www.karnatakatv.net : ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಪಟ್ಟ ಕೆ.ಎಲ್.ರಾಹುಲ್ ಅವರಿಗೆ ಅವಕಾಶಗಳೇ ಸಿಗದೆ ನಿರಾಶನಾಗಿದ್ದೆ ಎಂದು ಹೇಳಿದರು. ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ತಂಡದೊಂದಿಗೆ ಪ್ರಯಾಣ ಮಾಡಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದೆ ಎಂದು ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರಾಹುಲ್ ಆಡುವ ಅವಕಾಶ...
www.karnatakatv.net : ರಾಯಚೂರು : ತಾಯಿಯ ಸಾವಿನ ಮಧ್ಯೆಯೂ ಪದವಿ ಪರೀಕ್ಷೆಗೆ ಹಾಜರಾದ ಯುವತಿ, ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿ ನಡೆದ ಘಟನೆ .
ಯುವತಿ ಬಸಲಿಂಗಮ್ಮ ಪೂಜಾರ ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲಕ್ಕೆ ತೆರಳಿದ್ದಳು ಮಧ್ಯಾಹ್ನ ಏಕಾಏಕೀ ಬಿಪಿ ಲೋ ಆಗಿ ಸಾವನ್ನಿದ್ದ ಯುವತಿಯ ತಾಯಿ. ತಾಯಿಯ...
ಮೈಸೂರು : ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿದ ಸಿಎಂ ಸಂಪುಟ ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಡಾ. ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ಸಾಥ್ ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ರೇಣುಕಾಚಾರ್ಯ, ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ...
www.karnatakatv.net : ಗದಗ: ಆ ಗ್ರಾಮದ ಜನ ತಾವಾಯಿತು, ತಮ್ಮ ಬದುಕಾಯಿತು ಅಂತ ಜೀವನ ನಡೆಸ್ತಿದಾರೆ. ರೈತರೂ ಸಹ ಈ ಸಲವಾದರೂ ಒಳ್ಳೆಯ ಬೆಳೆ ತೆಗೆದು ಫಸಲು ಕಾಣೋಣ ಅಂತಿದಾರೆ. ಆದರೆ ಇದ್ಯಾವದಕ್ಕೂ ಆ ಕ್ರಿಮಿಗಳ ಸಮೂಹ ಬಿಡ್ತಿಲ್ಲ. ಹೀಗಾಗಿ ನೆಮ್ಮದಿ ಬದುಕು ಸಾಗಿಸ್ತಿದ್ದ ಆ ಗ್ರಾಮಸ್ಥರಿಗೆ ದೊಡ್ಡತಲೆನೋವಾಗಿದೆ. ಕುಂತರೂ ಅದರದೇ ಕಾಟ, ಮಲಗಿದರೂ...
www.karnatakatv.net : ನೂತನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೈಸೂರಿಗೆ ತೆರಳುವಾಗ. ಮದ್ದೂರಿನಲ್ಲಿ ಎಸ್ ಪಿ ಸ್ವಾಮಿ ಬಿಜೆಪಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು..
ಈ ಸಂದರ್ಭದಲ್ಲಿ ಸಿಎ ಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಹನುಮಂತೇ ಗೌಡ್ರು, ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಮನು ಅವರು, ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ...
www.karnatakatv.net : ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಈಗಾಗಲೇ ಎರಡು ವಾರ ಕಳೆದಿವೆ. ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಆಯ್ತು ಆದರೆ ಬ್ಯಾನರ್ಗಳಲ್ಲಿ ಯಡಿಯೂರಪ್ಪನವರೇ ಇನ್ನೂ ಸಿಎಂ ಆಗಿ ಮುಂದುವರೆದಿದ್ದಾರೆ. ಅಲ್ಲದೇ ಸಚಿವ ಸಂಪುಟ ಸೇರಲ್ಲ ಎಂದು ಹೇಳಿದ್ದ ಶೆಟ್ಟರ್ ಸ್ವಗೃಹದಲ್ಲಿ ಜಗದೀಶ್ ಶೆಟ್ಟರ್...
www.karnatakatv.net : ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಮೊದಲ ಹಾಗೂ ಎರಡನೇ ಅಲೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ಜಿಲ್ಲಾಡಳಿತ ಮೂರನೇ ಅಲೆಗೆ ಸದ್ದಿಲ್ಲದೆ ಸಿದ್ಧತೆ ನಡೆಸಿದೆ. ಹಾಗಿದ್ದರೇ ಏನೆಲ್ಲಾ ಸಿದ್ಧತೆ ಅಂತೀರಾ ಈ ಸ್ಟೋರಿ ನೋಡಿ..
ಕಿಲ್ಲರ್ ಕೊರೋನಾದ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದ ಧಾರವಾಡ ಜಿಲ್ಲಾಡಳಿತ ಈಗ ಪ್ರಾರಂಭಿಕ ಹಂತದಲ್ಲಿಯೇ ಸಿದ್ಧತೆ...
www.karnatakatv.net : ಬೆಂಗಳೂರು : ನನ್ನ ಬೆಳವಣಿಗೆಯನ್ನು ನೋಡಿ ಸಹಿಸಲಾಗದೆ ಇಡಿ ದಾಳಿಯನ್ನು ನಡೆಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿಯನ್ನು ನಡೆಸಿದ್ದು ಎಂದು ಹೆಚ್ ಡಿಕೆ ವಿರುದ್ದ ಜಮೀರ್ ಪರೋಕ್ಷ ಆರೋಪ ವನ್ನು ಮಾಡಿದ್ದಾರೆ. ಮನೆ ಲೆಕ್ಕಾಚಾರ ಹೊರಾಂಗಣದ ವಿವರ ಕೊಟ್ಟಿದ್ದೆನೆ.
ಇಡಿ ದಾಳಿ ಇಂದ ನಾನು ಮತ್ತಷ್ಟು ಬಲಿಷ್ಠನಾಗಿದ್ದೆನೆ ನನಗೆ ಯಾವುದೇ...
www.karnatakatv.net : ಬೆಂಗಳೂರು : ದೇಶದೆಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗುತ್ತಲೇ ಇದೆ. ಮೊದಲನೇ ಅಲೆ, ಎರಡನೇ ಅಲೆ, ಈಗ ಮೂರನೇ ಅಲೆಯೂ ಬಂದಾಗಿದೆ. ಮುಂಚೆ ಕೇರಳದಲ್ಲಿ ಕೊರೊನಾ ಸಂಖ್ಯೆ ಹೆಚ್ಚಿದ್ದು ಗಡಿ ಭಾಗದಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿತ್ತು ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಠಿಣ ಲಾಕ್ ಡೌನ್ ಮಾಡುವದಾಗಿ...
www.karnatakatv.net : ರಾಯಚೂರು : ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವೃದ್ಧ ದಂಪತಿಗಳಿಬ್ಬರು ಸರಿಸುಮಾರು 2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ.. ಆಶ್ಚರ್ಯ ಆದ್ರೂ ಇದು ಸತ್ಯ.. ಅಷ್ಟಕ್ಕೂ ಯಾರಪ್ಪ ಆ ಪುಣ್ಯಾತ್ಮರು ಅಂತೀರಾ ಈ ಸ್ಟೋರಿ ನೋಡಿ...
ತಿರುಪತಿ ತಿಮ್ಮಪ್ಪನಿಗೆ ಹೊತ್ತ ಹರಕೆ ಈಡೇರಿದ್ದಕ್ಕಾಗಿ ಗುಜರಾತ್ ಮೂಲದ ದಂಪತಿಗಳಿಬ್ಬರು ಗುಜರಾತ್ ನಿಂದ ಆಂದ್ರಪ್ರದೇಶದ...