ಸರ್ಕಾರ ಜಾರಿ ಮಾಡಿರುವ...
ಪುನೀತ್ ಇಲ್ಲದಿದ್ರೂ ಅವರ ಹೆಸರು ಮಾತ್ರ ಎಲ್ಲಾ ಕಡೆ ರಾರಾಜಿಸುತ್ತಿದೆ. ನಟನೆಯ ಜೊತೆಗೆ ಅವರ ಸಾಮಾಜಿಕ ಕೆಲಸಗಳನ್ನು ಮರೆಯುವಂತಿಲ್ಲ. ಈಗಾಗಿ ಭಾರತದ ಎಲ್ಲ ಕಡೆಯಲ್ಲು ಅವರಿಗೆ ಗೌರವ ಸಿಗುತ್ತಿದೆ. ವಿಶೇಷವೆಂದರೆ ತಮಿಳುನಾಡು ವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಅಪ್ಪುಗೆ ಗೌರವ ಸಲ್ಲಿಸಲಾಗಿದೆ. ಇದರಲ್ಲಿ ಅಪ್ಪುವಿನ ಸಾಧನೆ ಮತ್ತು ಸಾಮಾಜಿಕ ಕಾರ್ಯಗಳನ್ನು ಸ್ಮರಿಸಲಾಗಿದೆ, ಅಪ್ಪು ನಿಧನರಾದಾಗ...
ಕರ್ನಾಟಕದಲ್ಲಿ ಸರ್ಕಾರ ಕೋವಿಡ್-19 ಕಟ್ಟಿಹಾಕಲು ಎಷ್ಟೇ ಕಸರತ್ತನ್ನು ಮಾಡಿದರೂ ಸಹ, ಕೊರೋನಾ ದಿನದಿಂದ ದಿನಕ್ಕೆ ಡಬಲ್ ಆಗಿದೆ. ಇನ್ನು ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆ ಸರ್ಕಾರ ಹರಸಾಹಸ ಪಡುತ್ತಿದೆ. ಈಗಾಗಿ ಕರ್ನಾಟಕದಲ್ಲಿ ಇಂದಿನ ಪಾಸಿಟಿವಿಟಿ ದರ ಶೇಖಡ 3.33 ರಷ್ಟಕ್ಕೆ ಏರಿದೆ.ಹೌದು ಕೊರೊನಾ ನೆನ್ನೆಗಿಂತ ಇಂದು ಡಬಲ್ ಆಗಿದೆ, ಕಳೆದ 24...
ಕೊರೊನಾ ಕಾರಣದಿಂದ ಕಾಂಗ್ರೆಸ್ ನಾಯಕರಿಗೆ ಬಾರಿ ಹಿನ್ನಡೆಯಾಗಿದೆ, ಆದರೂ ಸಹ ಕಾಂಗ್ರೆಸ್ ನಾಯಕರು ಹಠವನ್ನು ಬಿಡುತ್ತಿಲ್ಲಸರ್ಕಾರ ಏನೇ ತಂತ್ರ ಮಾಡಿದರೂ ಸಹ ನಾವಿಬ್ಬರೇ ಪಾದಯಾತ್ರೆಯನ್ನು ಮಾಡ್ತೇವೆ ಎಂದು ಗುಡುಗಿದ್ದಾರೆ. ಇಂದು ಮಾಧ್ಯಮದ ಜೊತೆ ಮಾತುಕಥೆಯನ್ನು ನಡೆಸಿದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಜನವರಿ 9ರಂದು ಪಾದಯಾತ್ರೆ ನಡೆಯಲಿದೆ. ಬಿಜೆಪಿಯವರು ಒಂದನ್ನ...
ಸರ್ಕಾರ ಮೂರನೇ ಅಲೆ ಎದುರಿಸಲು ರೆಡಿಯಾಗಿ ಕುಳಿತಿದ್ದು, ಕೊರೊನಾಕ್ಕೆ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಮತ್ತು 5050 % ರೂಲ್ಸ್ ಜಾರಿಗೆಯನ್ನು ತಂದಿದೆ, ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಸಿ ಎಂ ಟಾಂಗ್ ಕೊಟ್ಟಿದ್ದಾರೆ.
ಕೊರೋನಾ ಎಲ್ಲರಿಗೂ ಒಂದೇ ಅಲ್ವಾ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ.?...
karnatakaದಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತು ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
1 - ಬೆಂಗಳೂರಿನಲ್ಲಿ 10.11. 12 ಮತ್ತು ಮೆಡಿಕಲ್ ಪ್ಯಾರಾ ಮೆಡಿಕಲ್ ಬಿಟ್ಟು ಉಳಿದೆಲ್ಲಾ ಶಾಲಾ ಕಾಲೇಜು ಬಂದ್ , ಇತ್ತೀಚೆಗೆ 15 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲು ಸರ್ಕಾರ ಮುಂದಾಗಿದೆ, ಇದೊಂದು ಕಾರಣ ಆದರೆ, ಇನ್ನೊಂದು 10,...
,
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಸಂಭದಿಸಿದ0ತೆ ಎಚ್ಚೆತ್ತಿದ್ದು,ಪ್ರಯಾಣಕ್ಕೆ ಮಾರ್ಗಸೂಚಿಯನ್ನು ಹೊರಡಿಸಿದೆ, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊವಿಡ್ಗೆ (Coronavirus) ಸರ್ಕಾರ ಹೇರಿರುವ ನಿಯಮ ಪಾಲನೆ ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ...
Ranebennuru: ರಾಣೇಬೆನ್ನೂರ: ತುಂಗಭದ್ರಾ ನದಿ ತುಂಬಿ ತುಳುಕಿದ್ದು, ಮಳೆಗಾಗಿ ಕಾಯುತ್ತಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ...