ಕಾಸರಗೋಡು : ಕುಂಬಳ ಕಾಯಿ ಕೃಷಿಯಲ್ಲಿ ಬೈಕ್ಕುಂಜ ಶಂಕರನಾರಾಯಣ ಭಟ್ ಸಾಧಕ.. ಅಚ್ಚುಕಟ್ಟಾಗಿ ಕೃಚಿ ಮಾಡುವ ಬೈಕ್ಕುಂಜ ಶಂಕರನಾರಾಯಣ ಭಟ್ಟರು 14 ಟನ್ ಕುಂಬಳ ಕಾಯಿಯನ್ನ ಕೂಯ್ದ ಸಂಧರ್ಭಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಪರೆದಾಡುವಂತಾಗಿದೆ.. ಮನೆಯಲ್ಲಿ 14 ಕುಂಬಳಕಾಯಿಯನ್ನ ಕೂಯ್ದು ಕೂಡಿಟ್ಟಿದ್ದಾರೆ.. ಕ್ಯಾರೆಟ್, ಬೀಟರೂಟ್ ರೀತಿ ಬೆಳೆಯಾದ್ರೆ ನಾಲ್ಕೈದು ದಿನಲ್ಲಿ ಹಾಳಾಗ್ತಿತ್ತ.. ಕುಂಬಳ ಕಾಯಿಯಾದ ಕಾರಣ ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿದ ನಂತರ ಮಾರಾಟ ಮಾಡಬಹುದು ಅಂತ ಭಟ್ಟರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ರು.. ಇದೀಗ ಲಾಕ್ ಡೌನ್ ಮೇ 3ರ ವರೆಗೂ ಕಂಟಿನ್ಯೂ ಆಗ್ತಿದೆ. ಹೀಗಾಗಿ 14 ಟನ್ ಕುಂಬಳ ಕಾಯಿ ಏನು ಮಾಡೋದು ಅನ್ನುವ ಆತಂಕದಲ್ಲಿದ್ದಾರೆ.. ಸ್ವಲ್ಪ ಸಮಾಧಾನ ಅಂದ್ರೆ ಮೇ 3ರ ವೇಳೆಗೆ 10-20% ಕಾಯಿ ಹಾಳಾಗಬಹುದು. ಅಬರ ಹೊರತಾಗಿ ಹೆಚ್ಚು ನಷ್ಟವಾಗೋದಿಲ್ಲ.. ಹೀಗಾಗಿ ನೀವ್ಯಾರಾದರೂ ಹೆಚ್ಚಿನದಾಗಿ ಕುಂಬಳ ಕಾಯಿ ಖರೀದಿ ಮಾಡುವವರಿದ್ದರೆ ಬೈಕುಂಜ ಶಂಕರನಾರಾಯಣ ಭಟ್ ರನ್ನ ಸಂಪರ್ಕಿಸಬಹುದು. 9495694921..
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ