ಕರ್ನಾಟಕ ಟಿವಿ : ಹತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾಯ್ತು. ಇದೀಗ
ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಜನ ನೆರೆಯಿಂದ ನೊಂದಿದ್ರು ಕಣ್ಣಿರೊರೆಸುವ ಕೆಲಸವನ್ನ ಮೋದಿ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದು ಭಾಷಣ ಮಾಡುವ ಮೋಡಿ ಕನ್ನಡಿಗರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗಾಗಿ ಜನ ಕಾಂಗ್ರೆಸ್ ಹಾಗೂ...
ಕರ್ನಾಟಕ ಟಿವಿ
: ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ
ಸತಾಯಿಸಿ ಕೊನೆಗೂ ವಿಪಕ್ಷ ನಾಯಕನನ್ನಾಗಿ ಘೋಷಣೆ ಮಾಡಿದೆ.. ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತಂದು
5 ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಪಡೆಯಲು ಇಷ್ಟೊಂದು ಒದ್ದಾಡುವ ಪರಿಸ್ಥಿತಿ
ಯಾಕೆ ಬಂದು ಅಂತ ನೋಡೋದಾದ್ರೆ ಕಾಣಿಸೋದು ಕಾಂಗ್ರೆಸ್ ಪಕ್ಷದ ಮೂಲ ನಾಯಕರ ಸಿಟ್ಟು. ಕಾಂಗ್ರೆಸ್ನಲ್ಲಿನ
ಸಿದ್ದರಾಮಯ್ಯ ವಿರೋಧಿ...
ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪ ಇಬ್ಬರು ನಾಯಕರಿಗೂ ಹೈಕಮಾಂಡ್ ಎಂಬ ವೇಸ್ಟ್ ನಿಷ್ಪ್ರಯೋಜಕ ನಾಯಕರು ತೊಂದರೆ ಕೊಡ್ತಿದ್ದಾರೆ. ಈ ಇಬ್ಬರಿಗೂ ತೊಂದರೆ ಕೊಟ್ಟು ಕಾಂಗ್ರೆಸ್, ಬಿಜೆಪಿ ಗೆ ಲಾಭವಂತೂ ಸಿಗಲ್ಲ, ನಷ್ಟವೇ ಎಲ್ಲಾ..
ಹೌದು ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುವುದು, ಹೌದು ಈ ರೀತಿಯ ಮಾತು ಯಡಿಯೂರಪ್ಪ ವಿಪಕ್ಷ ನಾಯಕನಾಗಿದ್ದಾಗ ಜನಜನಿತ....
ಕರ್ನಾಟಕ ಟಿವಿ : ಕರ್ನಾಟಕ ರಾಜಕೀಯ ಇತಿಹಾಸದಲ್ಲಿ 5 ವರ್ಷಗಳ ಅವಧಿಯನ್ನ ಪೂರ್ಣಗೊಳಿಸಿದ ಸಿಎಂಗಳು ಬರೀ ಮೂರೇ ಜನ.. ನಿಜಲಿಂಗಪ್ಪ, ದೇವರಾಜ ಅರಸು ಬಿಟ್ರೆ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿಯ ಟಗರು ಒನ್ ಅಂಡ್ ಓನ್ಲಿ ಸಿದ್ದರಾಮಯ್ಯ ಮಾತ್ರ 5 ವರ್ಷ ಅಧಿಕಾರ ಪೂರೈಸಿದ್ದಾರೆ..
ಹೌದು, ದೇವೇಗೌಡರ
ಜೊತೆ ಜನತಾದಳವನ್ನ ಸಂಘಟನೆ ಮಾಡಿ ನಂತರ ಗೌಡರ ವಿರುದ್ಧ ಸಿಡಿದೆದ್ದು...
ಕಾಂಗ್ರೆಸ್
ಜೆಡಿಎಸ್ ನ 17 ಶಾಸಕರು ರಾಜೀನಾಮೆ ಕೊಟ್ಟ ಪರಿಣಾಮ ಕುಮಾರಸ್ವಾಮಿ ಸಿಎಂ ಕುರ್ಚಿಕಳೆದುಕೊಂಡ್ರು..
ನಂತರ ಆ ಶಾಸಕರ ರಾಜೀನಾಮೆ ಅಂಗೀಕಾರವಾಗದೆ ಅನರ್ಹರಾದ್ರು. ಆ ಅನರ್ಹ ಶಾಸಕರ ಬಲಿದಾನ ಫಲವೇ ಬಿಎಸ್
ಯಡಿಯೂರಪ್ಪ ಸಿಎಂ ಆಗಿರೋದು.. ಬಿಜೆಪಿ ಪಾಲಿಗೆ 17 ಶಾಸಕರೂ ಇಂಪಾರ್ಟೆಂಟ್ ಅದರಲ್ಲಿ ಹೀರೆಕೆರೂರು
ಕ್ಷೇತ್ರದ ಬಿ.ಸಿ ಪಾಟೀಲ್ ಕೂಡ ಒಬ್ರು..
ಅನರ್ಹಗೊಂಡ
ಶಾಸಕರ ಗುಂಪಿನಲ್ಲಿ ಹೀರೆಕೆರೂರು ಕಾಂಗ್ರೆಸ್ ಶಾಸಕರಾಗಿದ್ದ...
KARNATAKA TV : ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ.. ಬಿ.ಎಸ್ ಯಡಿಯೂರಪ್ಪ ಸರ್ಕಾರ ಳಿಸಿಕೊಳ್ಳಲು ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಒಟ್ಟಾಗಿ ಬಿಜೆಪಿಗೆ ಮುಖಭಂಗ ಮಾಡಿ ಸರ್ಕಾರ ಉರುಳಿಸುವ ಅವಕಾಶ ಇದೆ, ಆ ಸಿದ್ದರಾಮಯ್ಯ ಕುಮಾರಸ್ವಾಮಿ ಒಬ್ಬರನ್ನೊಬ್ಬರು ಬಾಯಿಗೆ ಬಂದಂತೆ ಟೀಕಿಸುತ್ತಾ ಬಿಜೆಪಿಗೆ ಅನುಕೂಲ ಮಾಡಿಕೊಡ್ತಿದ್ದಾರೆ. ಇದೀಗ ಬಿಜೆಪಿಯ ಹಾಲಿ...
ಆಪರೇಷನ್ ಆಟವೋ.. ಗದ್ದುಗೆ
ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ
ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್ನಿಂದ 17 ಶಾಸಕರು
ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ
ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ
ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ...