Sunday, March 22, 2026

ರಾಜ್ಯ

ಮೈಷುಗರ್ ಉಳಿಸಿ, ಮಂಡ್ಯ ಉಳಿಸಿ

ಕರ್ನಾಟಕ ಟಿವಿ : ಬೆಂಗಳೂರಿನಲ್ಲಿ ಇಂದು ಮಂಡ್ಯ ಜಿಲ್ಲೆಯ ನಾಯಕರ ಜೊತೆ ಸಕ್ಕರೆ ಕಾರ್ಖಾನೆಗಳ ಉಳಿವಿಗೆ ಸಭೆ ನಡೀತು.. ವಿಧಾನಸೌಧದಲ್ಲಿ ನಡೆದ ಸಭೆಗೆ ತೆರಳುವ ಮುನ್ನ ಮಂಡ್ಯದಲ್ಲಿ  ಡಾ. ರವೀಂದ್ರ ಹಾಗೂ ರೈತಮುಖಂಡರು ಒಂದೆಡೆ ಸೇರಿ ಚರ್ಚೆ ಮಾಡಿದ್ರು.. ಈ ವೇಳೆ ಮೈಷುಗರ್ ಉಳಿಸಿ, ಮಂಡ್ಯ ಉಳಿಸಿ ಘೋಷಣೆ ಕೂಗಿ ಬೆಂಗಳೂರಿನ ಕಡೆ ಹೆಜ್ಜೆ...

ವಲಸಿಗರ ವಿಚಾರದಲ್ಲಿ ಯಡಿಯೂರಪ್ಪ ಎಡವಟ್ಟು ಮಾಡಿದ್ರಾ..?

ಕರ್ನಾಟಕ ಟಿವಿ : ರಾಜ್ಯದಿಂದ ವಲಸಿಗರನ್ನ ಕರೆದುಕೊಂಡು ಬಿಹಾರಕ್ಕೆ ತೆರಳಲು ಬುಕ್ ಆಗಿದ್ದ 10 ರೈಲುಗಳನ್ನ ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ. ಯಾಕಂದ್ರೆ ಕಾರ್ಮಿಕರೆಲ್ಲ ಅವರ ಊರಿಗೆ ತೆರಳಿದ್ರೆ ಕಟ್ಟಡ ಕಾಮಗಾರಿಗೆ ದೊಡ್ಡ ಮಟ್ಟದ ಹೊಡೆದ ಬೀಳಲಿದೆ ಎಂದು ರಿಯಲ್  ಎಸ್ಟೇಟ್ ಉದ್ಯಮಿಗಳು ಒತ್ತಾಯ ಮಾಡಿದ್ರು ಈ ಹಿನ್ನೆಲೆ ಸಿಎಂ ಸಹ ವಲಸಿಗರನ್ನ ಊರಿಗೆ ತೆರಳದಂತೆ ಮನವಿ ಮಾಡಿದ್ರು.  ಈ...

ರಾಜ್ಯದಲ್ಲೂ ಮದ್ಯಪ್ರಿಯರಿಗೆ ಯಡಿಯೂರಪ್ಪ ಶಾಕ್

ಕರ್ನಾಟಕ ಟಿವಿ :  ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆಯಲ್ಲಿ 11% ಏರಿಕೆ ಮಾಡಿದೆ.. ಬಜೆಟ್ ಸಂದರ್ಭದಲ್ಲಿ6% ಏರಿಕೆ ಮಾಡಿದ್ದ ಸರ್ಕಾರ ಇದೀಗ 11% ಏರಿಕೆ ಮಾಡುವ ಮೂಲಕ ಒಟ್ಟಾರೆ ಕಳೆದ ಎರಡು ತಿಂಗಳಲ್ಲಿ17 % ಏರಿಕೆ ಮಾಡಿದಂತೆ ಆಗಿದೆ.  ದೆಹಲಿಯಲ್ಲಿ 70% ಹೆಚ್ಚುವರಿ ತೆರಿಗೆ ವಿಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದ ಮೇಲೆ ಹೆಚ್ಚು...

ಕಾರ್ಮಿಕರು, ರೈತರು, ಚಾಲಕರಿಗೆ ಬಂಪರ್ ಗಿಫ್ಟ್

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರು, ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಒಂದಷ್ಟು ಆರ್ಥಿಕ ಬಲವನ್ನ ತುಂಬಿದೆ.. ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ ಅನ್ವಯವಾಗುವಂತೆ 25 ಸಾವಿರ ಪರಿಹಾರ.. ಕ್ಷೌರಿಕ ಹಾಗೂ ಅಗಸ ವೃತ್ತಿ ಮಾಡುವ 2,90,000 ಜನರಿಗೆ ತಲಾ 5000 ಸಹಾಯ ಧನ...

ಬಾಗಲಕೋಟೆಯಲ್ಲಿ ಇಂದು 13 ಮಂದಿಗೆ ಕೊರೊನಾ ಕನ್ಫರ್ಮ್.!

ಕರ್ನಾಟಕ ಟಿವಿ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ.. ಇಂದು 20 ಮಂದಿಗೆ ಸೋಂಕು ದೃಢಪಟ್ಟಿದ್ದು ಸೊಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯ ಬಾದಾಮಿಯ 13 ಮಂದಿಗೆ ಸೋಂಕು ಪತ್ತೆಯಾಗಿದ್ದು ಜಿಲ್ಲೆ ರೆಡ್ ಝೋನ್ ವ್ಯಾ್ತಿಯಲ್ಲಿದೆ..  ಇದುವರೆಗೂ 29 ಮಂದಿ ಸಾವನ್ನಪ್ಪಿದ್ದು 354 ಮಂದಿ ಗುಣಮುಖವಾಗಿದ್ದು ಮನೆಗೆ ವಾಪಸ್ ಆಗಿದ್ದಾರೆ.. ಇನ್ನು...

ಏನ್ ಗುರು ಇಷ್ಟೊಂದು ಕುಡಿತಾರಾ..?

ಕರ್ನಾಟಕ ಟಿವಿ : ಮದ್ಯಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮದ್ಯಪ್ರಿಯರು ಫುಲ್ ಖುಷಿಯಾಗಿ ಒಂದೈದು ಬಾಟಲೆ ಎಕ್ಟ್ರಾ ತೆಗೆದುಕೊಂಡು ಕುಡಿದು ಕೆಲವನ್ನ ಸ್ಟಾಕ್ ಇಟ್ಟಕೊಂಡಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 52 ಸಾವಿರಕ್ಕೆ ಮಧ್ಯ ಖರೀದಿ ಮಾಡಿರೋದು ಫುಲ್ ವೈರಲ್ ಆಗಿದೆ.  ಬೆಂಗಳೂರಿನ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಝೋನ್ ನಿಂದ ಇಷ್ಟು ಮದ್ಯವನ್ನ ಒಬ್ಬನೇ ವ್ಯಕ್ತಿ...

ಎಸ್ಎಸ್ಎಲ್ಸಿ ಪರೀಕ್ಷೆಗೆ ಯಾವಾಗ..? – ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

ಕರ್ನಾಟಕ ಟಿವಿ : ಜೂನ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಮೂಲಕವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ.. ಆದರೆ ಸಂಪೂರ್ಣ ಲಾಕ್ ಡೌನ್ ಹಿಂತೆಗೆದುಕೊಂಡ ನಂತರ ದಿನಾಂಕ ನಿಗದಿ ಪಡಿಸುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ರು. ಇನ್ನು ಪಿಯುಸಿ ಯ ಇಂಗ್ಲೀಷ್...

ಯಾರೂ ಊರಿಗೆ ಹೋಗಬೇಡಿ – ಸಿಎಂ ಯಡಿಯೂರಪ್ಪ ಮನವಿ

ಕರ್ನಾಟಕ ಟಿವಿ : ವದಂತಿಗೆ ಕಿವಿಕೊಟ್ಟು ಬೆಂಗಳೂರಿನಿಂದ ಯಾರೂ ವಲಸಿಗರು ಊರಿಗೆ ತೆರಳಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.. ರಿಯಲ್ ಎಸ್ಟೇಟ್ ಡೆವಲಪರ್ಸ್ ಗಳ ಜೊತೆ ಸಭೆ ನಡೆಸಿಯಲ್ಲಿ ನಾವು ಊಟ ಕೊಟ್ಟು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟಿದ್ದೇವೆ. ಕಾರ್ಮಿಕರು ಊರಿಗೆ ತೆರಳದಂತೆ ತಿಳಿಸಿ ಎಂದು ಸಿಎಂ ಗೆ ಮನವಿ ಮಾಡಿದ್ರು.. ಈ...

ಪೊಲೀಸ್ ಪೇದೆಗೂ ಕೊರೊನಾ, ಹೋಟೆಲ್ ಸಿಬ್ಬಂದಿಗೂ ಕೊರೊನಾ

ಕರ್ನಾಟಕ ಟಿವಿ : ರಾಜ್ಯಲ್ಲಿ ಇಂದು  22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ದಾವಣಗೆರೆ ಜಿಲ್ಲೆಯೊಂದರಲ್ಲೇ 12 ಪಕಕರಣ ಪತ್ತೆಯಾಗಿದೆ.. ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದ ಕನ್ನಡ, ಉ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ ಯಾಗಿದ್ದು 29 ಮಂದಿ...

ಮಂಡ್ಯದಲ್ಲಿ ಫಲಿಸಿತು ಕೊರೊನಾ ವಾರಿಯರ್ಸ್ ಶ್ರಮ

ಮಂಡ್ಯ : ಜಿಲ್ಲೆಯನ್ನ ಒಂದು ಕೊರೊನಾ ಸೋಂಕಿತರಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯಲ್ಲಿ ಹತ್ತೇ ದಿನದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.. ಪೊಲೀಸರು ಕೊರೊನಾ ಸೋಂಕಿತರ ಜಾಡು ಹಿಡಿದರೆ , ಜಿಲ್ಲಾಡಳಿತ ಸಕಲವನ್ನ ನಿರ್ವಹಿಸುತ್ತಿತ್ತು, ವೈದ್ಯಕೀಯ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ಕೊಡುವುದರಲ್ಲಿ ಮಗ್ನವಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ 16 ಸೋಂಕಿತರಲ್ಲಿ ನಾಲ್ವರು ಗುಣಮುಖರಾಗಿದ್ದಾರೆ.. ಇವರ ಕೊರೊನಾ ಟೆಸ್ಟ್...
- Advertisement -spot_img

Latest News

Koppala News: ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹ ಕಾರಣ ಎಂದಿದ್ದ ಬೋಸ್‌ರಾಜುಗೆ ರೆಡ್ಡಿ ಟಾಂಗ್

Koppala News: ಕೊಪ್ಪಳದಲ್ಲಿಂದು ಜನಾರ್ಧನ ರೆಡ್ಡಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹವೇ ಕಾರಣ ಎಂದು ಹೇಳಿದ್ದ ಬೋಸ್‌ರಾಜುಗೆ ಟಾಂಗ್ ನೀಡಿದ್ದಾರೆ. ಇರಾನ್‌ನಿಂದ...
- Advertisement -spot_img