Tuesday, July 14, 2026

ರಾಜ್ಯ

ಕಾರ್ಮಿಕರ ವಿಚಾರದಲ್ಲಿ ಸರ್ಕಾರದ ಯೂ ಟರ್ನ್ – ದಾಖಲೆ ಬಿಚ್ಚಿಟ್ಟ ಸಿಪಿಎಂ

ಕರ್ನಾಟಕ ಟಿವಿ : ಕೋವಿಡ್ 19 ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾಖಾ೯ನೆಗಳಲ್ಲಿ ಉತ್ಪಾಧನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾಮಿ೯ಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ ತೆಗೆಯುವ ಮಾತನಾಡುತ್ತಿದ್ದಾರೆ. ಆದರೆ ಯುಗಾದಿ ಹಬ್ಬಕ್ಕೆಂದು ಊರಿಗೆ ಹೋದ ಲಕ್ಷಾಂತರ ಕಾಮಿ೯ಕರು ಲಾಕ್ಡೌನಿಂದಾಗಿ ವಾಪಸ್ಸು ಬರಲು ಸಾಧ್ಯವಾಗದೆ...

ಪ್ರಗತಿಪರ ಕೃಷಿಕ 14 ಟನ್ ಕುಂಬಳ ಕಾಯಿ ಕೂಯ್ದು ಕಂಗಾಲು

ಕಾಸರಗೋಡು : ಕುಂಬಳ  ಕಾಯಿ ಕೃಷಿಯಲ್ಲಿ ಬೈಕ್ಕುಂಜ ಶಂಕರನಾರಾಯಣ ಭಟ್ ಸಾಧಕ.. ಅಚ್ಚುಕಟ್ಟಾಗಿ ಕೃಚಿ ಮಾಡುವ ಬೈಕ್ಕುಂಜ ಶಂಕರನಾರಾಯಣ ಭಟ್ಟರು 14 ಟನ್ ಕುಂಬಳ ಕಾಯಿಯನ್ನ ಕೂಯ್ದ ಸಂಧರ್ಭಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಪರೆದಾಡುವಂತಾಗಿದೆ.. ಮನೆಯಲ್ಲಿ 14 ಕುಂಬಳಕಾಯಿಯನ್ನ ಕೂಯ್ದು ಕೂಡಿಟ್ಟಿದ್ದಾರೆ.. ಕ್ಯಾರೆಟ್, ಬೀಟರೂಟ್ ರೀತಿ ಬೆಳೆಯಾದ್ರೆ ನಾಲ್ಕೈದು ದಿನಲ್ಲಿ ಹಾಳಾಗ್ತಿತ್ತ.....

ಬ್ಯಾಟರಾಯನಪುರದಲ್ಲಿ ಕೃಷ್ಣಭೈರೇಗೌಡ ತಂಡಕ್ಕೆ ಬಿಗ್ ಸೆಲ್ಯೂಟ್

ಕರ್ನಾಟಕ  ಟಿವಿ ಬೆಂಗಳೂರು : ಪ್ರಪಂಚದಲ್ಲಿ ಅಮೆರಿಕಾ ಸೇರಿದಂತೆ ಯುರೋಪ್ ರಾಷ್ಟ್ರಗಳನ್ನ ಸ್ಮಶಾನ ಮಾಡಿಬಿಟ್ಟಿದೆ. ಆದ್ರೆ, ಭಾರತದಲ್ಲಿ ಕೊರೋನಾಗಿಂತ ಲಾಕ್ ಡೌನ್ ನಿಂದಾಗಿ ಜನ ಒದ್ದಾಡುವಂತಾಗಿದೆ. ಹಸಿವು ನೀಗಿಸಲು ಪರದಾಡುವಂತಾಗಿದೆ. ಸಾವಿರಾರು ಸಂಸ್ಥೆಗಳು ಜನರಿಗೆ ಸಹಾಯ ಮಾಡ್ತಿವೆ. ಕೆಲ ರಾಜಕಾರಣಿಗಳು ಪ್ರಾಮಾಣೀಕವಾಗಿ ಕೆಲಸ ಮಾಡ್ತಿದ್ದಾರೆ.. ಇದರಲ್ಲಿ ಕೃಷ್ಣಭೈರೇಗೌಡ ತಂಡ ಮಾಡ್ತಿರುವ ಕೆಲಸ ಮಾತ್ರ...

ಜನರ ಹಸಿವು ನೀಗಿಸುತ್ತಿದೆ. ಕಣ್ಣೀರನ್ನ ಒರೆಸುತ್ತಿದೆ – ಇವರಿಗೆ ಕೈಲಾದಷ್ಟು “ಕೊಡೋಣ”

ಬೆಂಗಳೂರು : ಒಂದೆಡೆ ಕೊರೊನಾ ಭಯಾನಕವಾಗಿ ಜನರ ಉಸಿರನ್ನ ನಿಲ್ಲಿಸಿದ್ರೆ ಮತ್ತೊಂದೆಡೆ ಲಾಕ್ ಡೌನ್ ನಿಂದ ಬೆಂಗಳೂರಲ್ಲಿ ಲಕ್ಷಾಂತರ ಜನ ತುತ್ತು ಊಟಕ್ಕೂ ಪರದಾಡುವಂತೆ ಮಾಡ್ತಿದೆ.. ಸಾಕಷ್ಟು ಜನ ನಿರಂತರವಾಗಿ ಬೀದಿ ಬೀದಿ ಅಲೆದು ಹಸಿವನ್ನ ನೀಗಿಸುವ ಕೆಲಸ  ಮಾಡ್ತಿದ್ದಾರೆ. ಅದರಲ್ಲಿ “ಕೊಡೋಣ” ತಂಡದ ಪಾತ್ರ ಮುಖ್ಯವಾದದ್ದು ಅಂದ್ರೆ ತಪ್ಪಾಗಲ್ಲ.. ಬೆಂಗಳೂರಲ್ಲಿ ಬಹುತೇಕ ರಾಜಕಾರಣಿಗಳು...

ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಪತ್ತೆ.

ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ   ತುಳಸಿ ಗ್ರಾಮದ ತೊಪಯ್ಯನ ಮಂಜೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡು ಬಂದಿವೆ. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಗೋಚರಿಸಿದ್ದು.. ಚಿರತೆ ಮರಿಗಳು ಲವಲವಿಕೆಯಿಂದ ಓಡಾಡುತ್ತಿದ್ದು ಈ ಗ್ರಾಮದ ರೈತರ...

ನಿತ್ಯವೂ ಅನ್ನದಾಸೋಹವೇ ದಂಪತಿಯ ಕಾಯಕ..!

ಮಂಡ್ಯ : ಲಾಕ್ ಡೌನ್ ನಿಂದ ಕಂಗೆಟ್ಟವರಿಗೆ ಹೃದಯವಂತ ಜನ ಸಾಧ್ಯವಾದಷ್ಟು ಸಹಾಯ ಮಾಡ್ತಿದ್ದಾರೆ..  ದೇವರೂ ಎಲ್ಲಾ ಐಶ್ವರ್ಯ ಕೊಟ್ಟಿದ್ರೂ ಬಹುತೇಕ ಸಿರಿವಂತ ಜನ ದಾನಧರ್ಮ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ, ಈ ದಂಪತಿಗಳು ನೂರಾರು ಕೋಟಿ ಆಸ್ತಿ ಮಾಡಿದವರಲ್ಲ.. ಆದ್ರೆ, ಸಾವಿರಾರು ಹಸಿದ ಜನರ ಆಶೀರ್ವಾದ ಇವರಿಗಿ ಸಿಕ್ಕಿದೆ. ದುಡಿಮೆಯಿಲ್ಲದೆ ಊಟಕ್ಕಾಗಿ...

ಒಂದೆಡೆ ಕೊರೊನಾ, ಮತ್ತೊಂದೆಡೆ ಆನೆಗಳ ಹಾವಳಿ..!

ಮಂಡ್ಯ : ಒಂದೆಡೆ ರೈತ ಸಮುದಾಯಕ್ಕೆ ಕೊರೊನಾ ಕಾಟದಿಂದ ಲಾಕ್ ಡೌನ್ ಸಮಸ್ಯೆಯಾಗಿದ್ರೆ, ಮತ್ತೊಂದೆಡೆ ಮಳವಳ್ಳಿ ರೈತರಿಗೆ ಕಾಡಾನೆಗಳು ಕಾಟ ಕೊಡ್ತಿವೆ..  ಮಂಚನಪುರ ಸಮೀಪದ ಕೂನನಕೊಪ್ಪಲು ಗ್ರಾಮದ ಗೌರಮ್ಮ, ಹಾಗೂ ನಾಗರಾಜು  ಎಂಬ ರೈತರಿಗೆ ಸೇರಿದ 2ಎಕ್ಕರೆ ಕಟಾವಿಗೆ ಬಂದಿದ್ದ ಬಾಳೆ, ಒಂದೂವರೆ ಎಕ್ಕರೆ ಮುಸುಕಿನ ಜೋಳದ ಬೆಳೆಗಳನ್ನು ಸುಮಾರು 7-8 ಆನೆಗಳ ಹಿಂಡು ನಾಶ ಪಡಿಸಿವೆ. ರಾತ್ರಿ ಕಾವಲು ಕಾಯಲು...

ಪೊಲೀಸರು ಹಾಗೂ ಅಧಿಕಾರಿಗಳಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ

ಮಂಡ್ಯ : ಕೃಷ್ಣರಾಜಪೇಟೆ ಟೌನ್ ಕ್ಲಬ್ ವತಿಯಿಂದ ಪಟ್ಟಣದ ಪುರಸಭೆ, ಪೋಲಿಸ್ ಠಾಣೆ, ತಾಲ್ಲೂಕು ಕಛೇರಿಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ಗಳ ವಿತರಣೆ ಮಾಡಿದ್ರು . ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರಿಗೆ ಸ್ಯಾನಿಟೈಸರ್ ವಿತರಿಸಿದರೆ, ಪುರಸಭೆಯ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಸತೀಶಕುಮಾರ್ ಅವರಿಗೆ ಸ್ಯಾನಿಟೈಸರ್, ಮಾಸ್ಕ್...

ಫೇಸ್ ಬುಕ್ ಪ್ರೀತಿ ನಂತರ ಮದುವೆ ಇದೀಗ ಆತ್ಮಹತ್ಯೆ

ಮಂಡ್ಯ : ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜಗಳ ಸಾವಿನಲ್ಲಿ ಅಂತ್ಯವಾಗಿದೆ.. ಅಂಜು (19) ಆದಿತ್ಯ (21) ಇಬ್ಬರು ಮನಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರಿಗೂ ಇದೀಗ 14 ತಿಂಗಳ ಮುದ್ದಾದ ಮಗುವಿದೆ.. ಮದುವೆಯ ಹೊಸದರಲ್ಲಿ ಚೆನ್ನಾಗಿದ್ದ ದಾಂಪತ್ಯ ನಂತರ ಪತ್ನಿ ಬಳಿ ಹಣ ತರುವಂತೆ ಆದಿತ್ಯ...

ರೈತರ ನೆರೆವಿಗೆ ನಿಂತ ಸಂಸದ ಡಿ.ಕೆ.ಬ್ರದರ್

ಮಂಡ್ಯ : ಬೆಳೆ ನಷ್ಟದ ಆತಂಕದಲ್ಲಿದ್ದ ರೈತರಿಂದ ಬೆಳೆ ಖರೀದಿಗೆ ಸಂಸದ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರಿಂದ ತಮ್ಮದೆ ಟ್ರಸ್ಟ್ ಮೂಲಕ ಬೆಳೆ ಖರೀದಿಸುತ್ತಿದ್ದಾರೆ.  ರೈತರಿಂದ ಖರೀದಿಸಿದ ಬೆಳೆಯನ್ನು ತಮ್ಮ ಕ್ಷೇತ್ರದಾದ್ಯಂತ ಬಡವರಿಗೆ  ಡಿ.ಕೆ ಸುರೇಶ್ ಉಚಿತವಾಗಿ ವಿತರಣೆ ಮಾಡ್ತಿದ್ದಾರೆ.  ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಸೇರಿ ಹಲವು ಭಾಗದಲ್ಲಿ ವಿವಿಧ ಬೆಳೆ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img